ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಮುದ್ಯತಾ ಕಂಜರ್ಪಣೆ ಹೊಸ ಕವಿತೆ- ಸಿದ್ಧತೆ
ಸಮುದ್ಯತಾ ಕಂಜರ್ಪಣೆ ಹೊಸ ಕವಿತೆ- ಸಿದ್ಧತೆ

ಸಮುದ್ಯತಾ ಕಂಜರ್ಪಣೆ ನಿನ್ನೆ ಚಾಕಲೇಟು ನೀಡಿದ ಆಂಟಿ,ಆಟವಾಡಲು ಕರೆದ ನೆರೆಬೀದಿಯ ಅಕ್ಕ,ಕೆನ್ನೆ ಚಿವುಟಿದ ತಾತಕಾಣಿಸಲಿಲ್ಲ ಇಂದುಕಲ್ಲು ಮಣ್ಣು ಧೂಳು ಬೆಂಕಿಯಷ್ಟೇಬಾಗಿಲು ಕಿಟಕಿ ತೆಗೆದಾಗ ಕಂಡದ್ದು ರಾತ್ರಿ ಹಗಲೆನ್ನದೆ ತುಂಬಿದ ಚೀರಾಟಕತ್ತಲಲ್ಲೂ ಬೀದಿಯೆಲ್ಲ ಹೊಳೆಯುವಷ್ಟುಬೆಂಕಿಯ ಜ್ವಾಲೆ ಕಿಟಕಿಯಿಂದ ಇಣುಕಿ...

read more
ಶರತ್ ಕಲ್ಕೋಡ್ ಕಾದಂಬರಿ ಐರಾವತವನ್ನೇರಿ 3 – ಸ್ಮಶಾನ ಕುರುಕ್ಷೇತ್ರ!
ಶರತ್ ಕಲ್ಕೋಡ್ ಕಾದಂಬರಿ ಐರಾವತವನ್ನೇರಿ 3 – ಸ್ಮಶಾನ ಕುರುಕ್ಷೇತ್ರ!

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು. ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ...

read more
ಖ್ಯಾತ ನಟಿ ಜಯಲಕ್ಷ್ಮಿ ಪಾಟೀಲ್ ಹೊಸ ಅಂಕಣ ಆರಂಭ
ಖ್ಯಾತ ನಟಿ ಜಯಲಕ್ಷ್ಮಿ ಪಾಟೀಲ್ ಹೊಸ ಅಂಕಣ ಆರಂಭ

ಜಯಲಕ್ಷ್ಮಿ ಪಾಟೀಲ್ ತಮ್ಮ ಕಥಾ ಸಂಕಲನ 'ಮುಕ್ಕು ಚಿಕ್ಕಿಯ ಕಾಳು' ಕಾದಂಬರಿ 'ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ' ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ...

read more
ಅರಿಷಡ್ವರ್ಗ ಎಂಬ Murder Mystery…
ಅರಿಷಡ್ವರ್ಗ ಎಂಬ Murder Mystery…

ಎ ಬಿ ಪಚ್ಚು ಇಲ್ಲಿ ಕೆಲವರು ಕೆಟ್ಟವರು. ಹಾಗಂತ ಬಾಕಿ ಉಳಿದ ಎಲ್ಲರು ಒಳ್ಳೆಯವರು ಎಂದು ಅರ್ಥ ಕೂಡ ಅಲ್ಲ! ಸಂಧರ್ಭಕ್ಕೆ ತಕ್ಕಂತೆ ಕೆಲವರು ಸ್ವಲ್ಪ ಕೆಟ್ಟವರು.. ಮತ್ತೆ ಕೆಲವರು ತುಂಬಾನೇ ಕೆಟ್ಟವರು!! ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ.. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಮನುಷ್ಯನ ಪ್ರಮುಖ ಆರು ಗುಣಗಳೆನಿಸುವ ಈ...

read more
ದೀಪಾ ಗೋನಾಳರ ‘ತಂತಿ ತಂತಿಗೆ ತಾಗಿ’
ದೀಪಾ ಗೋನಾಳರ ‘ತಂತಿ ತಂತಿಗೆ ತಾಗಿ’

ಹೃದಯ ತಂತುವಿಗೆ ತಾಕುವ ಕಾವ್ಯದ ಬೆಳಕು ವರದೇಂದ್ರ ಕೆ ಮಸ್ಕಿ ವಿದ್ಯುತ್ ಹರಿಯುವ ತಂತಿಗೆ, ತಂತಿ ತಾಕಿದಾಗ‌ ಹೇಗೆ‌ ಬೆಂಕಿಯ ಕಿಡಿ ಚಿಮ್ಮುತ್ತದೇಯೋ, ಹಾಗೆ‌ ದೀಪಾ ಗೋನಾಳ್‌ ಅವರ‌ ಕಾವ್ಯ ತಂತಿಗಳು ಒಂದಕ್ಕಿಂತ ಒಂದು ಸ್ವಾವಲೋಕನದ ಕಿಡಿಯನ್ನು ಹೊರಸೂಸುತ್ತವೆ. ಅಂತೆಯೇ ವಿದ್ಯುತ್ ತಂತಿ ತಂತಿಗೆ ತಾಕಿದಾಗ ಹೇಗೆ‌ ಬೆಳಕಿನ ದೀಪ...

read more
‘ಭಾಂಗ್ರಾ ಬಾನಿನಲ್ಲಿ ಅರೀನಾ ಹಕ್ಕಿ’
‘ಭಾಂಗ್ರಾ ಬಾನಿನಲ್ಲಿ ಅರೀನಾ ಹಕ್ಕಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಕೆಲವೊಮ್ಮೆ ಮೇಲ್ನೋಟಕ್ಕೆ ಏನೇನೂ ಅನಿಸದ ಪುಟ್ಟ ನಡೆಗಳು ಅದ್ಭುತವನ್ನೇ ಮಾಡಿರುತ್ತವೆ. ನಮ್ಮದೇ ಆಫೀಸಿನ ದೊಡ್ಡ ಕಾರ್ಯಕ್ರಮವೊಂದಕ್ಕೆ ಅಂದು ಖ್ಯಾತ ಬಾಲಿವುಡ್ ಗಾಯಕ ಶಂಕರ್ ಮಹಾದೇವನ್ ಬಂದಿದ್ದರು. ಶಂಕರ್...

read more
‘ನೋಡು, ಕೂದಲನ್ನು ವಾಪಸ್ ಕೊಡು. ಇಲ್ಲ ದಂಡ ತೆರಬೇಕು’
‘ನೋಡು, ಕೂದಲನ್ನು ವಾಪಸ್ ಕೊಡು. ಇಲ್ಲ ದಂಡ ತೆರಬೇಕು’

ಟಿ ಆರ್ ಅನಂತರಾಮು 'ನೋಡು, ಕೂದಲನ್ನು ವಾಪಸ್ ಕೊಡು. ಇಲ್ಲ ದಂಡ ತೆರಬೇಕು' 'ಈಗ ಕೂದಲು ನನ್ನ ಬಳಿ ಇಲ್ಲ. ದಂಡ ಕಟ್ಟುವೆ' 'ನಾನು ವಿಳಾಸ ಕೊಡುತ್ತೇನೆ. ಆ ಚಾರಿಟಿ ಸಂಸ್ಥೆಗೆ ಮೂರು ಸಾವಿರ ಡಾಲರ್ ಕೊಡು' 'ಆಗಲಿ' ಇದು ಯಾರ ಸಂಭಾಷಣೆ? ಇದೆಂಥ ಶರತ್ತು? - ಇದು ಚಂದ್ರನ ಮೇಲೆ ಮೊದಲು ಕಾಲಿಟ್ಟು ಇತಿಹಾಸ ನಿರ್ಮಿಸಿದ ನೀಲ್ ಆರ್ಮ್...

read more
ಶ್ರೀವಿದ್ಯಾ ಡೈರಿ- ‘ವಾಟ್ ನೆಕ್ಸ್ಟ್ ಆಫ್ಟರ್ ಟೆಂತ್’
ಶ್ರೀವಿದ್ಯಾ ಡೈರಿ- ‘ವಾಟ್ ನೆಕ್ಸ್ಟ್ ಆಫ್ಟರ್ ಟೆಂತ್’

ಶ್ರೀ ವಿದ್ಯಾ ಹೀಗೆ ಓದುತ್ತಾ ಫೇಸ್ ಬುಕ್ ನೊಳಗೆ ಮುಳುಗಿ ಹೋಗಿದ್ದಾಗ ಒಂದು ಮೆಸೇಜ್ ಬಂತು. ಏನು ಇರಬಹುದು ನೋಡಿದ್ರೆ ..'ಮೇಡಮ್ ನಿಮ್ಮಎಜುಕೇಶನ್ ಕ್ವಾಲಿಫಿಕೇಶನ್ ಏನು ಹೇಳಿ ಎಂದು ಬರೆದಿತ್ತು. ಎಷ್ಟೂ ಓದಿದ್ರೂ ಅನುಭವ ಮುಖ್ಯ ಅಂದುಕೊಂಡು, ನನ್ನ ಮಾಧ್ಯಮದಲ್ಲಿನ ಕೆಲಸದ ವಿವರ ಹಂಚಿಕೊಂಡೆ. ಇದಲ್ಲ ಮೇಡಮ್ ಎಷ್ಟು ಓದಿದ್ದೀರಿ...

read more
ಸತ್ಯಬೋಧ ಜೋಶಿ ಹೊಸ ಕವಿತೆ- ನಾನು
ಸತ್ಯಬೋಧ ಜೋಶಿ ಹೊಸ ಕವಿತೆ- ನಾನು

ಸತ್ಯಬೋಧ ಜೋಶಿ ಹೊಳಹು ನನ್ನದು ಎಂಬ ಹೆಮ್ಮೆಯು ನನದಲ್ಲಮತ್ತದರ ಅನುರಣನ ಎಂಬ ಹೆಮ್ಮೆಸೃಷ್ಟಿ ಸ್ರೋತದ ಒಸರು ಭೋರ್ಗರೆದು ಹರಿದಾಗೆತಿರುಳುಗಟ್ಟಿದ ತಣಿಸೋ ಕೃತಿಯು ಹೊಮ್ಮೆ! ನೆಳಲು ಬೆಳಕಿನ ಆಟ, ಚಳಿಯ ಅಪ್ಪುಗೆ ಬೇಟಕಸುವ ಕಾಣದ ಬೀಜ ಕಾಡುಪಾಲೆನಂಟ ನೂಕಿದ ನೆಲವೆ ಅಂಟಿ ಅಪ್ಪುಗೆ ಇಹುದುಬಂಧ,ಮುಕ್ತಿಯ ಗಂಟು ಒಂದೇ ತಾನೇ! ತನ್ನ ತಾನೇ...

read more
ಆ ಕೊನೇ ಹಳ್ಳಿಯ ಚಹಾಮಸಾಲೆ ಮತ್ತು ಅಂತಿಮ್‌ ದುಕಾನ್
ಆ ಕೊನೇ ಹಳ್ಳಿಯ ಚಹಾಮಸಾಲೆ ಮತ್ತು ಅಂತಿಮ್‌ ದುಕಾನ್

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಜೋಗಿ ಅಂಕಣ ‘ನವ ಪಲ್ಲವ’ ಆರಂಭ
ಜೋಗಿ ಅಂಕಣ ‘ನವ ಪಲ್ಲವ’ ಆರಂಭ

ಪರಂಪರೆಯ ಕೊಂಡಿ ಮತ್ತು ಹೊಸತನದ ಕಿಂಡಿ ಬಿ ಎಂ ಗಿರಿರಾಜ ಬರೆದ ಕಥೆಗೆ ಸಾವಿಲ್ಲ ಓದುತ್ತಿದ್ದಂತೆ ಈ ಎಲ್ಲಾ ಪ್ರಶ್ನೆಗಳು ಗುದ್ದಿಕೊಂಡು ಬಂದವು 'ಅವಧಿ' ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ 'ಅವಧಿ'ಯ ವಿಡಿಯೋ ಸಾಹಸದಲ್ಲಿ...

read more
ಕರ್ಟನ್ ಕಾಲ್ ಗೆ ಬರಲೇ ಇಲ್ಲ ಎಂ ಸಿ ಆನಂದ್
ಕರ್ಟನ್ ಕಾಲ್ ಗೆ ಬರಲೇ ಇಲ್ಲ ಎಂ ಸಿ ಆನಂದ್

ಆನಂದ್ ರವರ ಕೊನೆಯ ಕ್ಷಣಗಳಲ್ಲಿ… ಕೆ ಆರ್ ಗಣೇಶ್ ಶಣೈ ಎಂ ಸಿ ಆನಂದ್ ರವರನ್ನು ರಂಗದ ಮೇಲೇ ನೋಡಿದ್ದು, ನಾನು ಹೈಸ್ಕೂಲ್ ನಲ್ಲಿದ್ದಾಗ. ಆಗಲೇ 'ಎಂಸಿ' ಯವರು 'ನಟ' ಎಂದು ಖ್ಯಾತರಾಗಿದ್ದರು. ಮುಂದೆ ನಮ್ಮ ತಂಡ 'ಸಂಚಯ' ಶುರುವಾದಾಗ ಎಂಸಿ ಸರ್ ದೆಹಲಿ ಸೇರಿಬಿಟ್ಟಿದ್ದರು. ಪುನಃ ಅವರನ್ನು ರಂಗದ ಮೇಲೆ ನೋಡಿದ್ದು ೨೦೦೨/೩ ರಲ್ಲಿ....

read more
ಮೂರು ದಿನ ನಾನು ಏನು?
ಮೂರು ದಿನ ನಾನು ಏನು?

ಎಂ ವಿ ಶಶಿಭೂಷಣ ರಾಜು ತಿಂಗಳಿಗೊಮ್ಮೆ ಸುರಿವ ನೆತ್ತರಕೆನನ್ನವನು ಮುಖತಿರುಗಿಸಿಕೊಳ್ಳುವನುಕಿಬ್ಬೊಟ್ಟೆ, ಬೆನ್ನ ನೋವಿಗೆ, ಆಗುವುದಿಲ್ಲ ಮುಲಾಮುತಲೆಸವರಿ ಹತ್ತಿರ ಸರಿದು ಸುಧಾರಿಸುವುದಿಲ್ಲಮೂರುದಿನ ನಾನು ಏನು? ಮಾಮೂಲಿನ ಸಂಗತಿಯಾದರೂಮತ್ತೊಮ್ಮೆ ಹೊಸ ನೋವಲ್ಲವೇಒಂದೊಂದು ತೆರ ಮೈಕಡರುವುದುದೇಹದ ಹಿಂಸೆಗೆ ಆಸರೆ ಬೇಡವೇಮೂರು ದಿನ...

read more
ಸುಂಯ್ಯೋ ಎನ್ನುತ್ತಿದೆ ನೆನಪಿನ ಬಿರುಗಾಳಿ!!!
ಸುಂಯ್ಯೋ ಎನ್ನುತ್ತಿದೆ ನೆನಪಿನ ಬಿರುಗಾಳಿ!!!

ಗಿರಿಜಾ ಶಾಸ್ತ್ರೀ ಸುಂಯ್ಯೋ ಎನ್ನುತ್ತಿದೆ ನೆನಪಿನ ಬಿರುಗಾಳಿ!!! ಅದರೊಳಗೆ ಸಿಲುಕಿದ ಅಜ್ಜಿ ಮನೆಯ ಬಚ್ಚಲು ಮನೆ: ರಾತ್ರಿಯೆಲ್ಲಾ ತೌಕ್ತೆಯ ಅಟ್ಟಹಾಸ! ಈಗಲೂ ಸುಂಯ್ಯೋ ಎನ್ನುತ್ತಿದೆ. ಬೀಸಿದ ಬಿರುಗಾಳಿಗೆ ಬಾಲ್ಕನಿಯಲ್ಲಿಟ್ಟ ಹೂಕುಂಡಗಳೆಲ್ಲಾ ಬುಡಮೇಲು ಆಗಿದ್ದವು. ಹದಿನಾರನೇ ಮಹಡಿಯಾದ ಕಾರಣವೋ ಏನೋ ಝಂಝಾವಾತದ ಹೊಡೆತವೂ ಜೋರಾಗಿಯೇ...

read more
ಕುಳ್ಳು, ಕೂಳೆ ಮತ್ತು ಕೂಳು!
ಕುಳ್ಳು, ಕೂಳೆ ಮತ್ತು ಕೂಳು!

ಅರಬಗಟ್ಟೆ ಅಣ್ಣಪ್ಪ ಎಲ್ ಪಿ ಜಿ ಬರುವುದಕ್ಕೂ ಮೊದಲು ಉರುವಲು/ಸೌದೆಗಾಗಿ ನಾವು ಬಳಸದಿರುವ ವಸ್ತುಗಳೇ ಇರಲಿಲ್ಲ. ನಾಲ್ಕು ಜನಕ್ಕಾಗುವಷ್ಟು ಚಾ ಕಾಯಿಸಲು ಗರಿಕೆಯ ಬೇರನ್ನಿಷ್ಟು ಧಗ್ ಅನಿಸಿಬಿಟ್ಟರಾಗುತ್ತಿತ್ತು. ಹಪ್ಪಳ ಸಂಡಿಗೆ ಅಂತ ದೊಡ್ಡ ಕೆಲಸಗಳಿದ್ದಾಗ ಈರುಳ್ಳಿ ಬಜಿಯನ್ನೇ ಹೋಲುವ ಆದರೆ ದೊಡ್ಡದಾದ ಕೊರಲುಗಳಿಷ್ಟು...

read more
ಶರತ್ ಕಲ್ಕೋಡ್ ಹೊಸ ಕಾದಂಬರಿ- ಐರಾವತವನ್ನೇರಿ..
ಶರತ್ ಕಲ್ಕೋಡ್ ಹೊಸ ಕಾದಂಬರಿ- ಐರಾವತವನ್ನೇರಿ..

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು. ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ...

read more
ಮಳೆಯೇ ನೀನೊಂದು ಅನಾಹತನಾದ
ಮಳೆಯೇ ನೀನೊಂದು ಅನಾಹತನಾದ

ಕಾಂತರಾಜು ದಿಗಂತದಂಚಿನಿಂದ ಮೋಡಗೋಪುರವು ಮುಸುಕಿನಡುಹಗಲು ಮಬ್ಬಾಗಿ, ಬೆಟ್ಟ, ಗುಡ್ಡ, ಬಯಲು, ಹೊಲ,ಗದ್ದೆ, ತೋಟಗಳಲಿ ಆಗಸಕ್ಕೆ ಚಿಮ್ಮಿ ನಿಂತಹುಣಸೆ-ಹೊಂಗೆ, ಮಾವು- ಬೇವು,ತೆಂಗು-ಕಂಗುಗಳ ಮೈ ತಡವಿದ ಗಾಳಿಯೊಡನೆ,ಕೋಲ್ಮಿಂಚಿನ ಬೆಳಕಿನಾರತಿ ಗುಡುಗಿನ ಗಾಯನದಲಿತುಂತುರು ಹೆಜ್ಜೆ ನಿನಾದದೊಡನೆ ನಿನ್ನಾಗಮನ…! ಮಣ್ಣಿಗೆ ರಂಗನೇರಿಸಿ...

read more
‘ಕವಿತೆ ಬಂಚ್’ನಲ್ಲಿ ಶ್ರೀಕೃಷ್ಣಯ್ಯ ಅನಂತಪುರ
‘ಕವಿತೆ ಬಂಚ್’ನಲ್ಲಿ ಶ್ರೀಕೃಷ್ಣಯ್ಯ ಅನಂತಪುರ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ನಾ ಡಿಸೋಜಾ ಅವರ ‘ಹರಿವ ನದಿ’
ನಾ ಡಿಸೋಜಾ ಅವರ ‘ಹರಿವ ನದಿ’

ಕೆ ಆರ್ ಉಮಾದೇವಿ ಉರಾಳ ಪ್ರಕೃತಿಯೊಂದಿಗೆ ಬೆರೆತು, ಅದಕ್ಕೆ ತಲೆಬಾಗಿ, ಅದನ್ನನುಸರಿಸಿ ಅದಕ್ಕೆ ಒಲಿದು ಬದುಕು ಸಾಗಿಸುತ್ತಿದ್ದ ಕಾಲದಲ್ಲಿ ನದಿಗಳು ಜನಜೀವನವನ್ನು ರೂಪಿಸಿದವು. ನದಿಯಾಧಾರಿತ ಬದುಕು ರೂಪಿಸಿದ್ದು ಸತ್ವಭರಿತ ಸಂಸ್ಕೃತಿಯನ್ನು. ಡಾ.ನಾ.ಡಿಸೋಜರವರು ಆಧುನಿಕತೆಗಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ...

read more

Pin It on Pinterest

Share This