ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರೀತಿಯ ಕುರಿತು ಮಾತಾಡುವಾಗ..
ಪ್ರೀತಿ ಅಂದರೆ ನೀನು ಖಾದರ್ ಮೊಹಿಯೊದ್ದೀನ್. ಕೆ.ಎಸ್ ಪ್ರೀತಿಯ ಕುರಿತು ಮಾತಾಡುವಾಗ ನನ್ನಲ್ಲೇನೋ ಹೊಸ ಪುಳಕ ಮೂಡುತ್ತದೆ ಜನ ಏನು ಅಂದುಕೊಳ್ಳುತ್ತಾರೆ ? ನನಗದರ ಪರಿವೆ ಇರುವುದಿಲ್ಲ ಏಕೆಂದರೆ ನಾನು ಅಪರಾಧ ಮಾಡುತ್ತಿಲ್ಲವಲ್ಲ ಅಪರಾಧ ಮಾಡುವವನು ಭಯ ಪಡಬೇಕು ಪ್ರೀತಿ ಮಾಡುವವನಿಗೆ ಯಾತರ ಭಯ ? ಜನ ಏನೇನೋ ಮಾತಾಡಿಕೊಳ್ಳುತ್ತಾರೆ "...
‘ಜೋಗಿ ಸರ್ಕಲ್’ ಫೋಟೋ ಆಲ್ಬಮ್
'ಅವಧಿ ಲೈವ್' ಮೂಲಕ 'ಜೋಗಿ ಸರ್ಕಲ್' ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಖ್ಯಾತ ಸಾಹಿತಿ ಜೋಗಿ ಅವರು ಪ್ರತೀ ವಾರ ಒಬ್ಬ ಲೇಖಕರೊಡನೆ ಸಂವಾದ ನಡೆಸಲಿದ್ದಾರೆ. ಇದರ ಆರಂಭದ ಸಂಚಿಕೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್ ಎಸ್ ವೆಂಕಟೇಶಮೂರ್ತಿ ಅವರ ಜೊತೆ ಸಂವಾದ ಹಮ್ಮಿಕೊಳ್ಳಲಾಗಿತ್ತು. ...
'ಜೋಗಿ ಸರ್ಕಲ್' ಫೋಟೋ ಆಲ್ಬಮ್

‘ಚಪ್ಪೋಡು’ ಬಿಡುಗಡೆ
'ಚಪ್ಪೋಡು' ಬಿಡುಗಡೆ
ನವಕರ್ನಾಟಕ ಸಂಭ್ರಮ
ಈಗ ಆ ಘಟನೆ ನೆನಪಾಗುತ್ತಿದೆ..
ಎಚ್ ವಿ ವೇಣುಗೋಪಾಲ್ ವಿಪರ್ಯಾಸ : ಎಸ್.ಎಲ್.ಭೈರಪ್ಪನವರು 'ಪರ್ವ' ಕಾದಂಬರಿಯನ್ನು ಬರೆದು ನಲವತ್ತು ವರ್ಷ ಆಯ್ತಂತೆ. ನಾನು ಗೌರೀಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದಾಗ ಮಹಾಭಾರತದ ಪ್ರಸಂಗಗಳನ್ನು ಪಾಠಮಾಡುತ್ತಿದ್ದಾಗ ಪ್ರಾಸಂಗಿಕವಾಗಿ ’ಪರ್ವ’ ಕಾದಂಬರಿ ಭಾಗಗಳನ್ನು ವಿವರಿಸುತ್ತಿದ್ದೆ. ಅಲ್ಲಿನ ಆರ್.ಎಸ್.ಎಸ್....
ಅಪ್ಪನ ಗಡ್ಡ ಮತ್ತು ಭಾನುವಾರ..
ಸುಹಾನ್ ಶೇಕ್ ಗಡ್ಡ ಗಿಡ್ಡ ಮಾಡುತ್ತಿದ್ದಾರೆ ಅಪ್ಪ ಅದೇ ಎರಡು ವರ್ಷದ ಹಿಂದೆ ಸಂತೆಯಲ್ಲಿ ಕೊಂಡ ಒಡೆದ ಕನ್ನಡಿ ಇದೆಯಲ್ವಾ ಅದನ್ನು ನೋಡಿ ಕಲೆಗಾರನೊಬ್ಬ ತನ್ನ ಬಿಂಬವನ್ನು ಮೇಕಪ್ ಮಾಡಿಕೊಳ್ಳುವ ಹಾಗೆ ಅಪ್ಪ ತನ್ನ ಗಡ್ಡ ಗಿಡ್ಡ ಮಾಡುತ್ತಿದ್ದಾರೆ ಏಳು ದಿನದಲ್ಲಿ ಇವತ್ತೊಂದು ಬಿಡುವಿನ ದಿನ ಅದೇ ಸಂತೆ ಕಡೆ ಹೋಗಿ, ಶಂಕ್ರಣ್ಣನ...
ದಿಟ್ಟ ಹೂವುಗಳ ಹೋರಾಟ ದಾಖಲಿಸಲು ಖಾಲಿ ಪುಟವೊಂದನ್ನು ಓಪನ್ ಮಾಡಿದೆ..
ಚಿದಂಬರ ನರೇಂದ್ರ ಶಮ್ಸ ನದು ಒಂದೇ ತಕರಾರು ರೂಮಿಯ ಜೊತೆಗಿನ ನನ್ನ ಅತಿಯಾದ ಸಲುಗೆಯ ಬಗ್ಗೆ ನಿರಂತರ ಆಕ್ಷೇಪ. ಆಗಾಗ್ಗೆ ಬಂದು ಕೆಣಕಿ, ಕಟುಕಿಯಾಡುತ್ತಾನೆ. ಮನೆಯ ಉದ್ಯಾನವನದಲ್ಲಿ ಅರಳಿದ ಹೂಗಳ ಬಗ್ಗೆ ನಾನು ಬರೆದ ರಮ್ಯ ಪದ್ಯವನ್ನು ಒಂದೂ ಅಕ್ಷರ ಓದದೆ ಹರಿದು ಹಾಕಿದ. ನಿನ್ನ ಪೊಸೆಸ್ಸಿವ್ ನೆಸ್ ಅತಿಯಾಯ್ತು ಶಮ್ಸ್ ಯಾಕೆ ರೂಮಿ...
ಆ ಮೂರು ಮುತ್ತುಗಳು ನೆನಪಾಗಿ ತುಸು ಹೆಚ್ಚೇ ಬೆಚ್ಚಗಾಗುತ್ತೇನೆ ನಾನು..
ಯಾರೋ ಸಿಕ್ಕರು, ಯಾರೋ ನಕ್ಕರು; ಕುರುಡು ಕತ್ತಲಲ್ಲಿ ಅಮೃತಕ್ಷಣ! ಈ ಚಳಿಯಲ್ಲಿ ಜುಣುಗುಡುವ ದೇಹವನ್ನು ಕ್ವಿಲ್ಟ್ ಅಡಿ ತೂರಿಸಿ ರವೀಂದ್ರರ ‘Spring hesitates at winter's door’ ಸಾಲುಗಳನ್ನು ಓದುತ್ತಿದ್ದರೆ, ಬಾಳ ಪಥದಲ್ಲಿ ಎಲ್ಲೋ ಒಮ್ಮೆ ಪ್ರವೇಶಿಸಿ, ಸ್ಪರ್ಶಿಸಿ, ಪೂರ್ತಿಯಾಗಿ ಆಲಂಗಿಸಿ ‘ಕೊಳ್ಳದೊಳಗ ಜಾರಿದ್ಹಾಂಗ’...
ಇಂದು ‘ಸಡನ್ನಾಗ್ ಸತ್ತೋದ್ರೆ..?’
ಇಂದು 'ಸಡನ್ನಾಗ್ ಸತ್ತೋದ್ರೆ..?'
ಆತ ಟೈಪಿಸಿದ ಅಕ್ಷರಗಳೀಗ ಅನಾಥ…
ಬರಹಗಾರನ ಸಾವು ಶ್ರೀವಿಭಾವನ ಅಕ್ಷರಗಳ ಜತೆ ಆಟವಾಡುತ್ತಲೆ ಆತ ಸತ್ತುಹೋದ ಆತ ಟೈಪಿಸಿದ ಅಕ್ಷರಗಳೀಗ ಅನಾಥ... ಪೈಸೆಗಳ ಲೆಕ್ಕಾಚಾರದ ಬದುಕು ಆತನದ್ದು ದಿನವಿಡೀ ಆತ ಟೈಪಿಸುತ್ತಿದ್ದ. ಶಬ್ದಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಏನೋ ಖುಷಿ. ಶಬ್ದ-ಶಬ್ದಗಳ ಲೆಕ್ಕಾಚಾರದಲ್ಲಿ ಆತ ಬದುಕು ಸಾಗಿಸುತ್ತಿದ್ದ ಟೈಪಿಸಿದ ಅಕ್ಷರಗಳೆಲ್ಲಾ ಚಿಲ್ಲರೆ...

ಹಳಗನ್ನಡ ಓದೋಣ ಬನ್ನಿ..
ಇದು ‘ಆದಿಮರ ಬೇಗುದಿ’
ಪ್ರೊ ಹೆಚ್ ಆರ್ ಸ್ವಾಮಿ ಅವರು ವೈಜ್ಞಾನಿಕ ಮನೋಭಾವವನ್ನು ಬಿತ್ತುವ ಆಂದೋಲನದಲ್ಲಿ ತೊಡಗಿಸಿಕೊಂಡವರು. ಪ್ರಾಂಶುಪಾಲರು. ಇವರು ಕೊರಚ ಜನಾಂಗದ ಬಗ್ಗೆ ನಡೆಸಿದ ಅಧ್ಯಯನ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಅಗ್ರಹಾರ ಕೃಷ್ಣಮೂರ್ತಿ ಅವರು ಬರೆದ ಮುನ್ನುಡಿ ಇಲ್ಲಿದೆ- ಅಗ್ರಹಾರ ಕೃಷ್ಣಮೂರ್ತಿ ಭಾರತೀಯ ಸಮಾಜದಲ್ಲಿ...
ಇದು 'ಆದಿಮರ ಬೇಗುದಿ'

ಎಂ.ಸಿ.ಎಂ. ಮೇಷ್ಟ್ರು ಇನ್ನಿಲ್ಲ
ಗಿರಿಜಾ ಶಾಸ್ತ್ರಿ ಎಂ.ಸಿ.ಎಂ. ಮೇಷ್ಟ್ರು ಎಂದರೆ ಕಣ್ಣ ಮುಂದೆ ಬರುವುದು, ಇಸ್ತ್ರಿ ಹಾಕಿದ ಗರಿ ಗರಿ ಪ್ಯಾಂಟು, ತುಂಬುತೋಳಿನ ಶರಟು ಹಾಕಿಕೊಂಡು, ಕನ್ನಡ ವಿಭಾಗದ ಕಾರಿಡಾರಿನಲ್ಲಿ ಗುಡು ಗುಡು ಓಡುವಂತೆ ನಡೆದು ಬರುವ ದೃಶ್ಯ. ವಿಭಾಗದ ಒಂದು ಮೂಲೆಯಲ್ಲಿದ್ದ ಆ ಕೋಣೆಯಿಂದ ಅವರು ಹೊರಬಂದರೆಂದರೆ ಕಟ್ಟೆಯ ಮೇಲೆ ಕುಳಿತು ಹರಟೆ...
ಮೇಘನಾ ಸುಧೀಂದ್ರ ಅಂಕಣ: ನೀನು ಪೆರಿಯಾರ್ ಬಗ್ಗೆ ಮಾತಾಡಿದ್ದು ಕೇಳಿ ಖುಷಿಯಾಯಿತು
ತೀವ್ರ ಭಾವನೆಗಳನ್ನ ಹುಟ್ಟಿಸುವ ಸಿನೆಮಾಗಳು ಮತ್ತು ಪುಸ್ತಕಗಳನ್ನ ಓದಿ ಹುಡುಗಿಗೆ ಜಗತ್ತೆಲ್ಲಾ ಒಂದೆ, ಎಲ್ಲರೂ ಮನುಷ್ಯರು, ರಕ್ತಪಾತ ಅವಶ್ಯಕತೆಯಿಲ್ಲ ಎಂಬ ಅತೀ ಸ್ಪಿರಿಚುಯಲ್ ಯೋಚನೆಗಳು ಅವಳ ತಲೆ ಹೊಕ್ಕಿತ್ತು. ರಕ್ತಪಾತದಿಂದ ಏನೂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಅವಳು ಬಂದಿದ್ದಳು. ಇಂಡಿಯಾ ಸೆಂಟರಿನಲ್ಲಿ ಏನೋ ಕೆಲಸವಿದೆ ಎಂದು...
ಎಂ ಚಿದಾನಂದಮೂರ್ತಿ ಇನ್ನಿಲ್ಲ
ಹಿರಿಯ ಸಂಶೋಧಕ ಸಾಹಿತಿ ಪ್ರೊ ಎಂ ಚಿದಾನಂದಮೂರ್ತಿ ಇನ್ನಿಲ್ಲ ಅವರಿಗೆ ೮೮ ವರ್ಷ ವಯಸ್ಸಾಗಿತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗಿನ ಜಾವ ೩ ೩೦ ರ ವೇಳೆಯಲ್ಲಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಬೆಳಿಗ್ಗೆ 8 ಗಂಟೆಗೆ ಹಂಪಿನಗರದ ಅವರ ಮನೆಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಕಿಪೀಡಿಯಾ ಕಂಡಂತೆ ಎಂ...