ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಆ ವಿನಂತಿಗೆ ಅಲ್ಲಾಹು, ಗೋವಿಂದ ಇಬ್ಬರೂ ರುಜು ಮಾಡುತ್ತಾರೆ..

ಕತೆಯಾಗುವ ಕ್ಷಣಗಳು ಶಾಲೆಯಿಂದ ಮನೆಗೆ ಬಂದ ಮಗ ಅವಸರಿಸುತ್ತಾನೆ ತಾನೀಗಲೇ ಊರ ಮಾರಿಯ ಜಾತ್ರೆಗೆ ಹೋಗಬೇಕೆಂದು. ಯಾವಾಗಲೂ ಇಲ್ಲದ ಉತ್ಸಾಹ ಇಂದೇಕೆ ಎಂದು ಪ್ರಶ್ನಿಸಿದರೆ, ಆಯಾದ್ ಹಬ್ಬಕ್ಕೆ ಬರಲೇಬೇಕು ಎಂದಿದ್ದಾನೆ. ಹಬ್ಬ ನಡೆಯುವುದು ಅವನ ಮನೆಯೆದುರಿಗೆ ಗೊತ್ತಾ? ಎಂದು ಪ್ರಶ್ನಿಸುವುದರೊಂದಿಗೆ ಅಲ್ಲಿ ಅವರು ಏನೇನು ಸಾಹಸಗಳನ್ನೆಲ್ಲ...

read more
ಈ ನಾಟಕದಲ್ಲಿ ಪ್ರೇಕ್ಷಕರೂ ಮುಖ್ಯವಾಗಿ ಹೋದರು..

ಎನ್ ಸಂಧ್ಯಾರಾಣಿ  ಕೆಲವು ಸತ್ಯಗಳನ್ನು ಹೇಳಬೇಕಾಗಿರುತ್ತದೆ. ಸತ್ಯ ಕೇವಲ ತನ್ನ ಇರುವಿಕೆಯಿಂದ ಮಾತ್ರ ಸತ್ಯವಾಗುವುದಿಲ್ಲ, ಅದನ್ನು ಹೇಳುವಿಕೆಯಿಂದ, ಇನ್ನೊಬ್ಬರೆದುರಲ್ಲಿ ಅದನ್ನು ಒಪ್ಪಿಕೊಳ್ಳುವುದರಿಂದ ಸತ್ಯವಾಗುತ್ತದೆ. ನನಗೆ ಇಲ್ಲಿ ವ್ಯಾಸರ ಕಥೆಯ ಸಾಲುಗಳು ನೆನಪಿಗೆ ಬರುತ್ತವೆ, ’ಆಡಿದ ಮಾತುಗಳು ಹೇಗೆ ಒಂದು ಬದುಕನ್ನು...

read more
ಭಾರತಿಗೆ ಸಿಕ್ಕ ಆಟೋ 'ಸ್ವಾಮಿ'

ಬಿ ವಿ ಭಾರತಿ  ಮೋಹನಸ್ವಾಮಿ ನಾಟಕ ನೋಡಿದ ನಂತರ ಕಲಾಕ್ಷೇತ್ರದಲ್ಲೇ ಮಾತಾಡುತ್ತ ನಿಂತಿದ್ದೆ. ಎದುರಿಗೊಂದು ಆಟೋ ಕಂಡಾಗ 'ಬಸವೇಶ್ವರ ನಗರಕ್ಕೆ ಬರ್ತೀರಾ' ಅಂದೆ. ಹೂ ಅಂತ ತಲೆಯಾಡಿಸಿದರು. ಹೋಗಬೇಕಾದ ರೂಟ್ ಹೇಳಿ ಕೂತೆ. ಒಂದರ್ಧ ಕಿಲೋಮೀಟರ್ ಹೋಗುವುದರಲ್ಲಿ ಆತ ಇದ್ದಕ್ಕಿದ್ದಂತೆ 'ನಾಟಕ ಎಷ್ಟು ದಿನ practice ಮಾಡ್ತಾರೆ ಮೇಡಂ'...

read more
ದೇವನೂರು ಹೇಳಿದ ಸತ್ಯ : ಯಾವುದು ಇಲ್ಲಿ ಸ್ಥಿರವಲ್ಲ…

ವಡ್ಡಗೆರೆ ಚಿನ್ನಸ್ವಾಮಿ  ನಾಡಿನ ಸಾಕ್ಷಿ ಪ್ರಜ್ಞೆ, ಕರುಣೆಯ ಕಡಲು ದೇವನೂರ ಮಹಾದೇವ ನನ್ನೊಂದಿಗೆ ಮಾತನಾಡಿದರು. ಕೃಷಿಯ ಬಗ್ಗೆ ನನ್ನಲ್ಲಿದ್ದ ಗೊಂದಲಗಳಿಗೆ ಉತ್ತರವಾದರು. 'ಆಂದೋಲನ' ಪತ್ರಿಕೆಯಲ್ಲಿ ಇಂದು ಶ್ರೀರಾಮನ್ ಬಗ್ಗೆ ಬರೆದಿದ್ದೀರಿ... ಅಂತ ಮಾತು ಶುರುಮಾಡಿ, ಕೃಷಿಯನ್ನು ಸುಸ್ಥಿರ ಎಂದು ಯಾಕೆ ಕರೆಯಲೇಬಾರದು ಅಂತ...

read more
ನಾಚಿಕೆಯಿಲ್ಲದ ಮನಸೇ ಸಾಕ್ಷಿ..

ಗಾಯತ್ರಿ ಬಡಿಗೇರ ನೀರಲ್ಲಿ ಮಿಲನವಾಗಿ ಹೇಳದಂತೆ ಹೆಸರಾಗಿ ಹೋಗುವ ಬಣ್ಣದ ಬದುಕು ಎಂದಿಗೂ ರೂಪ ಪಡೆಯಲು ಅಸಾದ್ಯ... ಹರಿಯುವ ವೇಗವನ್ನು ಇಳಿಜಾರಿನಿಂದ ತಡೆಯಲಾಗದೆ ಕೈ ಕೊಟ್ಟು ತಳ್ಳುವದು... ಬರಿದಾದ ಜೀವ ಯಾರಿಗೂ ಹೊರೆಯಾಗಬಾರದೆಂದು ಸಮುದ್ರ ಸೇರಿ ಉಪಯೋಗಕ್ಕೆ ಬಾರದ ಉಪ್ಪಿನ ನೊರೆಯಾಗುವದು... ಸಿಕ್ಕರೆ ಸುಳಿಯಾಗಿ ಭಯದ ವೇಷ ಹಾಕಿ...

read more
ಮೆಲ್ಲ ಮೆಲ್ಲನೆ ಇಣುಕಿ..

ಇರುಳು ಸರೋಜಿನಿ  ಪಡಸಲಗಿ ಚಿತ್ರಗಳು: ಶಿವಶಂಕರ ಬಣಗಾರ್ ಮೆಲ್ಲ ಮೆಲ್ಲಡಿಯಿಡುತ ತಿರು ತಿರುಗಿ ಜಗ ನೋಡುತ ಪಡುವಣದತ್ತ ಸಾಗಿದ ದಿನಮಣಿ  ಭಾನು ಬೇಲಿ  ಹಸಿರು ಕೆಂಪಾಗಿ ಧರೆಯೊಡಲು ತಂಪಾಗಿ ತುಂಬಿತಲ್ಲಿ ಮೌನ ಸಾರುತ ಇನ್ನು ರಾಜ ನಾನು. ಬೆಳಕಿನ ಅಬ್ಬರಕೆ ಹಗಲಿನ ಆರ್ಭಟಕೆ ಹೆಪ್ಪುಗಟ್ಟಿದ ಭಾವ ರೆಕ್ಕೆ ಬಿಚ್ಚಿ ಹಾರಿ ಬಂತಾಗ ಮನದ ಗೂಡ ...

read more

Pin It on Pinterest

Share This