ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪದ್ಮಿನಿ ನಾಗರಾಜು ಹೊಸ ಕವಿತೆ- RIP
ಪದ್ಮಿನಿ ನಾಗರಾಜು ಹೊಸ ಕವಿತೆ- RIP

ಡಾ. ಪದ್ಮಿನಿ ನಾಗರಾಜು ಸಂಬಂಧಗಳ ಮರದಡಿನಿಡುಸುಯ್ದು ಕುಳಿತಿಹೆನುಬೆಂಕಿ ಬಿಸಿಲಿಗೆ ನೆರಳಾಟಮೌನ ಮಗುವಾಗಿದೆ ಸಾಕು ಕಿತ್ತೊಗಿ ಮುಖವಾಡಗಳನಗುವ ಮುಚ್ಚುವ ಮುಸುಕಒಳಗಿನ ಹೊಟ್ಟೆಕಿಚ್ಚು ಹೊರಬರುವಒಣ ಮಾತುಗಳ ಸುಟ್ಟು ಕರಕಾಗಿಸಿದೆ ಶರೀರವೆಲ್ಲಾ ವಿಷಮಯಅಮೃತದ ಮಾತಿಗದೆಲ್ಲಿ ಜಾಗಒಳಗೇ ಒಸರುವ ಭಾವಕ್ಕೆವಿದಾಯದ ವಿಲಕ್ಷಣಕ್ಕೆಮನದ ಗೋಡೆ...

read more
ಶ್ರೀದೇವಿ ಕೆರೆಮನೆ ಹೊಸ ಕವಿತೆ-ಧರಿಸಬೇಡ ಮುಖವಾಡ
ಶ್ರೀದೇವಿ ಕೆರೆಮನೆ ಹೊಸ ಕವಿತೆ-ಧರಿಸಬೇಡ ಮುಖವಾಡ

ಶ್ರೀದೇವಿ ಕೆರೆಮನೆ  ಕಳೆದು ಹೋಗಿರುವ ನಂಬಿಕೆ ಮತ್ತೆ ಮರಳುವುದಿಲ್ಲ ಧರಿಸಬೇಡ ಮುಖವಾಡ ದೂರ ತಳ್ಳಿದ ಮೇಲೆ ಪ್ರೀತಿ ಮತ್ತೆ ಸಿಗುವುದಿಲ್ಲ ಧರಿಸಬೇಡ ಮುಖವಾಡ  ಮೊದಲೆ ಅರ್ಥೈಸಿಕೊಳ್ಳಬೇಕಿತ್ತು  ಬಳಸಿ ಬಿಸಾಡಿ ಬಿಡುವ ನಿನ್ನ ಗುಣವನ್ನು ಉಂಡೆಸೆದ ಕುಡಿ ಬಾಳೆ ಎಲೆಯ ಮತ್ತೆ ಬಳಸುವುದಿಲ್ಲ ಧರಿಸಬೇಡ...

read more
ವಿನಯ್ ಮಾಧವ್ ಅವರ ಕೃತಿಯಲ್ಲಿ ನಾಲ್ಕು ಹೆಜ್ಜೆ..
ವಿನಯ್ ಮಾಧವ್ ಅವರ ಕೃತಿಯಲ್ಲಿ ನಾಲ್ಕು ಹೆಜ್ಜೆ..

ಹಿರಿಯ ಪತ್ರಕರ್ತ, ಪರಿಸರವಾದಿ ವಿನಯ್ ಮಾಧವ್ ಅವರ ಹೊಸ ಕೃತಿ ಬಿಡುಗಡೆಯಾಗುತ್ತಿದೆ. ಸಾವಣ್ಣ ಪ್ರಕಾಶನ ಪ್ರಕಟಿಸಿರುವ ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು ಕೃತಿಗೆ ರಾಜೇಶ್ವರಿ ತೇಜಸ್ವಿ ಅವರು ಬರೆದ ಮುನ್ನುಡಿ ಇಲ್ಲಿದೆ- ರಾಜೇಶ್ವರಿ ತೇಜಸ್ವಿ ವಿನಯ್ ಮಾಧವ ಫೋನ್ ಮಾಡಿ, ಡೆಕ್ಕನ್ ಕ್ರಾನಿಕಲ್‌ನಲ್ಲಿ ಪತ್ರಕರ್ತನೆಂದು...

read more
‘ಕುಣಿ ಕುಣಿ ನವಿಲೆ’ ಫೋಟೋ ಆಲ್ಬಮ್

ಖ್ಯಾತ ರಂಗ ನಿರ್ದೇಶಕ ಡಾ. ಸಾಸ್ವೆಹಳ್ಳಿ ಸತೀಶ್‌ ಅವರು ಶಿವಮೊಗ್ಗದಲ್ಲಿ 'ಹೊಂಗಿರಣ' ತಂಡಕ್ಕೆ ಕುಣಿ ಕುಣಿ ನವಿಲೆ ನಾಟಕ ನಿರ್ದೇಶಿಸಿದರು. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಈ ನಾಟಕ ನೋಡುಗರ ಪ್ರಶಂಸೆ ಗಳಿಸಿತು. ನಾಟಕದ ಫೋಟೋ ಆಲ್ಬಮ್ ಇಲ್ಲಿದೆ- ಫೋಟೋ ಕೃಪೆ: ವಿದ್ವಾನ್ Noushad...

read more
ಜಿ ಪಿ ಬಸವರಾಜು ಅವರ ಹೊಸ ಕವಿತೆ
ಜಿ ಪಿ ಬಸವರಾಜು ಅವರ ಹೊಸ ಕವಿತೆ

ಜಿ.ಪಿ.ಬಸವರಾಜು ಕಣ್ಣ ನೋಟವ ಕರೆದುಹೇಳುತ್ತೇನೆ- ನೋಡಿಬಿಡುಎಲ್ಲವನು, ಕೊನೆಯೆಂಬುದೊಂದುಬಂದು, ನಿನ್ನ ಮುಚ್ಚಿಬಿಡುವಮುನ್ನ-ನೋಡಿಬಿಡು ಎಲ್ಲವನು ಅವು ಇರುವಂತೆ, ನಿನ್ನಳವಿಗೆತೋರುವಂತೆ; ಉಬ್ಬಿಸಬೇಡಕುಗ್ಗಿಸಬೇಡ, ನೇರಾನೇರಒಗರು, ಹುಳಿ, ಸಿಹಿ, ಖಾರಯಾವುದೂ ಬೇಡ; ರುಚಿಯೆಂಬುದುನಾಲಗೆಯ ನೆನಪು; ಇರುವುದುಜಗವು ಅದು ಇರುವ...

read more
ಸಿದ್ದು ಪಿನಾಕಿ ಕಂಡ ‘ವಿಚಿತ್ರ’
ಸಿದ್ದು ಪಿನಾಕಿ ಕಂಡ ‘ವಿಚಿತ್ರ’

ಸಿದ್ದು ಪಿನಾಕಿ ನಿಜಕ್ಕೂ ನಗು ತಡೆಯಲಾಗ್ತಿಲ್ಲ. ನಿಮಗೆ ಒಂದು ವಿಚಿತ್ರ ವ್ಯಕ್ತಿಯನ್ನು ಪರಿಚಯಿಸಲೇಬೇಕು. ಇವನ ಬಗ್ಗೆ ಕೇಳಿದ್ರೆ, ನೀವೂ ಬಿದ್ದೂ ಬಿದ್ದೂ ನಗ್ತೀರಾ… ಬಂಡೀಪುರಕ್ಕೆ ಹೋದ್ರೆ, ಕಾಡಿನ ಸುತ್ತಲೂ ಅನೇಕ ಗೆಳೆಯರಿದ್ದಾರೆ. ಗೆಳೆಯರು ಅಂದ್ರೆ, ಬಹುತೇಕ ಬುಡಕಟ್ಟು ಹುಡುಗರೇ. ಕೆಲವರು, ಅರಣ್ಯ ಇಲಾಖೆಯಲ್ಲಿ ವಾಚರ್ ಗಳು....

read more
ನಂದಿನಿ ಹೆದ್ದುರ್ಗ ಅವರ ‘ಬ್ರೂನೋ ದಿ ಡಾರ್ಲಿಂಗ್’
ನಂದಿನಿ ಹೆದ್ದುರ್ಗ ಅವರ ‘ಬ್ರೂನೋ ದಿ ಡಾರ್ಲಿಂಗ್’

ಕೆ. ಸತ್ಯನಾರಾಯಣ ಆಪ್ತವಾಗಿ ಓದಿಸಿಕೊಳ್ಳುವ ಗುಣ ಹೊಂದಿರುವ ಇಲ್ಲಿಯ ಬರವಣಿಗೆಯನ್ನು ಯಾವ ಪ್ರಕಾರಕ್ಕೆ ಸೇರಿಸಬಹುದು, ಸೇರಿಸಬೇಕು ಎಂಬ ಪ್ರಶ್ನೆ ಎಲ್ಲ ಓದುಗರ ಮನಸ್ಸಿನಲ್ಲೂ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದೆ ಕೂಡ ಈ ಬರಹಗಳನ್ನು ಸಂತೋಷದಿಂದ ಓದಬಹುದು. ಬರವಣಿಗೆ ಓದುಗಸ್ನೇಹಿಯಾಗಿದೆ. ಭಾವನೆಗಳಲ್ಲಾಗಲೀ,...

read more
ನಮ್ಮೊಳಗೇ ನಮಗೊಂದು ಕನ್ನಡಿ..
ನಮ್ಮೊಳಗೇ ನಮಗೊಂದು ಕನ್ನಡಿ..

ಮಂಜುಳಾ ಸುಬ್ರಹ್ಮಣ್ಯ ಪ್ರತಿ ವೃತ್ತಿಯೂ ಬದುಕಿನ ಮತ್ತೊಂದು ಮಗ್ಗುಲು ಮತ್ತು ಸಾಧ್ಯತೆಗಳನ್ನು ಪರಿಚಯಿಸುತ್ತದೆ. ನಮ್ಮೊಳಗಿನ ಇನ್ನೊಂದು ಅಗಾಧವಾದ, ಅಸಾಧ್ಯವೆಂದುಕೊಂಡ ಸಾಧ್ಯತೆಯನ್ನು ನಮ್ಮ ವೃತ್ತಿ ಅಥವಾ ಹವ್ಯಾಸ ಅನಾವರಣಗೊಳಿಸಲು ವೇದಿಕೆ ಆದರೆ ಆ ಬದುಕು ನೀಡುವ ಸಾರ್ಥಕತೆಗೆ ಬೆಲೆ ಕಟ್ಟಲು ಸಾಧ್ಯವಾಗದು. ನಮ್ಮೊಳಗೆ ನಮಗೊಂದು...

read more
ಕಾಲಾ ಡುಂಗರ್‌ನ ಅನ್ನ ತಿನ್ನುವ ನರಿಗಳು!
ಕಾಲಾ ಡುಂಗರ್‌ನ ಅನ್ನ ತಿನ್ನುವ ನರಿಗಳು!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....

read more
ಡಿಯರ್ ರೂಹಿ..
ಡಿಯರ್ ರೂಹಿ..

ದಾದಾಪೀರ್ ಜೈಮನ್ ಡಿಯರ್ ರೂಹಿ,ನೀನೇನೆಂದು ನನಗೆ ಗೊತ್ತುಬೆಳಗು ಜಾವಕ್ಕೆ ನಿನಗೆ ಬಿಸಿಬಿಸಿಹಬೆಯಾಡುವ ಚಹಾ ಬೇಕುಸ್ನಾನಕ್ಕೆ ಹಬೆಯಾಡುವ ನೀರುಉಗುರುಬೆಚ್ಚಗಿನದು ನಿನಗೆ ರುಚಿಸುವುದಿಲ್ಲಚರ್ಮ ಸುಟ್ಟುಹೋದೀತೆಂದರೆನೀನು ಕಿವಿಗೆ ಹಾಕಿಕೊಳ್ಳುವುದಿಲ್ಲಪರವಾಗಿಲ್ಲ ಎನ್ನುತ್ತಿ;ಉತ್ಕಟತೆ ಮತ್ತು ಉನ್ಮಾದ ನಿನ್ನ ಮೂಲಧಾತುಎದುರಾಗುವ...

read more
ಬೀದಿಗೆ ಬಂದ ನವಿಲು
ಬೀದಿಗೆ ಬಂದ ನವಿಲು

ರಂಜಿನಿ ಪ್ರಭು ಬನದ ಎದೆಯೊಳಗಿಂದ ಬಂತುನವಿಲೊಂದು ಬೀದಿ ಬದಿಗೆಸರಸತಿಯ ಸಿರಿನವಿಲುಶಿವಸುತನ ರಥ ನವಿಲುಚೆಲುವಿನಾ ಗಿರಿ ನವಿಲುನವ್ವಾಲೆ ಬಂತಪ್ಪಾ ಹಾಡುತ್ತಾಗರಿ ಮರಿ ಹಾಕಿದೆಯಾ ನೋಡುತ್ತಾಕಳೆದ ಬಾಲ್ಯದ ನೆನಪಾದ ನವಿಲುಗಿರಿಯ ಹರವಿನಲ್ಲಿ ಕುಣಿವನವಿಲಿನ ಗರಿ ಅರಳುವ ಪರಿಹಿಮಾಲಯದ ಕಣಿವೆಯಲ್ಲಿ ಹೂ ಅರಳಿದಂತೆ ನವಿಲೆಂದರೆ...

read more
ಮಣ್ಣಪಾಪುವಿನ ಬಂಡೆಯನ್ನೇರಿ ಕುಳಿತು…
ಮಣ್ಣಪಾಪುವಿನ ಬಂಡೆಯನ್ನೇರಿ ಕುಳಿತು…

ಸುಧಾ ಆಡುಕಳ ಈ ಸಲದ ‘ಕೇಳುಸಖಿ’ ಶಿಬಿರ ಮಾಳದ ಕಾಡಿನಲ್ಲಿರುವ ಮಣ್ಣಪಾಪುವಿನಲ್ಲಿ, ಬರ್ತೀರಾ? ಎಂದು ಪ್ರಥ್ವಿಯವರು ಕೇಳಿದಾಗ ಇಲ್ಲವೆನ್ನಲು ಕಾರಣಗಳೇ ಇರಲಿಲ್ಲ. ಶಿಬಿರಾರ್ಥಿಗಳು ಯಾರೆಂದು ಅವರೂ ಹೇಳುವುದಿಲ್ಲ, ನಾವು ಕೇಳಲೂಬಾರದು ಮತ್ತು ಅಲ್ಲಿ ಹೊರ ಸಂಚಾರದ ವೇಳೆಯನ್ನು ಹೊರತುಪಡಿಸಿದರೆ ಮೊಬೈಲ್ ಬಳಕೆಗೆ ಅವಕಾಶವೇ ಇಲ್ಲ...

read more
86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಫೆಬ್ರವರಿ ತಿಂಗಳ ಕೊನೆಯಲ್ಲಿ ಹಾವೇರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.ಕನ್ನಡ ಹಬ್ಬದ ಸಿದ್ಧತೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ, ಹೆಚ್ಚಿನ ಸಂಖ್ಯೆಯ ಜನರು ಸೇರುವುದರಿಂದ, ಕೋವಿಡ್...

read more
ಛಾಯಾಚಿತ್ರದಲ್ಲಿ ಹಕ್ಕುಸ್ವಾಮ್ಯ..
ಛಾಯಾಚಿತ್ರದಲ್ಲಿ ಹಕ್ಕುಸ್ವಾಮ್ಯ..

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....

read more

Pin It on Pinterest

Share This