ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮತ್ತೆ ಮತ್ತೆ ಬುದ್ದನ ಹಾದಿ..
ಗೀತಾ ಹೆಗಡೆ ಕಲ್ಮನೆ ಮನಸಿಗೆ ಕಾಲಲ್ಲಿ ಚಕ್ರವಿದೆಯೆ?ಅಲ್ಲಾ ನೀನ್ಯಾಕೆ ಹೀಗೆ ಸದಾ ಅಲೆಯುತ್ತೀಯೆ? ಕೇಳುತ್ತೇನೆ ಆಗಾಗ ಪ್ರೀತಿಯಿಂದ ಓಲೈಸುತ್ತ ನೀನೇ ಸರ್ವಸ್ವ ಬಾ ಒಮ್ಮೆ. ಊಹೂಂ ಮಣಿಯಲೊಲ್ಲದು ಎಷ್ಟು ಗೋಗರೆದರೂ ಬಹಳ ಹಠಮಾರಿ ಘಾಟಿ ಘಠಾಣಿ ಹಿಂದೆ ಹಿಂದೆ ನಾ ಓಡುತ್ತಲೇ ಇದ್ದೇನೆ ಬುದ್ಧಿ ಬಂದಾಗಿಂದ ಅದರ ಮೂಲ ಹುಡುಕಿ...
ಡೈನೋಸಾರ್- ಒಂದು ಸುತ್ತು
ಆತ್ಮೀಯರೇ ಅಂತರ್ಜಾಲ ಓದಿನ ಹಸಿವನ್ನೇ ಕಿತ್ತುಕೊಂಡಿದೆ, ಹೊಸ ಪೀಳಿಗೆ ಓದಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದೆ ಎನ್ನುವ ಮಾತುಗಳ ಕಾಲದಲ್ಲಿ ಅವಧಿಯಲ್ಲೇ ಜರುಗಿದ ಚರ್ಚೆ ತಕ್ಕಮಟ್ಟಿಗೆ ಆಶಾಭಾವನೆ ಹುಟ್ಟು ಹಾಕಿದೆ ನವೀನ್ ಮಧುಗಿರಿ ಅವರು ಬರೆದ 'ದೈತ್ಯ ಜೀವಿಯ ಅತಿ ಸಣ್ಣಕತೆ' ಲೇಖನ ಅವಧಿಯಲ್ಲಿ 'ನನಗೆ ಎಚ್ಚರವಾದಾಗ, ಡೈನೊಸಾರ್...
ನಾನು ಹೇಳುತ್ತಿದ್ದದ್ದು ‘ಒಂದು ಮೊಟ್ಟೆಯ ಕಥೆ’ ಖಂಡಿತಾ ಅಲ್ಲ..
'ಮಹಾತ್ಮ ಗಾಂಧಿ' ಅಂದೆ..'ಆಮೇಲೆ?' ಅಂದರು 'ಜವಾಹರಲಾಲ್ ನೆಹರೂ' ಅಂದೆ ಅವರು ಬೆರಳು ಮಡಚುತ್ತಾ ಹೋಗುತ್ತಿದ್ದರು.. 'ಆಮೇಲೆ..??' ಎನ್ನುವ ಪ್ರಶ್ನೆ ಮತ್ತೆ ಬರುವ ಮುನ್ನವೇ ನಾನು ಸರ್ದಾರ್ ವಲ್ಲಭ ಬಾಯಿ ಪಟೇಲರನ್ನೂ ನಡೆಸಿಕೊಂಡು ಬಂದೆ. ರಾಜಗೋಪಾಲ ಆಚಾರಿ ಅವರೂ ಜೊತೆಯಾದರು. ಲೆಕ್ಕ ಹಾಗೇ ಮುಂದುವರಿಯಿತು. ಎಲ್ ಕೆ ಅಡ್ವಾಣಿ, ಟಿ...
ನಾನು ಹೇಳುತ್ತಿದ್ದದ್ದು 'ಒಂದು ಮೊಟ್ಟೆಯ ಕಥೆ' ಖಂಡಿತಾ ಅಲ್ಲ..
'ಮಹಾತ್ಮ ಗಾಂಧಿ' ಅಂದೆ..'ಆಮೇಲೆ?' ಅಂದರು 'ಜವಾಹರಲಾಲ್ ನೆಹರೂ' ಅಂದೆ ಅವರು ಬೆರಳು ಮಡಚುತ್ತಾ ಹೋಗುತ್ತಿದ್ದರು.. 'ಆಮೇಲೆ..??' ಎನ್ನುವ ಪ್ರಶ್ನೆ ಮತ್ತೆ ಬರುವ ಮುನ್ನವೇ ನಾನು ಸರ್ದಾರ್ ವಲ್ಲಭ ಬಾಯಿ ಪಟೇಲರನ್ನೂ ನಡೆಸಿಕೊಂಡು ಬಂದೆ. ರಾಜಗೋಪಾಲ ಆಚಾರಿ ಅವರೂ ಜೊತೆಯಾದರು. ಲೆಕ್ಕ ಹಾಗೇ ಮುಂದುವರಿಯಿತು. ಎಲ್ ಕೆ ಅಡ್ವಾಣಿ, ಟಿ...
ದೇವ.. ದೇವಾ
ನಾ ಕಂಡಂತೆ ದೇವರು.. ಶೋಭಾ ಪಾಟೀಲ್ ಬಾಲ್ಯದಲ್ಲಿದ್ದಾಗ ದೇವರೆಂದರೆ ಕೇಳಿದ್ದೆಲ್ಲ ಕೊಡುವವನು, ತಪ್ಪು ಮಾಡಿದರೆ ಕ್ಷಮಿಸಿ ಬಿಡುವವನು, ಎಲ್ಲವೂ ಅವನ ಇಚ್ಛೆಯಂತೆ ನಡೆಯುವದೆಂದು ತಿಳಿದಿದ್ದೆ. ಆಗ ನನ್ನೊಂದಿಗೆ ನಡೆದ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುವೆ. ದೇವರೆಂದರೆ ನಮ್ಮನ್ನೆಲ್ಲ ಪರೀಕ್ಷೆಯಲ್ಲಿ ಪಾಸು...
ಶಿವಶಿವೆಗೆ ವರವಾಗಿ..
ಎಸ್ ಪಿ ಜಯಲಕ್ಷ್ಮಿ ನೇಸರನ ತೆಕ್ಕೆಯಲಿ ಎಳೆಗಿರಣ ಪ್ರೀತಿಯಲಿ, ನಕ್ಕೀತು ಪ್ರೀತಿ ಕಮಲ.. ಚಂದ್ರನಾ ಚಂದ್ರಿಕೆಯಲಿ, ಜೊನ್ನ ಅಮಲಿನಲಿ ಅರಳೀತು ನೀಲ ಕಮಲ.. ನಿಶೆಯ ಹಾಸಿನಲಿ, ಚಂದ್ರಮನ ತೆಕ್ಕೆಯಲಿ ಹೊಳೆಹೊಳೆದೀತು ಚಿಕ್ಕೆ ತಾರೆ. ಸಂಜೆ ಸೂರ್ಯಾಸ್ತದಲಿ ಬೆಡಗು ಬಣ್ಣಗಳಲ್ಲಿ ಕೆಂಪಾದೀತು ಪೃಥವಿ ಕದಪು... ನೀ...
ಮತ್ತೆ ‘ರಜನಿ’..
'ಅಭಿನವ'ದಿಂದ ರಜನಿ ನರಹಳ್ಳಿ ಅವರ 'ನನ್ನ ಅಜ್ಜಿಯ ಜಗತ್ತು' ಕೃತಿಯು ಮರುಮುದ್ರಣಗೊಂಡಿದೆ. ಓದಲೇಬೇಕಾದ ಕೃತಿ ಇದು.. ಅಜ್ಜಿ ನೆನಪಿಗೆ ಬಂದ ಕೂಡಲೇ ನಿರೂಪಕಿಯನ್ನು ಕಾಡುವ ಪ್ರಶ್ನೆಯೆಂದರೆ ಅಜ್ಜಿಯ ಅಗಾಧ, ಇಂದು ನಂಬಲು ಕಷ್ಟಸಾಧ್ಯವಾದ ಕಾರ್ಯಕ್ಷಮತೆ. ಬೆಳಿಗ್ಗೆ ಸೂರ್ಯನಿಗಿಂತ ಮೊದಲೇ ಪ್ರಾರಂಭವಾಗುವ ಅಜ್ಜಿಯದಿನಚರಿ ಸೂರ್ಯನು...
ಮತ್ತೆ 'ರಜನಿ'..
'ಅಭಿನವ'ದಿಂದ ರಜನಿ ನರಹಳ್ಳಿ ಅವರ 'ನನ್ನ ಅಜ್ಜಿಯ ಜಗತ್ತು' ಕೃತಿಯು ಮರುಮುದ್ರಣಗೊಂಡಿದೆ. ಓದಲೇಬೇಕಾದ ಕೃತಿ ಇದು.. ಅಜ್ಜಿ ನೆನಪಿಗೆ ಬಂದ ಕೂಡಲೇ ನಿರೂಪಕಿಯನ್ನು ಕಾಡುವ ಪ್ರಶ್ನೆಯೆಂದರೆ ಅಜ್ಜಿಯ ಅಗಾಧ, ಇಂದು ನಂಬಲು ಕಷ್ಟಸಾಧ್ಯವಾದ ಕಾರ್ಯಕ್ಷಮತೆ. ಬೆಳಿಗ್ಗೆ ಸೂರ್ಯನಿಗಿಂತ ಮೊದಲೇ ಪ್ರಾರಂಭವಾಗುವ ಅಜ್ಜಿಯದಿನಚರಿ ಸೂರ್ಯನು...
ಇದು ಮಸಣದಲ್ಲಿ ಮಾಂಸದ ಪಾಲಿಗೆ ಯುದ್ಧ…!
ಯುದ್ಧ ಎಂದಾಕ್ಷಣ ಕಿವಿ ನೆಟ್ಟಗಾಗಿ, ಯಾವಾಗ ಯಾರೊಟ್ಟಿಗೆ, ಹೇಗೆ ಯುದ್ಧ ಮಾಡಬೇಕೆಂಬ ಮಂಡಿಗೆ ತಿನ್ನುವುದರಲ್ಲೇ ದೇಶ ಮಗ್ನವಾಗಿರುವಾಗ ಮೊನ್ನೆ ಸಿಎಜಿ ವರದಿಯೊಂದು ದೇಶದಲ್ಲಿರುವ ಹತ್ಯಾರುಗಳು ಏನೇನೂ ಸಾಲದೆಂದದ್ದು ಭಾರೀ ಸುದ್ದಿ ಆಗಿದೆ. ಹಾಲಿ ಸರಕಾರ ಬಂದ ತಕ್ಷಣ ಮಾಡಿದ ಮೊದಲ ಕೆಲಸಗಳಲ್ಲೊಂದು – ರಕ್ಷಣಾ ಇಲಾಖೆ ಇರುವ ಸೌತ್...
ಒಂದಾಗಲಿಕ್ಕೆ ವೇದಿಕೆ. ಅದಕ್ಕೂ ಕಲ್ಲು!?
ಬರ ಬಂದಿದೆ ಎಂದು ಮಸಾಲೆದೋಸೆ ತಿನ್ನೋದು ಬಿಟ್ಟಿದಿರೇನು!? ಸದಾಶಿವ್ ಸೊರಟೂರು ನಿಜವಾದ ಕನ್ನಡಿಗರ ದುರ್ದೈವವೋ, ಈ ನಾಡು ಇತ್ತೀಚಿಗೆ ಕಂಡುಕೊಳ್ಳುತ್ತಿರುವ ಬದಲಾವಣೆಯ ಪರಿಯೋ ಗೊತ್ತಿಲ್ಲ. ಒಂದೊಳ್ಳೆ ಕೆಲಸ ಮಾಡ್ತಿವಿ ಅಂತ ಹೊರಟಾಗ ನೂರು ವಿಘ್ನಗಳು ಇಲ್ಲದಿದ್ದರೂ ಅವುಗಳನ್ನು ತಂದು ರೋಡಿಗಿಟ್ಟು ಧಿಕ್ಕಾರ ಕೂಗುವವರೇ ಜಾಸ್ತಿ. ಆ...
ಪಿ ಸಾಯಿನಾಥ್ ಉಡುಪಿಗೆ..
ಹುಡುಗಿ ನೀನು ಅದಾವ ಸಂತನ ಸೃಷ್ಠಿ
ಸಂದೀಪ್ ಈಶಾನ್ಯ ನಿನ್ನಾಳದ ಸಮುದ್ರಕ್ಕೆ ನಾನು ಆಗಾಗ ಪ್ರವಾಸಿಗನಾಗಿ ಬಂದಷ್ಟೇ ಅಭ್ಯಾಸ ನಾನು ಎಂದಿಗೂ ಅಲ್ಲೇನು ನೆಲಸಬಯಸುವನಲ್ಲ ದಡಕೆ ನಿನ್ನ ಒಡಲಿಂದ ಅಬ್ಬರಿಸಿ ಅಪ್ಪಳಿಸುವ ಅಲೆಗಳ ಭೋರ್ಗರೆತಕ್ಕೆ ಎಲ್ಲರೂ ಕೈ ತಟ್ಟಿ ಹುಬ್ಬೇರಿಸಿ ನಗೆಯಾಡಿ ಕುಣಿದಾಡಿದರೆ ನಾನು ಆಗಷ್ಟೇ ಉರುಳಿಬಿದ್ದ ಮರಳಿನ ಮನೆಯ ಅವಶೇಷಗಳನ್ನು...
ಕಲಾಗ್ರಾಮದಲ್ಲಿ ‘ತರ್ಲೆ’
ಶಿವಮೊಗ್ಗಕ್ಕೆ ಬನ್ನಿ..
ನಾನು ತುಂಬ ನೋವಿನಿಂದ ವ್ಯಕ್ತಪಡಿಸುತ್ತಿರುವ ಈ ಪ್ರತಿಕ್ರಿಯೆಗೆ ಕಾರಣವಿಷ್ಟೆ..
ಒಂದು ಪ್ರತಿಕ್ರಿಯೆ ಎಸ್ ದಿವಾಕರ್ ನಾನು ತುಂಬ ನೋವಿನಿಂದ ವ್ಯಕ್ತಪಡಿಸುತ್ತಿರುವ ಈ ಪ್ರತಿಕ್ರಿಯೆಗೆ ಕಾರಣವಿಷ್ಟೆ: ರಾ.ಜೊ. ಎಂಬುವರು ನನ್ನದಲ್ಲದ ಒಂದು ಅನುವಾದವನ್ನು ಉಲ್ಲೇಖಿಸುತ್ತ, ತಾವೇನಾದರೂ ಅಂಥದನ್ನು ಅನುವಾದಿಸಬೇಕಾದರೆ ಎಷ್ಟೆಲ್ಲ ಯೋಚಿಸುವಂತಾಗುವುದೆಂದು ವಿವರಿಸುತ್ತ ನನ್ನ ಅನುವಾದವಲ್ಲದ ಅನುವಾದದ ಬಗೆಗೆ ತೀರ್ಪು...
ಎಸ್. ದಿವಾಕರ್ ಸರ್ ಬಗ್ಗೆ ಅಪಾರವಾದ ಗೌರವ ಹಾಗೂ ಅಭಿಮಾನವಿದೆ
'ಅವಧಿ'ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು. ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಕ್ಷಮೆ ಸಮಾಚಾರ ...
ಎಲ್ಲವೂ ಆರೋಗ್ಯಕರ ಚರ್ಚೆಯಾಗಿ ತಿಳಿಯಾಗಲಿ..
'ಅವಧಿ'ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು. ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ರೇಣುಕಾ ಮಂಜುನಾಥ್ ...
ಇದು ಸಂದರ್ಭದ ಉಲ್ಲೇಖವಷ್ಟೇ..
'ಅವಧಿ'ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು. ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ರಾಘವೇಂದ್ರ ಜೋಷಿ ...
ಕೊನೆಗೂ ನಿಲ್ಲುವ ಮಾತು..
'ಅವಧಿ'ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು. ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ನರೇಂದ್ರ ಪೈ ನಾನು...
ಒಂದು ಸುದೀರ್ಘವಾದ ಸ್ಟೇಟಸ್ ಹಾಕಬೇಕಾಯಿತು..
'ಅವಧಿ'ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು. ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಜಯಶ್ರೀ ಕಾಸರವಳ್ಳಿ ...
ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆಯೇ?
ಇದು 'ಜುಗಾರಿ ಕ್ರಾಸ್' ಇದು ಚರ್ಚೆಗೆ ಮೀಸಲಾದ ತಾಣ. ನಿಮ್ಮ ಅಭಿಪ್ರಾಯವನ್ನೂ ಕಳಿಸಿ avadhimag@gmail.com ಗೆ ಶ್ರೀಪಾದ ಭಟ್ ಬಳ್ಳಾರಿ ಗಣಿಲೂಟಿಕೋರರು ಆಡಳಿತವನ್ನೇ ಕೊಂಡುಕೊಡಿದ್ದ ದಿನಗಳಲ್ಲಿ, ಆಪರೇಶನ್ ಕಮಲ ತನ್ನ ವಿಕೃತಿಯನ್ನು ತಲುಪಿದ್ದ ಸಂದರ್ಭದಲ್ಲಿ, ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿ...











