ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅರಿವಿನ ಬೆಳಕು ಮತ್ತು ಮಾನವೀಯ ಸಾಮರಸ್ಯ..
ಲೇಖಕ ಡಾ ನಿಂಗಪ್ಪ ಮುದೇನೂರು ಅವರ 'ಒಳಗೆ ಬುದ್ದನಿರುವ' ಈ ಕೃತಿಯನ್ನು 'ಬೆರಗು ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ದಾವಲಸಾಬ ನರಗುಂದ ಅವರ ಒಂದು ನೋಟ ಇಲ್ಲಿದೆ. -ಡಾ.ದಾವಲಸಾಬ ನರಗುಂದ ಧಾರವಾಡದ ಮಣ್ಣು ಕಾವ್ಯದ ಸಾನ್ನಿಧ್ಯದಲ್ಲಿ ಆಳವಾಗಿ ನೆನೆಸಿಕೊಂಡಿದೆ. ಬೇಂದ್ರೆ, ಚೆನ್ನವೀರ ಕಣವಿ ಮುಂತಾದ ಕಾವ್ಯಪೂರ್ವಸೂರಿಗಳ...
ನಿರ್ಮಲಾ ನಾದನ್ ಜೊತೆ ರಂಗ ಸಂವಾದ..
-ಗೋಪಾಲ ತ್ರಾಸಿ “ಕಲಾವಿದ ತನ್ನ ತಾನು ಪ್ರೀತಿಸಲು ಕಲಿಯಬೇಕು“ ನಿರ್ಮಲಾ ನಾದನ್. ಮುಂಬೈನ ಹಿರಿಯ ಕಲಾ ಸಂಸ್ಥೆಯಾದ ಕನ್ನಡ ಕಲಾ ಕೇಂದ್ರ (ರಿ), ಇತ್ತೀಚೆಗೆ ಮುಂಬಯಿಯ ವಿವಿಧೆಡೆ ಸಮಾನ ಮನಸ್ಕ ಸಂಸ್ಥೆಗಳ ಜೊತೆಸೇರಿ ರಂಗ ತರಬೇತಿ ಶಿಬಿರವನ್ನು ಆಯೋಜಿಸಿ ಹಿರಿಕಿರಿಯ ಕಲಾವಿದರ, ರಂಗಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಈ...
ನನ್ನೊಳಗಿನ ಯುದ್ಧವ ಗೆಲ್ಲಲ್ಲೊ?
-ರೇಶ್ಮಾ ಗುಳೇದಗುಡ್ಡಾಕರ್ ಟಂಕಸಾಲೆ ನನ್ನೊಳಗಿನ ಯುದ್ಧವ ಗೆಲ್ಲಲ್ಲೊ ?ಹೊರಗಿನ ನಿತ್ಯ ಯುದ್ದಕ್ಕೆ ನನ್ನ ಕಿವಿ ನೀಡಲೋ ? ತಿಂಗಳು ಕೊನೆಗೆಸದ್ದಿಲ್ಲದೆ ಕರಗುತ್ತಿರುವ ಕಿರಾಣಿ ,ಮತ್ತೊಂದೆಡೆ ಮಗನಿಗೆಕೂದಲಿನ ವಿನ್ಯಾಸದ ಚಿಂತೆ , ಮಗಳಿಗೆ ವಿವಿಧ ಕೋರ್ಸ್ಗಳ ಜೊತೆಮದುವೆಯ ಕನಸಂತೆ ..ಪತಿಮಹಾಶಯ ತರಾವರಿ ನ್ಯೂಸ್ ಗಳನ್ನುನೋಡುವ ಜೊತೆಗೆ...
ಸಪ್ನ ‘ಅವಧಿ’ ಟಾಪ್ ಟೆನ್
ಬ್ರಿಸ್ಬೇನಿನ ಚಳಿಗಾಲದಲ್ಲಿ..
-ಅಪರ್ಣಾ ಹೆಗಡೆ ಬ್ರಿಸ್ಬೇನಿನ ಮುಖ್ಯ ರಸ್ತೆಯಲ್ಲಿನ ವೈನ್ ಶಾಪ್ನಾನು,ಅವಳ ನೆನಪಿನಲ್ಲಿ ಮೊದಲ ಬಾರಿ ವೈನ್ ಕುಡಿದದ್ದುಬ್ರಿಸ್ಬೇನಿನ ವೈನ್ ಶಾಪ್ ಪಕ್ಕದಲ್ಲೊಂದು ಅಂಗಡಿತೂಗು ಬಿಟ್ಟ ಆಕಾಶಬುಟ್ಟಿಯಂತಾ ಲೋಲಕವ ಕೊಡಿಸಿದ್ದೆಬ್ರಿಸ್ಬೇನಿನ ಆ ತಿರುವಿನ ನಾಲಕ್ಕನೆಯ ಮನೆಯಎರಡನೇ ಕೋಣೆಯಲ್ಲಿಯೇ ನಾನು ಅವಳು ಕೂಡಿದ್ದುಆವತ್ತು ಪ್ರೇಮಿಗಳ...
ಜತೆಗಿರುವನು ಜಯಂತ – ಎಪ್ಪತ್ತರ ವಸಂತ
-ರಾಜೀವ ನಾರಾಯಣ ನಾಯಕ ಜಯಂತ ಕಾಯ್ಕಿಣಿಯವರು ರೂಪಾಂತರಿಸಿದ "ಜತೆಗಿರುವನು ಚಂದಿರ" ನಾಟಕವು ಇತ್ತೀಚೆಗೆ ಬೆಂಗಳೂರಿನ ರಂಗಶಂಕರದಲ್ಲಿ ತುಂಬಿದ ಸಭಾಗ್ರಹದಲ್ಲಿ ಯಶಸ್ವಿ ಪ್ರದರ್ಶನ ಕಂಡಿತು. ಕನ್ನಡ ರಂಗಭೂಮಿಯ ಖ್ಯಾತ ಕಲಾವಿದ ಮತ್ತು ನಿರ್ದೇಶಕ ಹುಲುಗಪ್ಪ ಕಟ್ಟಿಮನಿಯವರು ಈ ನಾಟಕವನ್ನು ಸಮರ್ಥವಾಗಿ ನಿರ್ದೇಶಿಸಿ ಮುಖ್ಯ...
ಚಳಿಗಾಲದಲ್ಲಿ ಮಳೆಕವಿಯ ದಿನ..
-ಸದಾಶಿವ ಸೊರಟೂರು ಜನ ಅವರ ಬೇಲ್ ಅನ್ನು ಸದಾ ನಿರಾಕರಿಸಲಿ… ನನಗಷ್ಟೇ ನೀನು ಕೊಡುವಾಗ ಪಾಠಹೃದಯಾನೇ ನನ್ನ ಗುರುದಕ್ಷಿಣೆತುಟಿ ಕಚ್ಚಿ ಆಹಾ ಬರೆವಾಗ ನೀನುನನಗಂತು ಬೇಕು ಹಿತರಕ್ಷಣೆ.. ಹಿತವಾದ ಸಂಗೀತದೊಂದಿಗೆ ಈ ಸಾಲುಗಳನ್ನು ಕೇಳಿಸಿಕೊಂಡವರು ತಾವು ಹಾಯ್ದು ಬಂದ ಪ್ರೀತಿ ನೆನಪಿಸಿಕೊಂಡು ತುಂಟ ನಗೆ ಬೀರುತ್ತಾರೆ. ಪ್ರೀತಿಸುವವರು...
ನನ್ನದಲ್ಲದ ಏನೂ ನಿನ್ನಲ್ಲಿಲ್ಲ..
-ಚೈತ್ರ ರೆಡ್ಡಿ ನಮ್ಮದು ಕನಸುಗಳಲ್ಲಿ ಬದುಕುಎಚ್ಚರದಲ್ಲಿ ನಿದ್ರೆಕಾಲು ಹೂತುಕೊಂಡ ಬೇರುಗಳುಚಿಗುರೆಲೆಯಂತೆ ಹಗುರು ಕೂಡಾನಾವು ಸೇರುವ ನದಿಯೂ ಹೌದುಮತ್ತು ಸೇರಿಸಿಕೊಳ್ಳುವ ಸಾಗರವೂ ನನ್ನದಲ್ಲದ ಏನೂ ನಿನ್ನಲ್ಲಿಲ್ಲನಿನ್ನದೆಲ್ಲವೂ ನನ್ನಲಿಯೇನಿನ್ನೊಂದಿಗೆ ನಾನು ಎಲ್ಲವೂಮತ್ತು ನೀನಿಲ್ಲದೇ ಏನಿಲ್ಲ,ನಮ್ಮೆಲ್ಲಾ ಕನಸುಗಳ ದಾರಿಗಳು...
ದಿಗ್ಭ್ರಮೆಗೊಂಡ ಮಳೆ ದೇವತೆ..
-ನಂದಿನಿ ಹೆದ್ದುರ್ಗ ಮೂರ್ಛೆ ತಿಳಿದೆದ್ದ ಮೂರ್ಖಪೂರ್ವಜನ್ಮದನೆನಪಿರುವವನಂತೆ ರಾಗ ಮಲ್ಹಾರದಲ್ಲಿಒಂದೇ ಸಮನೇ ಹಾಡುತ್ತಿದ್ದಾನೆ ದಿಗ್ಭ್ರಮೆಗೊಂಡ ಮಳೆ ದೇವತೆಮಳೆ ಕಟ್ಟದ ಮುಗಿಲಿನಿಂದಾಚೆಒಮ್ಮೆ ಇಣುಕಿ ಮುಗುಳುನಕ್ಕುಮತ್ತೆ ಮಲಗಿದಳುಅವಳಿಗೆ ಹಗಲು ನಿದ್ದೆ ಸಿದ್ಧಾಂತಗಳ ಒದ್ದೋಡಿಸುಗೆದ್ದ ಎದೆ ಬೇಕೆಂದರೆ ಒಮ್ಮೆ ಸೋಲುಕತ್ತಲು...
Symphony of diverse musical cultures..
-Ranjani Govind Violinist L Subramaniam's unique bow laps up Carnatic and Western flourishes with ease and his annual edition of the Lakshminarayana Global Music Festival will resonate with the premiering of ‘Navagraha Symphony’ on January 25...
The Centenary celebrations of vocalist and vainika Sathavalli Nanjundaiah
-Ranjani Govind With so many Carnatic classical male duets performing today, would you believe that Karnataka too had trailblazers Sathavalli Nanjundaiah & GL Ganesh Shastri performing together in the 1940s itself? The two were long-familiar who carried on the...
ರಂಗಶಂಕರದಲ್ಲಿ ‘ಶೂರ್ಪನಖಿ’
ಶ್ರೀನಿವಾಸ ಪ್ರಭು ಅಂಕಣ – ಇತ್ತೀಚಿನ ಪೀಳಿಗೆಗಳಿಗೆ ಬಂದಿರುವ ಬಳುವಳಿ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕಾಡೋ ಕಥೆ.. ಗುನುಗೋ ಗೀತೆ..
ಪ್ರಕೃತಿಯೊಡನೆ ಲಯವಾಗುವ ಅನುಭವ ಪ್ರಬಂಧಗಳು..
ಶಶಿಧರ ಹಾಲಾಡಿಯವರ 'ನನ್ನ ಸೋಲೋ ಟ್ರಿಪ್' 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಒಂದು ನೋಟ ಇಲ್ಲಿದೆ. -ನಾರಾಯಣ ಯಾಜಿ ಶಶಿಧರ ಹಾಲಾಡಿಯವರ ಕೃತಿಗಳನ್ನು ಓದುವಾಗ ಮುಖ್ಯವಾಗಿ ಅನುಭವಕ್ಕೆ ಬರುವುದು ಅವರ ಪರಿಸರ ಪ್ರೇಮ. ವಿಶ್ವವಾಣಿ ಪತ್ರಿಕೆಯ ಅವರ ಅಂಕಣದಲ್ಲಿ ಪ್ರಕೃತಿಯೊಡನೆ...
ಮನಸ ಯಾರದೋ ಕೈಯ್ಯಲಿ..
-ಎಂ ವಿ ಶಶಿಭೂಷಣ ರಾಜು ಒಡಲೊಳಗಿನ ಅಗ್ನಿ ಒಡಲೊಳಗಿನ ಅಗ್ನಿ, ಪದಗಳಕುಲುಮೆಯಾಗಿಕಾಯಿಸಿಪೋಣಿಸಿಕಾವ್ಯಕಟ್ಟುವಾಗದೃಶ್ಯವೊಂದು ದುತ್ತೆಂದುಎದುರಾಗುತ್ತದೆ ಆಗತಾನೆ ಕಣ್ಬಿಟ್ಟ ಆತ್ಮಗಳಒಂದೊಂದು ಪಂಗಡವಾಗಿವಿಂಗಡಿಸಿದಿಕ್ಕುಗಳಿಗೆ ಎಸೆದುದೆಸೆಗೆ ಗೊಂದಲ ಮೂಡಿಉಚ್ಛ ನೀಚಗಳ ನಡುವೆನಲುಗುತ್ತದೆ ಕಾವ್ಯವೇನೋ ಬಿಡಿ ಅತ್ತೂ...
ಕೆಲವರಿಗೆ ಹಂಗು ಹಂಗೇ ಅಲ್ಲ..
-ಮಾಲಾ ಮ ಅಕ್ಕಿಶೆಟ್ಟಿ ಹಂಗಿನರಮನೆಯ ತಮಾಷೆ ನನಗೂ ಇಷ್ಟವೇಆ ಮನೆಯಲ್ಲಿರಬಾರದೆಂದುತಪ್ಪು ಮಾಡದೆಯೂಸೆರೆಮನೆಯಲ್ಲಿರುತ್ತಾನಲ್ಲ…… ಕೈದಿ ಆಚೆ ಈಚೆ ಹೊರಳಾಡುವವಿಲವಿಲ ನರಳುವನಿದ್ದೆ ಬಾರದೇ ತಿರುಗುವಯೋಚಿಸಿದಷ್ಟು ಪರಿಹಾರ ಸಿಗದಹಂಗಿನಲ್ಲಿ ಸಿಲುಕಿದವ ರೊಕ್ಕ ಇಲ್ಲದೇ ತಿನ್ನುವಬೇರೆಯವರ ಅನ್ನ, ವಶೀಲಿಯಿಂದಪಡೆದ ನೌಕರಿ,ಕೈಲಾಗದಾಗ ಪಡೆದ...
ಕಥಾ ಕಮ್ಮಟಕ್ಕೆ ಆಹ್ವಾನ..
ಮರವೊಂದು ಊಳಿಡುತ್ತಿದೆ..
- ವಿಶಾಲ್ ಮ್ಯಾಸರ್ ಮರವೊಂದುಊಳಿಡುತ್ತಿದೆಹಕ್ಕಿಗಳೆಲ್ಲ ಎದ್ದುಗುಳೆ ಹೋಗಿವೆ ಬೇರುಗಳೆಲ್ಲ ಆಳದಲ್ಲಿಒಣಗಿ ಕೃಶವಾಗಿಕೂದಲಂತೆ ಎಳೆ ಎಳೆಯಸೀಳಿ ಹೊರಟಿವೆ ಗುಡ್ಡವೊಂದು ಬೆಂಕಿಯ ಒಡಲುಗಟ್ಟಿ ಹೊಗೆಯಾಡುತ್ತಿದೆಬೆವರೇ ಬಾಯಿ ತೆರೆದುಮಳೆಯ ಕರೆದಿದೆ ತಂತಿ ಹರಿದಿದೆಸ್ವರದ ವಾಸನೆ ಮರೆತುಕೆಳಗಿನ ಡಿಂಬ ಕಣ್ಣೀರ ತುಂಬಿಚಿತ್ತಾರ ಅಣುಕಿ ಹಾಕಿದೆ...
ಕಿಟಕಿಯೊಂದು ತೆರೆದಿದೆ..
-ಶಿವಯೋಗಿ ಕಳ್ಳಿಮಠ ಕನಸಿನ ಪರ್ಷಿಯ ಕಿಟಕಿಯೊಂದು ತೆರೆದಿದೆ.ಇಲ್ಲ ಇದು..ಹೆಣ್ಣಿನ ಕಾಲುಗಳುಒದ್ದು ಕೆಡವಿದ ಗೋಡೆಯಕಿಂಡಿ ಅಷ್ಟೇ. ಸೂರ್ಯ ರಶ್ಮಿಯಮೊಗೆದು ಬಾಚಿಕೊಳ್ಳುತಿವೆ.ಕತ್ತಲ ಗವಿಯೊಳಗೆ ನರಳುತ್ತಿದ್ದ,ಇರುವಿಕೆಯನ್ನೇ ಮರೆತಿದ್ದಕಣ್ಣುಗಳು.ಬೆಳಕ ವಾಸನೆ ಸಿಕ್ಕಿದ್ದೇ.ಚೀತ್ಕರಿಸುತ್ತಿವೆ.ಗರ್ಭದಲ್ಲಿ ಮಾತ್ರ ಬೆಳಕುಕಂಡ ಆತ್ಮಗಳು....
ಸದಾಶಿವ ಸೊರಟೂರು ಅಂಕಣ – ಅವನು, ಅವಳು ಮತ್ತು ಕರಿಮಣಿ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...





















