ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಧುಪಾತ್ರೆಯ ತಲ್ಲಣ
ಮಧುಪಾತ್ರೆಯ ತಲ್ಲಣ

ಕಿರಸೂರ ಗಿರಿಯಪ್ಪ ಬತ್ತಿದ ನನ್ನೊಡಲಾಗ ಮಧು ರಸವು ರುಚಿಸಲಿಲ್ಲ ಸುರುವಿ ಹಾಕೊ ನಿನ್ನ ಗೆಜ್ಜೆ ನಾದವು ಕೇಳಿಸಲಿಲ್ಲ ಬೆವತು ಅರಳುವ ನನ್ನುಸಿರಾಗ ಮಧು ಹೂ ಅರಳಲಿಲ್ಲ ಚಿಗಿತು ಹೊರಳೊ ನಿನ್ನ ನೆನಪ ತೈಲವು ಉರಿಯಲಿಲ್ಲ ದುಃಖದ ಸುರುಳಿಗಳ ಮಧುರಸದ ಬಾಟಲಿಗೆ ಚಿತ್ರಿಸಿದೆ ಪ್ರೀತಿಯ ತುಡಿತಗಳ ನಿನ್ನ ದ್ಯಾನವು ಗೋಚರಿಸಲಿಲ್ಲ ಬಣ್ಣದ ಗರಿಗಳ...

read more
ಆ ‘ತೊತ್ತೋ ಚಾನ್’ ಕಿಟಕಿಯಲ್ಲಿ ನಿಂತಳು..
ಆ ‘ತೊತ್ತೋ ಚಾನ್’ ಕಿಟಕಿಯಲ್ಲಿ ನಿಂತಳು..

     “ಇದೇನೋ ಮಂಡಿಯ ಮೇಲೆ ಇಷ್ಟೊಂದು ದೊಡ್ಡ ಗಾಯ ಆಗಿದೆ? ಹೇಗಾಯ್ತು?” ನಾನು ಹೌಹಾರಿ ಕೇಳಿದೆ. ಪ್ರತಿ ರಾತ್ರಿ ಕಾಲಿಗೆ ಒಂದಿಷ್ಟು ಕೊಬ್ಬರಿ ಎಣ್ಣೆ ಸವರಿ, ಚಿಕ್ಕದೊಂದು ಕಥೆ ಹೇಳಿ ಮಲಗಿಸುತ್ತೇನೆ. ಆ ದಿನ  ಕಾಲಿಗೆ ಎಣ್ಣೆ ಹಚ್ಚುವಾಗ ಕಾಲಿನ ಗಾಯ ನೋಡಿ ಕಂಗಾಲಾಗಿದ್ದೆ. ಮಂಡಿಯ ಮೇಲೆ ಅಷ್ಟು ದೊಡ್ಡ ಗಾಯವಾಗಿದ್ದರೂ ಮೊದಲಿನಂತೆ...

read more
ಆ 'ತೊತ್ತೋ ಚಾನ್' ಕಿಟಕಿಯಲ್ಲಿ ನಿಂತಳು..
ಆ 'ತೊತ್ತೋ ಚಾನ್' ಕಿಟಕಿಯಲ್ಲಿ ನಿಂತಳು..

     “ಇದೇನೋ ಮಂಡಿಯ ಮೇಲೆ ಇಷ್ಟೊಂದು ದೊಡ್ಡ ಗಾಯ ಆಗಿದೆ? ಹೇಗಾಯ್ತು?” ನಾನು ಹೌಹಾರಿ ಕೇಳಿದೆ. ಪ್ರತಿ ರಾತ್ರಿ ಕಾಲಿಗೆ ಒಂದಿಷ್ಟು ಕೊಬ್ಬರಿ ಎಣ್ಣೆ ಸವರಿ, ಚಿಕ್ಕದೊಂದು ಕಥೆ ಹೇಳಿ ಮಲಗಿಸುತ್ತೇನೆ. ಆ ದಿನ  ಕಾಲಿಗೆ ಎಣ್ಣೆ ಹಚ್ಚುವಾಗ ಕಾಲಿನ ಗಾಯ ನೋಡಿ ಕಂಗಾಲಾಗಿದ್ದೆ. ಮಂಡಿಯ ಮೇಲೆ ಅಷ್ಟು ದೊಡ್ಡ ಗಾಯವಾಗಿದ್ದರೂ ಮೊದಲಿನಂತೆ...

read more
ಈಗವರು ಎಲ್ಲಿದ್ದಾರೆಂಬುದು ತಿಳಿದಿಲ್ಲ..
ಈಗವರು ಎಲ್ಲಿದ್ದಾರೆಂಬುದು ತಿಳಿದಿಲ್ಲ..

ಅಣ್ಣಪ್ಪ ಅರಬಗಟ್ಟೆ ಬದಲಾವಣೆ ಜಗದ ನಿಯಮ. ಆದರೆ ನಮಗೂ ಬದಲಾವಣೆಗೂ ಆಗಿಬರುವುದಿಲ್ಲ. ಸದ್ಯ ನಮ್ಮ ಬಳಿ ಒಂದು ಬಾಳೆಹಣ್ಣಿದೆಯೆಂದರೆ ಅದನ್ನು ಬಳಸಿ ಇನ್ನೂ ಉಳಿಸಿಕೊಳ್ಳಲು ಸಾಧ್ಯವಿದೆಯೆ? ಎಂಬ ಆಲೋಚನೆಗಳೆ ಹೆಚ್ಚು ಮನೆಮಾಡುವುವು. ಹಲಸಿನಂಥ ಹಣ್ಣಿನ ಬಗ್ಗೆ ಹೋಗಲಿ, ಇನ್ನೊಂದು ಬಾಳೆಹಣ್ಣಿನ ಬಗೆಗೂ ಯೋಚಿಸುವುದಿಲ್ಲ. ಅನೇಕರ ಸ್ಥಿತಿಯೇ...

read more
ಸುಟ್ಟ ದಾರಿಗಳು..
ಸುಟ್ಟ ದಾರಿಗಳು..

ಸದಾಶಿವ ಸೊರಟೂರು ಇದೇ ದಾರಿಯಲ್ಲಂತೆ ಗಾಂಧೀ ನಡೆದಿದ್ದು; ಮಾರ್ಟಿನ್ ಲೂಥರು ಮಂಡೇಲಾ ಲಿಂಕನ್ನು ಹೋಗಿದ್ದು ಇದೆ ಹಾದಿಯಂತೆ! ಮೂವತ್ತು ದಿನಗಳಲ್ಲಿ ಇಂಗ್ಲೀಷು ಕಲಿಯರಿ ಮಾದರಿಯಲ್ಲಿ ಹೇಳುತ್ತಾರೆ ಕೂಗಿ ಕೂಗಿ ನಡೆಯಿರಿ ನಡೆಯಿರಿ ಗಾಂಧಿ ತಾತರಾಗಿರಿ! ಮಾರು ದೂರ ನಡೆದೆ ಬೂದಿ ; ಅರ್ಧ ಸುಟ್ಟ ಮರಗಳು ಒಂದೂ ಚಿಗುರಿಲ್ಲ, ಹಕ್ಕಿಗಳಿಲ್ಲ!...

read more
ಕ್ಯಾಮರಾ ಕವಿತೆ
ಕ್ಯಾಮರಾ ಕವಿತೆ

ಗಾಯತ್ರೀ ರಾಘವೇಂದ್ರ ಚಕಚಕನೆ ಬೆಳಕಾಗಿ ಕ್ಷಣದಲಿ ನೂರುಚಿತ್ರ ಎದೆಯೊಳಗೆ ಸದಾ ಬೆಳಗಿಸುವ ನಗೆ ದೀಪ ನೋಡದ ಮುಖಗಳುಂಟೆ ಮೂತಿ ತಿರುವಿ ಕಣ್ ಮಿಟುಕಿ ದೂರ ದೂರದ್ದೆಲ್ಲ ಆಪ್ತ ಸಂತಸಗಳ ಆಲ್ಬಂ ಈಗ ಬೆಳಕಿಲ್ಲ ನನ್ನಲ್ಲಿ ಒಡೆದ ಲೆನ್ಸು ಕಣ್ ಮಂಜು ಯಾವತ್ತೋ ಬಿದ್ದ ನೋವು ಇದೀಗ ಕೊನೆಯ ಹಂತ ಮಾಸಿದೆ ಬಣ್ಣ ,ಭಾವ ಕ್ಲಿಕ್ಕಿಸಲಾರದಷ್ಟು ವೇದನೆ...

read more
ಹೊಗಳಿಕೆಯಿಲ್ಲದ ನಿಷ್ಟುರ ಮಾತು ಅವನಿಗೆ ಇಷ್ಟ..
ಹೊಗಳಿಕೆಯಿಲ್ಲದ ನಿಷ್ಟುರ ಮಾತು ಅವನಿಗೆ ಇಷ್ಟ..

ನೆನಪು 15. ಹೊಗಳಿಕೆಯಿಲ್ಲದ ನಿಷ್ಟುರ ಮಾತು ಅವನಿಗೆ ಇಷ್ಟ ಯಾರನ್ನೂ ಆತ ತಾದಾತ್ಮ್ಯದಿಂದ ಆಲಿಸುತ್ತಿದ್ದ. ಹೊಸ ಅಂಶ ಸಿಕ್ಕಿದರೆ ತಕ್ಷಣ ನೋಟ್ ಮಾಡಿಕೊಳ್ಳುತ್ತಿದ್ದ. ಅವರ ಮಾತು ಬರಹಗಳಲ್ಲಿ ಒಂದು ಹೊಸ ಅಂಶ ಸಿಕ್ಕರೂ ಸಾಕು ಅವರನ್ನು ಮತ್ತೆ ಮತ್ತೆ ಆಲಿಸುತ್ತಿದ್ದ. ಅವರ ಸಂಪರ್ಕದಿಂದ ಎಂದೂ ಆಚೆ ಬರುತ್ತಿರಲಿಲ್ಲ. ಅವನಿಂದ...

read more
ನಿನ್ನೆದೆಯ ಮೇಲಿನ ಕೂದಲನ್ನು ಎಣಿಸುತ್ತ..
ನಿನ್ನೆದೆಯ ಮೇಲಿನ ಕೂದಲನ್ನು ಎಣಿಸುತ್ತ..

ಮತ್ತೇನೂ ಆಸೆಯಿಲ್ಲ ಶ್ರೀದೇವಿ ಕೆರೆಮನೆ ಹೆಚ್ಚೇನೂ ಆಸೆಯಿಲ್ಲ ನನಗೆ ನನ್ನೆರಡೂ ಕೈಗಳನು ನಿನ್ನ ಹೆಗಲ ಮೇಲೆ ಬಿಸಾಡಿ ತರಗುಟ್ಟುವ ನಿನ್ನ ಕೈಗಳು ನನ್ನ ಸೊಂಟ ಬಳಸುವಾಗ ಉಂಗುಷ್ಟದ ತುದಿಗೆ ದೇಹದ ಸಮತೋಲನ ಕಾಯ್ದುಕೊಳ್ಳುತ್ತ ಅಚ್ಚರಿಯಿಂದ ಬಾಗಿದ ನಿನ್ನೆರಡು ಹುಬ್ಬುಗಳ ನಡುವೆ ಊರ ಬೇಕು ಒಮ್ಮೆಯಾದರೂ ಕಂಪಿಸುವ ನನ್ನ ಬಿಸಿ ತುಟಿಯನ್ನು...

read more
ಪ್ರತಿಭಾ ಬರೆದ ‘ಹೆಣ್ಣಿನ ದೇಹ’: ಹಲವು ನೋಟ
ಪ್ರತಿಭಾ ಬರೆದ ‘ಹೆಣ್ಣಿನ ದೇಹ’: ಹಲವು ನೋಟ

ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಆಶಾದೇವಿ ಅವರು ಸ್ತ್ರೀ ಲೋಕ ದೃಷ್ಟಿಯಿಂದ ಹಳಗನ್ನಡ ಕಾವ್ಯಗಳನ್ನು ಪರಿಗಣಿಸಿ ಉಪನ್ಯಾಸ ನೀಡುವಾಗ- “ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು ಅವಳ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವ ನಿಟ್ಟಿನಲ್ಲಿ ತೋರಿಸುವುದಿಲ್ಲ. ಹೆಣ್ಣು ಭೋಗಕ್ಕೆ ಆಕರ ಅಥವಾ...

read more
ಪ್ರತಿಭಾ ಬರೆದ 'ಹೆಣ್ಣಿನ ದೇಹ': ಹಲವು ನೋಟ
ಪ್ರತಿಭಾ ಬರೆದ 'ಹೆಣ್ಣಿನ ದೇಹ': ಹಲವು ನೋಟ

ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಆಶಾದೇವಿ ಅವರು ಸ್ತ್ರೀ ಲೋಕ ದೃಷ್ಟಿಯಿಂದ ಹಳಗನ್ನಡ ಕಾವ್ಯಗಳನ್ನು ಪರಿಗಣಿಸಿ ಉಪನ್ಯಾಸ ನೀಡುವಾಗ- “ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು ಅವಳ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವ ನಿಟ್ಟಿನಲ್ಲಿ ತೋರಿಸುವುದಿಲ್ಲ. ಹೆಣ್ಣು ಭೋಗಕ್ಕೆ ಆಕರ ಅಥವಾ...

read more
ಡಾ ಆಶಾದೇವಿ ಅವರ ಟೀಕೆಗೆ ಪ್ರತಿಭಾ ನಂದಕುಮಾರ್ ಪ್ರತಿಕ್ರಿಯೆ
ಡಾ ಆಶಾದೇವಿ ಅವರ ಟೀಕೆಗೆ ಪ್ರತಿಭಾ ನಂದಕುಮಾರ್ ಪ್ರತಿಕ್ರಿಯೆ

ಹಳಗನ್ನಡ ಕಾವ್ಯ ಕೃತಿಗಳು ಹೆಣ್ಣಿನ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವುದಿಲ್ಲವೇ? ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಆಶಾದೇವಿ ಅವರು ಸ್ತ್ರೀ ಲೋಕ ದೃಷ್ಟಿಯಿಂದ ಹಳಗನ್ನಡ ಕಾವ್ಯಗಳನ್ನು ಪರಿಗಣಿಸಿ ಉಪನ್ಯಾಸ ನೀಡುವಾಗ- "ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು ಅವಳ ಭಾವಲೋಕ ಹಾಗೂ...

read more
ಕಾವ್ಯ ಕನ್ನಿಕೆ ಮತ್ತು ಉಯ್ಯಾಲೆ
ಕಾವ್ಯ ಕನ್ನಿಕೆ ಮತ್ತು ಉಯ್ಯಾಲೆ

ರಾಜಹಂಸ ಮೌನ ಸಂಯೋಜನೆಯಲಿ ಜೇನಕಂಠ ಬೆರೆಸಿ ಮಾಧುರ್ಯ ಪರಿಮಳ ಬೀರುತ್ತಾ ಬಣ್ಣ ಬಣ್ಣದ ಹಕ್ಕಿಗಳೆಲ್ಲಾ ನಲ್ಮೆಯಿಂದ ತೂಗಿಸುತಿವೆ ಸೌರಮಂಡಲದ ಆ ಮೊಗಸಾಲೆಯೊಳಗೆ ಬೆಳದಿಂಗಳಿಂದ ಮಾಡಿದ ಕನ್ಯೆಯೊಂದಿಗೆ ನಾನು ಜೀಕುತಿರುವ ಉಯ್ಯಾಲೆಯ ಬುಗುರಿಯ ತಥಾ ಗಿರ್ರನೆ ತಿರುಗುವ ಗ್ರಹಗಳೆಲ್ಲಾ ಮೂಕವಿಸ್ಮಿತವಾಗಿವೆ ಶಶಿ ಮಹಾಶಯ ಅಚ್ಚರಿ ನುಂಗಿದ್ದಾನೆ...

read more
ಯಾರೋ ಲೆಕ್ಕ  ಗೀಚುತ್ತಿರುವ ಸದ್ದು!
ಯಾರೋ ಲೆಕ್ಕ ಗೀಚುತ್ತಿರುವ ಸದ್ದು!

ದಾಖಲಾಗುತ್ತಿವೆಯೇ ಉಸಿರುಗಳು ಈ ಚುಲ್ಟಾಣಿ ಕ್ರಿಮಿಯ ನೋಡು ಅದೆಂಥಹ ಗಾಢ ನಿದ್ರೆ! ಎಷ್ಟು ಕಾಲದ್ದೋ ಹೇಗೆ ಮಲಗಿದ್ದೋ ಯಾವ ಸದ್ದೂ ಯಾವ ಸ್ಪರ್ಶವೂ ದುಃಸ್ವಪ್ನವೂ ಅಲುಗಿಸದ ಸಂತೃಪ್ತ ನಿದ್ದೆ. ಎಚ್ಚರಾದ ಎಷ್ಟೋ ಹೊತ್ತಿನವರೆಗೆ ಕಣ್ಬಾರ, ಮಂಪರು ಗ್ರಹಣ ಬುದ್ಧಿಗೂ. ಕೊನೆಗೊಮ್ಮೆ ದೂರದಲ್ಲೆಲ್ಲೋ ಮಿಣಿಮಿಣಿ ಬೆಳಕು. ಇರುವುದೆಲ್ಲಿ?...

read more
ಗುಲ್ಜಾರ್ ಬರೆದ ‘ಕಲ್ಬುರ್ಗಿ’ ಕವಿತೆ
ಗುಲ್ಜಾರ್ ಬರೆದ ‘ಕಲ್ಬುರ್ಗಿ’ ಕವಿತೆ

ಕಲ್ಬುರ್ಗಿ ಗುಲ್ಜಾರ್ ಕನ್ನಡಕ್ಕೆ: ಚಿದಂಬರ ನರೇಂದ್ರ  ಸತ್ತದ್ದು ಅವ ಅಲ್ಲ ಹೊಸ್ತಿಲ ಮೇಲೆ ಬಿದ್ದ ಹೆಣ ಅವನದಲ್ಲ. ಯಾರೋ ಮನೆಯ ಬೆಲ್ ಬಾರಿಸಿದರು ಮಕ್ಕಳಿಗೆ, ಅ ಅಕ್ಕ, ಬ ಬಸವ ತಿದ್ದಿಸುತ್ತಿದ್ದವ ಎದ್ದ, ಎದ್ದು ಹೋಗಿ ಬಾಗಿಲು ತೆರೆದ ಒಂದು ಗುಂಡಿನ ಭಾರಿ ಸದ್ದು ನೆಲ ಆಕಾಶಗಳನ್ನು ಒಂದು ಮಾಡಿತ್ತು. ಕಲಿಸುವುದು ಇನ್ನೂ...

read more
ಎಷ್ಟು ನೀರು ಕುಡಿದರೂ…
ಎಷ್ಟು ನೀರು ಕುಡಿದರೂ…

ನಾಗರಾಜ್ ಹರಪನಹಳ್ಳಿ ಮಳೆ ಸುರಿಯುತ್ತಲೇ ಇದೆ ದಾಹ ಮಾತ್ರ ಹಿಂಗಿಲ್ಲ ಎಲ್ಲರದ್ದೂ... ನಂದು ನಿಂದು ಅವರದ್ದು ಜಗದ್ದು ಭೂಮಿದು ನದಿಯದ್ದು  ಕಡಲದ್ದೂ ಕೊನೆಗೆ ಆಕಾಶದ್ದು ಚಿರಂತನ ದಾಹ ಅಂದ್ರೆ ಇದೇ ಇರ್ಬೇಕು *** ಆಕಾಶ ನೆಲ ಮುಗಿಲು ಒಂದಾಗಿ ನೀರಾದರೂ ಕಡಲು ಅದೆಷ್ಟೋ ನದಿಗಳ ಮಡಿಲೊಳಗೆ ಮಕ್ಕಳಂತೆ ಮುದ್ದಿಸಿ ಪ್ರೇಯಸಿಯಂತೆ...

read more
ಷ. ಶಟ್ಟರ್ ನನ್ನ ಜಿಲ್ಲೆಯ ಹಂಪಸಾಗರದವರು
ಷ. ಶಟ್ಟರ್ ನನ್ನ ಜಿಲ್ಲೆಯ ಹಂಪಸಾಗರದವರು

ಕುಂ ವೀರಭದ್ರಪ್ಪ  ಪ್ರೊ ಷ. ಶಟ್ಟರ್ ಅವರ ಪರೋಕ್ಷ ವಿದ್ಯಾರ್ಥಿ ನಾನು. ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಇವರು ಮೂಲತಃ ನನ್ನ ಜಿಲ್ಲೆಯ ಹಂಪಸಾಗರದವರು. ಇವರು ನನಗೆ ಹೆಚ್ಚು ಇಷ್ಟವಾಗಿದ್ದು ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಸಂಶೋಧಿತ ಲೇಖನದ ಮೂಲಕ. ಆ ವಸ್ತುನಿಷ್ಠ ಲೇಖನ ಅಂಧಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ಆ...

read more
ಅಪ್ಪ ನೀನು ಜೈಲಿಂದ ಯಾವಾಗ ಬರುತ್ತೀಯಾ…?
ಅಪ್ಪ ನೀನು ಜೈಲಿಂದ ಯಾವಾಗ ಬರುತ್ತೀಯಾ…?

ಕೆ ವಿ ಎನ್ ಸ್ವಾಮಿ  “ಅಪ್ಪ ನಾನು ಮೂರನೇ ಕ್ಲಾಸ್ ಪಾಸಾದೆ.. ನೀನು ಜೈಲಿಂದ ಯಾವಾಗ ಮನೆಗೆ ಬರುತ್ತೀಯಾ…?” ಆವತ್ತು ನಾನು ಬರೆದ ಆ ಪತ್ರವೇ ನನ್ನ ಮೊದಲ ಬರಹವಾಗಿತ್ತು. 1975 ಮತ್ತು 1977ರ ನಡುವಿನ ಸಮಯ. ಒಂದು ದಿನ ನನ್ನ ಅಮ್ಮ ಹಾಸಿಗೆ ಮೇಲೆ ಕುಳಿತಿದ್ದಳು. ಹತ್ತು-ಹನ್ನೆರಡು ತಿಂಗಳ ಮಗುವಿನ ಬಾಣಂತಿ. ಎಂದಿನಂತೆ ತಲೆಗೆ ಮಫ್ಲರ್...

read more
ತುರ್ತು ಪರಿಸ್ಥಿತಿ ಮರೆಯಲಾದೀತೆ??
ತುರ್ತು ಪರಿಸ್ಥಿತಿ ಮರೆಯಲಾದೀತೆ??

ಮರೆಯಲಾದೀತೆ?? ರಾಘವನ್ ಚಕ್ರವರ್ತಿ ಕನ್ನಡದಲ್ಲೂ ತುರ್ತು ಪರಿಸ್ಥಿತಿ ಕುರಿತಾದ ಸಾಹಿತ್ಯ ವಿಪುಲವಲ್ಲದಿದ್ದರೂ ಸಾಕಷ್ಟಿದೆ. ರಾಷ್ಟ್ರೋತ್ಥಾನ ಪ್ರಕಟಿಸಿದ ’ಭುಗಿಲು’, ಆ ಕಾಲಘಟ್ಟದ ಒಟ್ಟಾರೆ ಘಟನೆಗಳ, ಭೀಷಣತೆ-ಕ್ರೌರ್ಯಗಳನ್ನು ಪಟ್ಟಿಮಾಡುತ್ತಾ ಸಾಗುತ್ತದೆ. ಗೆಳೆಯ, ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ಮಲಯಾಳಂ ಮೂಲದ...

read more
ಕಿಂಚಿತ್ತಾದರೂ ಸರಿಯೇ. ರಾತ್ರಿಯ ಕತ್ತಲ ಲೋಕವನ್ನೂ ನೋಡಲೇಬೇಕು..
ಕಿಂಚಿತ್ತಾದರೂ ಸರಿಯೇ. ರಾತ್ರಿಯ ಕತ್ತಲ ಲೋಕವನ್ನೂ ನೋಡಲೇಬೇಕು..

''ಅಂಗೋಲಾದ ಕತ್ತಲ ಕೂಪಗಳಲ್ಲಿ'' ''ಕಿಂಚಿತ್ತಾದರೂ ಸರಿಯೇ. ರಾತ್ರಿಯ ಕತ್ತಲ ಲೋಕವನ್ನೂ ನೋಡಲೇಬೇಕು'', ಎಂದು ಅನ್ನುತ್ತಿದ್ದೆ ನಾನು. ನಾನೇನು ಕೇಳಬಾರದ್ದನ್ನು ಕೇಳುತ್ತಿದ್ದೇನೆ ಎಂಬಂತೆ ನನ್ನ ಸುತ್ತಲಿದ್ದ ಎಲ್ಲರೂ ನನ್ನತ್ತ ಅಚ್ಚರಿಯಿಂದ ನೋಡಿದ್ದರು. ನನ್ನ ದುಭಾಷಿ ಮಹಾಶಯನ ಮುಖದಲ್ಲಿ ಚಿಂತೆಯ ಗೆರೆಗಳು ಆಗಲೇ ಮೂಡಿಯಾಗಿತ್ತು....

read more
ಬಾಡಿ ಬರ್ತಾ ಇದೆ..
ಬಾಡಿ ಬರ್ತಾ ಇದೆ..

ರೋಗ, ಸಾವು ಹಾಗೂ ವ್ಯಾವಹಾರಿಕತೆ.. ನೂತನ ದೋಶೆಟ್ಟಿ ಸುಖವನ್ನು ಮಾತ್ರ ಬಯಸುವ ನಮ್ಮ ಮನಸ್ಸಿಗೆ ದುಃಖವಾಗಲೀ, ದುಃಖದ ಮೂಲಗಳಾಗಲೀ ಸುಲಭದಲ್ಲಿ ಒಗ್ಗುವುದಿಲ್ಲ. ವೈದ್ಯರು, ಆಸ್ಪತ್ರೆ  ಅಂದರೆ ಅದೇನೋ ಹೇಳಲಾರದ ನೋವು, ಸಂಕಟ, ಭಯ, ಕಾತರ. ಆಸ್ಪತ್ರೆಯ ಒಳಗಿನ ಸನ್ನಿವೇಶವನ್ನೊಮ್ಮೆ ನೆನಪಿಸಿಕೊಳ್ಳಿ. ರೋಗಿಗಳ ಕಡೆಯವರ ತಗ್ಗಿದ ದನಿಯ...

read more

Pin It on Pinterest

Share This