ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಂದ್ರಶೇಖರ ಮಾಡಲಗೇರಿ ಅವರ ʼಚಾಂದನಿʼ ‘ಚಮೇಲಿ’
ಚಂದ್ರಶೇಖರ ಮಾಡಲಗೇರಿ ಅವರ ʼಚಾಂದನಿʼ ‘ಚಮೇಲಿ’

 ಚಂದ್ರಶೇಖರ ಮಾಡಲಗೇರಿ ಎರಡು ಕೃತಿಗಳೊಂದಿಗೆ ಓದುಗರ ಮುಂದೆ ನಿಂತಿದ್ದಾರೆ. ಇತ್ತೀಚಿಗೆ ತಾನೇ 'ಸ್ಟಾಗ್ ಪಬ್ಲಿಕೇಷನ್' ಆರಂಭಿಸಿದ ಚಂದ್ರಶೇಖರ್ ರಾಜಕುಮಾರ ಮಡಿವಾಳರ ಅವರ 'ಆಡಿಸಿ ನೋಡು' ಕೃತಿಯನ್ನು ಹೊರತಂದಿದ್ದರು. 'ಚಾಂದನಿ'ಗೆ ಸೋಮುರೆಡ್ಡಿ ಬರೆದ ಬೆನ್ನುಡಿ ಇಲ್ಲಿದೆ ಮನುಷ್ಯ ತನ್ನ ಜೀವನದಲ್ಲಿ ಒಂದಲ್ಲಾ ಒಂದು ರೀತಿಯ...

read more
ಕೊಂಡ ಚಾಕು ಮತ್ತು ತೊಡದ ಅಂಗಿ
ಕೊಂಡ ಚಾಕು ಮತ್ತು ತೊಡದ ಅಂಗಿ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಬುದ್ಧ ಮಾರ್ಗದಲ್ಲೊಂದು ‘ಕೆಂಪು ದೀಪʼ
ಬುದ್ಧ ಮಾರ್ಗದಲ್ಲೊಂದು ‘ಕೆಂಪು ದೀಪʼ

ಶತಶತಮಾನಗಳಿಂದಲೂ, ಎಲ್ಲಾ ಕಾಲಘಟ್ಟಗಳಲ್ಲಿಯೂ ಹೆಣ್ಣಿನ ದೇಹ ಮತ್ತು ಭೌತಿಕ ಸೌಂದರ್ಯವನ್ನು ಭೋಗಿಸಲು ಸದಾ ಹವಣಿಸುತ್ತಲೇ ಬಂದಿದೆ. ಹೆತ್ತವರ ಗುರುತಿಲ್ಲದೆ ಬೆಳೆದ ಸಾಮಾನ್ಯ ಹೆಣ್ಣುಮಗಳೊಬ್ಬಳು ಹೇಗೆ ಇಡೀ ವ್ಯವಸ್ಥೆಯ ಭೋಗದ ಪ್ರತೀಕವಾಗಿ ನಿಲ್ಲುತ್ತಾಳೆ ಎನ್ನುವುದಕ್ಕೆ ಅಮ್ರಪಾಲಿ ಉದಾಹರಣೆಯಾಗುತ್ತಾಳೆ.  ಇದು ಚರಿತ್ರೆಗಳ ಕೇವಲ...

read more
ಧರ್ಮಕ್ಕೆ ಎಂದಿಗೂ ಸಿಗದೆ ಮುಕ್ತವಾಗಿ ಉಳಿದೆ..
ಧರ್ಮಕ್ಕೆ ಎಂದಿಗೂ ಸಿಗದೆ ಮುಕ್ತವಾಗಿ ಉಳಿದೆ..

ಮರಡಿ ಬೀಜದ ಹೋಳಿಗೆಯು; ತರಾವರಿ ಹಣ್ಣುಗಳು ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ...

read more
‘ಚುಸ್..’ ಅಲ್ಲದ ಮಾಮೂಲಿ ನೀರು!! ಆಹಾ ಮರಣಾನಂದ!
‘ಚುಸ್..’ ಅಲ್ಲದ ಮಾಮೂಲಿ ನೀರು!! ಆಹಾ ಮರಣಾನಂದ!

ಬಿ ವಿ ಭಾರತಿ ಅವರ ʼಶೋವಾ ಎನ್ನುವಶೋಕಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. | ಕಳೆದ ಸಂಚಿಕೆಯಿಂದ | ಆಸಕ್ತಿಕರವಾದ ಈ ವಿಷಯ ಹೇಳುತ್ತಲೇ ಆನ್ಯಾ ಯೂನಿವರ್ಸಿಟಿಯಲ್ಲಿ ಒಂದು ಸುತ್ತು ಹೊಡೆಸಿದಳು, ಚರ್ಚ್ ಒಂದರ ಒಳಗೆ ಕರೆದುಕೊಂಡು ಹೋದಳು, ಓಡ್ರಾ ನದಿಗೆ ಅಡ್ಡಲಾಗಿ...

read more
ಶ್ರುತಿ ಬಿ. ಎಸ್. ಅವರ ‘ಕರ್ತೃ’
ಶ್ರುತಿ ಬಿ. ಎಸ್. ಅವರ ‘ಕರ್ತೃ’

ಪ್ರಸನ್ನ ಸಂತೇಕಡೂರು "ಕರ್ತೃ" ಶ್ರುತಿ ಬಿ. ಎಸ್. ಅವರ ಬಹುನಿರೀಕ್ಷಿತ ಕಾದಂಬರಿ ಎಂದೇ ಹೇಳಬಹುದು. ಅದಕ್ಕೆ ಮುಖ್ಯ ಕಾರಣ ಅವರ ಆತ್ಮಕಥನ “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ" ಕ್ಕೆ ಸಿಕ್ಕ ಜನಪ್ರಿಯತೆ, ಪ್ರಶಸ್ತಿಗಳು ಮತ್ತು ವಿಮರ್ಶಾ ಲೇಖನಗಳು ಎಂದು ಖಂಡಿತ ಹೇಳಬಹುದು. ಈ ಕರ್ತೃ ಕಾದಂಬರಿಯ ಬಗ್ಗೆ ಹೇಳುವುದಕ್ಕಿಂತ...

read more
‘ಪದಂ’ ಕವಿ ಕ್ಷೇತ್ರಯ್ಯ
‘ಪದಂ’ ಕವಿ ಕ್ಷೇತ್ರಯ್ಯ

ಆರ್. ವಿಜಯರಾಘವನ್ ಕ್ಷೇತ್ರಯ್ಯನ ಬಗ್ಗೆ ತೆಲುಗು ಪದಂ ಕವಿಯಾದ ಕ್ಷೇತ್ರಯ್ಯನವರ ಬದುಕಿನ ಬಗ್ಗೆ ನಮಗೆ ಏನೂ ತಿಳಿದಿಲ್ಲ. ಅವರ ಇಷ್ಟದ ದೇವರು ಮುವ್ವಾ ಗೋಪಾಲ(ಗೆಜ್ಜೆ ಗೋಪಾಲ). ಅವರು ತಮ್ಮ ಕೆಲವು ಕವಿತೆಗಳಲ್ಲಿ ಮುವಾಪುರಿ ಎಂಬ ಹಳ್ಳಿಯನ್ನು ಉಲ್ಲೇಖಿಸುತ್ತಾರೆ. ಅದು ಅವರ ಜನ್ಮಸ್ಥಳ, ಆ ಸ್ಥಳ ಆಂಧ್ರದ ಕೃಷ್ಣ ಜಿಲ್ಲೆಯ ಕೂಚಿಪುಡಿ...

read more
ಮಳೆ ನೋಟ
ಮಳೆ ನೋಟ

ಮಲಯಾಳ ಮೂಲ: ಪಿ ಕೆ ಗೋಪಿ ಕನ್ನಡಕ್ಕೆ: ಪಾರ್ವತಿ ಜಿ ಐತಾಳ ಗಿರಿ ಶಿಖರದಲಿ ನಿತ್ಯ ಮೌನವು ಘನೀಭವಿಸಿಅಳಲ ಕಂಬಳಿಯನ್ನು ಹೊದ್ದುಆಗಸದ ಅಂಚಿನಲಿ ಆತ್ಮೋತ್ಕರ್ಷದಲ್ಲಿತೇಲಿಸುವ ಹಿಮಗೀತೆ ಹಾಡಿಓಂಕಾರನಾದಕ್ಕೆ ಪಂಚೇಂದ್ರಿಯಗಳಲ್ಲಿಪ್ರವಹಿಸಲು ಜಲಶ್ರುತಿಯ ಮೀಟಿಋತುಭೇದ ನವಭಾವ ನಟನಾಂಗಣಗಳಲ್ಲಿಜನನ ಮರಣಗಳ ಗತಿ ಮೆಟ್ಟಿತಿರಯಾಡು೧ ಜ್ಞಾತ...

read more
ಹೇಳಬೇಕಲ್ಲ ನಾ ನನ್ನ ಮಗಳಿಗೆ..
ಹೇಳಬೇಕಲ್ಲ ನಾ ನನ್ನ ಮಗಳಿಗೆ..

ಸರೋಜಿನಿ ಪಡಸಲಗಿ ಒಂದೊಮ್ಮೆ ತುಂಬ ಹೆಮ್ಮೆ ನಾ ಹೆಣ್ಣೆಂದುತೋರಬಲ್ಲೆ ನನ್ನೊಡಲ ತುಂಬಿದ ವಿರಾಟ್ ವಿಶ್ವವನ್ನುಲಾವಣ್ಯ ಲಾಲಿತ್ಯಗಳ ಒಡತಿಯಾಗಿ ಎಂದುನನಗೆ ಗರ್ವ ಯಾರಿಗುಂಟು ಆ ಸೌಭಾಗ್ಯ ಎಂದುಆದರೀಗ ಯಾಕೋ ವೈರಾಗ್ಯ ಅಮ್ಮನ ಮಾತಿನಅರ್ಥ ಹೊಳೆದು ಉದ್ದುದ್ದ ಮೊಗ್ಗಿನ ಜಡೆ ನಾಗರಕುಚ್ಚುಜಡೆ ಬಿಲ್ಲೆ ಇಟ್ಟು ವೈಯ್ಯಾರದಿ ಜಡೆ ಓಲಾಡಿಸುತಜರೀ...

read more
ದರ್ಶನ್ ಜಯಣ್ಣ  ಸರಣಿ ಕಥೆ ೧ – ಶಿವರಾತ್ರಿ..
ದರ್ಶನ್ ಜಯಣ್ಣ ಸರಣಿ ಕಥೆ ೧ – ಶಿವರಾತ್ರಿ..

 'ಎಲ್ಲ ಹೂಗಳೂ ಅರಳಿ ನಗುವುದಿಲ್ಲ, ಎಲ್ಲ ಕವಿತೆಗಳೂ ಹಾಡಾಗುವುದಿಲ್ಲ' ಎಂಬುದನ್ನೇ ಧ್ಯೇಯ ವಾಕ್ಯವಾಗಿಸಿಕೊಂಡ ದರ್ಶನ ಜಯಣ್ಣ ಚಿಮಿಕಲ್ ಎಂಜಿನಿಯರ್. ತಮ್ಮ ವೃತ್ತಿಗೆ ಸಾಹಿತ್ಯದ ಪರಿಮಳವನ್ನೂ ಬೆಸುಗೆ ಹಾಕಿದ್ದಾರೆ. 'ಪದ್ಯ ಸಿಕ್ಕಿತು' ಇವರ ಕವನ ಸಂಕಲನ. 'ಅವಧಿ'ಯಲ್ಲಿ ಈಗಾಗಲೇ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಇಂದಿನಿಂದ...

read more
ಕಾಲಿಗೆ ನಮಸ್ಕಾರ..
ಕಾಲಿಗೆ ನಮಸ್ಕಾರ..

ಮಣಿಪಾಲದ ಮೆಟ್ಟು ಹೊಲಿಯುವವರು… ‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ...

read more
ಹ ಹ್ಹ ಹ್ಹ ಹಸೀನಾ..
ಹ ಹ್ಹ ಹ್ಹ ಹಸೀನಾ..

'ಅವಧಿ' ಓದುಗರಿಗೆ ಮಿರ್ಜಾ ಬಷೀರ್ ಅವರು ಗೊತ್ತು. ತಮ್ಮ ಕಾಡುವ ಪ್ರಾಣಿ ಕಥನಗಳಿಂದ ಮನ ಸೆಳೆದವರು. ತುಮಕೂರಿನ ಮಿರ್ಜಾ ಅವರು ಈಗಾಗಲೇ ಮೂರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. 'ಹಾರುವ ಹಕ್ಕಿ ಮತ್ತು ಇರುವೆ' ಇವರ ಇತ್ತೀಚಿನ ಕಥಾ ಸಂಕಲನ. ಹಲವು ಪ್ರಶಸ್ತಿಗಳಿಗೆ ಭಾಜನರು. ಇನ್ನು ಮುಂದೆ 'ಅವಧಿ'ಯಲ್ಲಿ ಪ್ರತೀ ಮಂಗಳವಾರ ಮೂಕ...

read more
ಗಾಂಧಿ
ಗಾಂಧಿ

ಕಾವ್ಯಾ ಕಡಮೆ ಅವ ಒಬ್ಬ ಮನುಷ್ಯ ಅಲ್ಲ ಹೀಗಾಗಿ ಒಂದು ಗುಂಡು ಅವನ ಉರುಳಿಸಲು ಸಾಧ್ಯವಿಲ್ಲ ಸಾವಿರ ತಲೆಗಳ ಸಹಸ್ರ ಕೈ ಕಾಲುಗಳ ಈ ಸಂತನಿಗೆ ಹೃದಯವ ಬಗೆದು ಕೊಡು ಎನಬಹುದೇ? ಕೇಳಿದರೆ ಕೊಟ್ಟೇ ಬಿಟ್ಟಾನು ತಕೋ ಒಂದ್ಯಾಕೆ ಎರಡು ಎಷ್ಟೆಂದರೂ ಇನ್ನೊಂದು ಕೆನ್ನೆಯ ತೋರಿಸಿದ ಮಹಾನುಭಾವ ನೂರು ವರ್ಷ ತಡವಾಗಿ ಹುಟ್ಟಿದ್ದರೆ ಇಲ್ಲೇ...

read more
ಹಾವೇರಿಯ ಆಮೂರರು..
ಹಾವೇರಿಯ ಆಮೂರರು..

ಸತೀಶ ಕುಲಕರ್ಣಿ ನಾಡಿನ ಹಿರಿಯ ಲೇಖಕ, ವಿಮರ್ಶಕ ಡಾ. ಜಿ. ಎಸ್. ಅಮೂರ ಇನ್ನಿಲ್ಲವೆಂದು ಕೇಳಿ ನೋವಾಯಿತು. ೯೪ ವಯಸ್ಸಿನ ಅಮೂರ ಅವರು ಹಾವೇರಿ ನೆಲದ ಮಹಾ ಪ್ರತಿಭೆ. ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೦೮-೦೫-೧೯೨೫ ರಂದು ಜನಿಸಿದರು. ಇಲ್ಲಿಯ ಮುನ್ಸಿಫಲ್ ಹೈಸ್ಕೂಲಿನ ವಿದ್ಯಾರ್ಥಿಯಾಗಿ ಓದಿದ ಅಮೂರ ಆ ಕಾಲದಲ್ಲಯೇ...

read more
ಶೌಚಲೋಕದಲ್ಲೂ ಕಾವ್ಯ, ಸಾಹಿತ್ಯ…!
ಶೌಚಲೋಕದಲ್ಲೂ ಕಾವ್ಯ, ಸಾಹಿತ್ಯ…!

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಶೌಚದ ಬಗೆಗಿನ ಕತೆಗಳೇ ಹಾಗೆ. ಹೇಳುವುದಕ್ಕೂ, ಕೇಳುವುದಕ್ಕೂ ಕೊಂಚ ವಿಚಿತ್ರ. ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ಸಿಗರೇಟಿಗೂ ಶೌಚಕ್ಕೂ ಇರುವ ಸಂಬಂಧದ ಬಗ್ಗೆ ತನ್ನದೊಂದು ಅನುಭವ ಹೇಳಿದ್ದರು. ಮುಂಜಾನೆ ಎದ್ದಾದ...

read more
‘ಸ್ವ್ಯಾನ್’ಗೆ ಸಿದ್ಧಲಿಂಗಯ್ಯನವರ ಪ್ರೀತಿ ದೊಡ್ಡದು..
‘ಸ್ವ್ಯಾನ್’ಗೆ ಸಿದ್ಧಲಿಂಗಯ್ಯನವರ ಪ್ರೀತಿ ದೊಡ್ಡದು..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಕವಿ ಸಿದ್ಧಲಿಂಗಯ್ಯನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಂಪಿ ಕನ್ನಡ ವಿ.ವಿ....

read more
ಜಿ ಎಸ್ ಅಮೂರ್ ನೆಪದಲ್ಲಿ..
ಜಿ ಎಸ್ ಅಮೂರ್ ನೆಪದಲ್ಲಿ..

-ಜಿ ಎನ್ ಮೋಹನ್ ಜಿ ಎಸ್ ಅಮೂರರು ಆ ಪ್ರಶಸ್ತಿಯನ್ನು ನನಗೆ ಪ್ರದಾನ ಮಾಡಿದರು ಎನ್ನುವುದು ನನ್ನ ಹೆಮ್ಮೆ.  ಒಂದು ಪ್ರಶಸ್ತಿ ಫಲಕದ ಕಾರಣಕ್ಕೆ ನನಗೆ ಒಂದು ಪ್ರಶಸ್ತಿಯ ಬಗ್ಗೆ ಮೋಹ ಹುಟ್ಟಿತ್ತು ಎಂದರೆ ನೀವು ನಂಬಬೇಕು. ಹಾಗೆ ಅತಿ ಆಸೆ ಹುಟ್ಟಿಸಿದ್ದು ಪುತಿನ ಪ್ರಶಸ್ತಿ ಫಲಕ. ನಾನು ಆ ಪ್ರಶಸ್ತಿ ಫಲಕದ...

read more
ಭಾರತಿ ಹೆಗಡೆಗೆ ಕೃಷಿ ಪುಸ್ತಕ ಪ್ರಶಸ್ತಿ
ಭಾರತಿ ಹೆಗಡೆಗೆ ಕೃಷಿ ಪುಸ್ತಕ ಪ್ರಶಸ್ತಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಸ್ಥಾಪಿಸಿರುವ ಕೃಷಿ ಪುಸ್ತಕ ಪ್ರಶಸ್ತಿಯನ್ನು ಪತ್ರಕರ್ತೆ ಭಾರತಿ ಹೆಗಡೆ ಅವರಿಗೆ ಘೋಷಿಸಲಾಗಿದೆ. ವಿಕಾಸ ಪ್ರಕಾಶನ ಪ್ರಕಟಿಸಿರುವ ಮಣ್ಣಿನ ಗೆಳತಿ ಪಾರಶಸ್ತಿಗೆ ಪಾತ್ರವಾಗಿದೆ. ಅಕ್ಟೋಬರ್ ೩ರಂದು ಪ್ರಶಸ್ತಿ ಮಾಡಲಾಗುವುದು ಎಂದು ವಿವಿ ಪ್ರಕಟಣೆ...

read more

Pin It on Pinterest

Share This