ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಪ್ಪು-ಬಿಳುಪು ಫೋಟೋ ನೆಗೆಟಿವ್ ಇದ್ದರೆ..
ಕಪ್ಪು-ಬಿಳುಪು ಫೋಟೋ ನೆಗೆಟಿವ್ ಇದ್ದರೆ..

ನಿಮ್ಮ ಬಳಿ ಕಪ್ಪು-ಬಿಳುಪು ಫೋಟೋ ನೆಗೆಟಿವ್ ಇದ್ದರೆ ಈರೀತಿ ಒಮ್ಮೆ ಪ್ರಯತ್ನಿಸಿ ನೋಡಿ. ಬೆಳಕಿನ ಹಿನ್ನೆಲೆಯಲ್ಲಿ ನೆಗೆಟಿವ್ ಹಿಡಿದು, ಮೊಬೈಲ್‌ ಮೂಲಕ ಪೋಟೋ ತೆಗೆಯಿರಿ, ನಂತರ ಫೋಟೋ ಎಡಿಟ್ ಆಯ್ಕೆಯಲ್ಲಿ ತೆಗೆದ ಫೋಟೋಗೆ ನೆಗೆಟಿವ್ ಎಫೆಕ್ಟ್ ಆಯ್ಕೆ ಮಾಡಿ, ಅಗತ್ಯ ಇದ್ದರೆ ಫೋಟೋ ಕ್ರಾಪ್ ಮಾಡಿ. ಫೋಟೋ ರೆಡಿ.. -ಶ್ರೀರಾಮ...

read more
ದೃಶ್ಯ ಬರವಣಿಗೆ ಮತ್ತು ನಿರ್ದೇಶನ ಕಲಿಕೆ
ದೃಶ್ಯ ಬರವಣಿಗೆ ಮತ್ತು ನಿರ್ದೇಶನ ಕಲಿಕೆ

‘Up-Screen’ದೃಶ್ಯ ಬರವಣಿಗೆ ಮತ್ತು ನಿರ್ದೇಶನ ಕೋರ್ಸ್‌  'ಬದುಕು' ಕಮ್ಯುನಿಟಿ ಕಾಲೇಜು ‘Up-Screen’ (ಅಪ್‌-ಸ್ಕ್ರೀನ್) ದೃಶ್ಯ ಬರವಣಿಗೆ ಮತ್ತು ನಿರ್ದೇಶನ ಕೋರ್ಸ್‌ ಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೋರ್ಸ್‌ ಸಂಪೂರ್ಣ ಉಚಿತವಾಗಿದೆ, ಯಾವುದೇ ಶುಲ್ಕವಿಲ್ಲ. ದೃಶ್ಯ ಜಗತ್ತಿನಲ್ಲಿ ಹೆಜ್ಜೆ ಗುರುತು...

read more
‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಫಲಿತಾಂಶ ಘೋಷಣೆ: ಕೆ ಎಚ್ ಮುಸ್ತಾಫಾಗೆ ಪ್ರಶಸ್ತಿ
‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಫಲಿತಾಂಶ ಘೋಷಣೆ: ಕೆ ಎಚ್ ಮುಸ್ತಾಫಾಗೆ ಪ್ರಶಸ್ತಿ

  ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಫಲಿತಾಂಶವನ್ನು ಘೋಷಿಸಲಾಗಿದ್ದು ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ, ಕೊಡಗಿನ ಕೆ ಎಚ್ ಮುಸ್ತಾಫ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ‘ಹರಾಂನ ಕಥೆಗಳು’ ಪ್ರಶಸ್ತಿಗೆ ಪಾತ್ರವಾದ ಅವರ ಕಥಾ ಸಂಕಲನ. ಪ್ರಶಸ್ತಿಯು  ೧೦ ಸಾವಿರ ರೂ ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು...

read more
ಗಿರಿಜಾ ಶಾಸ್ತ್ರಿ ಅಂಕಣ: ಡೋಂಟ್ ಕಾಂಪ್ಲಿಕೇಟ್ ಇಟ್, ನೋಡೋಣ ತಾಳು..
ಗಿರಿಜಾ ಶಾಸ್ತ್ರಿ ಅಂಕಣ: ಡೋಂಟ್ ಕಾಂಪ್ಲಿಕೇಟ್ ಇಟ್, ನೋಡೋಣ ತಾಳು..

ವೈದ್ಯೋ ನಾರಾಯಣೋ ಹರಿಃ ಗಿರಿಜಾ ಶಾಸ್ತ್ರಿ  “ಡೋಂಟ್ ಕಾಂಪ್ಲಿಕೇಟ್ ಇಟ್, ನೋಡೋಣ ತಾಳು. ನನ್ನ ಪ್ರಕಾರ ನಿನಗೆ ಬಯಾಪ್ಸಿಯ ಅಗತ್ಯ ಇಲ್ಲ ಎನಿಸುತ್ತೆ. ತಾಳು ನೋಡೋಣ” ಎಂದವರೇ ಡಾ. ಸಂತೋಷ್ ಕನ್ಬೂರರು ತಮ್ಮ ಖಾಸಾ ರೇಡಿಯಾಲಜಿಸ್ಟ್ ರ ಬಳಿಗೆ ಒಂದು ಚೀಟಿ ಬರೆದು, ಫೋನಿನಲ್ಲಿ “ಇವಳಿಗೆ ನಿಜವಾಗಿ ಬಯಾಪ್ಸಿಯ ಅಗತ್ಯ ಇದೆಯಾ ಸ್ವಲ್ಪ ನೋಡಿ...

read more
ಈ ಕಾಲದಲ್ಲೂ..
ಈ ಕಾಲದಲ್ಲೂ..

ರಾಜು ಹೆಗಡೆ ನನ್ನ ರೇಜಿಗೆ ಹುಟ್ಟಿಸುವ ಕನಸಿನ ತೋಟದಲ್ಲಿ ನಿನ್ನ ನಗ್ನ ರೂಪಗಳು ಬಾಡುತ್ತಿರುವ ಗಿಡ ಹಾಡ ಹಂಬಲಿಸುತ್ತದೆ ಕಣ್ಣಲ್ಲಿ ಸ್ವಲ್ಪ ಹೂವು ಅರಳುತ್ತದೆ ಗಟ್ಟಿಯಾಗಿ ಹಿಂಡಿದರೆ ಹನೀ ರಸ ಅದನ್ನೇ ಉದ್ದಕ್ಕೆ ಹಾಸಿ ಮಲಗಿದ್ದೇನೆ ಕಂಬಳಿ ಹುಳವಾಗಿರುವ ನಾನು ಚಿಟ್ಟೆಯಾಗಲಿಕ್ಕಿಲ್ಲ ಆದರೆ ಯಾವುದೊ ಗಾಳಿ ಮೋಡವ ತಂದು ಮಳೆಯಾಗಬಹುದು...

read more
ವ್ಯಾಸರಿಗೆ ವ್ಯಾಸರೇ ಸಾಟಿ..
ವ್ಯಾಸರಿಗೆ ವ್ಯಾಸರೇ ಸಾಟಿ..

ಕ್ಷಿತಿಜ್ ಬೀದರ್ ಕನ್ನಡದ ಅಪರೂಪದ ಅಪೂರ್ವ ಕತೆಗಾರರು ಎಂ. ವ್ಯಾಸರು. ಕವಿ ಅಂಕಣಕಾರರು  ಕೂಡ . ಅವರ ೭೯ ನೇ ಹುಟ್ಟು ಹಬ್ಬದ ( ೨೨.೦೧.೧೯೪೧) ಸಂದರ್ಭದಲ್ಲಿ ನನ್ನದೊಂದು ಕಿರು ಸ್ಮರಣೆ. ೬೮ ವರ್ಷ ಬದುಕಿದ ಎಂ.ವ್ಯಾಸರು ಕಾಸರಗೋಡಿನ ಮನ್ನಿಪಾಡಿ ಗ್ರಾಮದ ಗಡಿಯನ್ನು ದಾಟದ ಅಜ್ಞಾತ ಕತೆಗಾರರಾಗಿಯೇ  ಕಣ್ಮರೆಯಾದರಲ್ಲಾ...! 'ಸಾವು ...

read more
ನಿನ್ನ, ಅಪರ್ಣಾ ಕವಿಯೂರ್..
ನಿನ್ನ, ಅಪರ್ಣಾ ಕವಿಯೂರ್..

ರಾಜೇಶ್ವರಿ ಚನ್ನಂಗೋಡ್  ಕುಟ್ಟೂ, ಹೇಗಿದ್ದೀ? ಹೀಗೇ ಕೇಳುತ್ತಲೇ ಇರುತ್ತೇನೆ. ಈಗಲೂ. ನಿನಗೆ ಕೇಳುವಂತೆಯೂ ಕೇಳದಂತೆಯೂ. ಹೇಗಿದೆ ನಿನ್ನೂರು?  ನಿನ್ನ ಈಗಿನ ಕೋಣೆ? ಹಿಂದೆ ನೀನಿದ್ದ ಅವೆಷ್ಟೋ ಕೋಣೆಗಳಂತೆ ನಿನ್ನ ಈಗಿನ ಕೋಣೆಯೂ ನನಗೆ ಕಾಣದು, ಅನುಭವಕ್ಕೇ ಸಿಗದು. ಸಿಗಬೇಕೆಂದನಿಸುತ್ತೆ, ನೀನು ಕರೆಯುವವರೆಗೂ ನಾನೆಂತು ಬರಲಿ ಅಂತ...

read more
ಗೋಮಾಳದಲ್ಲಿ ಗಾಯದ ಗೆರೆಗಳಿವೆ…
ಗೋಮಾಳದಲ್ಲಿ ಗಾಯದ ಗೆರೆಗಳಿವೆ…

ಚಲಂ ಹಾಡ್ಲಹಳ್ಳಿ ಅವರ ಹೊಸ ಕಥಾ ಸಂಕಲನ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಕೃತಿಗೆ ಲೇಖಕರು ಬರೆದ ಮಾತು ಇಲ್ಲಿದೆ- ಚಲಂ ಹಾಡ್ಲಹಳ್ಳಿ  ನನ್ನೂರಿನಲ್ಲಿ ಗೋಮಾಳಕ್ಕೆಂದೇ ಹತ್ತತ್ತಿರ ನೂರು ಎಕರೆ ಜಾಗವನ್ನು ಮೀಸಲಿಟ್ಟಿದ್ದರು. ನನ್ನ ಹಿರಿಯರು ಕಥೆಗಳನ್ನು ಓದುವಾಗ ಊರಿನವರೆಲ್ಲಾ ಅಲ್ಲಿ ದನ ಮೇಯಿಸಬಹುದಿತ್ತು. ಊರಿನ...

read more
ಇಲ್ಲಿಂದ ಮುಂದೆ ಮಾತುಗಳಿಲ್ಲ ನನ್ನಲ್ಲಿ..
ಇಲ್ಲಿಂದ ಮುಂದೆ ಮಾತುಗಳಿಲ್ಲ ನನ್ನಲ್ಲಿ..

ಕಣ್ಣೆದುರು ಬೆಳಕೂ ಇಲ್ಲ, ಕತ್ತಲೆಯೂ ಇಲ್ಲ;ಕಣ್ಣಲ್ಲಿ ನಿದ್ದೆಯೂ ಇಲ್ಲ, ಎಚ್ಚರವೂ ಇಲ್ಲ… ಕಣ್ಣಿಗೆ ಕಾಣುವಷ್ಟು ದೂರ ದೂರ ಹಸುರೋ ಹಸುರು, ಸಾಗುವ ದಾರಿಯುದ್ದಕ್ಕೂ ನೆರಳೋ ನೆರಳು. ಕಿವಿಯ ಒಳಗೆ ತನ್ನ ಅರಿವು ತನಗೇ ಆಗುವಂತಹ ನಿಶ್ಯಬ್ಧ. ಅಲ್ಲೊಂದು ಮನೆ. ಮನೆಗೆ ಪೆಟ್ರೋಲ್ ಬಂಕ್ ಥರದ ಒಂದು ಚಾವಣಿ. ಪಾರದರ್ಶಕ ಗೋಡೆಗಳು. ಅಡುಗೆಗೆ...

read more
ಮೇಘನಾ ಸುಧೀಂದ್ರ ಅಂಕಣ: ‘ಯಾಕೆ ಫ್ಯಾಷನ್ ಶೋ ನಡೆಸುತ್ತಿದ್ದೀಯಲ್ಲಾ?’ ಎಂದು ಕೇಳಿದೆ..
ಮೇಘನಾ ಸುಧೀಂದ್ರ ಅಂಕಣ: ‘ಯಾಕೆ ಫ್ಯಾಷನ್ ಶೋ ನಡೆಸುತ್ತಿದ್ದೀಯಲ್ಲಾ?’ ಎಂದು ಕೇಳಿದೆ..

ಈ ಬಾಸಿಲೋನಾ ಚರಿತ್ರೆಯಲ್ಲಿ ಮುಳುಗಿಹೋದವಳಿಗೆ ಇನ್ನು ಪರೀಕ್ಷೆ ಹತ್ತಿರ ಬರುತ್ತದೆಂದು ನೆನಪಾಯಿತು.. ಇನ್ನು ಮುಂದೆ ಬೇತಾಳದ ಹಾಗೆ ಕಂಡಕಂಡವರ ಹತ್ತಿರ ಹೋಗಿ "ಈ ನಗರಕ್ಕೆ ಏನಾಗಿದೆ" ಎಂದು ಕೇಳುವ ಹುಚ್ಚು ಬಿಡಬೇಕೆಂದು ನಿರ್ಧರಿಸಿ ಹುಡುಗಿ ತನ್ನ ಪಾಡಿಗೆ ಮನೆಗೆ ಹೋದಳು. ಪಕ್ಕದ ರೂಮಿನ ಹುಡುಗಿ ಉದ್ದುದ್ದ ಸ್ಕರ್ಟಗಳನ್ನ...

read more
ಮೇಘನಾ ಸುಧೀಂದ್ರ ಅಂಕಣ: 'ಯಾಕೆ ಫ್ಯಾಷನ್ ಶೋ ನಡೆಸುತ್ತಿದ್ದೀಯಲ್ಲಾ?' ಎಂದು ಕೇಳಿದೆ..
ಮೇಘನಾ ಸುಧೀಂದ್ರ ಅಂಕಣ: 'ಯಾಕೆ ಫ್ಯಾಷನ್ ಶೋ ನಡೆಸುತ್ತಿದ್ದೀಯಲ್ಲಾ?' ಎಂದು ಕೇಳಿದೆ..

ಈ ಬಾಸಿಲೋನಾ ಚರಿತ್ರೆಯಲ್ಲಿ ಮುಳುಗಿಹೋದವಳಿಗೆ ಇನ್ನು ಪರೀಕ್ಷೆ ಹತ್ತಿರ ಬರುತ್ತದೆಂದು ನೆನಪಾಯಿತು.. ಇನ್ನು ಮುಂದೆ ಬೇತಾಳದ ಹಾಗೆ ಕಂಡಕಂಡವರ ಹತ್ತಿರ ಹೋಗಿ "ಈ ನಗರಕ್ಕೆ ಏನಾಗಿದೆ" ಎಂದು ಕೇಳುವ ಹುಚ್ಚು ಬಿಡಬೇಕೆಂದು ನಿರ್ಧರಿಸಿ ಹುಡುಗಿ ತನ್ನ ಪಾಡಿಗೆ ಮನೆಗೆ ಹೋದಳು. ಪಕ್ಕದ ರೂಮಿನ ಹುಡುಗಿ ಉದ್ದುದ್ದ ಸ್ಕರ್ಟಗಳನ್ನ...

read more
ಕಾಡುವ ಜೋಗಿನ್ಮನೆ ಕಥನ ಕೌಶಲ
ಕಾಡುವ ಜೋಗಿನ್ಮನೆ ಕಥನ ಕೌಶಲ

ಪತ್ರಕರ್ತ ರಾಜಶೇಖರ ಜೋಗಿನ್ಮನೆ ಅವರ ಕೃತಿ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ. ಈ ಕೃತಿಗೆ ಮಲ್ಲೇಪುರಂ ವೆಂಕಟೇಶ್ ಅವರು ಬರೆದ ಮುನ್ನುಡಿ ಇಲ್ಲಿದೆ  ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್  ಶ್ರೀ ರಾಜಶೇಖರ ಜೋಗಿನ್ಮನೆ, ಕಳೆದ ಇಪ್ಪತ್ತು ವರ್ಷಗಳಿಂದ ಬರೆದ, ಅಲ್ಲಲ್ಲಿ ಪ್ರಕಟವಾದ ಹನ್ನೆರಡು ಕತೆಗಳನ್ನು ಕೂಡಿಸಿ ನಮ್ಮ ಎದುರಿಗೆ...

read more

Pin It on Pinterest

Share This