ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಆತ ನನ್ನ ‘ಸಂಗಾತಿ’
ಆತ ನನ್ನ ‘ಸಂಗಾತಿ’

ಮ ಶ್ರೀ ಮುರಳಿಕೃಷ್ಣ  ಬಹುಮುಖಿ ವ್ಯಕ್ತಿತ್ವದ ಡಾ. ವಿಠ್ಠಲ್ ಭಂಡಾರಿ ಅಧ್ಯಾಪನದ ಜೊತೆಗೆ ಸಮಸಮಾಜದ  ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಾಂಸ್ಕೃತಿಕ ರಂಗದಲ್ಲಿ(ಸಮುದಾಯದ ಮೂಲಕ) ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯುವ...

read more
ಬರಲಿದೆ ತೇಜಸ್ವಿ ಕಟ್ಟೀಮನಿ ಕಥನ…
ಬರಲಿದೆ ತೇಜಸ್ವಿ ಕಟ್ಟೀಮನಿ ಕಥನ…

ಹಿರಿಯ ಸಾಹಿತಿ, ಆದಿವಾಸಿ ಬುಡಕ್ಟ್ಟು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿದ್ದ ಧಾರವಾಡ ಮೂಲದ ತೇಜಸ್ವಿ ಕಟ್ಟಿಮನಿ ಅವರ ಆತ್ಮಕಥನ ಇದು. ಮನೋಹರ ಗ್ರಂಥ ಮಾಲೆ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಸಿದ್ದಲಿಂಗಯ್ಯನವರು ಬರೆದ ಬೆನ್ನುಡಿ ಇಲ್ಲಿದೆ- ಪ್ರೊ. ತೇಜಸ್ವಿ ಕಟ್ಟೀಮನಿಯವರ ‘ಜಂಗ್ಲಿ ಕುಲಪತಿಯ ಜಂಗೀಕತೆ’ ಆತ್ಮಕಥನ...

read more
ಬಿ ಎಸ್ ಲಿಂಗದೇವರು ಕಂಡಂತೆ ‘ನಾಟಿ ಬೀಜ’
ಬಿ ಎಸ್ ಲಿಂಗದೇವರು ಕಂಡಂತೆ ‘ನಾಟಿ ಬೀಜ’

ಬಿ ಎಸ್ ಲಿಂಗದೇವರು ಆದಿತ್ಯ ಸದಾಶಿವರವರು ದೃಶ್ಯ ಮಾಧ್ಯಮದ ಮೇಲೆ ಇಟ್ಟಿರುವ ದೃಡವಾದ ನಂಬಿಕೆಯ ಪ್ರತಿಫಲ 'ನಾಟಿ ಬೀಜ' ಎಂಬುದು ನನ್ನ ಭಾವನೆ. ದೃಶ್ಯ ಮಾಧ್ಯಮವು ತಂತ್ರಜ್ಞಾನ ಒಳಗೊಂಡಂತೆ ದೃಶ್ಯಗಳನ್ನು ಕಟ್ಟುವ ಕ್ರಮದಲ್ಲಿಯೂ ವಿಕಾಸ ಆಗ್ತಾ ಇರುವ ಈ ಕಾಲಘಟ್ಟದಲ್ಲಿ ನಮಗೆ ಅನೇಕ ವಿಸ್ಮಯಕರ ಸಂಗತಿಗಳು, ಘಟನೆಗಳು ಪರಿಚಯ ಆಗುತ್ತಿವೆ,...

read more
ಕೂಮಾ ಬಂತು ಕೂಮಾ..!
ಕೂಮಾ ಬಂತು ಕೂಮಾ..!

ತೇಜಸ್ವಿ ಹೆಗಡೆ ಅವತ್ತು ಮಧ್ಯಾಹ್ನ ಸುಮಾರು ೪.೩೦ರ ಹೊತ್ತು. ನಾನು ಮನೆಯ ಮಾಳಿಗೆಯಲ್ಲಿ ರೂಮಿನಲ್ಲಿ ಬಾಗಿಲು ಲಾಕ್ ಮಾಡಿಕೊಂಡು ನನ್ನ ಓದಿನ ಕೆಲಸದಲ್ಲಿದ್ದೆ. ಅಪ್ಪ ಮಾಳಿಗೆ ಹತ್ತಿ ಬಂದು ಒಂದೇ ಸಮನೆ ಬಾಗಿಲು ಬಡಿದ್ರು, ಕಾಲಿಂಗ್ ಬೆಲ್ ಮಾಡಿದ್ರು. ‘ಇದು ಇದ್ದೇ ಇರೋದು ಯಾವಾಗ್ಲೂ’ ಅಂತಾ ಸುಮ್ಮನೆ ಇದ್ದೆ. ಆದರೆ ಅಪ್ಪನ ಆರ್ಭಟ...

read more
ಖೈದಿಯ ಗೋಡೆ ಕವಿತೆ
ಖೈದಿಯ ಗೋಡೆ ಕವಿತೆ

ಅನಂತ ಕುಣಿಗಲ್ ಎಷ್ಟೂಂದು ನಿಶ್ಚಲವಾಗಿ ನಿಂತಿದೆಕಲ್ಲು-ಮಣ್ಣು-ಸುಣ್ಣದಿಂದ ಕೂಡಿದಬ್ರಿಟೀಷರ ಕಾಲದ ಈ ಗೋಡೆನನಗೆ ಹೆಮ್ಮೆಯ ಸಂಗತಿಈ ನಿರ್ಜೀವಿ ಗೋಡೆ ಜೀವ ಇಲ್ಲದೆಯೂ..ನನ್ನೆದೆಯ ಭಾವಗಳಿಗೆಸ್ಪಂದಿಸೋ ಈ ಗೋಡೆನಾನು ಜೈಲಿನಲ್ಲಿ ಸಂಪಾದಿಸಿದ್ದು;ಹದಿಮೂರು ವರ್ಷಗಳಿಂದ ಇದ್ದಿಲಿನಿಂದ ನಾ ಒತ್ತಿ ಒತ್ತೀ..ನನ್ನ ಮನದಾಳದ...

read more
ಅಮ್ಮನ ಬೊಂತೆ
ಅಮ್ಮನ ಬೊಂತೆ

ಪ್ರೇಮಾ ಟಿ ಎಮ್ ಆರ್ ಜೋತು ಬಿದ್ದಿದೆ ಅಮ್ಮನೆದೆಹೀರಿದ ಹಾಲಿಗೆ ಲೆಕ್ಕ ಕೊಡುವಂತೆಎಲ್ಲೆಲ್ಲಿ ಕೂತು ಕುಡಿಸಲು ಸೌಡು ಸಿಕ್ಕಿತೋಅಲ್ಲೆಲ್ಲ ಕುಡಿಸುತ್ತಲೇ ಕನಸ ಹೆಣೆದಿದ್ದಾಳೆ ಮನೆಮುಂದಿನ ಹೊಟ್ಟೆ ಉಬ್ಬುವಹಲಸಿನ ಮರದಲ್ಲಿ ಕಾಯಿಕಿಕ್ಕಿರಿದು ಸೊಳೆಗಟ್ಟುವ ಹೊತ್ತಲ್ಲಿಅಮ್ಮ ಪಡಚಾರಿಗೂ ಜಾಗಬಿಡದೇಒತ್ತೊತ್ತಿ ಕಟ್ಟಿರಬಹುದು ಬಯಕೆಯ...

read more
ಅಂತಿಮ ಪಯಣ..
ಅಂತಿಮ ಪಯಣ..

ಅವಧಿಯ ಅಂಕಣಕಾರರಾಗಿದ್ದ, ಜನಪರ ಹೋರಾಟಗಳ ಸಂಗಾತಿ ಬಂಧು ಇನ್ನಿಲ್ಲ. ಇಂದು ಬೆಳಗ್ಗೆ ೧೧ಕ್ಕೆ ಅವರ ಅಂತ್ಯಕ್ರಿಯೆ ಅವಧಿಯ ಅಂತಿಮ...

read more
‘ಅವಧಿ’ಯ ಅಂಕಣಕಾರ ವಿಠ್ಠಲ ಭಂಡಾರಿ ಇನ್ನಿಲ್ಲ
‘ಅವಧಿ’ಯ ಅಂಕಣಕಾರ ವಿಠ್ಠಲ ಭಂಡಾರಿ ಇನ್ನಿಲ್ಲ

ಅವಧಿಯಲ್ಲಿ ತನ್ನ ತಂದೆ ಆರ್ ವಿ ಭಂಡಾರಿಯವರ ಬಗ್ಗೆ ಅಂಕಣ ಬರೆದಿದ್ದ, ಸಂವಿಧಾನ ಓದಿಸುವ ಚಳವಳಿಗೆ ಮುಖ್ಯ ಆಧಾರವಾಗಿದ್ದ ಜನಪರ ಹೋರಾಟಗಾರ ವಿಠ್ಠಲ ಭಂಡಾರಿ ಇನ್ನಿಲ್ಲ. ಕೊರೋನಾದ ಹೊಡೆತಕ್ಕೆ ಸಿಕ್ಕ ಅವರು ಇಂದು ಸಂಜೆ ೬ ರ ವೇಳೆಗೆ ಅಸು ನೀಗಿದರು. ಇವರ ನಿಧನದಿಂದ ಜನಪರ ಚಳವಳಿ ಮಹತ್ವದ ಹೋರಾಟಗಾರನನ್ನು ಕಳೆದುಕೊಂಡಿದೆ ಎಂದು...

read more
ಇಂತಿ, ನಿಮ್ಮ ಅಲೆಕ್ಸಾ..
ಇಂತಿ, ನಿಮ್ಮ ಅಲೆಕ್ಸಾ..

ಪ್ರಿಯದರ್ಶಿನಿ ಹಲಸಿನಹಳ್ಳಿ ಸಭಾಂಗಣ ಹೆಣ್ಣು ಮಕ್ಕಳಿಂದಲೇ ತುಂಬಿ ತುಳುಕುತ್ತಿತ್ತು. ಮೊಟ್ಟಮೊದಲ ಬಾರಿಗೆ ಮಹಿಳಾ ಸಾಹಿತಿಯೋರ್ವರಿಗೆ ಅಂತಲೇ ಮೀಸಲಿಟ್ಟ ಸಮಾರಂಭ ಅದು. ಹಾಗಾಗಿಯೇ ಮಹಿಳೆಯರ ಹಾಜರಾತಿ ಜಾಸ್ತಿಯಿತ್ತು. ಚಂದದ ಸೀರೆಯುಟ್ಟು selfie ತೊಗೊತಾ ಖುಷಿಯಾಗಿ ನಲಿದಾಡ್ತಾ ಇದ್ರು ಮಹಿಳಾ ಸಾಹಿತಿಗಳು. ಆದರೆ ಇನ್ನೇನು...

read more
ಕರ್ಫ್ಯೂ ಕ್ವಾಟ್ಲೆ ಮತ್ತು ಸೋಲಾರ್ ಕೀಟ್ಲೆ!
ಕರ್ಫ್ಯೂ ಕ್ವಾಟ್ಲೆ ಮತ್ತು ಸೋಲಾರ್ ಕೀಟ್ಲೆ!

ತುರುವೇಕೆರೆ ಪ್ರಸಾದ್ ಲಾಕ್‌ಡೌನ್, ಕರ್ಫ್ಯೂ ಸಂದರ್ಭದಲ್ಲೇ ಇಲ್ಲದ ಸಲ್ಲದ ರ‍್ಲೆ ತಾಪತ್ರಯಗಳೆಲ್ಲಾ ಶುರುವಾಗುತ್ತೆ. ಇದನ್ನ ಅಗ್ನಿಪರೀಕ್ಷೆ ಅಂತೀರೋ, ಸತ್ವ ಪರೀಕ್ಷೆ ಅಂತೀರೋ ದಿನಾ ಅಳುವ ಕ'ರೋನಾ' ಪರೀಕ್ಷೆ ಅಂತೀರೋ ನಿಮ್ಗೇ ಬಿಟ್ಟದ್ದು. ಇರೋ ಸವಲತ್ತೇ ಕಡಿಮೆ, ಅದ್ರಲ್ಲಿ ನೆಟ್‌ಗಿರೋವೂ ಕೈ ಕೊಟ್ರೆ ತಲೆಕೆಟ್...

read more
ಸಿ.ನಾಗಣ್ಣನವರ ‘ಹರಿವ ನದಿ ಸಾಕ್ಷಿ’ ಹಾಗೂ ‘ಅಳಬೇಡ ಕಂದ’…
ಸಿ.ನಾಗಣ್ಣನವರ ‘ಹರಿವ ನದಿ ಸಾಕ್ಷಿ’ ಹಾಗೂ ‘ಅಳಬೇಡ ಕಂದ’…

ಸುಭಾಷ್ ರಾಜಮಾನೆ ಗೂಗಿ ವಾ ಥಿಯಾಂಗೋ ಆಧುನಿಕ ಆಫ್ರಿಕನ್ ಲೇಖಕರಲ್ಲಿಯೇ ಅತ್ಯಂತ ಮುಖ್ಯನಾದವನು. ಗೂಗಿಯ 'The River Between' ಹಾಗೂ 'Weep Not, Child' ಎರಡು ಕಾದಂಬರಿಗಳನ್ನು ಡಾ.ಸಿ.ನಾಗಣ್ಣನವರು ಕನ್ನಡಕ್ಕೆ 'ಹರಿವ ನದಿ ಸಾಕ್ಷಿ' ಮತ್ತು 'ಅಳಬೇಡ ಕಂದ' ಶೀರ್ಷಿಕೆಗಳಲ್ಲಿ ಅನುವಾದಿಸಿದ್ದಾರೆ. ಅವರು ಈ ಮೊದಲು ಆಫ್ರಿಕನ್ ಲೇಖಕ...

read more
ನಾಗೇಶ್ ಹೆಗಡೆ ಕಂಡಂತೆ ಜರಗನಹಳ್ಳಿ ಎಂಬ ಬೆರಗು..
ನಾಗೇಶ್ ಹೆಗಡೆ ಕಂಡಂತೆ ಜರಗನಹಳ್ಳಿ ಎಂಬ ಬೆರಗು..

ನಾಗೇಶ್ ಹೆಗಡೆ ಮಿತ್ರ ಜರಗನಹಳ್ಳಿ ಶಿವಶಂಕರ್‌ ತೀರಿಕೊಂಡರು. ಅವರು ಶ್ರೇಷ್ಠಮಟ್ಟದ ಚುಟುಕು ಕವಿಯಾಗಿದ್ದರು, ಉತ್ತಮ ಸಂಘಟಕರಾಗಿದ್ದರು, ಸಮುದಾಯದ ಸಂಕಟಗಳಿಗೆ ಮಿಡಿಯುವ ಸಹೃದಯಿಯಾಗಿದ್ದರು. ಎಲ್ಲವೂ ನಿಜ. ಅವೆಲ್ಲಕ್ಕಿಂತ ಮುಖ್ಯ ಎಂದರೆ, ಈ ಮಾನವ ಕೇಂದ್ರಿತ ಆದ್ಯತೆಗಳಾಚೆಗೂ ಅವರ ಚಟುವಟಿಕೆ ವಿಸ್ತರಿಸಿತ್ತು. ನಾನು...

read more
ಡಾ ಪದ್ಮಿನಿ ನಾಗರಾಜು ಹೊಸ ಕವಿತೆ- ಅಳುವ ಕಡಲಲಿ
ಡಾ ಪದ್ಮಿನಿ ನಾಗರಾಜು ಹೊಸ ಕವಿತೆ- ಅಳುವ ಕಡಲಲಿ

ಡಾ ಪದ್ಮಿನಿ ನಾಗರಾಜು ಪರಮ ಆತ್ಮೀಯರುಗುಂಪುಗಳಲ್ಲಿ ಮರಣಚಿತ್ರವಾಗಿಕಾಣಿಸಿಕೊಂಡಿದ್ದಾರೆಮನಸ್ಸು ಭಾರವಾಗಿದೆಸಂಬಂಧದ ಸೆಳೆತದ ಎಳೆಕಣ್ಣಮುಂದಾಗಿಕರೋನಾ ಮಾರಿ ಬಲಿಎಂಬ ಸುದ್ಧಿ ತಲ್ಲಣಗೊಳಿಸಿನನ್ನದೂ ಒಂದು ಮೆಸೇಜುಒತ್ತಿ ಕಣ್ಣೀರಾಗುತ್ತೇನೆನನ್ನ ಫೋನಿಂದ ಅವರಹೆಸರ ಡಿಲೀಟು ಮಾಡುತ್ತಾ ಪ್ರತಿದಿನ ಇದೇ ದಿನಚರಿಸತ್ತವರ...

read more
ಸೊನ್ನೆಯಾಗುತ್ತೇನೆ…
ಸೊನ್ನೆಯಾಗುತ್ತೇನೆ…

ಕು ಸ ಮಧಸೂದನ ರಂಗೇನಹಳ್ಳಿ ಶಾಪಗ್ರಸ್ತ ಹುಲುಮಾನವ ನಾನುಅಧಮ್ಯ ಉತ್ಸಾಹದ ಹೆಜ್ಜೆಗಳನಿಟ್ಟುರಾಜರಸ್ತೆಯಲಿ ನಡೆಯುವ ನೀನು ಕಸಾಯಿಖಾನೆ ಪಡಖಾನೆಗಳ ಹಾದುಚರಂಡಿ ಬದಿಯ ಪಾಯಖಾನೆಗಳ ದಾಟಿಸಾಗುತ್ತೀಯಾಕಣ್ಣೆದುರಿದ್ದರೂ ಕಾಣಿಸಿಕೊಳ್ಳದಂತೆ ಬೆಳಕಿನಾಟದೊಳಗೆ ಕತ್ತಲ ಕೋಲಾಟವಾಡುತ್ತಘಮಘಮಿಸುವ ಗುಲಾಬಿತೋಟಗಳ ಅರಸಿನಡೆಯುತ್ತೀಯಾ ಕುಲುಮೆಯಂತ...

read more

Pin It on Pinterest

Share This