ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬರವಣಿಗೆಯೇ ನನ್ನ ಜೀವನ ಎಂದು ನಾನೇನೋ ನಿರ್ಧರಿಸಿಯಾಗಿತ್ತು..
ಬರವಣಿಗೆಯೇ ನನ್ನ ಜೀವನ ಎಂದು ನಾನೇನೋ ನಿರ್ಧರಿಸಿಯಾಗಿತ್ತು..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

read more
ಅಮ್ಮನ ಮುಂಗೈ ಮೇಲೆ ಗಾಯವಿತ್ತು..
ಅಮ್ಮನ ಮುಂಗೈ ಮೇಲೆ ಗಾಯವಿತ್ತು..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.  ಸಾಮಾಜಿಕ ವಿಷಯಗಳ ಬಗ್ಗೆ...

read more
ಆಹಾ, ನನಗೂ ಪತ್ರ! ನನಗೊಂದು ಪತ್ರ!
ಆಹಾ, ನನಗೂ ಪತ್ರ! ನನಗೊಂದು ಪತ್ರ!

‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

read more
ಮೀನಿನ ಬೆನ್ನು ಹತ್ತಿ..
ಮೀನಿನ ಬೆನ್ನು ಹತ್ತಿ..

ಸಹನಾ ಹೆಗಡೆ ಅವರು ಛಂದ ಪುಸ್ತಕಕ್ಕಾಗಿ ಹೊಸ ಕೃತಿಯನ್ನು ಅನುವಾದಿಸಿದ್ದಾರೆ.ಭಾರತದ ಕರಾವಳಿಗುಂಟ ಮೀನಿನ ಸಂಸ್ಕೃತಿಯ ಹುಡುಕಾಟ ನಡೆಸುವ 'ಫಾಲೋಯಿಂಗ್ ಫಿಶ್' ಆಸಕ್ತಿಕರ ಕಥನ ಕೃತಿಯ ಲೇಖಕ ಸಮಂತ್ ಸುಬ್ರಮಣಿಯನ್ ಅವರು ಕೃತಿಗೆ ಬರೆದ ಮಾತು ಇಲ್ಲಿದೆ. ಮನದ ಮಾತು ಅನುವಾದ ಕ್ಷೇತ್ರಕ್ಕೆ ಕಾಲಿಟ್ಟಿದ್ದೇ ಒಂದು ಆಕಸ್ಮಿಕ. ಹಾಗೆ ಇಟ್ಟ...

read more
ನಾದ ಮಣಿನಾಲ್ಕೂರು ಜೊತೆ ‘ಫಟಾ ಫಟ್’
ನಾದ ಮಣಿನಾಲ್ಕೂರು ಜೊತೆ ‘ಫಟಾ ಫಟ್’

ಗಾಯಕ ಮತ್ತು ಹೋರಾಟಗಾರರಾದ ನಾದ ಮಣಿನಾಲ್ಕೂರು ತಮ್ಮ ಕಾವ್ಯ ಸಂಚಾರಕ್ಕೆ ಹೆಸರುವಾಸಿ. ತಂಬೂರಿ ಹಿಡಿದು ಇಡೀ ರಾಜ್ಯಆಡಿನಂತ ಹಾಡುತ್ತಾ ಇವರು ನಡೆದುಬಿಟ್ಟಾಗ ಎಲ್ಲರೂ ಅಚ್ಚರಿಗಣ್ಣುಗಳಿಂದ ನೋಡಿದರು. ಸಂತ ಮತ್ತು ಸೂಫಿ ಹಾಡುಗಳಿಗೆ ದನಿಯಾಗುವ ಇವರು ಈ ಬಾರಿ ಹೊಟೇಲ್ ಒಂದರ ಮೆನುಕಾರ್ಡಿನ ತಿಂಡಿ ತಿನಿಸುಗಳಿಗೆ ದನಿಯಾಗಿ ಹೊಸ ಪ್ರಯೋಗ...

read more
ಅವರು ಬಾಡಿಗೆ ಗಂಡಂದಿರ ಮೊರೆ ಹೋದರು..
ಅವರು ಬಾಡಿಗೆ ಗಂಡಂದಿರ ಮೊರೆ ಹೋದರು..

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

read more
ಚೆನ್ನೈ ಮತ್ತು ಮಂಗಳೂರುಗಳ ನಡುವಿನ ಅಂತರ…
ಚೆನ್ನೈ ಮತ್ತು ಮಂಗಳೂರುಗಳ ನಡುವಿನ ಅಂತರ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಕುಂತಿ ಬಂದಳು…
ಕುಂತಿ ಬಂದಳು…

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.  ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

read more
ಆಹ್ವಾನಿತ ಕವಿತೆ : ಮಂಜುಳಾ ಹಿರೇಮಠ ಕವಿತೆಗಳ ಗುಚ್ಛ
ಆಹ್ವಾನಿತ ಕವಿತೆ : ಮಂಜುಳಾ ಹಿರೇಮಠ ಕವಿತೆಗಳ ಗುಚ್ಛ

ದಾಂಪತ್ಯ ನಾನು ನಿನ್ನೊಡನೆಬೆಳದಿಂಗಳ ಬಿಳುಪಿನ ಬಗೆಗೆಮಾತನಾಡುತ್ತಿದ್ದೆ.ನೀನು ಸೌರವ್ಯೂಹಗಳ ಕುರಿತುಉಪಗ್ರಹಗಳ ಕುರಿತು ಕಲಿಸಿದೆ. ನಾನು ನಿನಗೆನದಿಯ ನಿರ್ಮಲತೆಯನ್ನು ತೋರಿಸಿದೆ.ನೀನು ನನಗೆ ನದಿಗಳು ಎದುರಿಸುವಸಮಸ್ಯೆಗಳ ಕುರಿತಪ್ರಬಂಧವನ್ನು ವಾಚಿಸಿ ಕೇಳಿಸಿದೆ. ನಾನು ನಿನ್ನೊಡನೆಕಡಲ ಉಸುಕಿನ ನೈರ್ಮಲ್ಯದ...

read more
ಈಶಾನ್ಯದೂರಿಗನ ಕಣ್ಗಾವಲು…
ಈಶಾನ್ಯದೂರಿಗನ ಕಣ್ಗಾವಲು…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

read more
ಭಗ್ನ ಪ್ರೇಮಿಯೆಂಬುದ ಒಪ್ಪಲಾಗದೆ…
ಭಗ್ನ ಪ್ರೇಮಿಯೆಂಬುದ ಒಪ್ಪಲಾಗದೆ…

ಸೌಜನ್ಯ ನಾಯಕ ಅದೆನೋ ಮಾದಕತೆ ಇದೆಕಾಡಿಗೆ ಸಿಂಗರಿಸಿದಆ ನಿನ್ನ‌ ಕಂಗಳಲಿಇಲ್ಲವಾದರೆ ನಾನೇಕೆಪದೇ ಪದೇ ಸಿಲುಕುತಿದ್ದೆ ಹೇಳುದೂರದಿಂದಲೇ ಮೋಹಿಸುವಆ‌ ನಿನ್ನ ಕಣ್ಗಳಲಿ ಬಹುದೂರದಿಂದಲೇ ನಸುನಕ್ಕುಮೌನದೊಡನೆ ಮಾತನಾಡುವಹುಡುಗಿಯಿರಬೇಕು ನೀನುಇಲ್ಲವಾದರೆ ಆಲಿಸದೆ ಇರುತಿದ್ದವೇನನ್ನ ಕಿವಿಗಳುಪಿಸುಗುಡುವ ಆ ನಿನ್ನ ದನಿಯನ್ನು ಅದೆಂತಹ...

read more
ಅಧೋಲೋಕದಲ್ಲಿ ನಡೆಯುತ್ತಾ..
ಅಧೋಲೋಕದಲ್ಲಿ ನಡೆಯುತ್ತಾ..

ಆಲ್ಬರ್ಟ್ ಕಮೂವಿನ ‘ಪತನ’ ಮೂಲದಲ್ಲಿ ಇಂಗ್ಲಿಷಿನಲ್ಲಿ ‘ದಿ ಫಾಲ್’ ಎಂದು ಕರೆಯುವ ಈ ಕಿರುಕಾದಂಬರಿಯನ್ನು ಪ್ರೇಮ್ ಸಾಗರ್ ಕಾರಕ್ಕಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಿರುಕಾದಂಬರಿಯನ್ನು ನಾನು ಮೂಲದಲ್ಲಿ ಇಂಗ್ಲಿಷಿನಲ್ಲಿ ಓದಿದ್ದರೂ ಕನ್ನಡದ್ಲಲ್ಲಿ ಓದುವಾಗ ಅದೇ ಸಮಯಕ್ಕೆ ಜೊತೆಗೆ ಸಿಕ್ಕಿದ್ದ ಫ್ಯೊದರ್ ದೊಸ್ತೋವಸ್ಕಿಯ...

read more
ಕಿವಿಯಲ್ಲಿ ‘ಪೋಲೆಂಡ್.. ಪೋಲೆಂಡ್.. ಪೋಲೆಂಡ್..’
ಕಿವಿಯಲ್ಲಿ ‘ಪೋಲೆಂಡ್.. ಪೋಲೆಂಡ್.. ಪೋಲೆಂಡ್..’

ಸುಮಾರು ಜನವರಿ ತಿಂಗಳಲ್ಲಿ ಯಾವುದಾದರೂ ದೇಶಕ್ಕೆ ಹೋಗಿ ಬರಬೇಕೆಂದು ನನ್ನ ಗಂಡ ಶುರು ಮಾಡಿದ. ಒಬ್ಬರು ಶುರು ಮಾಡಿದರೆ ನಮ್ಮ ಮನೆಯಲ್ಲದು ಸಾಂಕ್ರಾಮಿಕ ರೋಗದಂತೆ ಹರಡುತ್ತದೆ! ಅಪ್ಪ-ನಾನು-ಮಗ ಮೂವರೂ ಕೋರಸ್ ಹಾಡಿದೆವು. ಎಲ್ಲಿಗೆ ಹೋಗುವುದು ಎನ್ನುವ ಮಾತು ಶುರುವಾಯಿತು. ಆಗ ನನಗೆ ನೆನಪಾಗಿದ್ದು ಜರ್ಮನಿ ಮತ್ತು ಪೋಲೆಂಡ್!...

read more
ಮಂಸೋರೆ ಜೊತೆ ‘ಫಟಾ ಫಟ್’
ಮಂಸೋರೆ ಜೊತೆ ‘ಫಟಾ ಫಟ್’

ರಾಷ್ಟ್ರಪ್ರಶಸ್ತಿ ವಿಜೇತ, 'ಹರಿವು' 'ನಾತಿಚರಾಮಿ' ಚಿತ್ರದ ನಿರ್ದೇಶಕ ಮಂಸೋರೆ ಅವರ ಹೊಸ ಚಿತ್ರ ‘ಆ್ಯಕ್ಟ್ 1978’ ಈ ಚಿತ್ರಕ್ಕೆ ನಿನ್ನೆ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದೆ. ಅತ್ಯಂತ ಖುಷಿಯಾಗಿರುವ ಮಂಸೋರೆ ಜೊತೆ ‘ಅವಧಿ’ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ. 3ನೇ ರಾಷ್ಟ್ರಪ್ರಶಸ್ತಿ ಈ ಸಿನಿಮಾ ತಂದು ಕೊಡಬಹುದಾ ?...

read more
ಧಾರವಾಡದಲ್ಲಿ ‘ಆಡಿಸಿ ನೋಡು’
ಧಾರವಾಡದಲ್ಲಿ ‘ಆಡಿಸಿ ನೋಡು’

ರಾಜಕುಮಾರ್ ಮಡಿವಾಳರ ಅವರ ಹೊಸ ಕೃತಿ “ಆಡಿಸಿ ನೋಡು” ಧಾರವಾಡದಲ್ಲಿ ಬಿಡುಗಡೆ ಮಾಡಲಾಯಿತು. 'ಸ್ವ್ಯಾಗ್ ಪ್ರಕಾಶನ' ಕೃತಿಯನ್ನು ಪ್ರಕಟಿಸಿದೆ. ಫೇಸ್ ಬುಕ್ ಲೈವ್ ನಲ್ಲಿ ಡಾ. ಪ್ರಜ್ಞಾ ಮತ್ತಿಹಳ್ಳಿ, ಸುರೇಶ್ ಕೋರಕೊಪ್ಪ, ಪೀರಸಾಬ ನದಾಫ ಹಾಗೂ ಚಂದ್ರಶೇಖರ ಮಾಡಲಗೇರಿ ಕೃತಿಯನ್ನು ಬಿಡುಗಡೆ...

read more
ದಿಲ್ಲಿ ಎಂಬ ಮಹಾನಗರಿಯಲ್ಲೊಂದು ಗೂಡು ಹುಡುಕುತ್ತಾ..
ದಿಲ್ಲಿ ಎಂಬ ಮಹಾನಗರಿಯಲ್ಲೊಂದು ಗೂಡು ಹುಡುಕುತ್ತಾ..

''ನೀವು ಬ್ಯಾಚುಲರ್ರಾ... ಫ್ಯಾಮಿಲಿ ಇಲ್ವಾ... ಹಾಗಿದ್ರೆ ಮನೆ ಸಿಗಲ್ಲ ಬಿಡಿ,'' ನನ್ನ ಪಕ್ಕದಲ್ಲಿ ನಿಂತಿದ್ದ ಮಧ್ಯವಯಸ್ಕನೊಬ್ಬ ಹಾಯಾಗಿ ಹೇಳಿದ್ದ.  ''ಅಯ್ಯೋ ಅಷ್ಟೇನಾ... ಅದಕ್ಕೇನಂತೆ... ಫ್ಯಾಮಿಲಿ ಮಾಡಿದ್ರಾಯ್ತಪ್ಪಾ...'' ಅಂದೆ ನಾನು. ನನ್ನ ಈ ಸಿನಿಕತನದ ಮಾತನ್ನು ಕೇಳುತ್ತಾ ಆ ಮಧ್ಯವಯಸ್ಕನನ್ನೂ ಸೇರಿದಂತೆ...

read more

Pin It on Pinterest

Share This