ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ..
Distinguished Citizen – ಈ ಸಲದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಚಿತ್ರದ ಬಗ್ಗೆ ತಾಂತ್ರಿಕವಾಗಿ ಏನನ್ನೂ ಹೇಳಲಾರೆ. ಕೈಯಲ್ಲಿ ಹಿಡಿದ ಕ್ಯಾಮೆರಾದಿಂದ ತೆಗೆದ ಚಿತ್ರ ಯಾವುದೇ ತಾಂತ್ರಿಕ ವಿಶೇಷಣಗಳನ್ನೂ ಹೊಂದಿಲ್ಲ. ಇಡೀ ಚಿತ್ರ ನಿಂತಿರುವುದು ಚಿತ್ರಕಥೆಗಿರುವ ಹಲವಾರು ಆಯಾಮಗಳ ಮೇಲೆ, ಮನಸ್ಸಿಗಿರುವ ಹಲವಾರು...
ಹೇಳಿಕೆಗಳು
ಶಿವಕುಮಾರ್ ಮಾವಲಿ ಹೇಳಿಕೆಗಳು ಬಂದಪ್ಪಳಿಸುತ್ತವೆ ದಶದಿಕ್ಕುಗಳಿಂದ ಪ್ರತಿನಿತ್ಯ. ಬಲ್ಲವನೇ ಬಲ್ಲ ಆ ಹೇಳಿಕೆಗಳ, ವಾರಸುದಾರರ ನಿತ್ಯ- ಸತ್ಯ. ಹುಟ್ಟು ಸಾವಿನ ಬಗ್ಗೆ, ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆ, ವಿಜ್ಞಾನ -ತಂತ್ರಜ್ಙಾನದ ಬಗ್ಗೆ, ರಾಜ್ಯ ದೇಶಗಳ ರಾಜಕೀಯದ ಬಗ್ಗೆ ಧರ್ಮ-ಸಂಸ್ಕೃತಿಗಳ ಸಂಕರಣದ ಬಗ್ಗೆ, ಗಾಂಧಿ,...
ಡೈನೋಸಾರ್ ಗಳು ಅಡ್ಡಾಡುತ್ತಿವೆ..
ಇದು ಡೈನೋಸಾರ್ ಗಳ ಕಾಲ. 'ಅವಧಿ'ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಕವಿತೆ, ನೆನಪು, ಮೆಚ್ಚುಗೆ ಎಲ್ಲವೂ ಬರುತ್ತಿದೆ. ಹಾಗೆ ಬಂದ ಒಂದು ಕವಿತೆ ಇಲ್ಲಿದೆ. ಡೈನೋಸಾರ್ ನಿಮಗೆ ಕಂಡಿದ್ದು ಹೇಗೆ? ಕವಿತೆಯಾಗಿ ಇದನ್ನು ಮುಂದುವರಿಸಬಹುದೇ ನೋಡಿ.. ನಿಸಾರ್ ಅಹ್ಮದ್ ಅಪಾರ್ಟುಮೆಂಟಿನ...
ಡೈನೋಸಾರ್ ಮತ್ತು ಮಗುವಿನ ಪಾದರಕ್ಷೆ
ಇದು ಡೈನೋಸಾರ್ ಗಳ ಕಾಲ. ‘ಅವಧಿ’ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಕವಿತೆ, ನೆನಪು, ಮೆಚ್ಚುಗೆ ಎಲ್ಲವೂ ಬರುತ್ತಿದೆ. ಹಾಗೆ ಬಂದ ಒಂದು ಕವಿತೆ ಇಲ್ಲಿದೆ. ಡೈನೋಸಾರ್ ನಿಮಗೆ ಕಂಡಿದ್ದು ಹೇಗೆ? ಕವಿತೆಯಾಗಿ ಇದನ್ನು ಮುಂದುವರಿಸಬಹುದೇ ನೋಡಿ.. ರಾಘವೇಂದ್ರ ಜೋಷಿ ಪ್ರಿಯ ಮಿತ್ರರಾದ...
ರಂಗನಿರಂತರದ ‘ಅಂಬೇಡ್ಕರ್’
ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು..
ದೈತ್ಯ ಜೀವಿಯ ಅತಿ ಸಣ್ಣಕತೆ ನವೀನ್ ಮಧುಗಿರಿ ನಾಲ್ಕೈದು ವರ್ಷಗಳ ಹಿಂದೆ ಹೀಗೊಂದು ಹಾಸ್ಯೋಕ್ತಿ ಬರೆದಿದ್ದೆ: “ಹೆಂಡತಿಗೆ ಹೆದರದ ಗಂಡನನ್ನು ಡೈನೊಸಾರ್ ಎನ್ನಬಹುದು!” ಮದುವೆಯಾದ ಹೊಸದರಲ್ಲಿ ಕಡ್ಡಿಯಂತೆ ಸಣ್ಣಗಿದ್ದೆ. ಎರಡೇ ವರ್ಷಗಳಲ್ಲಿ ಒಂದಿಷ್ಟು ದಪ್ಪವಾಗಿದ್ದೇನೆ. ಒಮ್ಮೆ ನನ್ನ ‘ಡೈನೋಸಾರ್’ ಹಾಸ್ಯೋಕ್ತಿಯನ್ನು ಓದಿದ ನನ್ನವಳು...
ಇಲ್ಲಿದೆ ಪಿ ಶೇಷಾದ್ರಿ ಕಥೆ
https://youtu.be/dM4UteEnTyg
ವಸುಧೇಂದ್ರ ‘ಯುಗೇ ಯುಗೇ’
ಮೊದಲ ಮೂರು ಕತೆಗಳನ್ನು ಓದಿದೆ. ತುಂಬಾ ಲವಲವಿಕೆಯ ಬರವಣಿಗೆ. ಸಾಕಷ್ಟು ಭಾವುಕ ಸನ್ನಿವೇಶಗಳು ಕತೆಗಳಲ್ಲಿವೆ. ಕಣ್ಣಿಗೆ ಕಟ್ಟುವಂತಹ ಪಾತ್ರ ಚಿತ್ರಣಗಳಿವೆ. ಈ ಹುಡುಗ ಮೊನ್ನೆ ರಾತ್ರಿ ಮನೆಗೆ ಬಂದು ಪುಸ್ತಕ ಕೊಟ್ಟು ಹೋಗಿದ್ದ. ಸಿನಿಮಾ ನಿರ್ದೇಶಕನಾಗುವ ಕನಸು ಈತನದು. ಇನ್ನೂ ಇಪ್ಪತ್ತೈದರ ಈ ಹುಡುಗನ ಜೀವಪ್ರೀತಿಯ ಈ ಕತೆಗಳನ್ನು...
ವಸುಧೇಂದ್ರ 'ಯುಗೇ ಯುಗೇ'
ಮೊದಲ ಮೂರು ಕತೆಗಳನ್ನು ಓದಿದೆ. ತುಂಬಾ ಲವಲವಿಕೆಯ ಬರವಣಿಗೆ. ಸಾಕಷ್ಟು ಭಾವುಕ ಸನ್ನಿವೇಶಗಳು ಕತೆಗಳಲ್ಲಿವೆ. ಕಣ್ಣಿಗೆ ಕಟ್ಟುವಂತಹ ಪಾತ್ರ ಚಿತ್ರಣಗಳಿವೆ. ಈ ಹುಡುಗ ಮೊನ್ನೆ ರಾತ್ರಿ ಮನೆಗೆ ಬಂದು ಪುಸ್ತಕ ಕೊಟ್ಟು ಹೋಗಿದ್ದ. ಸಿನಿಮಾ ನಿರ್ದೇಶಕನಾಗುವ ಕನಸು ಈತನದು. ಇನ್ನೂ ಇಪ್ಪತ್ತೈದರ ಈ ಹುಡುಗನ ಜೀವಪ್ರೀತಿಯ ಈ ಕತೆಗಳನ್ನು...
ಆಹಾ ಬಸ್ಸೇ..!!
ವಿಜಯ್ ಹೂಗಾರ್ ಒಂದು ನಗರದ ಜೀವನಾಡಿ ಯಾವುದು ಅಂತ ಕೇಳಿದರೆ, ಆ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಂತ ಹೇಳಬಹುದು. ಅದು ಎಷ್ಟು ಸುಗಮವಾಗಿ ಮತ್ತು ಸುಲಲಿತವಾಗಿರುತ್ತದೆಯೋ ಅಷ್ಟೇ ನಗರವೂ ಸ್ವಾಸ್ಥವಾಗಿರುತ್ತದೆ. ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿಯು, ಜನಸಾಗರದಲ್ಲಿ ಹರಿಯುವ ಹಾಯುದೋಣಿಗಳಂತೆ ನಗರದ ಆತ್ಮದಲ್ಲಿ...
ಸಿದ್ಧಗೊಂಡ ‘ತೇಜಸ್ವಿ ಲೋಕ ‘
ಸಿದ್ಧಗೊಂಡ ‘ತೇಜಸ್ವಿ ಲೋಕ ‘ ಪಕ್ಷಿ ಛಾಯಾಗ್ರಹಣ ತಾಣ ಶಿವಶಂಕರ್ ಬನಾಗರ್ Pompayya Malemath ಅವರ ಕನಸಿನ ಯೋಜನೆ ಅಂತೂ ಇಂದಿಗೆ ಪೂರ್ಣಗೊಂಡಿದೆ. ಅವರೇ ಸಾಕಿ ಸಲುಹಿದ ಸಾವಿರಾರು ಗಿಡಗಳು ಇಂದು ಹಣ್ಣು ಹಂಪಲ ನೀಡುವಷ್ಟರ ಮಟ್ಟಿಗೆ ಬೆಳೆದುನಿಂತಿವೆ. ಪಕ್ಷಿಗಳ ಕಲರವ ಹೆಚ್ಚಾಗಿದೆ. ಈಗಾಗಲೇ ಪಕ್ಷಿ ಅಷ್ಟೆ ಅಲ್ಲದೆ...
ನೀರು ಹುಷಾರು
ಇಂದು ‘ಟಿಪಿಕಲಾರತಿ’
ಅದೇ ದೃಶ್ಯ ‘ಕರ್ವಾಲೊ’ದಲ್ಲಿ…
ಈಕ್ಷಿತ ಸತ್ಯನಾರಾಯಣ ತೇಜಸ್ವಿಯವರ 'ಕರ್ವಾಲೊ' ಕಾದಂಬರಿಯಲ್ಲಿ ಒಂದು ದೃಶ್ಯ ಬರುತ್ತದೆ. ಮಂತ್ರಿಗಳು ಆಗಮಿಸಿದ್ದ ಸಮಾರಂಭದಲ್ಲಿ ಮಂದಣ್ಣನೂ ಇದ್ದ ಸ್ಕೌಟ್ಸ್ ತಂಡದವರು ಬಾರಿಸಿದ ಡ್ರಮ್ ಸೌಂಡಿನಿಂದ, ತಾಲ್ಲೂಕ್ ಕಛೇರಿ ಕಟ್ಟಡದಲ್ಲಿ ಕಟ್ಟಿದ್ದ ಹೆಜ್ಜೇನುಗಳು ಕೆರಳಿ ಅಲ್ಲಿ ಬಂದಿದ್ದವರ ಮೇಲೆಲ್ಲಾ ಎರಗಿ ಕಚ್ಚಿ ರಂಪಾಟ ಮಾಡುವ ದೃಶ್ಯ...
ಅದೇ ದೃಶ್ಯ 'ಕರ್ವಾಲೊ'ದಲ್ಲಿ…
ಈಕ್ಷಿತ ಸತ್ಯನಾರಾಯಣ ತೇಜಸ್ವಿಯವರ 'ಕರ್ವಾಲೊ' ಕಾದಂಬರಿಯಲ್ಲಿ ಒಂದು ದೃಶ್ಯ ಬರುತ್ತದೆ. ಮಂತ್ರಿಗಳು ಆಗಮಿಸಿದ್ದ ಸಮಾರಂಭದಲ್ಲಿ ಮಂದಣ್ಣನೂ ಇದ್ದ ಸ್ಕೌಟ್ಸ್ ತಂಡದವರು ಬಾರಿಸಿದ ಡ್ರಮ್ ಸೌಂಡಿನಿಂದ, ತಾಲ್ಲೂಕ್ ಕಛೇರಿ ಕಟ್ಟಡದಲ್ಲಿ ಕಟ್ಟಿದ್ದ ಹೆಜ್ಜೇನುಗಳು ಕೆರಳಿ ಅಲ್ಲಿ ಬಂದಿದ್ದವರ ಮೇಲೆಲ್ಲಾ ಎರಗಿ ಕಚ್ಚಿ ರಂಪಾಟ ಮಾಡುವ ದೃಶ್ಯ...
ಸೊಲ್ಲಾಪುರದಲ್ಲಿ ಆಹಾ! ಜೋಳದ ರೊಟ್ಟಿ..
ಆರತಿ ಎಚ್ ಎನ್ ತಡ ರಾತ್ರಿಯಾಗಿತ್ತು, ಕತ್ತಲು ಕವಿದಿತ್ತು, ನಾವಿಬ್ಬರೂ ಸೊಲ್ಲಾಪುರದ ಬೀದಿಗಳಲ್ಲಿ ನಡಿಗೆ ಯಾತ್ರೆ ನಡೆಸಿದ್ದೆವು. ಅಷ್ಟರಲ್ಲಿ ನಿರ್ಮಲಾಗೆ ಜೋಳದ ರೊಟ್ಟಿ ಸುಡುತ್ತಿರುವ ಪರಿಮಳ ಮೂಗಿಗಡರಿತು. ನಮ್ಮಿಬ್ಬರದು ಇನ್ನೂ ಊಟವಾಗಿರಲಿಲ್ಲ. ನೋಡಿದರೆ, ಅಲ್ಲೇ ರಸ್ತೆ ಬದಿಯಲ್ಲೊಂದು ತುಂಬು ಕುಟುಂಬ ರೊಟ್ಟಿ...
ನೀ ಬಿಟ್ಟ ಹೋದ ಕ್ಷಣದಲಿ..
ಚಿದಂಬರ ನರೇಂದ್ರ ವೀಣೆಯ ತಂತಿಯೊಂದು ಅಚಾನಕ್ ಆಗಿ ಝುಂ ಎಂದು ಹರಿದು ಹೋಗಿದೆ. ರೇಷ್ಮೆಯ ಎಳೆಯೊಂದು ಬೆರಳನ್ನು ಕೊಯ್ದು ರಕ್ತ, ಛಲ್ ಎಂದು ಚಿಮ್ಮಿದೆ. ನೋವೊಂದು ಎದೆಯಾಳದಲ್ಲಿ ಕಿತ್ತಿ, ಸುಂಯ್ ಗುಡುತ್ತಿದೆ. ಎಳೆದು ಎಳೆದು ಮುಚ್ಚಬೇಕು ರೆಪ್ಪೆಗಳನ್ನ ನಿನ್ನಿಂದ ಕೀಳಲು. ಝಲ್ ಎನ್ನುತ್ತದೆ ಎದೆ ನೀನು ಬಿಟ್ಟು...
ಮಾತನಾಡು ಬದುಕೇ ದೂರ ಸರಿಯದಿರು..
ಸಿದ್ಧರಾಮ ಹಿರೇಮಠ ಕೂಡ್ಲಿಗಿ ನನ್ನೆದುರು ಕುಳಿತು ಮಾತನಾಡು ಬದುಕೇ ದೂರ ಸರಿಯದಿರು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡು ಬದುಕೇ ದೂರ ಸರಿಯದಿರು ಒಳಿತು ಕೆಡುಕುಗಳ ಮೇಲಾಟದಲ್ಲಿ ಸೋತುಹೋಗಿಹೆನು ನಾನು ಅಂತರಂಗವ ತೆರೆದು ಮಾತನಾಡು ಬದುಕೇ ದೂರ ಸರಿಯದಿರು ಬೆಳಗಲೆಂದೇ ಹಚ್ಚಿಟ್ಟ ಹಣತೆ ನಾನು ಉರಿವುದೊಂದೇ ಗೊತ್ತು ಅಹಮಿರದೆ...
ಟೊಟೊ ಪುರಸ್ಕಾರಕ್ಕೆ ಎಂಟರ್ ಆಗಿ
ಕನ್ನಡ ಯುವ ಬರಹಗಾರರಿಗೆ ಟಿ.ಎಫ್.ಎ ಪುರಸ್ಕಾರ ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಕಳೆದ ಎಂಟು ವರ್ಷಗಳಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts - TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ. ಈ...
ಆನ್ ಲೈನ್ ಕವನ ವಾಚನ ಸ್ಪರ್ಧೆ
ಕಂಠಿ ಮತ್ತೆ ಬರೆಯುವಂತಾಗಲಿ..
ಮಂಜುನಾಥ್ ಲತಾ ಇವರು ಲೇಖಕ ಚಿತ್ರಶೇಖರ ಕಂಠಿ ಮತ್ತು ಅವರ ಪತ್ನಿ ಆಶಾ ಕಂಠಿ. ತೊಂಬತ್ತರ ದಶಕದಲ್ಲಿ ತಮ್ಮ ಕತೆಗಳ ಮೂಲಕ ಪ್ರಸಿದ್ಧರಾದ ಕಂಠಿ ಭಾವುಕತೆ ಹಾಗೂ ಆದರ್ಶಗಳನ್ನು ಮನುಷ್ಯ ಸಂಬಂಧಗಳ ನೆಲೆಯಲ್ಲಿ ಚಿತ್ರಿಸಿದ ಕತೆಗಾರ. ಕಲಬುರಗಿ ನೆಲದ ಭಾಷೆಯನ್ನು ತಮ್ಮ ಕತೆಗಳಲ್ಲಿ ಹದವಾಗಿ ಬೆರೆಸಿದವರು. ಅವರ 'ಪಟ್ಟಾ' ಕಥಾಸಂಕಲನದ ಕತೆಗಳು...















