ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೇಳದೇ ಹೋದ ಗೆಳೆಯ ಭೂಪತಿಗೆ
ಹೇಳದೇ ಹೋದ ಗೆಳೆಯ ಭೂಪತಿಗೆ

ನಾಳೆ 'ಅಂತಃಕರಣದ ಗಣಿ  ಯು ಭೂಪತಿ' ಕೃತಿ ಬಿಡುಗಡೆ..       ಡಾ ಸಿದ್ಧನಗೌಡ ಪಾಟೀಲ       ಗೆಳೆಯಾ ಭೂಪತಿ, ಹೀಗೆ ಹೇಳದೇ ಹೋಗೋದು ಸರಿಯೇ? ಮಿತ್ರಾ, ಕುಳಿತವನು ಎದ್ದು ಹೋದಹಾಗೆ, ಇಲ್ಲಿಯೇ ಹೋಗಿ ಬರುತ್ತೇನೆಂದವನು ಮರಳಿಬಾರದ ಲೋಕಕ್ಕೆ ಹೋದೆ. ಮಡದಿ ಮಕ್ಕಳ ಬಿಟ್ಟು, ಅಪಾರ ಸ್ನೇಹಿತರ ತೊರೆದು....

read more
ಪುಟ ಒಂದರಲ್ಲಿ ಪುಟ ಮೂರರ ಸುದ್ದಿ…ಜಾಹೀರಾತು ದುನಿಯಾ…
ಪುಟ ಒಂದರಲ್ಲಿ ಪುಟ ಮೂರರ ಸುದ್ದಿ…ಜಾಹೀರಾತು ದುನಿಯಾ…

      ಮ ಶ್ರೀ ಮುರಳಿ ಕೃಷ್ಣ       ಜನವರಿ 22ರ ಅವಧಿಯಲ್ಲಿ ಶ್ರೀಯುತ ಜಿ ಎನ್ ಮೋಹನ್  “ ಮಾಲೀಕರ ಮುಂದೆ ದನಿ ಎತ್ತುವ ಸಂಪಾದಕರು ಇದ್ದಿದ್ದರೆ...” ಎಂಬ ತಮ್ಮ ಬರೆಹದಲ್ಲಿ ಪತ್ರಿಕೋದ್ಯಮ ಎನ್ನುವುದು ಮತ್ತೆ ಮತ್ತೆ ಪುನರ್ ಪರಿಶೀಲನೆಗೆ ಒಳಪಡುವ ಕ್ರಿಯೆ...ಮಾಧ್ಯಮ ಎನ್ನವುದು ಉದ್ದಿಮೆ, ಆದರೆ...

read more
ಹಿಂದೆ ಬಂದರೆ ಒದೆಯಬೇಡಿ
ಹಿಂದೆ ಬಂದರೆ ಒದೆಯಬೇಡಿ

ಎರಡು ಕೋಟಿ ಮೀರಿದ ಜನಸಂಖ್ಯೆಯ ಈ ಮಹಾನಗರಿಯಲ್ಲಿ ಎದುರಾಗುವ ಅಸಂಖ್ಯಾತ ಅಪರಿಚಿತ ಮುಖಗಳನ್ನು ನೆನಪಿಟ್ಟುಕೊಳ್ಳುವುದು ಸಾಧ್ಯವೆ? ನಿತ್ಯ ತಿರುಗುವ ದಾರಿಯಲ್ಲಿಯ ಚಾಯ್ವಾಲಾ, ಸಬ್ಜಿವಾಲಾ, ವಡಾಪಾವ್- ಪಾನೀಪುರಿವಾಲಾಗಳು ತಮ್ಮ ಅನಾಮಧೇಯತೆಯಲ್ಲೂ ಪರಿಚಿತ ವಲಯದೊಳಗೆ ಬಂದಿರುತ್ತಾರಾದರೂ ಅವರ ಹೆಸರು-ಹಿನ್ನಲೆಗಳಾಗಲಿ, ಸುಖ-ದು:ಖಗಳಾಗಲಿ...

read more
ಮುಳಿ ಮಾಡಿನ ಮನೆಗಿಂದು ಬೆಳಕು ಬಂತು…..
ಮುಳಿ ಮಾಡಿನ ಮನೆಗಿಂದು ಬೆಳಕು ಬಂತು…..

          ಮಂಜುನಾಥ್ ಕಾಮತ್     ಮುಳಿ ಮಾಡಿನ ಮನೆಗಿಂದು ಬೆಳಕು ಬಂತು..... ಇದಕ್ಕೆ ಪ್ರೇರಣೆಯಾಗಿದ್ದು ಅದೊಂದು ಕೋಳಿ ಹಾಗೂ ಗಂಡು ಮೊಲದ ಮರಿ..... ಕಲ್ಲೂರು ನಾಗೇಶ್ ಸರ್ ಕರೆ ಮಾಡಿದ್ದರು. ಹಳೆಯ ಗುತ್ತಿನ ಮನೆಗಳ ಫೋಟೋ ಬೇಕಿತ್ತು. ನಮ್ಮನೆಯ ಸಮೀಪ ಒಂದು ಮನೆಯಿದೆ. ಅದರ ಫೋಟೋ...

read more
ಕತ್ತಲಾಗುತ್ತಲೇ ಗಾಲಿಬ್ ನನ್ನ ಮೈಹೊಕ್ಕು ಕಾಡುವುದೇಕೆ?
ಕತ್ತಲಾಗುತ್ತಲೇ ಗಾಲಿಬ್ ನನ್ನ ಮೈಹೊಕ್ಕು ಕಾಡುವುದೇಕೆ?

        ಗಿರೀಶ ಜಕಾಪುರೆ     ಗಜಲ್ ಹೊತ್ತಲ್ಲದ ಹೊತ್ತಲ್ಲಿ ಬಂದು ನಿನ್ನ ನೆನಪು ಕಾಡುವುದೇಕೆ? ಮರೆತೆನೆಂದರೂ ಮರೆಯಲು ಬಿಡದೇ ಹೀಗೆ ಕಾಡುವುದೇಕೆ? ಎದೆಹಾಲು ಕುಡಿಸಿದೆ, ತೂಗಿ ಜೋಗುಳವನೂ ಹೇಳಿದೆ ಮತ್ತೆ ಎಳೆಗೂಸು ರಚ್ಚೆ ಹಿಡಿದು ಹೀಗೇ ಕಾಡುವುದೇಕೆ? ಇಡೀ ದೇಹ ರೂಹ ತುಂಬಿದೆ ನಿನ್ನ ವಿರಹದ...

read more
ಶಿಶುನಾಳ ಶರೀಫರನ್ನು ನೋಡೋಣ..
ಶಿಶುನಾಳ ಶರೀಫರನ್ನು ನೋಡೋಣ..

ಸಂತ ಶಿಶುನಾಳ ಶರೀಫ 19 ನೇ ಶತಮಾನದ ದಾರ್ಶನಿಕ ಕವಿ,ಸಮಾಜ ಸುಧಾರಕ,ಕನ್ನಡದ ಕಬೀರ ಎಂದೆನಿಸಿಕೊಂಡವ.ಜನಸಾಮಾನ್ಯರ ದೈನಂದಿನ ಜೀವನದ ಚಿತ್ರಣದ ಮೂಲಕವೇ ಬದುಕಿನ ಆಧ್ಯಾತ್ಮಿಕ ದರ್ಶನ ಮಾಡಿಸಿದವ.ಆತ್ಮ-ಪರಮಾತ್ಮದ ನಂಟು ಬೆಸೆದ ಕನ್ನಡದ ಆರಂಭಿಕ ಮುಸಲ್ಮಾನ ಸಂತ ಕವಿ. ಈತನ ಬದುಕನ್ನಾಧರಿಸಿದ ಕಥೆಯನ್ನು ರಸವತ್ತಾಗಿ ಶ್ರೀ ನಾಗಾಭರಣ ಅವರು...

read more
ಸಂವಿಧಾನವನ್ನು ಭಯೋತ್ಪಾದಕರಿಗೆ ಒತ್ತೆಯಿಟ್ಟರೆ ಗಣರಾಜ್ಯೋತ್ಸವಕ್ಕೆ ಬೆಲೆಯೆಲ್ಲಿ?
ಸಂವಿಧಾನವನ್ನು ಭಯೋತ್ಪಾದಕರಿಗೆ ಒತ್ತೆಯಿಟ್ಟರೆ ಗಣರಾಜ್ಯೋತ್ಸವಕ್ಕೆ ಬೆಲೆಯೆಲ್ಲಿ?

ಸಂವಿಧಾನವನ್ನು ಮತೀಯ-ಸಾಂಸ್ಕೃತಿಕ ಭಯೋತ್ಪಾದಕರಿಗೆ ಒತ್ತೆಯಿಟ್ಟರೆ ಗಣರಾಜ್ಯೋತ್ಸವಕ್ಕೆ ಬೆಲೆಯೆಲ್ಲಿ? ಡಾ.ಶ್ರೀನಿವಾಸ ಕಕ್ಕಿಲ್ಲಾಯ. ಸಂವಿಧಾನ ಅಂದರೆ ಸ್ವಾತಂತ್ರ್ಯ; ನಮಗೆ ನಾವು ಕೊಟ್ಟುಕೊಂಡ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಕರ್ತವ್ಯಗಳು. ಬೇಕೆನಿಸಿದ್ದನ್ನು ಓದುವ, ಬರೆಯುವ, ಮಾತಾಡುವ, ನೋಡುವ, ಕೇಳುವ, ಬೆರೆಯುವ,...

read more
ಸಂವಿಧಾನದ ಅರಳುವಿಕೆಯ ಹೆಜ್ಜೆ ಗುರುತುಗಳು..
ಸಂವಿಧಾನದ ಅರಳುವಿಕೆಯ ಹೆಜ್ಜೆ ಗುರುತುಗಳು..

ಸಂವಿಧಾನ ಮೂಡಿಬಂದದ್ದು ಹೇಗೆ? ಅಪರೂಪದ ಮಾಹಿತಿ ಹಾಗೂ ಫೋಟೋಗಳೊಂದಿಗೆ.. ಇಲ್ಲಿನ ಲಿಂಕ್ ಕ್ಲಿಕ್ಕಿಸಿ - ಸಂವಿಧಾನದ ಅರಳುವಿಕೆಯ ಹೆಜ್ಜೆ ಗುರುತುಗಳನ್ನು ನೋಡಿ...

read more
ಸಂವಿಧಾನವೆಂದರೆ ನನ್ನ ರಕ್ಷಣೆಗಿರುವ ದೈವ..
ಸಂವಿಧಾನವೆಂದರೆ ನನ್ನ ರಕ್ಷಣೆಗಿರುವ ದೈವ..

ನನಗೆ ಸಂವಿಧಾನವೆಂದರೆ ನನ್ನ ರಕ್ಷಣೆಗಿರುವ ದೈವ.. - ಸುರೇಶ ಕಂಜರ್ಪಣೆ ನಾನೇನಾಗಬೇಕು, ನನಗೇನು ಬೇಕು ಎರಡನ್ನೂ ಜವಾಬ್ದಾರಿ ಪ್ರಜ್ಞೆಯಲ್ಲಿ ತೊರಿಸಿಕೊಡುವ ಕಟ್ಟಳೆ. ನಮ್ಮ ದೇಶಕ್ಕೇ ಹೊಸತಾದ ಪ್ರಜಾಸತ್ತೆಯ ಹೊಸ ಹೆಜ್ಜೆ ಹೊಸ ದಾರಿ ತೋರಿಕೊಟ್ಟ ದಾರಿಸೂಚಿ. ಅದರ ರಕ್ಷಣೆಯ ಜವಾಬ್ದಾರಿಯೂ ನಮ್ಮದೇ ಎಂಬುದೇ ಅದರ ಸೋಜಿಗ. ಈ ಅರ್ಥದಲ್ಲಿ...

read more
ಸಂವಿಧಾನವನ್ನು ಪ್ರೀತಿಸಲು ಬೇರೆ ಕಾರಣ ಬೇಕಿಲ್ಲ
ಸಂವಿಧಾನವನ್ನು ಪ್ರೀತಿಸಲು ಬೇರೆ ಕಾರಣ ಬೇಕಿಲ್ಲ

      ಪಲ್ಲವಿ ಇಡೂರು     ಪ್ರಪಂಚದಲ್ಲೇ ಅತ್ಯಂತ ವೈವಿಧ್ಯತೆ ವೈರುಧ್ಯಗಳನ್ನು ಹೊಂದಿದ ದೇಶ ನನ್ನ ಈ ಭಾರತ. ಇಷ್ಟೊಂದು ವಿವಿಧತೆಯ ನಡುವೆಯೂ ನಾವೆಲ್ಲರೂ ಇಲ್ಲಿಯವರೆಗೂ ಸಹಮತದಿಂದ ಬದುಕಿದ್ದು ಮಂದೆಯೂ ಬದುಕುತ್ತೇವೆಂದರೆ ಅದಕ್ಕೆ ಮುಖ್ಯ ಕಾರಣವೇ ಈ ದೇಶ 'ಸಮಾಜವಾದಿ ಜಾತ್ಯಾತೀತ...

read more
ಸಂವಿಧಾನದ ದನಿ ಉಳಿಸಿಕೊಳ್ಳಬೇಕಾಗಿದೆ..
ಸಂವಿಧಾನದ ದನಿ ಉಳಿಸಿಕೊಳ್ಳಬೇಕಾಗಿದೆ..

ಪುರುಷೋತ್ತಮ ಬಿಳಿಮಲೆ ಭಾರತೀಯ ಸಂವಿಧಾನ ರೂಪುಗೊಳ್ಳುವ ಹೊತ್ತಿಗೆ ಜಗತ್ತಿನ ಅನೇಕ ರಾಷ್ಟ್ರಗಳು ತಮ್ಮದೇ ಸಂವಿಧಾನವನ್ನು ಹೊಂದಿದ್ದುವು. ಇವುಗಳ ಪೂರ್ಣ ಪ್ರಯೋಜನವನ್ನು ಸಂವಿಧಾನ ಸಮಿತಿಯು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ್ದರಿಂದಲೇ ಭಾರತೀಯ ಸಂವಿಧಾನವು ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಯಿತು. ಜೊತೆಗೆ ಸಂವಿಧಾನ...

read more
ಆಸ್ಟ್ರೇಲಿಯಾದಿಂದ ವಿನತೆ ಶರ್ಮ: ಒಂದೆಡೆ ಕನಸು. ಇನ್ನೊಂದೆಡೆ  ಕಸಿವಿಸಿ..
ಆಸ್ಟ್ರೇಲಿಯಾದಿಂದ ವಿನತೆ ಶರ್ಮ: ಒಂದೆಡೆ ಕನಸು. ಇನ್ನೊಂದೆಡೆ  ಕಸಿವಿಸಿ..

        ವಿನತೆ ಶರ್ಮ         ಭಾರತೀಯಳಾದ್ದರಿಂದ ನನಗೆ ಆ ದಿನ ಸಂತೋಷ ಮತ್ತು ಹೆಮ್ಮೆಯನ್ನ ತರುತ್ತದೆ. ೧೯೫೦ ನೇ ಇಸವಿಯ ಜನವರಿ ೨೬ರಂದು ಪ್ರಜಾಪ್ರಭುತ್ವವನ್ನು ಸಾರುತ್ತಾ ನಮ್ಮ ಸಂವಿಧಾನವು ದೇಶದಾದ್ಯಂತ ಜಾರಿಗೆ ಬಂತು. ಅಮ್ಮನ ಅಚಲ ದೇಶಭಕ್ತಿಯ ಪ್ರಭಾವ ನಮ್ಮೆಲ್ಲರ ಮೇಲೂ...

read more
ಈ ಪುಸ್ತಕ ಕೊಳ್ಳಿ..
ಈ ಪುಸ್ತಕ ಕೊಳ್ಳಿ..

ಸಂವಿಧಾನ ಅಂದ್ರೆ ಏನು? ಅಂತ ನಿಮ್ಮ ಮಗು ನಿಮ್ಮೆದುರು ಕೇಳಿದಾಗ ನೀವು ಏನು ಉತ್ತರ ಕೊಡುತ್ತೀರಿ. ಅಂದರೆ ಸಂವಿಧಾನ, ಅದು ಯಾಕೆ ರೂಪಿತವಾಯ್ತು, ಅದರ ಹಿಂದಿನ ಧೀಶಕ್ತಿ ಯಾರು, ಸಂವಿಧಾನ ಹೇಗೆ ಬಲಿಷ್ಠ ಭಾರತಕ್ಕೆ ಅಡಿಪಾಯವಾಗಿದೆ.. ಹೀಗೆ ಏನೆಲ್ಲಾ ಇದೆ ಎನ್ನುವ ವಿಚಾರ ನಮಗೆ ಗೊತ್ತಿದೆಯೇ? ಯೋಚನೆ ಬೇಡ ಭಾರತದ ಮೊದಲ ಮಹಿಳಾ...

read more
ನಾಡ ನಡುವಿನಿಂದ ಸಿಡಿದ, ನೋವಿನ ಕೂಗೇ..
ನಾಡ ನಡುವಿನಿಂದ ಸಿಡಿದ, ನೋವಿನ ಕೂಗೇ..

          ಸಿದ್ದಲಿಂಗಯ್ಯ         ನಾಡ ನಡುವಿನಿಂದ ಸಿಡಿದ, ನೋವಿನ ಕೂಗೇ ಆಕಾಶದ ಅಗಲಕ್ಕೂ, ನಿಂತ ಅಲವೇ ಕೋಟಿ ಕೋಟಿ ಕಪ್ಪು ಜನರ, ಮೊಟ್ಟ ಮೊದಲ ಮಾತೇ ನೀರಿನಾಚೆ ಮೋಡದಾಚೆ, ಮೊಳಗಿದಂಥ ಘೋಷವೇ ಬಾಳಿನಲ್ಲಿ ಕಂಡುಕೊಂಡೆ, ಹೋರಾಟದ ದಾರಿಯ ಕರೆದು ಕರೆದು ತೋರಿಸಿದೆ, ಮಹಾಮನೆಯ...

read more
ಸಂವಿಧಾನ ಎನ್ನುವುದು ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’
ಸಂವಿಧಾನ ಎನ್ನುವುದು ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’

ಬೊಳುವಾರು ಬಾಲ್ಯದಲ್ಲಿ ಉಮ್ಮ ಕಲಿಸಿದ್ದು; ‘ಕುರಾನ್ ಗ್ರಂಥದಲ್ಲಿರುವುದೆಲ್ಲವೂ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಸಾರುವ ಪ್ರಶ್ನಾತೀತ ಅಂತಿಮಸತ್ಯಗಳು’ ಎಂದು. ಮುಂದೆ, ಶಾಲೆಯಲ್ಲಿ ಮಾಸ್ತರು ಕಲಿಸಿದ್ದು; ‘ಸಂವಿಧಾನ ಗ್ರಂಥದಲ್ಲಿರುವುದೆಲ್ಲವೂ, ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಸಾರುವ ಪ್ರಶ್ನಾತೀತ...

read more

Pin It on Pinterest

Share This