ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವಳಿಗಾಗಿ..

ಅಲಕಾ ಜಿತೇಂದ್ರ ಉದಯಿಸುವ ಸೂರ್ಯನೇ ನಿಧಾನಿಸು ಒಂದಿಷ್ಟು, ಅವಳಿಗೂ ಸಿಗಲಿ ಮುಂಜಾವಿನ ಸವಿನಿದ್ದೆ ಇನ್ನಷ್ಟು. ಓ ಬಾನ ಚಂದಿರನೇ ಓಡುತ್ತಿರುವೆ ಎಲ್ಲಿಗೋ? ಚೆಲ್ಲು ಬೆಳದಿಂಗಳ ಅವಳ ಕನಸುಗಳೊಳಗೂ. ಹೀಗೊಂದು ಕೋರಿಕೆ ಬೀಸುವ ತಂಗಾಳಿಗೆ, ನೇವರಿಸಿ ನೀಡು ಚೇತರಿಕೆ ಸೋತ ಅವಳ ಕೈಗಳಿಗೆ. ಅಡುಗೆಮನೆಯ ಪ್ರೀತಿಯ ಸಂಗಾತಿಗಳೇ, ಅವಳ ಏಕಾಂತದ...

read more
ಇವರು ನಾ ಕಂಡ ಲಂಕೇಶ್..

ಸಂಧ್ಯಾರಾಣಿ  ‘ಈಗ ಲಂಕೇಶರಿರಬೇಕಿತ್ತು..’ ರಾಜಕೀಯ ಭಂಡತನವನ್ನು ಆವಾಹಿಸಿಕೊಂಡ ಸಮಯದಲ್ಲಿ, ಧರ್ಮ ಢಾಂಬಿಕತೆಯನ್ನು ಹೊತ್ತು ಕುಣಿಯುವ ಸಂದರ್ಭದಲ್ಲಿ, ಅಷ್ಟೇ ಏಕೆ ಯಾವುದೇ ಸಾಮಾಜಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಈ ಮಾತನ್ನು ಮಂತ್ರದಂತೆ ಉಚ್ಛರಿಸುತ್ತಲೇ ಬಂದಿದ್ದೇವೆ. ಲಂಕೇಶ್ ಎನ್ನುವ ಹೆಸರು ನಮಗೆಲ್ಲಾ ಕಾಣದ ಗುರಾಣಿಯಂತೆ...

read more
ಸೇತುವೆಯಾಗಲೇ ಇಲ್ಲ ಕಂಪ್ಯೂಟರ್..

ಕಲಿಕೆ ಪ್ರಕಾಶ ಕಡಮೆ ಕೈ ಮೇಲೆ ಕೈ ಯಿಟ್ಟು ಮೌಸ್ ಹಿಡಿದು ಕಂಪ್ಯೂಟರ್ ಕಲಿಸಿದಾಕೆ ಅವನ ಹೃದಯದ ಮೇಲೆಯೇ ಬೆರಳಾಡಿಸಿ ಲಗ್ಗೆಯಿಟ್ಟಳು ಬದುಕಿಗೆ. ಆ ಕ್ಷಣವೆಲ್ಲ ರೋಮಾಂಚನ! ಅನುದಿನ ಉಂಡುಟ್ಟು ಜೀವಿಸುವಾಗ ಕ್ಷಣ ಕ್ಷಣವೂ ಜೊತೆ ಸೇತುವೆಯಾಗಲೇ ಇಲ್ಲ ಕಂಪ್ಯೂಟರ್ ಕೈ ಕೈ ಹಿಡಿದು ನಡೆವಾಗ ಬದುಕಿನ ತರಂಗಗಳು ಡಿಕ್ಕಿ ಹೊಡೆದವು ಒಂದಕ್ಕೊಂದು...

read more
ಸಂಪಿಗೆಯಂತೆ ಎಸಳುದುರಿಸಿ ಮಲಗಿದ್ದೆ..

 ಅಲಕೆಯೆಂಬ ಸಂಪಿಗೆ   ಶುಭಶ್ರೀ ಭಟ್ಟ (ಯಯಾತಿ ಪುಸ್ತಕದಲ್ಲಿ ಬರುವ ದಾಸಿಯರ ಪಾತ್ರದಿಂದ ಪ್ರೇರಿತವಾಗಿ ಬರೆದಿದ್ದು) ಸುಕ್ಕಾಗಿರೋ  ಮುಖ, ಪೊರೆ ಕಳಚಿದಂತಿರುವ ಕೂದಲುಗಳ ರಾಶಿ, ಇಳಿಬಿದ್ದ ದೇಹ, ಗೂನಾದ ಬೆನ್ನು, ಮಿಂಚಿಲ್ಲದ ಕಣ್ಣುಗಳು, ಎಸಳಿಲ್ಲದ ಸಂಪಿಗೆಯಂತೆ.. ಸಂಪಿಗೆಯೆಂದೊಡನೆ ಕನ್ನಡಿಯಲ್ಲಿ ತನ್ನನ್ನು ತಾನು...

read more
ಎದೆಯ ಹನಿ..

ಗಾಯತ್ರೀ ರಾಘವೇಂದ್ರ ಶಿರಸಿ ನೆನಪುಗಳ ಹೊದಿಕೆ ಎಳೆದುಕೊಂಡಷ್ಟೂ ವಿಷಾದದ ಧಗೆ ಕನವರಿಸಿದಷ್ಟೂ ಜಟಿಲವಾಗುವ ನೂಲೆಳೆಯ ಬಂಧ ಅನುಭವಿಸಿದಷ್ಟೂ ಆಪ್ತವಾಗುವ ಗಾಢ ಕತ್ತಲು ಬರೆದಷ್ಟೂ ಹಗುರಾಗದ ನೋವು ತುಂಬಿದ ಮೌನ ಭಾವ ಹಾಡಿದಷ್ಟೂ ಮುಗಿಯಲಾಗದ ಎದೆಯಾಲಾಪದ ವಿರಹ ಗೀತೆ ಬಯಸಿದರೆ ಸಿಗದ ಸಿಕ್ಕಿಯೂ ದಕ್ಕದ ಒಲವು...

read more
ಬರಿಯಾಕಂತನ ಬದಕೇನಿ ಇನ್ನೂ ನಾನು…

ಧನಂಜಯ ಕುಲಕರ್ಣಿ    "ನಿನ್ನ ಮುಂಗುರುಳು ನೋಡು ಹ್ಯಾಂಗ ಬಾಗಿ ಬಾಗಿ ನಿನ್ನ ಕೆನ್ನಿ ಮ್ಯಾಲ ಮುತ್ತು ಕೊಡಾಕತ್ತಾವು... ನೀ ಅವಕ್ಕ ಭಾಳ ಸಲಗೀ ಕೊಟ್ಟೀ ಅಂತ ಕಾಣಸ್ತೈತಿ.. ಅದಕ್ಕ ಅವು ನಿನ್ನ ತಲಿ ಮ್ಯಾಲ ಏರಿ ಕುಂತಾವು..." ಕನ್ನಡದಲ್ಲಿ ಯಾವ ಕಾಲಕ್ಕೂ ಚಾಲ್ತಿಯಲ್ಲಿರುವ ಅತ್ಯಂತ ಪ್ರಸಿದ್ಧ ಶಾಯಿರಿ ಇದು.. ಇದರಲ್ಲಿ ಶೃಂಗಾರ,...

read more
ಭಕ್ತರು v/s ವಿಭಕ್ತರು

ಪಾಪ್ಯುಲಿಸ್ಟ್ ಮತ್ತು ಸೂಡೊ (Pseudo) ಪಾಪ್ಯುಲಿಸ್ಟ್ ರಾಜಕಾರಣ ಎಂಬ ಬಂದಳಿಕೆಗಳು ಭಾರತದ ಡೆಮಾಕ್ರಾಟಿಕ್ ವ್ಯವಸ್ಥೆಯನ್ನು ಯಾವ ಪರಿ ಆವರಿಸಲಾರಂಭಿಸಿವೆ ಎಂಬುದನ್ನು ಪಂಚರಾಜ್ಯಗಳ ಚುನಾವಣೆ ಮತ್ತದು ಅಂತಿಮವಾಗಿ ಕೊಟ್ಟಿರುವ ಫಲಿತಾಂಶಗಳು ತೋರಿಸಿಕೊಟ್ಟಿವೆ. ಪಾಪ್ಯುಲಿಸ್ಟ್ ರಾಜಕಾರಣ ಎಂಬುದು ಈವತ್ತಿಗೆ ಸ್ವಲ್ಪ ಲಿಬರಲ್ ಆದ,...

read more
ಆದರೆ ಕರಡಿ ಬಿಡಬೇಕಲ್ಲ..

ರೇಣುಕಾ ರಮಾನಂದ ಅಂಕೋಲಾ ನಮ್ಮೂರಲ್ಲಿ ಹೋಳಿ ಅಂದರೆ ಕರಡಿ ವೇಷದವರು ಹೋಗಿಬರೋರನ್ನೆಲ್ಲ ಪ್ರೀತಿಯಿಂದ ಅಟಕಾಯಿಸಿಕೊಂಡು ದುಡ್ಡು ಕೇಳುವುದು.. ಮನೆಗಂಡಸರೆಲ್ಲ ವಷ೯ದ ಮುನ್ನೂರು ಮೂವತ್ತು ದಿನ ಪೇಟೆಬದಿಗೆ ಕೈಕಾಲಾಡಿಸಿಕೊಂಡು ಬರುವವವರು ಈ ಕರಡಿ ಕಾಟಕ್ಕೆ ಅಂಜಿ ಎರಡು ದಿನ ಪೇಟೆ ಕಡೆ ಹೋಗಲು ಹಿಂದೆಮುಂದೆ ನೋಡ್ತಾರೆ. ಆದರೆ ಕರಡಿ...

read more
ಕನ್ನಡ ರಂಗಭೂಮಿಯ ‘ಇ.ಈ’ ಇನ್ನಿಲ್ಲ

ಕೆ ಎಸ್ ಡಿ ಎಲ್ ಚಂದ್ರು  ಸಾವಿರ ಶಾಯರಿಗಳ ಸರದಾರ, ನಾಟಕಕಾರ ಇ.ಈ ಎಂದೇ ಖ್ಯಾತರಾದ ಇಟಗಿ ಈರಣ್ಣ ಇನ್ನಿಲ್ಲ. ಕನ್ನಡ ಉಪನ್ಯಾಸಕರಾಗಿ, ಕವಿಯಾಗಿ,ನಾಟಕಕಾರರಾಗಿ ರಂಗಭೂಮಿಗೆ ನಾನು ನೀನು ರಾಜಿ ಏನ್ ಮಾಡ್ತಾನ್ ಖಾಜಿ, ರಾವಿ ನದಿಯ ದಂಡೆ, ತಾಜ್ ಮಹಲ್ ಟೆಂಡರ್, ಯಹೂದಿ ಹುಡುಗಿ ನಾಟಕಗಳನ್ನು ಅನುವಾದ ಮಾಡಿ , ಶಾಯರಿಗಳನ್ನು ಕನ್ನಡಕ್ಕೆ...

read more
ಕನ್ನಡ ರಂಗಭೂಮಿಯ 'ಇ.ಈ' ಇನ್ನಿಲ್ಲ

ಕೆ ಎಸ್ ಡಿ ಎಲ್ ಚಂದ್ರು  ಸಾವಿರ ಶಾಯರಿಗಳ ಸರದಾರ, ನಾಟಕಕಾರ ಇ.ಈ ಎಂದೇ ಖ್ಯಾತರಾದ ಇಟಗಿ ಈರಣ್ಣ ಇನ್ನಿಲ್ಲ. ಕನ್ನಡ ಉಪನ್ಯಾಸಕರಾಗಿ, ಕವಿಯಾಗಿ,ನಾಟಕಕಾರರಾಗಿ ರಂಗಭೂಮಿಗೆ ನಾನು ನೀನು ರಾಜಿ ಏನ್ ಮಾಡ್ತಾನ್ ಖಾಜಿ, ರಾವಿ ನದಿಯ ದಂಡೆ, ತಾಜ್ ಮಹಲ್ ಟೆಂಡರ್, ಯಹೂದಿ ಹುಡುಗಿ ನಾಟಕಗಳನ್ನು ಅನುವಾದ ಮಾಡಿ , ಶಾಯರಿಗಳನ್ನು ಕನ್ನಡಕ್ಕೆ...

read more
ಕೆಸ್ರು ಗದ್ದೆಲಿ ಆದ ಅವಮಾನನೆ ದೊಡ್ದಾಯ್ತು-

ಸಂಬಂಧ ೧ ಹಿಂಗೆ ನಮ್ಮ ಮನೇಲಿ ದೊಡ್ಡ ಅನ್ನೊ ಹೆಸರಿನ ಒಬ್ಬ ಇದ್ದ. ಕೋರ ಹುಡುಗ ಆಗಿದ್ದಾಗಲೇ ಅವನನ್ತಂದು ಅಜ್ಜಯ್ಯ ನಮ್ಮನಿಗ್ ಹಾಕ್ಕೊಂಡಿದ್ರು. ಆರಂಭ ಮಾಡಕೆ ಅಂತಲೇ ಇಂತೋರು... ಯಾರ ಸಿಕ್ಕುದ್ರು ಕರ್ಕಂಬರರು. ದಿಕ್ಕುದೆಸೆ ಇಲ್ದೋರು ಇಂಗಬಂದು, ಈ ಊರಲ್ಲೇ ಉಳ್ದು ಒಂದು ಕುಳ ಆಗಿ ನೆಲೆ ನಿಲ್ಲರು. ಅಂಗೆ ಇವ್ನೂ ಬೆಳಿತಬೆಳಿತ...

read more
ಹೋಪದಾ ಬ್ಯಾಡದಾ ಕೇಂಡೆ..

ಮೊನ್ನೆ ಹೋಗಿ ಕಂಡಕಂಡ ಬಂದೆ ಆಯ್ತಾ ಗೀತಾ ಹೆಗ್ಡೆ ಕಲ್ಮನೆ  ಅಯ್ಯಾ! ಮಾರುತಿ ಅಂದು ನೀ ಸಮಾಧಾನಿಸಿ ಇವರ ಸಹವಾಸ ಸಾಕು ಸಾಕೆಂದು ಹೆಗಲನೇರಿಸಿ ಸುಯ್ಯ....ಎಂದು ನನ್ನ ಗಾಳಿಯಲ್ಲಿ ಹೊತ್ತೊಯ್ದಿದ್ದು ಅಕಾ! ಆಗಲೆ ವರುಷ ಕಳೆದೋಯಿತಲ್ಲ ; ಮತ್ತೆ ಈ ವರುಷ ಹೋಪದಾ ಬ್ಯಾಡದಾ ಕೇಂಡೆ. ಕುಕ್ಕುರುಗಾಲಲ್ಲಿ ಕಳಿತವ ಚಂಗನೆ ನೆಗೆದೆದ್ದ ತಲೆ...

read more
ಇರೋನ್ ಶರ್ಮಿಳಾಗೆ..

ರಾಜೇಂದ್ರ ಪ್ರಸಾದ್  ಸೋತೆಯೇನ ಅಕ್ಕಯ್ಯ ಸೋತವರ ನಡುವೆ ನಿಂತು ಸೊಲ್ಲೆತ್ತಿ ಸೋತೆಯೇನ ಅಕ್ಕಯ್ಯ ಸದ್ದಿನ ನಡುವೆ ನಿಶ್ಯಬ್ದವಾಗಿ ನಿಂತಿ ಸೋತೆಯೇನ ಅಕ್ಕಯ್ಯ ಬೆಂಕಿಯ ಒಳಗೆ ಬೆಳಕಾಗಿ ನಕ್ಕಿ ಹದಿನಾರು ವರುಷಗಳ ಹಸಿವು ಇವತ್ತಾದರೂ ಕಾರೀತೇ ಕೋಪ ಇನ್ನಾದರೂ ಕಕ್ಕೀತೇ ನೋವ? ಮತ್ತೆ ಬೆಳಕಂತೆ ನಗುವ ನೋಟ ಬೀರದಿರು ನಮ್ಮತ್ತ ಅಸಲು...

read more
ಚಹಾದ ಕಪ್ ಹಿಡಿದ ಕೈ ನಡುಗಿ..

ಬಿಸಿ ಚಹಾ ಶ್ರೀದೇವಿ ಕೆರೆಮನೆ ಬಸ್ ನಿಲ್ದಾಣದ ಹೊಟೆಲ್ ನಲ್ಲಿ ಕುಳಿತ ನಮ್ಮೆದರು ಇದ್ದದ್ದು ಬರೀ ಬೈ ಟೂ ಚಹಾ ಆದರೆ ಮನದೊಳಗೆ ಅಪ್ಪಳಿಸುವ ಸುನಾಮಿಯ ಅಲೆಗಳು ಸಾವಿರ ನಿನ್ನ ಕಣ್ಣೊಳಗೆ ಪ್ರಜ್ವಲಿಸುತ್ತಿರುವ ಜ್ವಾಲಾಮುಖಿ ಚಿಮ್ಮುವ ಕಿಡಿಗಳು ಅಲೆ ಅಲೆಯಾಗಿ ಆವರಿಸಿಕೊಳ್ಳುತ್ತ ನನ್ನನ್ನೂ ಸುಡುತ್ತಿವೆ ಮೈ ಬೆಚ್ಚಗಾಗಿ ಸುತ್ತಲಿನ...

read more
ಒಂದು ಫೋನ್ ಕಾಲ್..

ಒಂಟಿ ಹೆಣ್ಣು ಅಂದರೆ Easy Target ಆಗಿರುತ್ತಾಳೆ ಅಂತ ಅರಿವಾದದ್ದೇ ಅಲ್ಲಿ. ಮಾನಸ ಮುಸ್ತಾಫ  ಲೇಖನವನ್ನು ಪ್ರಕಟಣೆಗಾಗಿ ಕಳಿಸಿದ ಮಾನಸಾಗೆ ವಂದನೆಗಳು    ಒಂದು ಫೋನ್ ಕಾಲ್… ನನ್ನ ಬದುಕಿನ ದಿಕ್ಕನ್ನೇ ಬದಲಿಸಿತ್ತು… ಮುಸ್ಥಾಫ ಹೋಗಿ ಬಿಟ್ಟ… ತೊಡೆಯ ಮೇಲೆ 2 ತಿಂಗಳಿನ ಮಗು… ಮಗಳ ನಾಮಕರಣ ಮುಗಿಸಿ ನನ್ನ ತಾಯಿ, ಅವರ ಸ್ನೇಹಿತ...

read more
ನಾಗೇಶ ಹೆಗಡೆ ಎಂಬ Husband

ಒಂದು ವಿಶಿಷ್ಟ ಪ್ರಶಸ್ತಿಗೆ 20 ವರ್ಷ... 'ಮಹಿಳಾ ದಿನ'ದ ಸಂದರ್ಭದಲ್ಲಿ ನಾಗೇಶ ಹೆಗಡೆಗೆ ಪ್ರಶಸ್ತಿ ಸಿಕ್ಕ ಒಂದು ಹಳೇ ಕತೆ ಇದು. ಆಗಿನ್ನೂ ಮಹಿಳಾ ದಿನಾಚರಣೆಗೆ ಇಷ್ಟೊಂದು ಅಬ್ಬರದ ಪ್ರಚಾರ ಇರಲಿಲ್ಲ. ಬೆಂಗಳೂರಿನ 'ಗಿಲ್ಡ್ ಆಫ್ ವಿಮೆನ್ ಅಚೀವರ್ಸ್' ಎಂಬ ಸಂಸ್ಥೆ ಯಶಸ್ವೀ ಮಹಿಳೆಯ ಹಿಂದಿರುವ ಗಂಡನನ್ನು ಗುರುತಿಸಿ 'Helpful...

read more
ಪರೀಕ್ಷೆ ‘ರಾಮಾಯಣ’

ಜಿ ಎನ್ ನಾಗರಾಜ್  ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಫೇಲ್ ಆಗಿಯೇ ಹೋಯ್ತಾ ! ಏಳೂವರೆ ಅಂಕಗಳಿಗೆ ಒಂದು ಗಂಟೆ ಉತ್ತರ ಬರೆದರೆ ಮತ್ತೇನಾದೀತು ? ವಿಜ್ಞಾನ, ಗಣಿತ ಬಿಟ್ಟು ಕನ್ನಡವನ್ನೇ ಶೇ. ೭೦ರಷ್ಟು ಕಾಲ ಓದಿದ್ದೇ ಮುಳುವಾಯ್ತೇ ! ಈ ವಿಶೇಷ ಪ್ರಸಂಗ ನಿಮಗಾಗಿ. ಪಿಯುಸಿಯಲ್ಲಿ ನಮಗೆ ಡೀಟೇಲ್ಡ್ ಪಠ್ಯ ಎಂದು ಮಹಾಕವಿ ಭಾಸನ ಪ್ರತಿಮಾ...

read more
ಪರೀಕ್ಷೆ 'ರಾಮಾಯಣ'

ಜಿ ಎನ್ ನಾಗರಾಜ್  ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಫೇಲ್ ಆಗಿಯೇ ಹೋಯ್ತಾ ! ಏಳೂವರೆ ಅಂಕಗಳಿಗೆ ಒಂದು ಗಂಟೆ ಉತ್ತರ ಬರೆದರೆ ಮತ್ತೇನಾದೀತು ? ವಿಜ್ಞಾನ, ಗಣಿತ ಬಿಟ್ಟು ಕನ್ನಡವನ್ನೇ ಶೇ. ೭೦ರಷ್ಟು ಕಾಲ ಓದಿದ್ದೇ ಮುಳುವಾಯ್ತೇ ! ಈ ವಿಶೇಷ ಪ್ರಸಂಗ ನಿಮಗಾಗಿ. ಪಿಯುಸಿಯಲ್ಲಿ ನಮಗೆ ಡೀಟೇಲ್ಡ್ ಪಠ್ಯ ಎಂದು ಮಹಾಕವಿ ಭಾಸನ ಪ್ರತಿಮಾ...

read more
ಹೇಗೆ ಕುಡಿಯಲಿ ಚಹಾ ನಿನ್ನ ಬಿಟ್ಟು…!?

'ಆಹಾ.. ಚಹಾ' ಸರಣಿ ಸುಧಾ ಚಿದಾನಂದಗೌಡ  ಬಂದವರಿಗೆಲ್ಲ ಸತ್ಕರಿಸಿ ಕುಳ್ಳಿರಿಸಿ ಗಟ್ಟಿಹಾಲಿಗೇನೇ ಚಹದಪುಡಿ, ಸಕ್ಕರೆ ಬೆರೆಸಿ ಜೊತೆಗೆ ಘಮಕ್ಕಿರಲೆಂದು ಒಂದೇ ಏಲಕ್ಕಿ ಚೂರೇ ಹಸಿಶುಂಠಿ ಬೆರೆಸಿ ಹದವಾಗಿ ಕುದಿಯುತ್ತಿರುವುದ ನೋಡುತ್ತಾ ಕುದಿಯುತ್ತಿದ್ದೇನೆ ನಾನು ನೀನು ಇನ್ನೂ ಮುಖಾಮುಖಿ ಚಹಾ ಹೀರಿಲ್ಲ.. ಹೊಸಸ್ಟೈಲಿನ ಕಪ್ಪುಸಾಸರು...

read more
ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.

ಜಿ ಎನ್ ಮೋಹನ್ ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ ಸಮ್ಮೇಳನ. ನಾನು ಮಾತನಾಡುತ್ತಾ ಮಾಧ್ಯಮ ಲೋಕ ಹೇಗೆ ‘ಏಕ’ ಸಂಸ್ಕೃತಿಯನ್ನು ಬಿತ್ತುತ್ತಿದೆ ಎಂಬುದರ ಬಗ್ಗೆ ಕಳವಳಪಡುತ್ತಿದ್ದೆ. ಹೀಗೇಕೆ ಆಗುತ್ತಿದೆ? ಎನ್ನುವ...

read more

Pin It on Pinterest

Share This