ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಾವ್ಯ ಶಿವರಾತ್ರಿ
ಮುಳುಗಿದ ಕಲ್ಲು ಮತ್ತು ಷೋ-ರೂಮಿನ ಬೈಕು
ಅನಂತ ಕುಣಿಗಲ್ ರಸ್ತೆಯ ಆ ಬದಿಯಲ್ಲಿಒಂದು ನುಣುಪಾದ ಕಲ್ಲು ಬಿದ್ದಿತ್ತುಬಿಸಿಲ ಬೇಗೆಗೆ ಸುಡುತ್ತಿತ್ತು ದಿನ ಕಳೆದಂತೆ ಕಲ್ಲಿನ ಅರ್ಧ ದೇಹಮಣ್ಣೊಳಗೆ ಮುಳುಗಿ ಹೋಗಿತ್ತು ರಾತ್ರಿ ಯಾರ ಭಯವೂ ಇಲ್ಲ ಅದಕ್ಕೆಕಳ್ಳರು ಬಂದರೂ ತಡೆಯುವುದುಸಜ್ಜನರನ್ನೂ ತಡೆಯುವುದುರಾತ್ರಿ ಕುಡಿದು ತಡವಾಗಿ ಮನೆ ಸೇರುವವಯಸ್ಸಾದ ಕುಡುಕನ ಬೈಕನ್ನೂ ತಡೆದುಜಂಪ್...
ನಾನು ಅತಿ ಕೆಟ್ಟ ಹೆಣ್ಣು..
ಪ್ರೇಮಾ ಟಿ ಎಮ್ ಆರ್ ಹಾಂ ನಾನು ಅತಿ ಕೆಟ್ಟ ಹೆಣ್ಣುನೀವೇ ಹೇಳಿದ ಮೇಲೆ ಸುಳ್ಳಾಗುವದು ಹೇಗೆ?ಅದೆಷ್ಟು ಶಾಸನಗಳ ಬರೆದವರು ನಿಮ್ಮ ಗಿಳಿ ಶಾಸ್ತ್ರಕ್ಕೆಲ್ಲ ಹೂಂ ಗುಟ್ಟು ಸಾಕಾಗಿದೆನೋಡಿ ನೆತ್ತಿಯ ಒತ್ತುಗೂದಲ ಮರೆಯಲ್ಲಿಕೂದಲು ಬೆಳ್ಳಿಯಾಗಿದೆಈಗಾದರೂ ಒಂಚೂರು ನನಗಾಗಿನಾ ಬದುಕಬೇಕೆಂದುಕೊಂಡೆ ನಿನ್ನೆ ಮೊನ್ನೆ ಅಷ್ಟೇಕೆ ಈ...
ರೈತ ಆಂದೋಲನಕ್ಕೆ ಕಾವ್ಯ ಪ್ರತಿಕ್ರಿಯೆ- ಹೊನ್ನಾರು ಒಕ್ಕಲು
ಕಿರಣ್ ಭಟ್ ಸ್ವಾತಂತ್ರ್ಯಾನಂತರದ ಅತಿ ದೊಡ್ಡ ಆಂದೋಲನ. ರೈತ ಆಂದೋಲನ ನೂರು ದಿನ ದಾಟಿದೆ. ದಿನದಿನಕ್ಕೂ ಶಕ್ತಿ ಹೆಚ್ಚಿಸಿಕೊಳ್ಳುತ್ತ ದೇಶವೆಲ್ಲ ವ್ಯಾಪಿಸಿದೆ ಇಡಿಯ ಜಗತ್ತಿನ ಗಮನ ಸೆಳೆಸಿದೆ. ಇಂಥ ಮಹಾನ್ ಚಳುವಳಿಗೆ ಕಾವ್ಯ ಪ್ರತಿಕ್ರಿಯೆಯಾಗಿ 'ಹೊನ್ನಾರು ಒಕ್ಕಲು' ಕವಿತಾ ಸಂಕಲನ ಬಂದಿದೆ. ಡಾ.ಕೆ ಷರೀಫಾ ಮತ್ತು ಯಮುನಾ ಗಾಂವ್ಕರ್...
ಮಹಿಳಾ ದಿನದ ರಂಗ ಸಂಭ್ರಮ…
ಲಂಕೇಶ್’ 85
ಹಳೆ ಬೇರು, ಹೊಸ ಚಿಗುರಿನ ಕತೆಗಳು
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿರುವ ನನ್ನ ಬಹುತೇಕ ಆಪ್ತಮಿತ್ರರು ನನಗಿಂತ ಬರೋಬ್ಬರಿ ಎರಡು ಪಟ್ಟು ವಯಸ್ಸಿನವರು. ಇಪ್ಪತ್ತೊಂದರ ಪ್ರಾಯದಲ್ಲಿ ಉದ್ಯೋಗಕ್ಕೆಂದು ದಿಲ್ಲಿಗೆ ವಲಸೆ ಬಂದ ನಾನು ಹಲವು ವರ್ಷಗಳ ಕಾಲ ನಿರಂತರವಾಗಿ ಕೆಲಸ...
ಕೃಷಿಯ ಕರಾಳ ಕತೆ ಹೇಳುವ ‘ಕೃಷ್ಣ ಪಕ್ಷ’
ಚಿನ್ನಸ್ವಾಮಿ ವಡ್ಡಗೆರೆ ನಮ್ಮ ಕಾಳು, ನೇಗಿಲು ಕದ್ದ ಜಾಣಜಾಣೆಯರು ಎಲ್ಲವರೆಲ್ಲವರೆ ಅಣ್ಣಾ ಎಲ್ಲವರೆಲ್ಲವರೇ ಅಂತ ಕಳೆದು ಹೋದ ದೇಸಿ ಬದುಕು ಮತ್ತು ದೇಸಿ ಕೃಷಿಯ ಬಗ್ಗೆ ರಂಗದ ಮೇಲೆ ನಟರು ಹುಡುಕುತ್ತಾ ಹೋಗುತ್ತಿದ್ದರೆ ಕಾರ್ಪೊರೇಟ್ ಖಳರು ಕೃಷಿಕರ ಬದುಕನ್ನು ನಾಶ ಮಾಡಲು ಹೊರಟ ಕರುಣಾಜನಕ ಕ್ರೂರ ಪ್ರಭುತ್ವದ ಬಗ್ಗೆ ಅಸಹನೆ ಸಿಟ್ಟು...
Art by Bethany Stancliff
ಮಂಜುಳಾ ಹಿರೇಮಠ್ ಕವಿತೆಗಳು ಕಾಲದ ಕನ್ನಡಿ
ಮಂಜುಳಾ ಹಿರೇಮಠ್ ಅವರ ಕವನ ಸಂಕಲನ ನಾಡಿನ ಓದುಗರ ಗಮನ ಸೆಳೆದಿದೆ. ಈ ಕೃತಿಗೆ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರು ಬರೆದ ಮುನ್ನುಡಿ ಇಲ್ಲಿದೆ- ಸುಬ್ರಾಯ ಚೊಕ್ಕಾಡಿ ಮಂಜುಳಾ ಹಿರೇಮಠ ಅವರನ್ನು ನಾನು ಭೇಟಿಯಾದದ್ದು ಈಗ್ಗೆ ಸುಮಾರು ಎರಡು ವರ್ಷಗಳ ಹಿಂದೆ, ಶಿರಸಿಯಲ್ಲಿ ನಡೆದ 'ಕಾವ್ಯ - ಕೇಳಿ' ಗುಂಪಿನ ಸಮಾವೇಶದಲ್ಲಿ. ಆಗ ನನಗವರು...
ಭವಿಷ್ಯತ್ಕಾಲ
ಸುನೀತಾ ಬೆಟ್ಕೇರೂರ ಬರುತ್ತಿದ್ದೇನೆ ನಾನುಬೇಡುವುದಿಲ್ಲಹೂವ ಬೆಳೆಸಿ ನಾನುಬರುವದಾರಿಗೆಂದು, ನೀವುಮುಳ್ಳನ್ಹರಡಿದರೂಮುನ್ನಡೆಯುತ್ತೇನೆ ಕತ್ತಬಗ್ಗಿಸದೆ. ತರುತ್ತಿದ್ದೇನೆಕನಸಬಂಡಿಯನೊಡನೆ,ಹರುವ ಬಯಸುತ್ತೇನೆಅವುಗಳಸುತ್ತೆಂಟೂ ದಿಕ್ಕಿಗೂ,ಕಟ್ಟಿದರೆ ಅಡ್ಡಕಟ್ಟೆಕಿತ್ತೊಗೆಯಬಲ್ಲೆ,ಬಂಡಿಯನೊಡಿಸಬಲ್ಲೆ,ಕಟ್ಟಿದವರಕಣ್ಣೆದುರಲ್ಲೆ....
ಹೊಸತಲೆಮಾರಿಗೆ ಲಂಕೇಶ್ ‘ಕಥಾ ಕಮ್ಮಟ’
ಈ ಸೈಬೀರಿಯನ್ ಹಕ್ಕಿಗಳಿಗ್ಯಾಕೆ ಕುರುಕಲು ತಿಂಡಿ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಸಪ್ನಾ ‘ಅವಧಿ’ ಟಾಪ್ ಟೆನ್
Pic by Vijay Bellary
ಎನ್ ಎಸ್ ಎಲ್ ಗೆ ಸಾಯಿಲಕ್ಷ್ಮಿ ನುಡಿ ನಮನ
ಸಾಯಿಲಕ್ಷ್ಮಿ ಎಸ್ ಅಯ್ಯರ್ ನಾನಾಗ ಹಾಸನ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕಳಾಗಿದ್ದೆ. ರಾಜ್ಯದ ಮೊದಲ FM ಪ್ರಸಾರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಪಾರ ಸಂಖ್ಯೆಯ ಕೇಳುಗಮಿತ್ರರು. ಹುಮ್ಮಸ್ಸಿನಿಂದ ಸದಾ ದುಡಿಯುವ ಪ್ರಯೋಗಶೀಲ ಕಾರ್ಯಪಡೆ ನಮ್ಮದು. ರಮಣೀಯ ಪ್ರಕೃತಿಮಾತೆಯ ತೊಟ್ಟಿಲಲ್ಲಿ ತೂಗುವ ಪುಟ್ಟ ಪ್ರಶಾಂತ...
ಹಂದ್ರಾಳರ ತೋಟಕ್ಕೆ ಮಳೆಯ ಮುಲಾಮು ದೊರೆಯಲಿ
ಗಂಗಾಧರ ಮೂರ್ತಿ ಮೊನ್ನೆ ಕಥೆಗಾರ, ನಿವೃತ್ತ ಕೆಎಎಸ್ ಅಧಿಕಾರಿ ಕೇಶವರೆಡ್ಡಿ ಹಂದ್ರಾಳರ ಇಪ್ಪತ್ತೈದು ಎಕರೆಯ ಧೀರ್ಘಾವಧಿ ಫಸಲಿನ ಸಾವಿರಾರು ಮರಗಳ ತೋಟ ಸಂಪೂರ್ಣ ಸುಟ್ಟು ಹೋದ ಬಗ್ಗೆ ಪತ್ರಿಕೆಗಳಲ್ಲಿ ಓದಿ ತೀವ್ರ ಸಂಕಟವಾಯಿತು. ಹಂದ್ರಾಳರಿಗೆ ಈ ಬಗ್ಗೆ ನನ್ನ ತೀವ್ರ ವಿಶಾದಗಳು. ಕಾಡನ್ನು ಕೃಶಗೊಳಿಸಿದ ನಂತರ ಈಗೀಗ ಕಾಡ್ಗಿಚ್ಚಿನ...
ನೆನಪೇ ನೀನದೆಷ್ಟು ಸುಂದರ
ಸರೋಜಿನಿ ಪಡಸಲಗಿ ತಲೆ ತುಂಬ ಗೋಜಲು ಗೊಂದಲಎದೆ ತುಂಬ ನೆನಪುಗಳ ನೆರವಿ||ಕಣ್ಣಂಚಲಿ ಕಂಡೂ ಕಾಣದ ತೇವುತುಟಿಯಂಚಲೊಂದು ಹೂ ನಗು||ಮನದಿ ಮೌನ ರಾಗದ ಆಲಾಪನೆನಪೇ ನೀನದೆಷ್ಟು ಸುಂದರ|| ನಡೆವ ದಾರಿಯಲಿ ಎಡರುತ್ತ ತೊಡರುತ್ತಏನೋ ಅರಸುತ್ತ ಅತ್ತ ನೋಡುತ್ತಾಥಟ್ಟನೇ ಸಿಹಿ ನೀರಿನ ಊಟೆ ಚಿಮ್ಮಿಎದೆತುಂಬ ಅರಳಿ ನಿಂದ ಹೂದೋಟಮನದಿ ಮೌನ ರಾಗದ...
ಗಂಗೂಬಾಯಿ ಹಾನಗಲ್ ನೆನಪಿಗೆ…
ವಿಶೇಷ ಶೈಲಜಾ ಸುರೇಶ್ ಕೃತಿ ಬಿಡುಗಡೆ…
ನಾಗರಾಜ್ ಹರಪನಹಳ್ಳಿ ಹೊಸ ಕವಿತೆಗಳು- ಧ್ಯಾನ ಮತ್ತು ಪ್ರೀತಿ
ನಾಗರಾಜ್ ಹರಪನಹಳ್ಳಿ ೧ ಧ್ಯಾನ ಧ್ಯಾನಿಸುವುದು ಎಂದರೆಅದು ನಿನ್ನೆದುರು ಕುಳಿತಂತೆ ಮುಗಿಲ ಕಡೆ ದಿಟ್ಟಿ ನೆಡುವುದೆಂದರೆಅದು ನಿನ್ನೆದೆಯ ವಿಶಾಲತೆಗೆಮೊಗವಿಟ್ಟಂತೆ ಇಳೆಯ ಜೊತೆ ಸರಸವೆಂದರೆನಿನ್ನ ದೇಹ ಮನದ ಜೊತೆಮಿಲನ ಸೆರಗ ಹಿಡಿದು ನಡೆಯುವುದೆಂದರೆಅದು ನಮ್ಮಿಬ್ಬರ ಕನಸು ಕಾಲ್ಗೆಜ್ಜೆ ತೊಡಿಸುವುದೆಂದರೆಅದು ನನ್ನ ಕನಸು ಬೆರಳುಗಳ...



















