ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹೆಸರಿನಲ್ಲೇನಿದೆ ಎಂದು ಕೇಳಿ ತಳ್ಳಿ ಹಾಕುವುದು ಸುಲಭ. ಆದರೆ ಹೆಸರಿನ ಪ್ರಾಮುಖ್ಯತೆಯು ಅದನ್ನು ಅರಿತುಕೊಂಡವರಿಗಷ್ಟೇ ಗೊತ್ತು. ಒಂದು ಚಂದದ ಲೇಖನಕ್ಕೋ, ಕಥೆಗೋ ಇಡುವ ಆಕರ್ಷಕ ಟೈಟಲ್ ಆ ಪ್ರಕಾರಕ್ಕೆ ತನ್ನದೇ...
Pic by Agung
ಪುಸ್ತಕ ಸುಗ್ಗಿಗೆ ಚಾಲನೆ
ಬುದ್ಧನ ಕಥೆ
ಸವಿರಾಜ್ ಆನಂದೂರು ಜಗದ ಗೋಳನು ಕಂಡು ಸಿದ್ಧಾರ್ಥನೆದೆ ಮರುಗಿತುರಾತ್ರೋರಾತ್ರಿ ಮನೆ ಬಿಟ್ಟು ಹೊರಟವನಬಾಗಿಲಲ್ಲೇ ತಡೆದು ನಿಲ್ಲಿಸಿದವಳು ಯಶೋಧರೆ:"ನಾಳೆ ಭಾನುವಾರ! ಉಪ್ಪಿಟ್ಟಿಗೆ ಸಾಸಿವೆ ಖಾಲಿಯಾಗಿದೆಹೋಗುವ ಮುನ್ನ ಒಂದು ಉಪಕಾರ ಮಾಡುಗೋಳಿಲ್ಲದ ಊರಿನ ಸಾಸಿವೆಯ ತಾ ಮಾರಾಯಾ!" ರಾತ್ರಿಯಿಡೀ ಅಲೆದು ಬೆಳ್ಳಂಬೆಳಗ್ಗೆ ಬರಿಗೈಲಿ ಮರಳಿದ...
ಕರಗುತಿದೆ ಕಾಲ…
ಎಸ್ ಪಿ ವಿಜಯಲಕ್ಷ್ಮಿ ನಿಲ್ಲು ಸಖಿ ಇಂದಾದರೂ ನನ್ನ ಬಳಿಯೇ ತುಸುಕಾಲಮಾತನಾಡೋಣ ಮನಬಿಚ್ಚಿ ಮುಗಿಯಬಹುದು ನಮ್ಮ ಈ ಕಾಲ... ಯಾವ ಮಿಡಿತಕೆ ಬಂಧ ಬೆಸೆದಿತ್ತು ಅರಿತವರಾರೆ ಸಖಿಬೆಸೆದ ರಾಗದ ಗುನುಗಿಷ್ಟ ಉಳಿಸಿಹುದು ಇನ್ನೂ ಈ ಕಾಲ.... ಮೊಗೆಮೊಗೆದು ಕುಡಿದ ಮಧು ಮರೆತಿಲ್ಲ ನಾನೀನುಆದರೂ ಸಖಿ, ಸಾಗರದಾಳ ನಿಲುಕಿಲ್ಲ, ಚಾಟಿ ಬೀಸಿಹುದು ಈ...
ಭಾರತಿ ಬಿ ವಿ ಅವರ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ
ಕುಂಬಾರನ ಹೆಂಡತಿಯ ಮೂರ್ತಿ ಹುಡುಕುತ್ತ…
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....
ಅವನಿರದ ದಿನಗಳಲ್ಲಿ
ನಂದಿನಿ ಹೆದ್ದುರ್ಗ ಹಾಗೆ ಅಂದುಕೊಂಡಮೊದಲ ದಿನಅದು.ಮಾಮೂಲಿನಂತಿದ್ದೆ ಮೂರನೇ ದಿನಬರೀ ಹುಃಗುಟ್ಟೆಮನಸ್ಸೆಲ್ಲಿದೆ ಎಂದಆರನೇ ದಿನನಡುನಡುವೆಆಕಳಿಸಿದೆಆರಾಮಿಲ್ಲವೇ ಎಂದ 'ಚಿನ್ನಾ ಮುದ್ದು ಪುಟ್ಟು'ಎಂದಸೊಟ್ಟಗೆ ನಕ್ಕೆಆತ್ಮವೆಂದಆಯಾಸವೆಂದೆವಿಧಿಚಿತ್ತವೆಂದವಿಷಯಾಂತರಗೈದೆ ಹತ್ತನೇ ದಿನಕ್ಕೆರೆಕ್ಕೆ ಬಲಿಯಿತುಎಂದೆ ಏನು ಮಾಡಲಿ...
ಸಾಮ್ರಾಜ್ಯಗಳು ಉರುಳಿ ಹೋಗುವುದೆಂದರೆ…
ನೂರುಲ್ಲಾ ತ್ಯಾಮಗೊಂಡ್ಲು ಕೃಷ್ಣದೇವರಾಯನ ದಿಡ್ಡಿ ಬಾಗಿಲ ಮೇಲೆಬಿರುಕಿ ಹೋದ ಗೋಪುರದ ತುದಿಯಂಚಲಿಕಾಗೆಯೊಂದು ಕುಳಿತುಅಕಾಲ ಚರಿತೆಯ ಚರಮಗೀತೆ ಹಾಡುವಾಗಮಗದೊಮ್ಮೆ ಈ ಹೊತ್ತಿನದುರಿತ ಯಾತನೆಯೂ ಹೆಪ್ಪುಗಟ್ಟಿ ಹುತ್ತವಾಗುತ್ತದೆ. ವೈಭವದ ಹರಿತ ಚರಿತೆಯ ಕಣ್ಣಿನಲಿಉರಿವ ಸೂರ್ಯನ ಸುತ್ತ ಗಿರಗಿ ಹೊಡೆದುಉದುರಿದ ಹಾಗೆ ಕೆಟ್ಟ ಕನಸು....
‘ತ್ರಿವೇಣಿ: ಮನಮಂಥನ’ ಗಮನಾರ್ಹ ಕೃತಿ: ಬರಗೂರು
ಬರಗೂರು ರಾಮಚಂದ್ರಪ್ಪ ಡಾ. ಅರ್ಚನಾ ಅವರು ಒಂದು ದಿನ ನಮ್ಮ ಮನೆಗೆ ಬಂದರು. ಅವರ ಪರಿಚಯ ಹೆಚ್ಚೇನೂ ಇರಲಿಲ್ಲ. ಅವರು ನನ್ನ ಗೆಳೆಯ ಡಾ. ಸಣ್ಣರಾಮ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡಿರುವುದಾಗಿ ಹೇಳಿದರು. ಡಾ. ಕೇಶವಶರ್ಮ, ಡಾ. ರಂಗರಾಜವನದುರ್ಗ ಮುಂತಾದವರು ಅವರಿಗೆ ಅಧ್ಯಾಪಕರಾಗಿದ್ದರೆಂದು ತಿಳಿಸಿದರು. ಇವರೆಲ್ಲ ನನ್ನ...
ಸಪ್ನಾ ‘ಅವಧಿ’ ಟಾಪ್ ಟೆನ್
ದಿಲ್ಲಿ ಡೈರಿ: ಚಳಿ ಮತ್ತು ರೈತರ ಹೋರಾಟದ ಬಿಸಿ
ನವೀನ್ ಕುಮಾರ್ ರಾತ್ರಿ ಸುಮಾರು 11 ಗಂಟೆಗೆ ಮಲಗುವಾಗಲೇ ಚಳಿಯ ಪರಿಚಯವಾಗುತ್ತಿತ್ತು. ಬೆಳಗಿನ ಜಾವ 4 ಗಂಟೆಯ ಆಸುಪಾಸು ಚಳಿ ಎನ್ನುವುದು ದೇಹದ ಮಾಂಸಖಂಡಗಳನ್ನು ಸೀಳಿ ನರನಾಡಿಗಳನ್ನು ನುಗ್ಗಿ ಮೂಳೆಗಳನ್ನು ತಾಗುತ್ತಿತ್ತು. ಈ ಚಳಿಯನ್ನು ತಡೆಯಲಾರದೆ ಎದ್ದು ನೋಡಿದರೆ ರೈಲು ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್ ನಲ್ಲಿತ್ತು. ನಮ್ಮ...
ಬಸವ ಸಮಿತಿಯಿಂದ ‘ವಚನ ಸಂಕ್ರಾಂತಿ’
ಕುವೆಂಪು ಸಾಹಿತ್ಯ ಮತ್ತು ಸಮಕಾಲೀನತೆ
ʼಅಣ್ಣನ ನೆನಪುʼ ನಾಟಕ ಕೃತಿ ಬಿಡುಗಡೆ ಫೋಟೋ ಆಲ್ಬಂ
ʼಅವಧಿʼ ಅಂಗಳದಲ್ಲಿ ʼಅಣ್ಣನ ನೆನಪುʼ ನಾಟಕ ಕೃತಿ ಬಿಡುಗಡೆ ಪೂರ್ಣಚಂದ್ರ ತೇಜಸ್ವಿ ಅವರ ʼಅಣ್ಣನ ನೆನಪುʼ ಕೃತಿಯನ್ನು ರಂಗಕರ್ಮಿ ರಂಗಸ್ವಾಮಿ ಎಸ್ ಅವರು ನಾಟಕ ರೂಪದಲ್ಲಿ ತಂದು, ನಾಟಕವು ಯಶಸ್ವಿ 12 ಪ್ರದರ್ಶನಗಳನ್ನೂ ಕಂಡಿದೆ. ಈಗ ಅದು ಕೃತಿಯಾಗಿ ಬಿಡುಗಡೆಯಾಗಿದೆ. ವಿಮರ್ಶಾಕರಾದ ಡಾ. ಬೈರಮಂಗಲ ರಾಮೇಗೌಡ ಅವರು ಕೃತಿಯನ್ನು...
Pic by Venkat Bhat
‘ಅಣ್ಣನ ನೆನಪು’ ನಾಟಕ ಕೃತಿ ಬಿಡುಗಡೆ
ಮಲ್ಲಿಗೆ ಕಂಡಾಗಲೆಲ್ಲ ಅವಳನ್ನು ನೆನೆದವ
ಚಂದ್ರು ಎಂ ಹುಣಸೂರು ನಾನು ತಾಯತ ಕಟ್ಟಿಕೊಂಡುಉಡುದಾರ ಬಿಗಿಸಿಕೊಂಡುತಲೆಯ ಬಳಸಿ ಕಿವಿಯ ಮುಟ್ಟಿಕ್ರಾಪು ತೆಗೆಯುವ ಕಾಲಮಾನದಲ್ಲಿ ನಮ್ಮ ಮನೆಯಲೊಬ್ಬ ಜೀತದಾಳುಕೆಲಸಕ್ಕೆ ಸೇರಿದ ದಿನಒಂದೇ ಏಟಿಗೆ ಸೌದೆ ಪಕಡ ಮಾಡುತ್ತಿದ್ದಯಾರೂ ಇಲ್ಲದಾಗ ನನ್ನ ಕರೆದು ಮುದ್ದಿಸುತ್ತಿದ್ದಅವನ ತುಟಿಯ ಎಂಜಲ ಕರುಣೆಗೆಹೊಲದಲ್ಲಿ ಹುಟ್ಟಿದ...
ಮನ ಹರಿವ ನೀರು
ಅರುಣ ರಾವ್ ಮನವು ಹರಿವ ಸಲಿಲಓಡುವುದು ಸತತ ತಿನ್ನುವಾಗಲೂಕುಡಿಯುವಾಗಲೂಸ್ನಾನ ಜಪತಪಮಾಡುವಾಗಲೂ ಪೂಜೆ ಪುನಸ್ಕಾರಅಥಿತಿ ಸತ್ಕಾರಪಾಠ ಪ್ರವಚನಕೇಳುವಾಗಲೂ ನಕ್ಕು ನಗಿಸುವಾಗಅಳು ಆಟಪಾಠದಲ್ಲಿಮತ್ತೇಕೆ ಮಗದೇಕೆಮಲಗಿರುವಾಗಲೂ ಕುಂತಿರಲು ನಿಂತಿರಲುಜಾಗೃತ ಸ್ವಪ್ನಸಂಗಾತಿಯೊಡನಿರಲುಸುಷುಪ್ತಿಯಲ್ಲೂ ಓಡುವುದು ಅನವರತಕೆಲವೊಮ್ಮೆ...
ನಾಳೆಯಿಂದ ‘ಮತ್ತೆ ಬನ್ನಿ ರಂಗಭೂಮಿಗೆ’
Pic by Simha





















