ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಾವಯವ ಮೂಢನಂಬಿಕೆಗಳ ಗೂಡಾಗಿದೆ
ಸಾವಯವ ಕೃಷಿ ಗೊಂದಲಗಳು ಶಿವನಂಜಯ್ಯ ಬಾಳೇಕಾಯಿ ೮೦ ರ ದಶಕದ ಮೊದಲ ದಿನಗಳಲ್ಲಿ ನನ್ನನ್ನೂ ಒಳಗೊಡಂತೆ ವರ್ತೂರು ನಾರಾಯಣರೆಡ್ದಿ , ತೀರ್ಥಹಳ್ಳಿ ದಿ. ಪುರುಷೋತ್ತಮ ರಾವ್ ಮುಂತಾದವರು ಸಾವಯವ ಕೃಷಿ ಬಗ್ಗೆ ಮಾತಾಡಲಾರಂಭಿಸಿದಾಗ 'ಸಾವಯವ ಮಾಡೋಕೆ ದೇಶದ ತುಬಾ ಗುಂಡಿ ತೆಗೀಬೇಕ' ಎಂದು ಕೃಷಿ ವಿ.ವಿ ಯ ದೊಡ್ದವರೆಲ್ಲ ಲೇವಡಿ ಮಾಡಿದ್ದುಂಟು....
ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..
ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ ಕನಸಿನಂತೆ ಭೂತಕಾಲದ ಕಾವಳದಲ್ಲಿ ಎಲ್ಲವೂ ಮಸುಕು ಮಸುಕಾಗಿರುವಾಗ ಆವತ್ತಿನ ಗಿರಿ-ವನ-ನದಿಗಳನ್ನು, ಹೂ-ಹಣ್ಣು-ಪ್ರಾಣಿ-ಪಕ್ಷಿಗಳನ್ನೂ, ಆವತ್ತು ಬದುಕಿದ್ದ ಆದಿಮರ ಜೀವನಕ್ರಮವನ್ನು,...
ಉಳಿಪೆಟ್ಟುಗಳ ತಿನ್ನುತ್ತಲೇ..
ಜೀವ ಸೆಲೆ ಕೃಷ್ಣ ಶ್ರೀಕಾಂತ ದೇವಾಂಗಮಠ ಉಳಿಪೆಟ್ಟುಗಳ ತಿನ್ನುತ್ತಲೇ ಕುಲುಮೆಯಲ್ಲಿ ಕಾಯುತ್ತಲೇ ಬೇಯುತ್ತಲೇ ಅರಳುವ ಹದಗೊಳ್ಳುತ್ತಲೇ ಬೆರೆಯುವ ಬೆರೆಸಿಕೊಳ್ಳುವ ಎಂದಿಗೂ ಬಾಡದ ಸ್ವರ್ಣ ಮೂರ್ತಿ ಲಿಪಿ ಘಮವ ಕತ್ತಲಿಗೆ ನೂಕಿ ಬೆಳಕ ಅಡರಿಸಿದೆ ಜಿಹ್ವೆಗೆ ಈ ನುಡಿಯದೇ ಚಪಲ ಬೇರಾವುವೂ ರುಚಿಸುತ್ತಿಲ್ಲ ಕಬ್ಬಿನದ ಕಡಲೆಯಂಥ...
ನಾಳೆ ‘ಚಂದನ’ದಲ್ಲಿ
ಪ್ರಸಾರ ಭಾರತಿಯ ಅಧ್ಯಕ್ಷರಾದ ಡಾ ಎ ಸೂರ್ಯಪ್ರಕಾಶ್ ಹಾಗೂ ನನಗೂ ಒಂದು ಹಳೆಯ ನಂಟು. ಹಲವು ವರ್ಷಗಳ ಒಡನಾಟ. ನಾನು ಈಟಿವಿ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದಾಗ ಅವರು ಅದೇ ಸಂಸ್ಥೆಯ ಒಡೆತನದ ನ್ಯೂಸ್ ಟೈಮ್ ನ ದೆಹಲಿ ಬ್ಯೂರೊದ ಮುಖ್ಯಸ್ಥರಾಗಿದ್ದವರು. ರಾಮೋಜಿ ರಾಯರು ನಮ್ಮಿಬ್ಬರ ನಡುವಿನ ಸೇತುವೆ. ರಾಮೋಜಿ ಫಿಲಂ ಸಿಟಿಯ...
ನಾಳೆ 'ಚಂದನ'ದಲ್ಲಿ
ಪ್ರಸಾರ ಭಾರತಿಯ ಅಧ್ಯಕ್ಷರಾದ ಡಾ ಎ ಸೂರ್ಯಪ್ರಕಾಶ್ ಹಾಗೂ ನನಗೂ ಒಂದು ಹಳೆಯ ನಂಟು. ಹಲವು ವರ್ಷಗಳ ಒಡನಾಟ. ನಾನು ಈಟಿವಿ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದಾಗ ಅವರು ಅದೇ ಸಂಸ್ಥೆಯ ಒಡೆತನದ ನ್ಯೂಸ್ ಟೈಮ್ ನ ದೆಹಲಿ ಬ್ಯೂರೊದ ಮುಖ್ಯಸ್ಥರಾಗಿದ್ದವರು. ರಾಮೋಜಿ ರಾಯರು ನಮ್ಮಿಬ್ಬರ ನಡುವಿನ ಸೇತುವೆ. ರಾಮೋಜಿ ಫಿಲಂ ಸಿಟಿಯ...
ಪ್ರೊ ಬಿ ಎ ವಿವೇಕ ರೈ ಅವರ ‘ಮೊದಲ ಮೆಟ್ಟಿಲು’
ಪ್ರೊ ಬಿ ಎ ವಿವೇಕ ರೈ ಅವರ ಹೊಸ ಕೃತಿ 'ಮೊದಲ ಮೆಟ್ಟಿಲು' ನಾಳೆ ಮಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಪ್ರೊ ಸಿ ಎನ್ ಆರ್ ಬರೆದ ಮುನ್ನುಡಿ ಹಾಗೂ ಆ ಕೃತಿ ಗಮನಿಸಿರುವ ಪುಸ್ತಕಗಳ ಪಟ್ಟಿಯನ್ನೂ ನಿಮ್ಮ ಓದಿಗಾಗಿ ನೀಡುತ್ತಿದ್ದೇವೆ ಪ್ರೊ ಸಿ.ಎನ್. ರಾಮಚಂದ್ರನ್ ತುಳು-ಕನ್ನಡ-ಇಂಗ್ಲೀಷ್ ಭಾಷೆ-ಸಾಹಿತ್ಯಗಳಲ್ಲಿ...
ಪ್ರೊ ಬಿ ಎ ವಿವೇಕ ರೈ ಅವರ 'ಮೊದಲ ಮೆಟ್ಟಿಲು'
ಪ್ರೊ ಬಿ ಎ ವಿವೇಕ ರೈ ಅವರ ಹೊಸ ಕೃತಿ 'ಮೊದಲ ಮೆಟ್ಟಿಲು' ನಾಳೆ ಮಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಪ್ರೊ ಸಿ ಎನ್ ಆರ್ ಬರೆದ ಮುನ್ನುಡಿ ಹಾಗೂ ಆ ಕೃತಿ ಗಮನಿಸಿರುವ ಪುಸ್ತಕಗಳ ಪಟ್ಟಿಯನ್ನೂ ನಿಮ್ಮ ಓದಿಗಾಗಿ ನೀಡುತ್ತಿದ್ದೇವೆ ಪ್ರೊ ಸಿ.ಎನ್. ರಾಮಚಂದ್ರನ್ ತುಳು-ಕನ್ನಡ-ಇಂಗ್ಲೀಷ್ ಭಾಷೆ-ಸಾಹಿತ್ಯಗಳಲ್ಲಿ...
ದಯಾನಂದ ಕವಿಗೆ ‘ಛಂದ’ ಬಹುಮಾನ
ಕಥಾ ಸಂಕಲನದ ಹಸ್ತಪ್ರತಿಗೆ ನೀಡಲಾಗುವ ಪ್ರತಿಷ್ಠಿತ ಛಂದ ಪುಸ್ತಕ ಬಹುಮಾನಕ್ಕೆ ಕಥೆಗಾರ ದಯಾನಂದ ಕವಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಸುಧೇಂದ್ರ ತಿಳಿಸಿದ್ದಾರೆ . 'ಪ್ರಜಾವಾಣಿ'ಯಲ್ಲಿ ಉಪಸಂಪಾದಕರಾಗಿರುವ ದಯಾನಂದ ಅವರು ನಾಗಮಂಗಲ ತಾಲೂಕಿನ ಬೆಳ್ಳೂರಿನವರು. ಬೆಂಗಳೂರು ವಿಶ್ವವಿದ್ಯಾಲದಲ್ಲಿ ಸ್ನಾತಕೋತ್ತರ ಪದವಿ ಪಡೆದ...
ದಯಾನಂದ ಕವಿಗೆ 'ಛಂದ' ಬಹುಮಾನ
ಕಥಾ ಸಂಕಲನದ ಹಸ್ತಪ್ರತಿಗೆ ನೀಡಲಾಗುವ ಪ್ರತಿಷ್ಠಿತ ಛಂದ ಪುಸ್ತಕ ಬಹುಮಾನಕ್ಕೆ ಕಥೆಗಾರ ದಯಾನಂದ ಕವಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಸುಧೇಂದ್ರ ತಿಳಿಸಿದ್ದಾರೆ . 'ಪ್ರಜಾವಾಣಿ'ಯಲ್ಲಿ ಉಪಸಂಪಾದಕರಾಗಿರುವ ದಯಾನಂದ ಅವರು ನಾಗಮಂಗಲ ತಾಲೂಕಿನ ಬೆಳ್ಳೂರಿನವರು. ಬೆಂಗಳೂರು ವಿಶ್ವವಿದ್ಯಾಲದಲ್ಲಿ ಸ್ನಾತಕೋತ್ತರ ಪದವಿ ಪಡೆದ...
ರೇಣುಕಾ ರಮಾನಂದಗೆ ಮುಂಬೈ ಪ್ರಶಸ್ತಿ
'ಅವಧಿ'ಯ ಬರಹಗಾರರಾದ ರೇಣುಕಾ ರಮಾನಂದ ಅವರಿಗೆ ಈ ಸಾಲಿನ ಪ್ರತಿಷ್ಠಿತ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮುಂಬೈನ ಜಗಜ್ಯೋತಿ ಕಲಾವೃಂದ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ರೇಣುಕಾ ಅವರ' ಹಿಂದೊಮ್ಮೆ ನಾನು ಹೆಣ್ಣಾಗಿದ್ದೆ' ಕೃತಿಯ ಹಸ್ತಪ್ರತಿಗೆ ನೀಡಲಾಗಿದೆ. ಪ್ರಶಸ್ತಿ 5 ಸಾವಿರ ರೂ ನಗದು, ಪ್ರಶಸ್ತಿ...
ಪಡೆದುದ್ದರ ನೆನಪೇ ಇರಲಿಲ್ಲ..
ತಿರಸ್ಕಾರ.. ಮಂಜುಳಾ ಹುಲಿಕುಂಟೆ ಅವ್ವ ಹಡೆದ ದಿನ ಮುಖನೋಡಲಾರದ ಅಪ್ಪ ಊರು ಬಿಟ್ಟಿದ್ದ ಎತ್ತಿ ಮುದ್ದಿಸಬೇಕಾದ ಅಜ್ಜಿ ಕೊಲ್ಲಲು ದಾರಿ ಹುಡುಕುತ್ತಿದ್ದಳು ಹೆತ್ತವಳ ಎದೆಯಲ್ಲಿ ಸಂಭ್ರಮವಲ್ಲ ಸಾವಿನ ಸಂಕಟವಿತ್ತು ಅವಳ ಹುಟ್ಟಿನೊಂದಿಗೆ ಹುಟ್ಟಿದ್ದು ತಿರಸ್ಕಾರ..! ಎದೆಯಾಲುಣಿಸಲು ಅವಳವ್ವನಿಗೂ ಪುರುಸೊತ್ತಿರಲಿಲ್ಲ ಹರಿದ ಲಂಗದ...
ನಾನು, ಗಾಂಧಿ ಮತ್ತು ಮಗ
**** ಸುಧಾ ಆಡುಕಳ ಕಾಲೇಜಿನಿಂದ ಬಂದ ಮಗ ಬಾಗಿಲು ತೆರೆಯುತ್ತಿದ್ದಂತೆ ನುಡಿದ, “ ಅಮ್ಮಾ, ನಾಳೆ ತರಗತಿಯಲ್ಲಿ ಗಾಂಧೀಜಿಯವರ ಬಗ್ಗೆ ಮಾತನಾಡಬೇಕು. ಏನಾದರೂ ಹೇಳಿಕೊಡು.” ನಾನೆಂದೆ, “ ಅದಕ್ಕೇನಂತೆ, ನಮ್ಮ ಮನೆಯಲ್ಲಿ ಗಾಂಧೀಜಿಯವರಿಗೆ ಸಂಬಂಧಿಸಿದ ಹತ್ತಾರು ಪುಸ್ತಕಗಳಿವೆ. ತೆಗೆದಿಡುತ್ತೇನೆ. ಓದಿಕೊ.” ಅದಕ್ಕವನು, “ನನಗೆ ಅಷ್ಟೆಲ್ಲ...
ಪಿಕ್ ಅಂಡ್ ಆಕ್ಟ್ ಜೀವ ಪ್ರೀತಿ
ಮನುಷ್ಯ ಜೀವಗಳಿಗೇ ಸಂಚಕಾರ ಇರುವ ಕೆಡುಕಿನ ದಿನಗಳ ನಡುವೆ ಬದುಕುತ್ತಿದ್ದೇವೆ ನಾವು. ಇದರ ಮಧ್ಯೆ absurd ಆದಂತಹ ಕೆಲವು ತೀರ್ಮಾನಗಳು ಮೇಲಿನಿಂದ ಉದುರಿ, ಉಗುಳಲೂ ಆಗದ-ನುಂಗಲೂ ಆಗದ ಸ್ಥಿತಿ ತಂದೊಡ್ಡುತ್ತಿವೆ. ಇಂತಹ ಅಸಂಗತಗಳೇ ಹೆಚ್ಚಾಗಿ ಆದ್ಯತೆಗಳ ತಳ ತಪ್ಪಿಸುವುದು. ಕುಡಿತ-ಧೂಮಪಾನ ಕೆಟ್ಟದು ಎಂದು ದಿನಬೆಳಗಾದರೆ ಬೋಧಿಸುವ...
To ಅಪ್ಪಾಜಿ, with love..
"ಪಂಪನಿಂದ ಹಂಪ" ನವರೆಗೆ! ಎಚ್ ಎನ್ ಆರತಿ ಹೃದಯ ತುಂಬಿ ಬರುವುದು ಎಂದರೆ, ಖಂಡಿತಾ ಇದೇ, ಈ ಘಳಿಗೆ. ಸದಾ ಏನಾದರೊಂದು ಯೋಚಿಸುವ ಮಥಿಸುವ, ದಿನದ 8ರಿಂದ 10 ಗಂಟೆಗಳಷ್ಟು ಕಾಲ ಪುಸ್ತಕಗಳಲ್ಲೇ ಕಳೆದುಹೋಗುವ, ಶಾಸನ, ಸಂಶೋಧನೆಯಂದರೆ ಸಾಕು, ಅಪಾರ ಹುಮ್ಮಸ್ಸಿನಲ್ಲಿ ಅದರಲ್ಲೇ ಮುಳುಗುವ, ಪಂಪನ ಆದಿಪುರಾಣದಿಂದ ಹಿಡಿದು...
Breaking News: ಹಂಪನಾಗೆ ಪಂಪ ಪ್ರಶಸ್ತಿ
ಡಾ. ಹಂ ಪ ನಾಗರಾಜಯ್ಯ ಅವರಿಗೆ 2016ನೇ ಸಾಲಿನ ಪಂಪ ಪ್ರಶಸ್ತಿ ಘೋಷಣೆಯಾಗಿದೆ. ಪ್ರಶಸ್ತಿ 3ಲಕ್ಷ ರೂಪಾಯಿ ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಕುವೆಂಪು ಅವರಿಂದ ಮೊದಲ್ಗೊಂಡು 30ನೇಯವರಾಗಿ ಹಂಪನಾ ಪಂಪ ಪ್ರಶಸ್ತಿಗೆ...
ನಾಸಿಕ್ ಟೊಮ್ಯಾಟೋ ಹುಳಿ ಇಳಿಸಿದ ನೋಟುರದ್ಧತಿ
ದೇಶದಲ್ಲಿ ಬಳಸುವ ಪ್ರತೀ ನಾಲ್ಕು ಟೊಮ್ಯಾಟೋ ಗಳಲ್ಲಿ ಒಂದು ನಾಸಿಕ್ ನದು. ಅಲ್ಲಿನ ರೈತರು ಈಗ ತಾವು ಬೆಳೆದಿರುವ ಟೊಮ್ಯಾಟೋಗಳ ಬೆಲೆ ಮೊನ್ನೆ ನವೆಂಬರ್ 8 ರ ನೋಟು ರದ್ಧತಿಯ ಬಳಿಕ ರಸಾತಳ ತಲುಪಿರುವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಾಶ ಮಾಡುತ್ತಿದ್ದಾರೆ ಅನಿಕೇತ್ ಆಗಾ ಮತ್ತು ಚಿತ್ರಾಂಗದಾ ಚೌಧರಿ ಕನ್ನಡಕ್ಕೆ: ರಾಜಾರಾಮ್...
ಹೌದು, ನಾನು ದಾರಿ ತಪ್ಪಿದ್ದೇನೆ..
Selfie with che ನೀವು ಚೆ ಜೊತೆಗೊಂದು ಫೋಟೊ ತೆಗೆದುಕೊಂಡು ಫೆಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ. ಚೆಗುವರನ ಫೋಟೋದಿಂದ ಯುವಜನರು ದಾರಿತಪ್ಪುತ್ತಿದ್ದಾರೆಂದು ಕೇರಳದಲ್ಲಿ BJP ಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ಕರ್ನಾಟಕದಲ್ಲೂ ಚೆ ಗುವಾರನಿಂದ ದಾರಿ ತಪ್ಪಿದವರಿದ್ದಾರೆ ನೋಡಿ.. -ನವೀನ ಕುಮಾರ್/...
ಇಜ್ಜೋಡು..!
**** ರಾಜಕುಮಾರ ಮಡಿವಾಳರ ಇಂಥವೇ ಬೇಕು, ಇಂಥ ಬಣ್ಣದವೇ ಮತ್ತು ಇಂಥದೇ ಬ್ರಾಂಡಿನದು ಅಂತ ಕೊಳ್ಳುವವ ನಡೆಯೋದು ಬಿಟ್ಟು ಪ್ರಾಚೀನ ಅನ್ನುವಷ್ಟು ಕಾಲ ಕಳೆದಿರುತ್ತೆ. ನಿಜ ನಡೆಯಬೇಕಾದವನಿಗೆ ಎಂಥವಾದರೇನು? ಕಿತ್ತೋಗಿರೋವು! Ok, ಯಾವನೋ ಬಿಟ್ಟೋಗಿರೋವು! Ok, ಮೆಟ್ಟು ಮೆಟ್ಟೋಕೆ ಬಂದ್ರೆ...
BREAKING NEWS: ಎಚ್ ಎಲ್ ಪುಷ್ಪ, ಅನುಪಮಾ ಪ್ರಸಾದ್, ನಾ ಸೋಮೇಶ್ವರ, ಸಾಲಿ , ರುಕ್ಕೋಜಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ
BREAKING NEWS: ಕವಿತಾ ರೈ , ಜಾಣಗೆರೆ, ಸಿದ್ದುಗೆ ರಾಜ್ಯ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ
BREAKING NEWS: ನಾಗೇಶ್ ಹೆಗಡೆ , ಓ ಎಲ್ ಎನ್ , ಬಾಳಾಸಾಹೇಬ ಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ




