ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮನುಷ್ಯನನ್ನು ಕುರುಡಾಗಿಸುವ ದ್ವೇಷ …
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಸಹಾಯ ಕೇಳಲು ಹೊರಡುವಾಗ ಪೋಲೆಂಡ್ ಸಮಸ್ಯೆಯನ್ನು ಹೇಳುವುದು ಬಿಟ್ಟು, ಜ್ಯೂಗಳ ಸಮಸ್ಯೆಯನ್ನೇ ಹೈಲೈಟ್ ಮಾಡಿದರೆ, ನಮ್ಮ ಮುಖ್ಯ ವಿಷಯವೇ ಅಮುಖ್ಯವಾಗಿ ಬಿಡಬಹುದಾದ...
ಎಸ್ ಜಿ ಸಿದ್ದರಾಮಯ್ಯ ಅವರ ಕೃತಿ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ
ʼಅವಧಿʼ ಅಂಗಳದಲ್ಲಿ ಎಸ್ ಜಿ ಸಿದ್ದರಾಮಯ್ಯ ಅವರ ʼಬಿಜ್ಜಳ ನ್ಯಾಯ ಹಾಗೂ ದಕ್ಕದ ದಾರಿಯಲ್ಲಿʼ ಕೃತಿ ಬಿಡುಗಡೆ ಸಮಾರಂಭ ಜರುಗಿತು. ಸಮಾರಂಭದಲ್ಲಿ ಎಂ ಎಸ್ ಆಶಾದೇವಿ ಮತ್ತು ರಾಮಲಿಂಗಪ್ಪ ಬೇಗೂರು ಅವರು ಎಸ್ ಜಿ ಸಿದ್ದರಾಮಯ್ಯ ಅವರ ಕೃತಿಗಳ ಅವಲೋಕನ ನಡೆಸಿದರು. ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಕಾರ್ಯಕ್ರಮ...
ಆರನೇ ಬೆರಳು
ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು ಗಂಡನ ಮನೆಗೆ ಕಳೆಸುವಲ್ಲಿ, ಕರೆತರುವಲ್ಲಿ, ಉಡಿ ತುಂಬುವಾಗ, ಧಾನ್ಯ ತುಂಬುವಾಗ, ಮದುವೆ, ಸೋಬಾನೆ, ಗೃಹಪ್ರವೇಶದ ಸಮಯದಲ್ಲಿ ಹೀಗೆ ಒಳ್ಳೆಯ ಕಾರ್ಯಕ್ರಮಕ್ಕೆಲ್ಲ ಊರವರು ಮೊದಲು...
ಮಣ್ಣ ಕಾಯಕ ಕಾಯುವುದಷ್ಟೇ…
ಸಂತೆಬೆನ್ನೂರು ಫೈಜ್ನಟ್ರಾಜ್ ಎಷ್ಟೇ ಬಿಡಿಸಿದರೂ ಅಲ್ಲೊಂದು ಇಲ್ಲೊಂದು ಮೊಗ್ಗು ಬಳ್ಳಿಯಲೇ ಉಳಿದಂತೆ ಅಗೋ ಉಳಿದಿವೆ ನೋಡು ಆಡದ ಎಷ್ಟೋ ಮಾತುಗಳುಹರಿವ ನೀರ ನೋಡುತ ದಡ ನಿಟ್ಟುಸಿರಿಟ್ಟಂತೆ ಸುಮ್ಮನೆ!ಬಗೆದಷ್ಟು ಬೇರು ಕಾಂಡದ ಸುತ್ತ, ತಾಯಿಬೇರು ಭದ್ರ ನಮ್ಮೊಲವಿನಂತೆ ಮಣ್ಣ ಕಾಯಕ ಕಾಯುವುದಷ್ಟೆ;ಮುಗಿಲಿಗೆ ಮೈ ಚಾಚುವುದ ಕಾಣುತ...
ಅಮೃತಾ ಪ್ರೀತಮ್ ರ ‘ಪಿಂಜರ್’
ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು ಒಳಗೊಂಡಿರಬಹುದು ಎಂದು ನೀವು ಅಂದುಕೊಳ್ಳಬಹುದು. ಇದು ಸತ್ತವರ ಕತೆ ಎಂದು ಹೇಳುವುದಕ್ಕಿಂತ ಭಾರತ ಪಾಕಿಸ್ತಾನ ಧರ್ಮದ ಆಧಾರದ ಮೇಲೆ ಬ್ರಿಟಿಷರ ಕುಹಕತನದಿಂದ ವಿಭಜನೆಯಾಗುವ ಸಮಯದಲ್ಲಿ ಕೆಲವರ...
ಕೋರಿ ರೊಟ್ಟಿಯ ನಾಡಲ್ಲಿ ಖಡಕ್ ರೊಟ್ಟಿ…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ಹಣತೆ…
ಸರೋಜ ಪ್ರಶಾಂತಸ್ವಾಮಿ ಹಚ್ಚುವ ಹಣತೆಯದು ಕಿಚ್ಚಿಗಲ್ಲಮೆಚ್ಚುಗೆಗೂ ಅಲ್ಲ...ಕದಲಿದ ಮನಗಳ ಬೆಳಕಲಿಒಂದುಗೂಡಿಸಿರೆಲ್ಲ... ತೈಲವ ಕುಡಿದು,ಬತ್ತಿಯ ಸೆಳೆದುಬೆಳಗಿದೆ ಜ್ಯೋತಿಬದುಕುವ ರೀತಿ... ಆತ್ಮವು ಹಡೆದು,ದೇಹವ ನೊಣೆದುಬೆಳೆಯುವ ಕಾಂತಿಜೀವನ್ಮುಕ್ತಿ... ಸಂಧಿಸೋ ಅಂಧತೆಯಹಿಂದಕೆ ಎಳೆದು,ಬಂಧಿಸು ಬದುಕನುದೀಪವ ಹಿಡಿದು...ಓ...
Pic by Jiten
ಮತ್ತೊಂದೆರಡು ವರ್ಗಾವಣೆ ಪ್ರಸಂಗಗಳು
ಆಗ ನಾನು ತಂಡಗಕ್ಕೆ ವರ್ಗವಾಗಿ ಬಂದು ಎರಡು ವರ್ಷವಾಗಿತ್ತು. ಅಲ್ಲಿಯೇ ಹತ್ತಿರದ ನೊಣವಿನಕೆರೆಯಲ್ಲಿ ಮನೆ ಮಾಡಿಕೊಂಡಿದ್ದೆ. ಎರಡೂ ಗ್ರಾಮ ಪಂಚಾಯ್ತಿಗಳಿದ್ದ ಕೇಂದ್ರಗಳಾಗಿದ್ದು ಹತ್ತು ಕಿ.ಮೀ ದೂರದಲ್ಲಿದ್ದವು. ತಿಪಟೂರು ತುರುವೇಕೆರೆ ಮುಖ್ಯ ರಸ್ತೆಗೆ ನಾಲ್ಕು ಕಿಮೀ ಒಳಗಡೆ ತಂಡಗ ಇದೆ. ಆಗ ಅಲ್ಲಿಗೆ ಬಸ್ಸುಗಳೂ ಕಡಿಮೆ ಇದ್ದವು....
‘ಪುಸ್ತಕಮನೆ ಹರಿಹರಪ್ರಿಯ’ ಪ್ರಶ್ನೆ ಎತ್ತಿದ್ದಾರೆ..
ಹರಿಹರಪ್ರಿಯ 'ಕಳೆದ 50 ವರುಷಗಳಿಂದ ಕುವೆಂಪು ವ್ಯಕ್ತಿತ್ವ, ವಿಚಾರ, ಹೋರಾಟ, ಬರವಣಿಗೆಗಳಿಂದ ಪ್ರಭಾವಿತನಾಗಿಯು, ಪ್ರಚೋದಿತನಾಗಿಯು ಬೆಳೆದುಬಂದವನು ನಾನು. ಕುವೆಂಪು ಹೆಸರಿನ ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡವನು ನಾನು. ಆದರೆ, ಇದೀಗ ಕನ್ನಡ ವಿಶ್ವವಿದ್ಯಾಲಯ, ಹಂಪಿಯವರು ಪ್ರಕಟಿಸಿರುವ 12 ಸಂಪುಟಗಳನ್ನೂ ತಂದು ನೋಡಿದ ಮೇಲೆ,...
ಎಸ್ ಜಿ ಸಿದ್ದರಾಮಯ್ಯ ಅವರ ಕೃತಿಗಳ ಬಿಡುಗಡೆ
ದೇಶಾಂಶ ಹುಡಗಿ, ಎಂ ನಾಗಪ್ಪ, ಪಿ ಎಂ ಮಣೂರ ಸೇರಿದಂತೆ ಐವರಿಗೆ ‘ಅಮ್ಮ’ ಗೌರವ ಪುರಸ್ಕಾರ
ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ʼಅಮ್ಮ ಗೌರವʼ ಪುರಸ್ಕಾರಕ್ಕೆ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ. ಕಳೆದ 11 ವರ್ಷಗಳ ಹಿಂದೆ ಆರಂಭಗೊಂಡ 'ಅಮ್ಮ ಗೌರವ ಪುರಸ್ಕಾರ’ಕ್ಕೆ ಈ ಬಾರಿಯೂ ನಾಡು-ನುಡಿಗೆ ನೀಡಿದ...
ಉಂಡು ಮರೆತ ಒಡಲ ಕನಸು
ಪ್ರೊ. ಚಂದ್ರಶೇಖರ ಹೆಗಡೆ ಪಲವಿನ್ನೂ ಹಸಿ ಹಸಿಯಾಗಿದೆಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ ಖಾಲಿಯಾಗಿರುವ ಎದೆಯ ಗೂಡಿನೊಳಗೊಮ್ಮೆಮಸಾಲೆಯ ಒಗ್ಗರಣೆಯೊಳಗೆ ಬೇಯಿಸಿ ಘಮಘಮಿಸಿಬಿಡಿ ಕಮಟಾಗಿ ಹಳಸಿಹೋಗುವ ಮುನ್ನಯಾರ ಹೆಸರಿನ ಷರಾ ಬರೆದಿದೆಯೋ ಕತ್ತಿಯಂಚಿನಲಿ ಕತ್ತರಿಸಿಕೊಂಡು ಹೆಣವಾಗಿರುವ ಜೀವಕೋಶಗಳ ಮೇಲೆ ಸಾವೊಂದು...
ನೆನಪಿನ ಘಮಲು…
ಸೌಜನ್ಯ ನಾಯಕ ಬೆಳಗಿರುವೆ ನಾನೊಂದುಪುಟ್ಟ ಹಣತೆಯಅಂಧಕಾರವನ್ನ ಹೊಡೆದೊಡಿಸಲುಉರಿಯುವ ದೀಪದ ಬೆಳಕಲಿಬೆಸೆಯುವ ಪ್ರೀತಿಯ ಬೆಳಗಿಸಲು… ಹಾಗೆಂದುನಾ ಹಚ್ಚಿದೊಂದು ಹಣತೆಜಗದ ಕತ್ತಲೆಯನ್ನಸಂಪೂರ್ಣವಾಗಿ ನುಂಗಲಾರದುಅದಾಗಲೇನೂರಾರು ಹಣತೆಗಳುಬೆಳಗಿ ಆರಿ ಹೋಗಿರುವಾಗ… ಆದರೂಮತ್ತೆ ಬೆಳಗುತ್ತೇನೆ ಹಣತೆಯಬೆಳಕಿನೆಡೆಗೆ ನನ್ನನಡೆಸಬಹುದೆಂಬ...
‘ಮುದ್ರಾ ರಾಕ್ಷಸ’ ಸೃಷ್ಟಿಸುವ ಅವಾಂತರಗಳು…
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. |ಕಳೆದ ಸಂಚಿಕೆಯಿಂದ| ಮುದ್ರಣ ಸಮಯದಲ್ಲಿ ತಪ್ಪುಗಳು ಹೇಗಾಗುತ್ತವೆ? ಪುಸ್ತಕದ ಅಕ್ಷರ ಸಂಯೋಜನೆ, ವಿನ್ಯಾಸ, ಕರಡು...
‘ಮತ್ತೊಮ್ಮೆ ಮೇಘ ಮಾಯ್ಕಾರನ ಮೋಡಿಯಲ್ಲಿ…’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ| ''ನಾನು ಪತ್ರಕರ್ತರ ಕಂಪೆನಿಯನ್ನು ಎಂಜಾಯ್ ಮಾಡುತ್ತೇನೆ. ಆದರೆ ತೀರಾ ಅಂಟಿಕೊಂಡುಬಿಟ್ಟರೆ ಮಾತ್ರ ಸುಮ್ಮನೆ ಜಾರಿಕೊಳ್ಳುತ್ತೇನೆ. ಈ ಹುಡುಗ ಪರವಾಗಿಲ್ಲ...'' ಎನ್ನುತ್ತಿದ್ದ ಬಾದಲ್ ರವರ...
ಸಿಹಿ-ಕಹಿ ಅನುಭವಗಳ ಉಯ್ಯಾಲೆಯಲ್ಲಿ
ಬಂಕಾಪುರಕ್ಕೆ ಬಂದು ಹತ್ತ-ಹತ್ರ ಐದು ವರ್ಷಗಳ ಮೇಲಾಗಿತ್ತು. ಈಗ ನಾವೂ ಆ ವಾತಾವರಣಕ್ಕೆ ಹೊಂದಿಕೊಂಡಾಗಿತ್ತು. ಅಲ್ಲಿಯ ಜನರ ಜೀವನ ಶೈಲಿ ತುಂಬಾ ಸರಳ. ಏನು ಬೇಕಾದರೂ ಅಳುಕಿಲ್ಲದೇ, ಯಾವ ಭಿಡೆ ಇಲ್ದೇ ಕೇಳೋ ಜನ. ಹಾಗೇ ತಮ್ಮದನ್ನೂ ಹೇಳೋ ಜನ. ತಿಳಿಯದೇ ಬರುವ ಪ್ರಸಂಗಗಳಲ್ಲಿ ಕಣ್ಣೀರು ಸುರಿಸಿದ್ದೂ ಇದೆ. ಹಾಗೇ ಅವನ್ನು ಮರೆಸಿ ನಗು...
ಸಪ್ನಾ ʼಅವಧಿʼ ಟಾಪ್ ಟೆನ್
Pic by Ganesh Vanare
ನೋವು, ನಲಿವಿನ ಬಿಸಿಲು-ನೆರಳಿನಾಟ…
ದಿನ ದಿನದ ಸುಖ, ಸಂತೋಷ ನಾವು ಬಾಳನ್ನು ನೋಡುವ ದೃಷ್ಟಿಯಲ್ಲಿರತದೆ ಅಂತ ಬಲವಾಗಿ ನಂಬಿದವಳು ನಾನು. ಯಾವುದನ್ನೂ ಕಷ್ಟ ಇದು, ಆಗಲಾರದ್ದು ಇದು ಅನ್ನೋ ಮನೋಭಾವ ಸ್ಥಲ್ಪ ಕಡಿಮೆ. ಹೇಗಪ್ಪಾ ಈಗ ಅನ್ನೋ ಪ್ರಶ್ನೆ ನನ್ನಿಂದ ದೂರಾನೇ. ಹಾಡು ನನ್ನ ಹುಚ್ಚು. ಎಂಥದೇ ಗೊಂದಲದ ಪರಿಸ್ಥಿತಿಯಲ್ಲೂ ಒಂಚೂರು ಹಾಡು ಗುನುಗಿದ್ರೆ ಮನಸು ಹಗುರ....
ಚಂದನೆಯ ಬಾಲ್ಯದ ಫೋಟೋಕ್ಕೊಂದು ಬರಹದ ಫ್ರೇಮ್…..
ಪಿ ಎಸ್ ಅಮರದೀಪ್ ಈಗೆಲ್ಲಾ ಫೋಟೋ ಶೂಟ್ ಎನ್ನುತ್ತಾರೆ. ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್, ಗರ್ಭಿಣಿ ಸ್ತ್ರೀಯರ ಫೋಟೋ ಶೂಟ್, ಮಗುವಿನ ಫೋಟೋ ಶೂಟ್, ಆಹಾ! ಈ ಫೋಟೋ ಶೂಟ್ ನಿಂದಾಗಿ ಹೊಸದಾಗಿ ಹಸೆಮಣೆ ಏರುವವರೇ ನೀರುಪಾಲಾಗಿ ಜೀವ ಕಳೆದುಕೊಂಡ ಸುದ್ದಿಯನ್ನು ಓದಿ ಕಸಿವಿಸಿಯಾಗಿದ್ದಂತೂ ನಿಜ. ಆದರೆ, ...



















