ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಈ ನಂದಾದೇವಿಯೆಂಬ ಹಿಮಪರ್ವತದ ನೆನಪಿನಲ್ಲಿ
ಈ ನಂದಾದೇವಿಯೆಂಬ ಹಿಮಪರ್ವತದ ನೆನಪಿನಲ್ಲಿ

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....

read more
ಮಸಲತ್ತು ಮಾಡುವ ಕವಿತೆಗಳಿಗೆ..
ಮಸಲತ್ತು ಮಾಡುವ ಕವಿತೆಗಳಿಗೆ..

ಗೀತಾ ಜಿ ಹೆಗಡೆ ಕಲ್ಮನೆ ಮಸಲತ್ತು ಮಾಡುವ ಕವಿತೆಗಳಿಗೆಮನಸೋ ಇಚ್ಛೆ ರೆಕ್ಕೆಗಳುಪುಟಿದೇಳುತ್ತವೆ ಆಗಲೇತಮ್ಮ ಹಕ್ಕು ಸ್ಥಾಪಿಸಲು. ಇರೆ ಇರೆ ಸ್ವಲ್ಪಬರಿ ಬರಿ ಬೇಗಬದಿಗೊತ್ತಿಡು ನಿನ್ನ ಕೆಲಸನಾ ಬಿಟ್ಟರೆ ಸಿಕ್ಕಾಎಂದು ದುಂಬಾಲು ಬೀಳುತ್ತವೆ. ಈ ಮಾತಿಗೆ ತಗಲಾಕ್ಕೊಳದೇ ಇರುವವರು ಯಾರು?ಗೊತ್ತುಮಾಡಿಕೊಂಡು ಬಿಟ್ಟಿದೆನಮ್ಮ ವೀಕ್ನೆಸ್ಸು!...

read more
ನೀನೇ… ನನ್ನವನೇ!
ನೀನೇ… ನನ್ನವನೇ!

ಸೌಮ್ಯಾ ಕೆ ಆರ್ ಕೈಯಲ್ಲಿ ಮೊಬೈಲ್ ಎತ್ತಿಕೊಂಡರೆ ನನಗೆ ಅವನ ನೆನಪಾಗುತ್ತೆ. ಸಮಯ ಸಿಕ್ಕಾಗೆಲ್ಲ ಅವನೊಂದಿಗೆ ಹರಟುವ ಆತುರ, ಪ್ರತಿ ಕ್ಷಣ ಅವನು ಏನು ಮಾಡುತ್ತಿದ್ದಾನೋ? ಈಗ ಫೋನ್ ಮಾಡಿದರೆ ಮಾತಾಡುತ್ತಾನೋ ಅಥವಾ ಬ್ಯುಸಿಯಾಗಿದ್ದೇನೆ ಎಂದು ಹೇಳುತ್ತಾನೋ ಎಂಬ ನಿರೀಕ್ಷೆ… ನಾನು ಏಕಾಂಗಿಯಾಗಿದ್ದಾಗ ಅವನು ನನ್ನ ಜೊತೆಗೆ ಈಗ ಇಲ್ಲ ಎಂದು...

read more
ಉಲ್ಲಾಸ ತುಂಬಿದ ಪಯಣ… ಮಾಲ್ಡಿವ್ಸ್
ಉಲ್ಲಾಸ ತುಂಬಿದ ಪಯಣ… ಮಾಲ್ಡಿವ್ಸ್

ಜಿ ಎನ್ ನಳಿನ ಕರೋನಾ ನಾನಾ ಜನರಿಗೆ ನಾನಾ ಅನುಭವಗಳನ್ನು ಕೊಟ್ಟಿದೆ ಕೆಲವರಿಗೆ ಅದರಿಂದ ಉಪಯೋಗವಾಗಿ ಖುಷಿಯಾಗಿದ್ದ ಜೀವನ ಚಿಕ್ಕದಾಗುತ್ತಾ, ಮುದುಡುವ ಸ್ಥಿತಿಗೆ ಬರುತ್ತಿದ್ದ ಮನಸ್ಥಿತಿಯನ್ನು ಒಂದು ಪ್ರವಾಸ ಉಲ್ಲಾಸದಾಯಕವಾಗಿಸಿತೆಂದರೆ ನಾನೇ ಆಶ್ಚರ್ಯಪಡುವಂತಾಗಿದೆ. ಹಾರಲಿಕ್ಕಾಗದಷ್ಟು ನನ್ನ ದೇಹ ಹಗುರವಾಗಿಲ್ಲದಿದ್ದರೂ ಮನಸ್ಸಿಗೆ...

read more
ಅವರು ಹಾರ ತೆಗೆದು ಬಿಸಾಡಿದರು…
ಅವರು ಹಾರ ತೆಗೆದು ಬಿಸಾಡಿದರು…

ನೆಂಪೆ ದೇವರಾಜ್ ಹಾರ ಕಸಿದುಕೊಂಡು ಬಿಸಾಡಿದ ರೀತಿಗೆ ಇಡೀ ಸಭೆ ರೌರವ ಮೌನದ ಬಿಕ್ಕಳಿಕೆಯಾಗಿತ್ತು. ಇಂದು ಮಹಾ ರೈತನಾಯಕನ ಜನುಮ ದಿನ ಆ ಒಂದು ತಿರಸ್ಕಾರ ಮತ್ತು ಪುರಸ್ಕಾರದ ವಿಷಯದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರ ಸ್ಪಷ್ಟತೆಯ ಮುಂದೆ ಉಳಿದ ನಾಯಕತ್ವವೆಲ್ಲ ಸಂಪೂರ್ಣ ಯಕ್ಸ್ಚಿತ್ ಎನ್ನದೆ ವಿಧಿ ಇಲ್ಲ. ನಾನಾಗ ಅಂತಿಮ ವರ್ಷದ...

read more
ಮೆಹೆಂದಳೆ ಅವರ ‘ಕಾಮನಬಿಲ್ಲು’ ಗೆ ಪ್ರಶಸ್ತಿ
ಮೆಹೆಂದಳೆ ಅವರ ‘ಕಾಮನಬಿಲ್ಲು’ ಗೆ ಪ್ರಶಸ್ತಿ

ಶ್ರೀ ರುದ್ರಗೌಡ ಪಾಟೀಲ್ ಪ್ರತಿಷ್ಠಾನ ಮತ್ತು ಆಕ್ಸ್ಫರ್ಡ್ ಫೌಂಡೆಷನ್ ಜಂಟಿಯಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟಗೊಂಡಿದ್ದು ಉ.ಕ.ಜಿಲ್ಲೆಯ ಸಂತೋಷಕುಮಾರ ಮೆಹೆಂದಳೆ ಅವರ ʼಕಾಮನ ಬಿಲ್ಲುʼ ಕಥೆ ೧೫ ಸಾವಿರ ರೂ.ಗಳ ಪ್ರಥಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ದಾದಾಪೀರ್ ಜೈಮನ್ ಅವರ 'ಆವರಣ'ಕತೆ ದ್ವಿತೀಯ...

read more
ಬೈರಮಂಗಲ ರಾಮೇಗೌಡರಿಗೆ ಕಸಾಪ ಪ್ರಶಸ್ತಿ ಫೋಟೋ ಆಲ್ಬಂ
ಬೈರಮಂಗಲ ರಾಮೇಗೌಡರಿಗೆ ಕಸಾಪ ಪ್ರಶಸ್ತಿ ಫೋಟೋ ಆಲ್ಬಂ

ಖ್ಯಾತ ವಿಮರ್ಶಕರಾದ ಡಾ ಬೈರಮಂಗಲ ರಾಮೇಗೌಡ ಅವರಿಗೆ ಇತ್ತೀಚಿಗೆ ಕುವೆಂಪು ಸಿರಿಗನ್ನಡ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಈ ಪ್ರಶಸ್ತಿ ಪ್ರದಾನ ಸಮಾರಂಭದ ಫೋಟೋ ಆಲ್ಬಂ...

read more
ಪ್ರೇಮ..ಮಳ್ಳು ಮನದೊಳಗೊಂದು ಸುಳ್ಳು ಸ್ವಗತ…
ಪ್ರೇಮ..ಮಳ್ಳು ಮನದೊಳಗೊಂದು ಸುಳ್ಳು ಸ್ವಗತ…

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...

read more
ಬಿಂದುಮಾಲಿನಿ ಸಿಕ್ಕರು…
ಬಿಂದುಮಾಲಿನಿ ಸಿಕ್ಕರು…

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...

read more
ಕಾಪಿರೈಟ್ ಸಮತೋಲನಗಳು…
ಕಾಪಿರೈಟ್ ಸಮತೋಲನಗಳು…

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

read more
ಓದುವ ಮೊದಲು…
ಓದುವ ಮೊದಲು…

'ಅಮೃತ ಯಾನ' ಓದಿದ ಎಲ್ಲರೂ ಕಣ್ಣಲ್ಲಿ ನೀರು ತರಿಸಿಕೊಂಡವರೇ. ಈಗ ಪ್ರಸಾದ್ ರಕ್ಷಿದಿ ಕುಟುಂಬ ಅದರ ಮುಂದುವರಿಕೆಯಾಗಿ 'ಅಮೃತಯಾನದ ಸಹಪಯಣಿಗರು' ಬರೆದಿದ್ದಾರೆ. ಅದಕ್ಕೆ ಬರೆದ ಮಾತು ನಿಮ್ಮ ಓದಿಗಾಗಿ ಇಲ್ಲಿದೆ- ಈ ಹಿಂದೆ 'ಅವಧಿ'ಯಲ್ಲಿ ಪ್ರಕಟವಾದ ಅಮೃತಯಾನ ಬರಹಗಳನ್ನು ಓದಲು ಈ ಕೆಳಗಿನ ಲಿಂಕ್ಸ್ ಮಾಡಿ-...

read more
ಆರ್ ಪೂರ್ಣಿಮಾ ಹೇಳುತ್ತಾರೆ..
ಆರ್ ಪೂರ್ಣಿಮಾ ಹೇಳುತ್ತಾರೆ..

'ಅವಧಿ'ಯ ಜನಪ್ರಿಯ ಅಂಕಣ ಜಿ ಎನ್ ರಂಗನಾಥರಾವ್ ಅವರ 'ಮೀಡಿಯಾ ಡೈರಿ'ಯಲ್ಲಿ ಫೆಬ್ರುವರಿ ೪ ರಂದು ಪ್ರಕಟವಾದ 'ಪ್ರಜಾವಾಣಿ ಮತ್ತು ನೈತಿಕ ಬಿಕ್ಕಟ್ಟು' ಬರಹಕ್ಕೆ ಹಿರಿಯ ಪರ್ತಕರ್ತೆ ಆರ್‌ ಪೂರ್ಣಿಮಾ ಅವರು ನೀಡಿದ ಸ್ಪಷ್ಟನೆ ಇಲ್ಲಿದೆ. ಆರ್ ಪೂರ್ಣಿಮಾ ಜಿ.ಎನ್ ರಂಗನಾಥರಾವ್ ಅವರ 'ಮೀಡಿಯಾ ಡೈರಿ' ಅಂಕಣದಲ್ಲಿ ಫೆಬ್ರುವರಿ ೪ ರಂದು...

read more
ಅನುಕಂಪದಲ್ಲಿ ಅನುಮಾನ..
ಅನುಕಂಪದಲ್ಲಿ ಅನುಮಾನ..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಸಂಪಾದಕನಾಗಿ ‘ಮುಜುಗರಗಳ ಮಾಲೆ’
ಸಂಪಾದಕನಾಗಿ ‘ಮುಜುಗರಗಳ ಮಾಲೆ’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

read more

Pin It on Pinterest

Share This