ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರಾಹುಲ್ ಅವರ ಅಪ್ಪುಗೆಯನ್ನು ಅಪರಾಧದ ಕಟಕಟೆಗೆ ತಂದು ನಿಲ್ಲಿಸಲಾಗುತ್ತಿದೆ..
ರಾಹುಲ್ ಅವರ ಅಪ್ಪುಗೆಯನ್ನು ಅಪರಾಧದ ಕಟಕಟೆಗೆ ತಂದು ನಿಲ್ಲಿಸಲಾಗುತ್ತಿದೆ..

ರಾಹುಲ್ ಗಾಂಧಿ ನಮ್ಮತ್ತ ಫ್ಲೈಯಿಂಗ್ ಕಿಸ್ ತೂರಿದರು ಎಂದು ಬಿಜೆಪಿಯ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ಬಿಜೆಪಿಯ ಎಲ್ಲಾ ಮಹಿಳಾ ಸಂಸದರು ಈ ಕುರಿತು ಸ್ಪೀಕರ್ ಗೆ ದೂರು ನೀಡಿದ್ದಾರೆ.  ಈ ಪ್ರಕರಣದ ಹಿನ್ನೆಲೆಯಲ್ಲಿ ಈ ಹಿಂದೆ 'ಅವಧಿ'ಯಲ್ಲಿ ರಾಜಕೀಯ ವಿಶ್ಲೇಷಣೆಯ ಅಂಕಣ ಬರೆಯುತ್ತಿದ್ದ ರವಿಕುಮಾರ್ ಟೆಲೆಕ್ಸ್ ಅವರ ಮತ್ತೊಂದು...

read more
ಮತ್ತೆ ನಿಮ್ಮ ಮುಂದೆ ಕುಂ ವೀ ಅವರ ‘ಚಾಪ್ಲಿನ್’
ಮತ್ತೆ ನಿಮ್ಮ ಮುಂದೆ ಕುಂ ವೀ ಅವರ ‘ಚಾಪ್ಲಿನ್’

ಮೆಹಬೂಬ ಮಠದ ಜಾಗತಿಕ ಸಿನೆಮಾ ರಂಗ ಕಂಡ ಮಹಾನ್ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಂಭಾಷಣೆಕಾರ, ಸಾಮಾಜಿಕ ಬದಲಾವಣೆಗಾಗಿ ನಿರಂತರ ಹೋರಾಡಿದ ಹೋರಾಟಗಾರ, ಅದ್ಭುತ ತಂತ್ರಜ್ಞ, ಹಾಸ್ಯದ 'ಅನಭಿಷಿಕ್ತ ದೊರೆ' ಚಾರ್ಲಿ ಚಾಪ್ಲಿನ್ ಎಂದರೆ ಸಾಕು ಮಗುವಿನಿಂದ ಮುದುಕರವರೆಗೂ ಎಲ್ಲರೂ ಇಷ್ಟ ಪಡುತ್ತಾರೆ. ಈ ಲೋಕ ಕಂಡ ಅಪ್ರತಿಮ, ಅಭಿಜಾತ...

read more
ಕಿ ರಂ ಅವರನ್ನು ಕಾವ್ಯವೆಂಬ ಗೊಂತಿಗೆ ಕಟ್ಟಿ ಹಾಕಿದ ಹಸುವಿನಂತೆ ನೋಡಬೇಡಿ..
ಕಿ ರಂ ಅವರನ್ನು ಕಾವ್ಯವೆಂಬ ಗೊಂತಿಗೆ ಕಟ್ಟಿ ಹಾಕಿದ ಹಸುವಿನಂತೆ ನೋಡಬೇಡಿ..

ಡಾ. ವೆಂಕಟೇಶಯ್ಯ ನೆಲ್ಲುಕುಂಟೆ ಕವಿ ರವೀಂದ್ರರು ಮತ್ತು ಜ್ಞಾನದಾಹಿ ಕಿರಂ ನಾಗರಾಜರ ಕುರಿತು ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆಗಳು ಸಾಹಿತ್ಯ, ಕಾವ್ಯಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಬಹುಪಾಲು ಜನರಲ್ಲಿ ಕಾವ್ಯದ ಹುಸಿ ಸಂಭ್ರಮವೊಂದು ತುಂಬಿ ತುಳುಕಾಡುತ್ತಿದೆ. ಈ ದೇಶಕ್ಕಿದು ಹೊಸದೇನೂ ಅಲ್ಲ. ಬೌದ್ಧರ ಜ್ಞಾನದಾಹವನ್ನು,...

read more
ನಳಿನ ಡಿ ಅವರ ‘ತಲೆಮಾರಿನ ತಲ್ಲಣ’
ನಳಿನ ಡಿ ಅವರ ‘ತಲೆಮಾರಿನ ತಲ್ಲಣ’

ಇಂದಿರಾ ಕೃಷ್ಣಪ್ಪ ಪತ್ರಕರ್ತೆ ನಳಿನ ಡಿ ಅವರ ಕೃತಿ ಈ ತಿಂಗಳ 14 ರಂದು ಚಿಕ್ಕಮಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಗೆ ಗಾಂಧಿ ಭವನದ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ- ತಾನೇ ಬರೆದ ಅಂಕಣ ಬರಹಗಳನ್ನು ಸಂಗ್ರಹಿಸಿ, ಕೃತಿ ರೂಪದಲ್ಲಿ ಪ್ರಕಟಿಸಿರುವ ಶ್ರೀಮತಿ ನಳಿನಾ ಅವರ ಉತ್ಸಾಹ ಮತ್ತು...

read more
‘ನವಕರ್ನಾಟಕ ಪ್ರಕಾಶನ’ಕ್ಕೆ ರಾಷ್ಟ್ರೀಯ   ಪ್ರಶಸ್ತಿ
‘ನವಕರ್ನಾಟಕ ಪ್ರಕಾಶನ’ಕ್ಕೆ ರಾಷ್ಟ್ರೀಯ ಪ್ರಶಸ್ತಿ

ಭಾರತೀಯ ಪ್ರಕಾಶಕರ ಒಕ್ಕೂಟವು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ನೀಡುತ್ತಿರುವ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಗೆ 'ನವಕರ್ನಾಟಕ ಪ್ರಕಾಶನ' ಆಯ್ಕೆಯಾಗಿದೆ.  ಪ್ರಕಾಶನ ರಂಗದಲ್ಲಿ ಅನುರೂಪದ ಸೇವೆ ಸಲ್ಲಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ತಿಂಗಳ 11 ಮತ್ತು 12 ರಂದು ಒಕ್ಕೂಟವು ನವದೆಹಲಿಯಲ್ಲಿ ಹಮ್ಮಿಕೊಂಡಿರುವ...

read more
ವಸುಂಧರಾ ಭೂಪತಿ ಅವರಿಗೆ ‘ಸಮೃದ್ಧ ಸಮುದಾಯ ಆರೋಗ್ಯ ಸಾಹಿತ್ಯ’ ಪ್ರಶಸ್ತಿ
ವಸುಂಧರಾ ಭೂಪತಿ ಅವರಿಗೆ ‘ಸಮೃದ್ಧ ಸಮುದಾಯ ಆರೋಗ್ಯ ಸಾಹಿತ್ಯ’ ಪ್ರಶಸ್ತಿ

‘ಸಮೃದ್ಧ ಸಮುದಾಯ ಆರೋಗ್ಯ ಸಾಹಿತ್ಯ’ ಪ್ರಶಸ್ತಿಗೆ ಖ್ಯಾತ ಆಯುರ್ವೇದ ವೈದ್ಯರು ಮತ್ತು ಸಾಹಿತಿಯಾದ ಡಾ.ವಸುಂಧರಾ ಭೂಪತಿ ಅವರು ಆಯ್ಕೆಯಾಗಿದ್ದಾರೆಂ ಕರ್ನಾಟಕ ಸಮುದಾಯ ಆರೋಗ್ಯ ಸಂಸ್ಥೆ ನೀಡುವ ಈ ಪ್ರಶಸ್ತಿಯನ್ನು ಪ್ರತಿವರ್ಷ ವೈದ್ಯ ಸಾಹಿತ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಬ್ಬರನ್ನು ಗುರುತಿಸಿ ನೀಡಲಾಗುತ್ತಿದ್ದು, ಈ ಬಾರಿ ಡಾ....

read more
ಸಂಧ್ಯಾ ಹೊನಗುಂಟಿಕರ್ ಓದಿದ ಕಾಲಗರ್ಭದಿಂದ ಅನೂಹ್ಯ ಲೋಕಕೆ…
ಸಂಧ್ಯಾ ಹೊನಗುಂಟಿಕರ್ ಓದಿದ ಕಾಲಗರ್ಭದಿಂದ ಅನೂಹ್ಯ ಲೋಕಕೆ…

ಹಿರಿಯ ಪತ್ರಕರ್ತ, ರಂಗಕರ್ಮಿ ಪ್ರಭಾಕರ ಜೋಶಿ ಅವರ ಸಮಗ್ರ ಕವನ ಸಂಕಲನ ಬಿಡುಗಡೆಯಾಗುತ್ತಿದೆ. ಕಲಬುರ್ಗಿ ರಂಗಾಯಣದ ನಿರ್ದೇಶಕರಾಗಿದ್ದ ಪ್ರಭಾಕರ ಜೋಶಿ ಅವರ ನಾಲ್ಕು ಕವನ ಸಂಕಲನಗಳನ್ನು ಇದು ಒಳಗೊಂಡಿದೆ. ಕನ್ನಡದ ಮತ್ತೊಬ್ಬ ಮಹತ್ವದ ಲೇಖಕಿ, ಅಂಕನಕಾರರಾದ ಸಂಧ್ಯಾ ಹೊನಗುಂಟಿಕರ್ ಅವರು ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ- ಸಂಧ್ಯಾ...

read more
ಕು ಸ ಮಧುಸೂದನ್ ಅವರ ಹೊಸ ಕವಿತೆ- ಬರದೊಳಗೂ ಬಾಳು
ಕು ಸ ಮಧುಸೂದನ್ ಅವರ ಹೊಸ ಕವಿತೆ- ಬರದೊಳಗೂ ಬಾಳು

ಕು.ಸ. ಮಧುಸೂದನ ರಂಗೇನಹಳ್ಳಿ ಶವಾಗಾರಗಳ ಕಾವಲುಗಾರನ ದಪ್ಪ ಮೀಸೆಯಡಿಯ ಕಣ್ಣೀರು ಕಾಣದ ಕುರುಡು ಜಗದ ವಾರಾಂಗನೆಯರ ಅಂಗಗಳಿಗೆಲ್ಲ ತೊನ್ನು ವ್ಯಾಪಿಸಿ ಕತ್ತಲಂತ ಊರಲಿ ಕೊಚ್ಚಿ ಎಸೆದ ಹೆಣಗಳ ಮೈಮೇಲಿನ ಹಳೇ ನಗಗಳ ಬಿಚ್ಚಿ ಒತ್ತೆಯಿಟ್ಟು ಮಧ್ಯಾಹ್ನದೂಟಕೆ ಸಜ್ಜಾಗುವ ಅನಂತ ಅನಾಥಜೀವಗಳು. ಪ್ರಭುಗಳ ಉಗ್ರಾಣಗಳಲ್ಲಿ  ತಿನ್ನುವವರಿರದೆ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ: ಮಣಮಣ ಮಣಿಪುರ 2
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ: ಮಣಮಣ ಮಣಿಪುರ 2

19.2  ಮಣಮಣ ಮಣಿಪುರ ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ತೀವ್ರವಾಗುವ ಕ್ಷಣಗಳು ನಮ್ಮ ಒಳಗೇ ಇವೆ
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ತೀವ್ರವಾಗುವ ಕ್ಷಣಗಳು ನಮ್ಮ ಒಳಗೇ ಇವೆ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
‘ಟೊಟೊ ಪುರಸ್ಕಾರ’ಕ್ಕೆ ಆಹ್ವಾನ
‘ಟೊಟೊ ಪುರಸ್ಕಾರ’ಕ್ಕೆ ಆಹ್ವಾನ

ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ ೨೦೨೪ ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ.  ಇಪ್ಪತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಟೊಟೊ...

read more
ಶ್ರೀನಿವಾಸ ಪ್ರಭು ಅಂಕಣ: ಬಾಳೊಂದು ಭಾವಗೀತೆ
ಶ್ರೀನಿವಾಸ ಪ್ರಭು ಅಂಕಣ: ಬಾಳೊಂದು ಭಾವಗೀತೆ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಜಯಶ್ರೀನಿವಾಸ ರಾವ್ ಅನುವಾದಿಸಿದ ಆರು ಕವನಗಳು
ಜಯಶ್ರೀನಿವಾಸ ರಾವ್ ಅನುವಾದಿಸಿದ ಆರು ಕವನಗಳು

ಎಸ್ಟೋನಿಯಾ ದೇಶದ ಕವಿ ಯುರ್ಗೆನ್ ರೂಸ್ತ ಅವರ (Jürgen Rooste) ಆರು ಕವನಗಳು ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್ ಯುರ್ಗೆನ್ ರೂಸ್ತ ಅವರನ್ನು ಪ್ರಸಿದ್ಧವಾಗಿಸಿದ ಒಂದು ʻಕೈಪದವೆಂದರೆ ಅದು ʻಟ್ಯಾನಿಲಿನ್ʼ (ಡೇನಿಶ್ ಟೌನ್) ಅಥವಾ ಟ್ಯಾಲಿನ್, ಎಸ್ಟೋನಿಯಾ ದೇಶದ ರಾಜಧಾನಿ. ಅವರು ತಮ್ಮ ಕವಿತೆಗಳಲ್ಲಿ ಸಮಾನವಾಗಿ ಪ್ರೀತಿಯಿಂದ...

read more
ಸೋ  ಮೆನಿ ಮ್ಯಾರೇಜಸ್ ಅರ್ ಡಿಸೈಡೆಡ್ ಇನ್…!
ಸೋ  ಮೆನಿ ಮ್ಯಾರೇಜಸ್ ಅರ್ ಡಿಸೈಡೆಡ್ ಇನ್…!

ರಾಜೇಶ್ವರಿ ಹುಲ್ಲೇನಹಳ್ಳಿ "ಇದೇನಿದು ಸಂತೇನಾ?. ಈ ಜನಗಳೋ ಸಂತೇಲಿ ತುಂಬ್ಕೊಂಡಂಗೆ ತುಂಬ್ಕೊತಾರೆ"  ಎಂದು ರೇಗುವ  ಮಾತುಗಳನ್ನು  ನಾವು ಎಂದಾದರೂ, ಎಲ್ಲಿಯಾದರೂ,  ಒಮ್ಮೆಯಾದರೂ ಕೇಳಿಯೇ ಕೇಳಿರುತ್ತೇವೆ. ಸಂತೆ ಎಂಬ ಪದ ಇಂಗ್ಲೀಷಿನಲ್ಲಿ Market.  ಈ Market ಎಂಬ ಇಂಗ್ಲಿಷ್‌ ಪದವೇ...

read more
ಬಿದಲೋಟಿ ರಂಗನಾಥ್ ಹೊಸ ಕವಿತೆ- ಗೋಲು ಗುಮ್ಮಟ ಮತ್ತು ಗಿಳಿ ಮುನಿಸು
ಬಿದಲೋಟಿ ರಂಗನಾಥ್ ಹೊಸ ಕವಿತೆ- ಗೋಲು ಗುಮ್ಮಟ ಮತ್ತು ಗಿಳಿ ಮುನಿಸು

ಬಿದಲೋಟಿ ರಂಗನಾಥ್ ನಡೆದವನ ಕಣ್ಣಲ್ಲಿ ಗೋಲು ಗುಮ್ಮಟದೊಳಗಿನ ಹಾಡು ಗಿಣಿಗಳ ಸರಸ-ವಿರಸ ಕ್ಯಾಮರದ ಕಣ್ಣಿಗೆ ಹಾರು ರೆಕ್ಕೆಯ ತುದಿ ಚಿತ್ರ ಯಾರೋ ಕಟ್ಟಿದ ನೂರಾರು ಕವಿತೆಗಳ ಜಾಡು ಮುಗಿಯದ ಸೂರ್ಯನ ಬೆಳಕು ಮೌನದಲಿ ಕುಂತ ಗುಮ್ಮಟಕೆ ತಾಕಿ ತಾಕಿ ಬಿದ್ದು ಗಾಳಿ ಜೊತೆ ಸೇರುವ ಪ್ರತಿಧ್ವನಿ ಕೋಗಿಲು ಕೂಗಿದ್ದು ಹಸಿರು ನಕ್ಕಿದ್ದು ತಾಕುವ...

read more
ಚಪ್ಪಲಿಯ ಕೊರಗು
ಚಪ್ಪಲಿಯ ಕೊರಗು

ಶಂಕರಾನಂದ ಹೆಬ್ಬಾಳ ನಾನು ಒಂಟಿಯಾದರೆ  ಧರಿಸುವುದಿಲ್ಲೇನು... ಒಂಟಿತನಕ್ಕೆ ಬೆಲೆಯಿಲ್ಲ ಈ ಜಗದೊಳಗೆ... ಜಂಟಿಯೇ ಇರಬೇಕಂತೆ... ಇದೆ ನನಗೆ ಚಿಂತೆ...? ಕಾಲಿನ ರಕ್ಷಣೆಗಾಗಿ, ಕಲ್ಲುಮುಳ್ಳುಗಳು ಚುಚ್ಚದಿರಲು, ಶೋಕಿ ಮಾಡಲು, ಪಾದ ಕೊಳಕಾಗದಿರಲು ನಾನು ಬೇಕು, ಮನೆಯೊಳಗೆ ಮಾತ್ರ ಪ್ರವೇಶ ನಿಷೇಧ...! ವಿಧವಿಧ ವಿನ್ಯಾಸದಲ್ಲಿ...

read more
ನಾ ದಿವಾಕರ ನೋಡಿದ ‘ಪಾರ್ಶ್ವ ಸಂಗೀತ’
ನಾ ದಿವಾಕರ ನೋಡಿದ ‘ಪಾರ್ಶ್ವ ಸಂಗೀತ’

ಜೀವನದ ಸಂಕೀರ್ಣತೆಗಳಿಗೆ ರಾಗ-ರಂಗಸ್ಪರ್ಶ ಸುಶ್ರಾವ್ಯ ಗೀತೆಗಳ ನಡುವೆಯೇ ಬದುಕಿನ ಜಟಿಲ ಸಿಕ್ಕುಗಳನ್ನು ಕಾಣುವ ಒಂದು ಅಪೂರ್ವ ಪ್ರಯತ್ನ ನಾ ದಿವಾಕರ ರಂಗಭೂಮಿ ಎನ್ನುವ ಪರಿಕಲ್ಪನೆಯೇ ಮೂಲತಃ ಸಾಮಾನ್ಯ ಜನತೆಯ ಅಥವಾ ಒಂದು ಸಾಮಾಜಿಕ ಚೌಕಟ್ಟಿನ ಸಿಕ್ಕುಗಳನ್ನು, ಸಂಕೀರ್ಣತೆಗಳನ್ನು, ಸವಾಲು-ಪ್ರತಿರೋಧಗಳನ್ನು ಅನುಭಾವಾತ್ಮಕವಾಗಿ...

read more
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಕೊಡು ನಿನ್ನ ಶಕ್ತಿಯ ನನ್ನೆದೆಗೂ
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಕೊಡು ನಿನ್ನ ಶಕ್ತಿಯ ನನ್ನೆದೆಗೂ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಪ್ರಮೋದ್ ಮುತಾಲಿಕ್ ಅನುವಾದಿಸಿದ ‘ರೂಮಿ ಕವನಗಳು’
ಪ್ರಮೋದ್ ಮುತಾಲಿಕ್ ಅನುವಾದಿಸಿದ ‘ರೂಮಿ ಕವನಗಳು’

ಪ್ರಮೋದ್ ಮುತಾಲಿಕ್ 1)            ಬೇಕು ಎಂದುಕೊಂಡ ಬಯಕೆಗಳ ಬೆನ್ನುಹತ್ತಿದರೆ         ನನ್ನ ಬದುಕಾಗುವದು ಯಾತನೆಗಳ ಕುಲುಮೆ.         ಕುಳಿತುಕೊಂಡರೆ ನನ್ನಷ್ಟಕ್ಕೆ ನಾ ಶಾಂತನಾಗಿ,         ಹರಿದು ಬರುವುದು ಬೇಕಂದುಕೊಂಡದ್ದು ತಂತಾನೆ.         ಬೇಕೆಂದುಕೊಂಡದ್ದಕ್ಕೂ ನಾನು ಬೇಕು ಅನಿಸುವುದು,         ಬಂದಿದೆ...

read more

Pin It on Pinterest

Share This