ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಳ್ಳೊಳ್ಳಿ ಬುತ್ತಿಯೂಟದ ನೆನಪಿನಾಗ…
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!
ಶಿವರಾಜ್ ಮೋತಿ ಒಡಹುಟ್ಟಿದ ಹತ್ತು ಮಕ್ಕಳಿರುವ ತುಂಬು ಸಂಸಾರದಲ್ಲಿ ಜನಿಸಿ, ತಾನೂ ಸಹ ಹನ್ನೆರಡು ಮಕ್ಕಳ ಹೆತ್ತಿ, ಇಬ್ಬರು ತೀರಿದ್ದಾರೆ. ಈಗ ಹತ್ತು ಮಕ್ಕಳಿದ್ದಾರೆ. ತೀರಾ ಬಡತನ ಅನುಭವಿಸಿ, ಈಗಲೂ ಅನುಭವಿಸುತ್ತಾ ವೈದ್ಯಲೋಕದ ವೃತ್ತಿಗೆ ಸವಾಲಾದ ಹೆಣ್ಣಜ್ಜಿ (ತಾಯಿಯ ತಾಯಿ) ಡುಮ್ಕಿ ಯಲ್ಲಮ್ಮನಿಂದ ಪಾರಂಪರಿಕವಾಗಿ ಸೂಲಗಿತ್ತಿ...
ಕಾಶ್ಮೀರದ ತೇಲುವ ಮನೆಗಳ ಶತಮಾನದ ಕಥೆ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಪಿಳ್ಳೆ ನೆವ
ಸಂಗಮೇಶ ಸಜ್ಜನ ಅಮ್ಮ ನನ್ನ ಬಯ್ಯಬೇಡಮ್ಮ ನನ್ನದೇನು ತಪ್ಪು ಇಲ್ಲಮ್ಮ ಬೇಕು ಅಂತ ಮಾಡಿಲ್ಲ ಮನ ಬೆಕ್ಕು ಅಡ್ಡಿ ಬಂದಿತ್ತು ಕ್ಷಣ ಯಾರೋ ಪುಣ್ಯಾತ್ಮ ತಿಂದ ಫಲ ನನ್ನನ್ನು ಕಚ್ಚಿಸಿತಲ್ಲ ಆಗ ನೆಲ ಅಳುತ್ತ ಕೂತೆ ಒಂದೇ ಕ್ಷಣ ಕಣ್ಣಲ್ಲಿನ ನೀರು ಮಳೆಯ ರಣಹೇಗೋ ಒಮ್ಮೆ ಡುಮ್ಮ ಬಂದನನ್ನನ್ನೊಮ್ಮೆ...
ಜೀವ ಮರ
ದಿವ್ಯ ಆಂಜನಪ್ಪ ಸೋಲೆಂಬ ಆಲಿಕಲ್ಲುರಪರಪನೆ ಮುಖಕ್ಕೆ ಬಡಿದುಬಾವು ಊದಿಕೊಂಡು ನೋವೆಲ್ಲಿ ಸೋಲೆಲ್ಲಿ ಹುಡುಕ ಹೊರಟುದಾರಿಗುಂಟ ಒದ್ದೆ ಮುದ್ದೆಯಾಗಿ ಬಿದ್ದಿದ್ದ ಸೋಲು ಜಿನುಗುತ್ತಿದೆ ಕೆಸರಾಗಿ; ಕಾಲು ಹೂತು ತೊಡರುಅದೇನೋ ಹೊಳೆದಂತೆ ಸೂರ್ಯ ಕಂಡು ಉಷ್ಣವೇರಿ ಆಕರ್ಷಣೆಗೊಂಡುಮತ್ತೆ ಮತ್ತೆ ಮೇಲೆರುತ್ತಿದೆ ಆವಿಯಾಗಿ ಮತ್ತೆ ಮೋಡ ಮಳೆ...
KGF: ಇದು ಸಿನಿಮಾ ಕಥೆಯಲ್ಲ, ಹುತಾತ್ಮರ ವೀರಗಾಥೆ
ಕೆ ಮಹಾಂತೇಶ ನವೆಂಬರ್ 4, ಕೆಜಿಎಫ್ ನಲ್ಲಿ ಹುತಾತ್ಮರ ದಿನ, ಗಣಿಗಾರಿಕೆಯನ್ನು 1880 ರಲ್ಲಿ ಪ್ರಾರಂಭಿಸಲಾಯಿತು. ಕಾರ್ಮಿಕರು ಯಾವುದೇ ಸುರಕ್ಷತೆಯಿಲ್ಲದೆ ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಕಾಲ ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದರು. ಅತ್ಯಂತ ಕಡಿಮೆ ಕೂಲಿಯೊಂದಿಗೆ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು....
ಗಂಡ ಹೆಂಡತಿ ಜಗಳದಲಿ ಕೂಸು ಗಟ್ಟಿಯಾಯಿತು!
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
ಮಿಷಿಗನ್ ಡೈರಿ : ಮೊದಲಗಿತ್ತಿ , ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಡಾ. ಡಿ.ಮಂಗಳಾ ಪ್ರಿಯದರ್ಶಿನಿ ಮದರಾಸಿನ ಸಮುದ್ರ ದಂಡೆಯ ಮೇಲೆ ತಾತನ ಕೈಬೆರಳುಗಳನ್ನು ಹಿಡಿದು ಎಲ್ಲವನ್ನೂ ಅರಳಿದ ಕಣ್ಣುಗಳಿಂದ ನೋಡುತ್ತ, ನೂರು ಪ್ರಶ್ನೆಗಳನ್ನು ಕೇಳುತ್ತಾ , ಮದರಾಸು, ಅಲ್ಲಿಯ ಜನ, ಆಹಾರ, ದೇವಾಲಯಗಳು, ತಮಿಳು ಅಯ್ಯರ್ ಬ್ರಾಹ್ಮಣ ಮನೆಯಲ್ಲಿನ ಸಾಂಪ್ರದಾಯಿಕ ವಾತಾವರಣದಲ್ಲಿ ಕರಗಿ ಹೋಗಿದ್ದ ಐದು ವರ್ಷಗಳ ಮುಗ್ಧ...
ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!
ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ ಕೆತ್ತೀತೆ ಪುರುಷೋತ್ತಮನ ಆ ಅಂಥ ದಿವ್ಯ ರೂಪ-ರೇಖೆ" ಎನ್ನುವ ಅಡಿಗರ ಲಾಕ್ಷಣಿಕೆ ಆದಿ ಕವಿ ವಾಲ್ಮೀಕಿಗಷ್ಟೇ ಅಲ್ಲ,ಎಲ್ಲ ಕಾಲಕ್ಕೂ ಅಭಿಜಾತ ಕವಿಗಳಿಗೆ ಸಲ್ಲುವಂಥಾದ್ದು ಎಂದು ಘಂಟಾಘೋಷವಾಗಿ...
ಒಂದು ಕ್ಷಣ ಮೈಮರೆತು ನಿದ್ರಿಸಿದಾಗ…
|ಕಳೆದ ಸಂಚಿಕೆಯಿಂದ| "ಸ್ಟೇಷನ್ ಮಾಸ್ತರ್ ಗೆ ನಿದ್ದೆ ಇಲ್ಲ" ಎಂಬ ಹೇಳಿಕೆ ನಮ್ಮ ಕಡೆ ಇದೆ. ಅದರ ಜೊತೆಗೆ 'ವೈದ್ಯರಿಗೂ ಜೊತೆಗೆ ವೈದ್ಯರ ಪತ್ನಿಗೂ ಇಲ್ಲ ನಿದ್ದೆ' ಅಂತ ಸೇರಿಸಬೇಕು. ಹಾಗಂತ ಸುಮಾರು ಸಲ ಅನಕೊಂಡೀನಿ. ನಿಜ, ನೂರಕ್ಕೆ ನೂರರಷ್ಟು ನಿಜ. ಒಂದೇ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿದ ನೆನಪು ನನಗಿಲ್ಲ. ಒಂದೊಂದು ಸಲ...
ಅಪ್ಪ ಮತ್ತೇ ನೆನಪಾದ…
ಕೊಟ್ರೇಶ್ ಕೊಟ್ಟೂರು ಈಗೀಗ ಅಪ್ಪ ಮತ್ತೆ ಮತ್ತೇನೆನಪಾಗುತ್ತಿದ್ದಾನೆ…ಪ್ರತೀ ಸಲ ಗಾಡಿ ಹತ್ತುವಾಗಲೂಅವನ ಧ್ವನಿ ಕೇಳಿಸಿದಂತೆಹಿಂತಿರುಗಿ ನೋಡಿದರೆ ಮತ್ತದೇ ಕತ್ತಲು ಅವನೆಂದೂ ತನ್ನ ಹೊಟ್ಟೆಯತುಂಬಿಸಿಕೊಳ್ಳಲೇ ಇಲ್ಲಅವನಿಗೇನಿದ್ದರೂ ಮಕ್ಕಳದೇ ಚಿಂತೆಅವರೂಟ ಮಾಡಿದರೆ ಅವನು ನಿಶ್ಚಿಂತ ಅಪ್ಪ ಮೈ ತೊಳೆದು ಹೊರಬಂದುಪಂಜೆ ಕಟ್ಟುವಾಗ...
ಹಬ್ಬಿದಾ ಬಲೆ ಮಧ್ಯದೊಳಗೆ…
ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್ ಮಗ್ಳು ಪರಿಮಳ ತನ್ ಕೈಲಿ ರಿಮೋಟ್ ಹಿಡ್ದು ಡ್ರೋಣ್ ಹಾರ್ಸೋದನ್ನೇ ಪಿಳಿ ಪಿಳಿ ನೋಡ್ತಾ ನಿಂತ್ಲು. "ಏ ನಿಂಗಿ, ನಾ ಮೂರ್ದಿನ ಬಿಟ್ ಬರ್ತೀನಿ ಇಸ್ಕೂಲ್ ಗೆ. ಈಗ ನಂಕೂಡೇ ಆಡ್ಬಾರೇ" ಪರಿ ಕರುದ್ಲು....
ಕನ್ನಡ ನಾಡಲ್ಲಿ ಕನ್ನಡಿಗರೇ, ಕನ್ನಡವೇ ಸಾರ್ವಭೌಮ
ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
ಕತ್ತಲು ಬೆಳಕಿನಾಟ…
ಸುಚಿತ್ರಾ ಹೆಗಡೆ ಬೆಳಕ ಬಸಿದು ಇರುಳಿನ ಅನ್ನಅರಳುವ ಹೊತ್ತುಚುಕ್ಕೆಗಳಂಗಡಿ ಸಾಲುಹುಣ್ಣಿಮೆ ಸಂತೆಯಲಿನದಿ-ದಂಡೆಯ ಹುಚ್ಚು ಪ್ರೀತಿಗೆತಿಂಗಳಬೆಳಕಿನ ಕಣ್ಣು ಕಿಸಿರಾಗಿತ್ತುಕಡಲು ಓಡೋಡಿ ಬಂಡೆಯ ತೊಡೆಯೇರಿಕುಲು ಕುಲು ನಕ್ಕಾಗಚಂದ್ರ ಬಿಸಿಯೇರಿ ಕಡಲ ಸೆಳೆದೊಯ್ದಅಲೆಗಳ ಕುಸುಕುಸು ಕೊಸರಾಟದೂರದಲಿದ್ದ ಹಡಗೇಕೊ ನಿಂತಲ್ಲೇ...
ಗಾಂಧಿ ರಂಗಪಯಣವೆಂಬ ಬಾಳ್ವೆಯ ಬೆಳಕು…
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...
ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?
ವಿ ಎಲ್ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳು ಇದ್ದಾಗ್ಯೂ ಕೆಲವು ವಲಯಗಳಿಗೆ ಹೆಚ್ಚಿನ ಗಮನ, ಆದ್ಯತೆ ನೀಡಬೇಕಾಗುವುದರಿಂದ ಸಮರ್ಪಕವಾದ ಅಧ್ಯಯನ ನಡೆಸಿ ಅಧ್ಯಯನದಿಂದ ದೊರಕುವ ಅಂಶಗಳನ್ನು...
Pic by Firdaus Hadzri
ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ
ಅಂಜಲಿ ರಾಮಣ್ಣ ಇಂದು ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಪ್ತಾಹದ ಕೊನೆಯ ದಿನ ಇದರ ಅಂಗವಾಗಿ 'ಮಕ್ಕಳ ಕಲ್ಯಾಣ ಸಮಿತಿ' ಅಧ್ಯಕ್ಷರೂ, 'ಅಸ್ತಿತ್ವ ಟ್ರಸ್ಟ್' ನ ಸಂಸ್ಥಾಪಕಿಯೂ ಆದ ಅಂಜಲಿ ರಾಮಣ್ಣ ಅವರ ವಿಶೇಷ ಲೇಖನ ಇಲ್ಲಿದೆ. ಈ ಸಂಪರ್ಕ ಸಂಖ್ಯೆಯೊಡನೆ ಮಾತು ನಿಂತು ಮೂರು ತಿಂಗಳಾಗಿತ್ತೇ?! ಗಮನಕ್ಕೇ ಬರಲಿಲ್ಲವಲ್ಲ....
‘ಆಕ್ಟ್ 1978’ ಅದೊಂದು ಸಿನಿಮಾನಾ?
ಶರಣು ಹುಲ್ಲೂರು ಸಿನಿಮಾ ಎನ್ನುವುದು ನೋಡುವ ರಸಿಕನ ಎದೆಗೆ ತಾಕಿ, ಅದು ಭಾವವಾಗಿ ಕಾಡಬೇಕು. ಮಮತೆಯೋ, ಮಮಕಾರದ ಉತ್ಕಟವೋ ಕಾಸಿ, ಸೋಸಿ ಸರಿಗಮ ಹೇಳಬೇಕು. ಅಥವಾ ಥೋ ಇದೆಂತಹ ಸಿನಿಮಾ ಎನ್ನುವ ಕನಿಷ್ಠ ಶಬ್ದವೋ ಆಚೆ ಬರಬೇಕು. ಅದು ಕಲೆಯ ತಾಕತ್ತು. ಇಂಥದ್ದೊಂದು ಕಲೆಯ ತಕಧಿಮಿತಾ ನಮ್ಮೊಳಗೆ ಆಗದೇ ಇದ್ದರೆ ಅದು ಫೆಲ್ಯುವರ್. ಸಿನಿಮಾದ...
ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ
ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ದೀಪಾವಳಿಯ ಹಬ್ಬಕ್ಕೆ ಹಿಂದೀ ಭಾಷೆಯಲ್ಲಿ ಶುಭ ಕೋರಿ ಶುಭಾಶಯ ಪತ್ರಗಳನ್ನು ನಾಡಿನ ಗಣ್ಯರಿಗೆ ಕಳಿಸಿದ್ದಾರೆ. ಈ ಶುಭಾಶಯಗಳು ರಾಜ್ಯದ...
ʼಜಾತಿ ಬಂತು ಹೇಗೆʼ ಸಂವಾದ ಫೋಟೋ ಆಲ್ಬಂ
ʼಬಹುರೂಪಿʼ ಪ್ರಕಟಿಸಿದ ಜಿ ಎನ್ ನಾಗರಾಜ್ ಅವರ ʼಜಾತಿ ಬಂತು ಹೇಗೆʼ ಕೃತಿ ಈಗಾಗಲೇ ಓದುಗರ ಮನೆಮಾತಾಗಿದೆ. ಕೃತಿ ಕುರಿತು ಆನ್ ಲೈನ್ ಸಂವಾದ ನಡೆಸಲಾಯಿತು. ಸಂವಾದದಲ್ಲಿ ಡಾ. ಕೆ. ಮರುಳಸಿದ್ದಪ್ಪ, ಡಾ. ಮೂಡ್ನಕೂಡು ಚಿನ್ನಸ್ವಾಮಿ ಹಾಗೂ ಕೆ. ನೀಲಾ ಅವರು ಪಾಲ್ಗೊಂಡಿದ್ದರು. ʼಅವಧಿʼಯ ಪ್ರಧಾನ ಸಂಪಾದಕಾರದ ಜಿ ಎನ್ ಮೋಹನ್ ಅವರು...





















