ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಮ್ಮಲ್ಲಿ ಈ activism ಬಹಳವಾಗಿಬಿಟ್ಟಿದೆ..
ನಮ್ಮಲ್ಲಿ ಈ activism ಬಹಳವಾಗಿಬಿಟ್ಟಿದೆ..

ಸ್ಯಾನ್ ಫ್ರಾನ್ಸಿಸ್ಕೊ ಗೆ ಎಸ್ ಎಲ್ ಭೈರಪ್ಪನವರು ಭೇಟಿ ನೀಡಿದ್ದಾಗ ಲೇಖಕರಾದ ರವಿ ಗೋಪಾಲ ರಾವ್ ಮತ್ತು ಪ್ರಕಾಶ್ ನಾಯಕ್ ನಡೆಸಿದ ಸಂದರ್ಶನ ಇಲ್ಲಿದೆ. ಕೃಪೆ - https://rgopalarao.tumblr.com/SLB-Interview ಎಸ್.ಎಲ್.ಭೈರಪ್ಪ ಸಂದರ್ಶನಸ್ಥಳ: ಸ್ಯಾನ್ ಫ್ರಾನ್ಸಿಸ್ಕೊ ದಿನಾಂಕ: ಆಗಸ್ಟ್, ೨೭, ೨೦೧೪ಸಂದರ್ಶಕರು: ರವಿ ಗೋಪಾಲ...

read more
ಬೆಳಕಿಗೆ ಬೇಧವಿಲ್ಲ..
ಬೆಳಕಿಗೆ ಬೇಧವಿಲ್ಲ..

ಬಾನು ಬೆಳಗಿತು.. -ಶಿವಾನಂದ ತಗಡೂರು ಯಾರು ದೀಪ ಹಚ್ಚಿದರೇನುಬೆಳಕಿಗೆ ಬೇಧವಿಲ್ಲ ಯಾವ ಹಾಡಿಗೂ ಗಂಧ ಗಾಳಿಗೂಬೆಂದು ಉರಿವ ಬೆಂಕಿಗೆ ಬೇಲಿ ಏನು? ಬೋಧಿ ಮರ ಸುರಿವ ನೆರಳಿಗೆಋಣದ ಸ್ವಾರ್ಥವಾದರೂ ಇದೆಯೇ? ಮೋಡ ಹಡೆದು ಸುರಿವ ಮಳೆಗೆಕಾಡ ಕಣಿವೆ ಕೊರೆದು ಹರಿವ ನದಿಗೆಮಣ್ಣ ಸೀಳಿ ತೂಗುವ ತೆನೆಗೆಕರಿಯ ಮೇಲೆ ಕುಂತಚಾಮುಂಡಿಯ...

read more
ದಸರಾದಲ್ಲಿ ಕವಿತೆಯೊಡನೆ ಶಿವಾನಂದ ತಗಡೂರು…
ದಸರಾದಲ್ಲಿ ಕವಿತೆಯೊಡನೆ ಶಿವಾನಂದ ತಗಡೂರು…

ದಸರಾ ಕವಿಗೋಷ್ಟಿ (ಪ್ರಚುರ ಕವಿ ಗೋಷ್ಟಿ)ಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆದ ಲೇಖಕ ಶಿವಾನಂದ ತಗಡೂರು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ಮೈಸೂರು ಅಂದ ತಕ್ಷಣವೇ ನೆನಪಾಗುವುದು ದಿಬ್ಬಣ, ದಸರಾ ಮಹೋತ್ಸವ, ಚಾಮುಂಡಿ ಬೆಟ್ಟ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸಿದ‌ ಮಹಾರಾಜರು....

read more
ಆ ಅಂಧ ಬಾಲಕ..
ಆ ಅಂಧ ಬಾಲಕ..

ಆ ಅಂಧ ಬಾಲಕ (THE BLIND BOY) ಮೂಲ - ಕೋಲೆ ಸಿಬ್ಬರ್ (Colley Cibber) ಕನ್ನಡಕ್ಕೆ - ಕುಸುಮ ಪಟೇಲ್ ಓ ಬೆಳಕೆಂದರೆ ಏನು?ಅದು ಅನುಭವಿಸಲಾಗದ್ದು ನಾನುದೃಷ್ಟಿ ಏನು? ಅದರ ಅನುಭವವೇನು?ಪಾಪದ ನಿನ್ನ ಅಂಧ ಬಾಲಕನಿಗೆ ಹೇಳು ನೀನು! ಹೇಳುವೆ ನೀ ಕಂಡ ಅಚ್ಚರಿಗಳಸೂರ್ಯ ಹೊಳೆಯುವ ನಿನಗೆಬಿಸುಪು ನೀಡುವ ನನಗೆ, ಹೇಳುಹೇಗೆ ಮಾಡುವನವನು...

read more
ಲಚ್ಚಿ..
ಲಚ್ಚಿ..

ಒಳ್ಳಕಲ್ಲಿನ ಸಪ್ಪಳದಾಗ ಗಂಗಕ್ಕ ಬಯ್ತಿದ್ದದು ಅಕೀಗಷ್ಟೆ ಕೇಳ್ತಿತ್ತು. ಈಗೀಗ ಸೋಮನಗೌಡ ಊಟತಿಂಡಿ, ಜಳಕಾ, ಪೂಜೆ, ಎತ್ತಿನ ಚಾಕರಿ, ಟ್ರ್ಯಾಕ್ಟರ್ ಜ್ವಾಕಿ ಏನೊಂದರ ಕಡೇನೂ ಚೆಂದಗ ಗಮನ ಕೊಡವಲ್ಲ. ಆಳುಕಾಳಿನ ಕಡಿಗಂತು ಲಕ್ಷ್ಯನ ಇಲ್ಲ..‌ಬರೇ ಇಷ್ಟ ಆಗಿದ್ರ ಗಂಗಕ್ಕಗ ಅಷ್ಟ ತೆಲಿ‌ ಕೆಡತಿದ್ದಿಲ್ಲ. ಎಷ್ಟೊತ್ನ್ಯಾಗಬೇಕ ಅಷ್ಟೊತ್ನ್ಯಾಗ...

read more
‘ಬಾನು’ ಕನ್ನಡಕ್ಕೆ ದೊಡ್ಡ ಕೊಡುಗೆ..
‘ಬಾನು’ ಕನ್ನಡಕ್ಕೆ ದೊಡ್ಡ ಕೊಡುಗೆ..

ಖ್ಯಾತ ಸಾಹಿತಿ ಬಾನು ಮುಷ್ತಾಕ್‌ ಅವರ ಅನುವಾದಿತ ಕಥಾ ಸಂಕಲನ 'ಹಾರ್ಟ್‌ ಲ್ಯಾಂಪ್‌'ಗೆ ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿ ಲಭಿಸಿದೆ. ಬಿ ಶಿವಾನಂದ ಅವರು ಬರೆದ ʼಬುಕರ್ ಬಾನುʼ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಈ ಪುಸ್ತಕಕ್ಕೆ ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ. -ಪುರುಷೋತ್ತಮ...

read more
ಕೇಂಜ ಇನ್ನು ನೆನಪು..
ಕೇಂಜ ಇನ್ನು ನೆನಪು..

ಸಂಕೇತ್ ಗುರುದತ್ ಹಿರಿಯ ವ್ಯಂಗ್ಯಚಿತ್ರಕಾರ ಕೇಂಜ ಇನ್ನು ನೆನಪು ನಾಡಿನ ಖ್ಯಾತ ಹಿರಿಯ ವ್ಯಂಗ್ಯಚಿತ್ರಕಾರ ವಾಸು ಶೆಟ್ಟಿ ಕೇಂಜ ಅವರು 2025ರ ಸೆಪ್ಟೆಂಬರ್ 12 ರಂದು ತಮ್ಮ 78 ನೇ ವಯಸ್ಸಲ್ಲಿ ನಮ್ಮನ್ನಗಲಿದ್ದಾರೆ. ಐದಾರು ದಶಕಗಳು ನಾಡಿನ ವ್ಯಂಗ್ಯಚಿತ್ರಾಸಕ್ತರನ್ನೂ ಹಾಗೂ ವ್ಯಂಗ್ಯಚಿತ್ರಾಭಿಮಾನಿಗಳನ್ನು ನಗಿಸಿ...

read more
ಓಟಕ್ಕಿಳಿದ ಕಣ್ಸನ್ನೆಗಳು..
ಓಟಕ್ಕಿಳಿದ ಕಣ್ಸನ್ನೆಗಳು..

ಆ ಒಂದು ಘಳಿಗೆ.. -ವೀರೇಶ ನಾಯಕ ಪ್ರಾಯಶಃ, ಆ ಘಳಿಗೆ ನಿನಗೂ ನೆನಪಿರಬಹುದುಒಂದೇ ಕಪ್ ಗೆ ಮೋಹಕವಾದತುಟಿಗಳ ಆಲಂಗಿಸಿ ಕಾಫಿ ಹೀರಿದ ಸಧ್ದುಎಲ್ಲ ತಿರುವುಗಳನ್ನು ದಾಟಿದ ಮಾತುಗಳುನಾ ಮುಂದು, ತಾ ಮುಂದು ಎಂದು ಓಟಕ್ಕಿಳಿದ ಕಣ್ಸನ್ನೆಗಳುನಿಬ್ಬೆರಗಾಗಿ ನಿಂತ ಕೂದಲ ಹೆರಳಿನ ಎಳೆಗಳುನೀನಿಗಲೂ ಹೂಂ‌, ಅನ್ನುಹೆಪ್ಪುಗಟ್ಟಿದ ನೆನಪಿಗೆ...

read more
ಕ್ರಿಕೆಟ್ ನ ಸೂಪರ್ ಸ್ಟಾರಿಣಿ..
ಕ್ರಿಕೆಟ್ ನ ಸೂಪರ್ ಸ್ಟಾರಿಣಿ..

ಸುದರ್ಶನ್ 'ಕ್ರಿಕೆಟ್’ನ ಅತೀ ದೊಡ್ಡ ಕಟ್ಟುಕತೆಯನ್ನು ಕುಟ್ಟಿ ಪುಡಿ ಮಾಡಿದ ಸೂಪರ್ ಸ್ಟಾರಿಣಿ..! ಯಾವುದೇ ಒಂದು ಕ್ರೀಡೆ ಜನಮಾನಸದಲ್ಲಿ ನೆಲೆ ನಿಲ್ಲಬೇಕಾದರೆ ಅಲ್ಲೊಬ್ಬ ಸೂಪರ್ ಸ್ಟಾರ್ ಕ್ರೀಡಾಪಟು ಹುಟ್ಟಬೇಕು. ಭಾರತದಲ್ಲಿ ಕ್ರಿಕೆಟ್ ಆಡುವ ಹುಡುಗರಿಗೆ ಮೊಟ್ಟ ಮೊದಲ ಪ್ರೇರಣೆ ಲಿಟಲ್ ಮಾಸ್ಟರ್ ಸುನೀಲ್ ಗವಾಸ್ಕರ್.. 1983ರಲ್ಲಿ...

read more
ಹೊಸ ‘ಟೀಚರ್’ ಬರುತ್ತಿದೆ..
ಹೊಸ ‘ಟೀಚರ್’ ಬರುತ್ತಿದೆ..

ಸ್ಕೋಪ್ಸ್‌ ವಿಚಾರಣೆಗೆ ನೂರು ವರ್ಷ.. ಅಮೆರಿಕದ ದಕ್ಷಿಣ ರಾಜ್ಯದ ಟೆನೆಸಿ ಎಂಬ ಪ್ರಾಂತ್ಯದ ಚಿಕ್ಕ ಊರಾದ ಡೇಟನ್ ನಲ್ಲಿದ್ದ ಬಟ್ಲರ್ ಎಂಬ ಹೆಸರಿನ ಒಬ್ಬ ಶ್ರೀಮಂತ ರೈತನಿಗೆ ಡಾರ್ವಿನ್ ಸಿದ್ಧಾಂತಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಿ ಜನರೆಲ್ಲ ನಾಸ್ತಿಕರಾಗಿಬಿಡುತ್ತಾರೆ ಎಂಬ ಭಯ ಶುರುವಾಯಿತು. ಶಾಲಾ ಮಟ್ಟದಲ್ಲಿಯೇ ಈ...

read more
ಬದುಕಿನ ಪಲ್ಲಟ ತೆರೆದಿಟ್ಟ ಕೃತಿ..
ಬದುಕಿನ ಪಲ್ಲಟ ತೆರೆದಿಟ್ಟ ಕೃತಿ..

ಹಿರಿಯ ಪತ್ರಕರ್ತ ಹಾಗೂ ಲೇಖಕ ಶಶಿಧರ ಹಾಲಾಡಿ ಅವರ ಕೃತಿ 'ನದಿ ದಾಟಿ ಬಂದವರು' ಈ ಕೃತಿಯನ್ನು 'ಅಂಕಿತ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಅನಿಸಿಕೆ ಇಲ್ಲಿದೆ. ಕಾಲದೊಂದಿಗೆ ಬದುಕಿನ ಪಲ್ಲಟವನ್ನು ತೆರೆದಿಟ್ಟ ಕೃತಿ : 'ನದಿ ದಾಟಿ ಬಂದವರು' -ನಾರಾಯಣ ಯಾಜಿ ಶಶಿಧರ ಹಾಲಾಡಿಯವರು ಪ್ರಕೃತಿಪ್ರಿಯ...

read more
ಮೋಸದ ದುನಿಯಾದಲಿ..
ಮೋಸದ ದುನಿಯಾದಲಿ..

ಗಜಲ್ -ಮುತ್ತು ಬಳ್ಳಾ ಕಮತಪುರ ಮೋಸದ ದುನಿಯಾದಲಿ ಸತ್ಯವಂತರ ಕಾಲವಲ್ಲ ಗೆಳೆಯಾಬಣ್ಣದ ಜಗತ್ತಿನಲ್ಲಿ ಮಹಾ ಪುಣ್ಯವಂತರ ಕಾಲವಲ್ಲ ಗೆಳೆಯಾ ಮಾಯಾನಗರಿ ತುಂಬೆಲ್ಲಾ ವೇಷ ಬದಲಿಸುವವರು ತುಂಬಿದೇಕೆಪ್ರಾರ್ಥನೆ ಅಸ್ತ್ರವಾಗಿ ಬಳಸುವರು ಗುಣವಂತರ ಕಾಲವಲ್ಲ ಗೆಳೆಯಾ ಸುಖದ ಬದುಕಿನಲಿ ಹುಳಿ ಹಿಂಡುವ ದುರುಳ ಬುದ್ಧಿಯ ಜನರೇಮತಿಹೀನರ ಜೊತೆಗೆ...

read more
ಅವಳ ಉಸಿರಿನ ಹಸಿರು..
ಅವಳ ಉಸಿರಿನ ಹಸಿರು..

ಮೂಲ - ಸ್ಪ್ಯಾನಿಷ್ ಕವಿ ಫೆಡೆರಿಕೊ ಗಾರ್ಸಿಯಾ ಲೋರ್ಕಾ ಆಗಸ್ಟ್ 1936 ಸ್ಪ್ಯಾನಿಷ್ ಸಿವಿಲ್ ವಾರ್, ಆರಂಭಿಕ ದಿನಗಳು. ಸರ್ವಾಧಿಕಾರಿ ಫ್ರಾಂಕೊನ ಸೈನಿಕರು ಗಾರ್ಸಿಯಾ ಲೋರ್ಕಾನನ್ನು ಅವನ ಹಳ್ಳಿಗಾಡಿನ ಮನೆಯಲ್ಲಿ ಬಂಧಿಸಿದರು. ಕೆಲವು ದಿನಗಳ ನಂತರ ಅವನನ್ನು ಕೊಂದರು. ಲೋರ್ಕಾನ ದೇಹ ಎಂದಿಗೂ ಪತ್ತೆಯಾಗಲಿಲ್ಲ. ಕನ್ನಡಕ್ಕೆ- ಗಿರಿಧರ್...

read more
ಎದೆಯ ಗಿಟಾರು ಮೀಟುವ ‘ಲವ್ ಲೆಟರ್ಸ್’
ಎದೆಯ ಗಿಟಾರು ಮೀಟುವ ‘ಲವ್ ಲೆಟರ್ಸ್’

-ಜಿ ಎನ್ ಮೋಹನ್ ಎಲ್ಲರ ಬದುಕಿನಲ್ಲಿ ಶಾಲ್ಮಲೆಯಂತೆ ಹರಿಯುವ ಪ್ರೀತಿಯನ್ನು ಕಟ್ಟಿಕೊಡುವ ಪ್ರಯತ್ನ ಲವ್ ಲೆಟರ್ಸ್. 'ಬೆಂಗಳೂರು ಥಿಯೇಟರ್ ಕಲೆಕ್ಟಿವ್'ನ ಈ ಪ್ರಯೋಗ ಭಾವನೆಗಳ ಏರಿಳಿತಕ್ಕೆ ಸಾಕ್ಷಿಯಾಯಿತು. ಇಬ್ಬರೂ ಅಕ್ಕ ಪಕ್ಕದಲ್ಲೇ ಇದ್ದಾರೆ. ತುಂಬಾ ಹತ್ತಿರ ಆದರೆ ತುಂಬಾ ದೂರ. ಒಮ್ಮೆ ಹತ್ತಿರ ಅನಿಸಿದರೆ ಇನ್ನೊಮ್ಮೆ ದೂರ. ಎರಡು...

read more
ಯಶಸ್ವಿಯಾದ ಸಾ.ದಯಾ ಅವರ ‘ಚೌಕಟ್ಟಿನಾಚೆಯ ಚಿತ್ರ’
ಯಶಸ್ವಿಯಾದ ಸಾ.ದಯಾ ಅವರ ‘ಚೌಕಟ್ಟಿನಾಚೆಯ ಚಿತ್ರ’

ಮಮತಾ ಅರಸೀಕೆರೆ ಕರ್ನಾಟಕ ನಾಟಕ ಅಕಾಡೆಮಿಯ ತಿಂಗಳ ನಾಟಕ ಪ್ರದರ್ಶನ, ಯೋಜನೆಯಲ್ಲಿ ಕನ್ನಡ ಕಲಾ ಕೇಂದ್ರ ಮುಂಬೈ, ತಂಡದ 'ಚೌಕಟ್ಟಿನಾಚೆಯ ಚಿತ್ರ' ನಾಟಕ ಪ್ರದರ್ಶನವನ್ನು ಕಲಾಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ತೃತೀಯ ಲಿಂಗಿಗಳ ಕುರಿತಾದ ವಿಷಯ ವಸ್ತು, ನಿರ್ದೇಶಕರು ಶ್ರೀ ಸಾ.ದಯಾ, ರಚನೆಯೂ ಅವರದ್ದೆ. ಮುಖ್ಯವಾಹಿನಿಯಿಂದ ದೂರವೇ...

read more

Pin It on Pinterest

Share This