ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಿ ಎನ್ ರಂಗನಾಥ ರಾವ್ ಲಹರಿ- ಸಂವೇದನೆಯೂ ಕೋವಿಡ್‌ನ ಒಂದು ಮುಂಜಾನೆಯೂ…
ಜಿ ಎನ್ ರಂಗನಾಥ ರಾವ್ ಲಹರಿ- ಸಂವೇದನೆಯೂ ಕೋವಿಡ್‌ನ ಒಂದು ಮುಂಜಾನೆಯೂ…

ಜಿ ಎನ್ ರಂಗನಾಥ ರಾವ್ ಕರಾಗ್ರೆ ವಸತೇ ಲಕ್ಷ್ಮಿ ಕರಮಧ್ಯೆ ಸರಸ್ವತೀ/ಕರ ಮೂಲೆ ಸ್ಥಿತಾ ಗೌರೀ ಪ್ರಭಾತೇಕರದರ್ಶನಂ-ಎಂದು ಕೈಗಳನ್ನು ಕಣ್ಣಿಗೊತ್ತಿಕೊಂಡು ನಾನು ಹಾಸಿಗೆ ಬಿಟ್ಟೇಳುವ ಹವಣಿಕೆಯಲ್ಲಿದ್ದಾಗಲೇ-'ಹೊತ್ತುಮೀರ್ತ ಬಂದರೂ ಏನು ಹಳವಂಡ ನಿಮ್ಮದು. ಏಳಿ ಹೊತ್ತಾಯ್ತು'-'ಸರಳ ರಗಳೆ' ಬೆಳಗಿನ ಕುಳರ‍್ಗಾಳಿಯಂತೆ ನನ್ನ...

read more
ನಾ ಓದಿದ ಪುಸ್ತಕ ‘ಮುಸ್ಸಂಜೆಯ ನೋಟ’
ನಾ ಓದಿದ ಪುಸ್ತಕ ‘ಮುಸ್ಸಂಜೆಯ ನೋಟ’

ವರದೇಂದ್ರ ಕೆ ಪ್ರಸ್ತುತ ಬೆಂಗಳೂರು ನಿವಾಸಿಗಳಾದ ಶ್ರೀಮತಿ ಅರುಣಾ ರಾವ್, ಅವರು ವೃತ್ತಿಯಿಂದ ಪ್ರೌಢ ಶಾಲಾ ಕನ್ನಡ ಶಿಕ್ಷಕಿಯಾಗಿದ್ದು ಪ್ರವೃತ್ತಿಯಿಂದ ಸಾಹಿತ್ಯದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ನಮ್ಮ 'ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಿಗ್ಗನಾಯಕನಭಾವಿ'ಯ ಶಾಲಾ ಗ್ರಂಥಾಲಯಕ್ಕೆ ಸಾಹಿತ್ಯಕ್ಕೆ ಸಂಬಂಧಿಸಿದ...

read more
ಅಪ್ಪಣೆಯಿಲ್ಲದೆ ಪ್ರವೇಶವಿಲ್ಲ..
ಅಪ್ಪಣೆಯಿಲ್ಲದೆ ಪ್ರವೇಶವಿಲ್ಲ..

ಕುಶ್ವಂತ್ ಕೋಳಿಬೈಲು ನನ್ನ ಮನೆಯ ಆ ಕೋಣೆಯೊಳಗೆನಾನು ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ..ಅಮ್ಮ , ಹೆಂಡತಿ ಇಬ್ಬರೂ ಆಪ್ತರೆಆದರೆ ಆ ಕೋಣೆಯೊಳಗೆ ಇಣುಕುವಷ್ಟಲ್ಲ..ಅಲ್ಲಿ ನಾನು ನನ್ನಷ್ಟಕ್ಕೆ ನಕ್ಕರೂಹುಚ್ಚಾ ಎನ್ನುವವರಿಲ್ಲ…ಅಲ್ಲಿ ನನ್ನ ಬಿಕ್ಕಳಿಕೆಗಳಿಗೆಲೆಕ್ಕ ಕೇಳುವವರಿಲ್ಲ!!ನನ್ನೊಳಗೆ ನಡೆಯುತ್ತಿರುವಯುದ್ದಗಳ...

read more
ಸಾವು, ತಂಬೂರಕ್ಕ, ಚಿಕನ್ ಗುನ್ಯಾ ಇತ್ಯಾದಿ ಇತ್ಯಾದಿ…
ಸಾವು, ತಂಬೂರಕ್ಕ, ಚಿಕನ್ ಗುನ್ಯಾ ಇತ್ಯಾದಿ ಇತ್ಯಾದಿ…

ಕೇಶವರೆಡ್ಡಿ ಹಂದ್ರಾಳ 'Death is the destination we all share' - Steve Jobs ಜೀವ ಜಗತ್ತು ಅತ್ಯಂತ ಭಯಭೀತಗೊಳ್ಳುವುದು, ತಲ್ಲಣಗೊಳ್ಳುವುದು ಸಾವು ಎನ್ನುವ ಪದಕ್ಕೆ. ಸಾವು ನಿಶ್ಚಿತ ಮತ್ತು ಅನಿವಾರ್ಯ ಎಂದು ತಿಳಿದಿದ್ದರೂ ಮನುಷ್ಯ ಸಾವಿಗೆ ಹಿಂಜರಿಯುತ್ತಾನೆ. ಸಾವಿನ ನಂತರದ ಸ್ಥಿತಿ ಏನಿರಬಹುದೆಂದು ಅವನಿಗೆ ಸ್ಪಷ್ಟವಾಗಿ...

read more
ಪ್ರತಿಭಾ ನಂದಕುಮಾರ್ ಅಂಕಣ- ಹುಂಬ ಹುಡುಗನಿಗೆ ಅಧಿಕಾರ ಬಂದಿದ್ದು…
ಪ್ರತಿಭಾ ನಂದಕುಮಾರ್ ಅಂಕಣ- ಹುಂಬ ಹುಡುಗನಿಗೆ ಅಧಿಕಾರ ಬಂದಿದ್ದು…

ಕನ್ನಡದ ಬಹು ಮುಖ್ಯ ಸಾಹಿತಿ . ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

read more
ಮತ್ತೊಮ್ಮೆ ‘ಮಾಯಾಮೃಗ’
ಮತ್ತೊಮ್ಮೆ ‘ಮಾಯಾಮೃಗ’

ಮಂಜುಳ ಸಿ ಎಸ್ 98 ರ ಕಾಲವದು. ಸಂಜೆ ಶಾಲೆ ಕಾಲೇಜು ಮುಗಿಸಿ ಹಿಂದಿರುಗುವಾಗ ಪ್ರತಿ ಮನೆಯ ಟಿವಿಯಲ್ಲಿ ಗಾಯಕಿ ಮಂಜುಳ ಗುರುರಾಜ್ ರವರ ಸುಶ್ರಾವ್ಯ ದನಿಯಲ್ಲಿ ಕೇಳಿ ಬರುತ್ತಿದ್ದ ಶೀರ್ಷಿಕೆ ಗೀತೆ 'ಮಾಯಾಮೃಗ ಮಾಯಾಮೃಗ... ಮಾಯಾಮೃಗವೆಲ್ಲಿ..! ಬಲು ದೂರದಿ ಹೊಳೆಯುತ್ತಿದೆ ಬಾ ನೀಲಿಯ ಕೆಳಗೆ!!!' ಧಾರಾವಾಹಿ ಶುರುವಾಗುವ...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 4
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 4

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಪೋರ್ಚುಗೀಸ್ ಕವಿ ಫನಾಂಡೊ ಪೆಸೊವನ ನಾಲ್ಕು ಕವನಗಳು
ಪೋರ್ಚುಗೀಸ್ ಕವಿ ಫನಾಂಡೊ ಪೆಸೊವನ ನಾಲ್ಕು ಕವನಗಳು

ಮೂಲ: ಫನಾಂಡೊ ಪೆಸೊವ ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್ ಫನಾಂಡೊ ಪೆಸೊವ-ರವರು (13 ಜೂನ್ 1880 - 30 ನೊವೆಂಬರ್ 1935) ಪೊರ್ಚುಗೀಸ್ ಸಾಹಿತ್ಯದ ಅತಿ ಶ್ರೇಷ್ಠ ಕವಿಯೆಂದು ಹೆಸರು ಗಳಿಸಿದವರು. ಕವಿಯಾಗಿರುವುದರ ಜತೆಗೆ ಅವರು ಲೇಖಕರಾಗಿ, ವಿಮರ್ಶಕರಾಗಿ, ಅನುವಾದಕರಾಗಿ, ಚಿಂತಕರಾಗಿ ಹಲವು ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 3
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 3

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ- ಇಂದಿಗೂ ನನ್ನಲ್ಲುಳಿದ ಅಸಮಾಧಾನ…
ಜಯಲಕ್ಷ್ಮಿ ಪಾಟೀಲ್ ಅಂಕಣ- ಇಂದಿಗೂ ನನ್ನಲ್ಲುಳಿದ ಅಸಮಾಧಾನ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಎದೆ ಕೊಡು..
ಎದೆ ಕೊಡು..

ವಿನಯಾ ಎ ಎಸ್ ಅಂಗೈಯಾಚೆಗಿನ ಪ್ರಪಂಚ ಕಣ್ತೆರೆದುಮೊಲೆಯಾಚೆಯ ಜಗತ್ತನ್ನು ಕಂಡಾಗನೋಡಿದ್ದೆಲ್ಲಾ ಬೆರಗೇ ಎಳೆಯ ಮತ್ತು ತುಂಬಿದ ಎದೆ ಗೊಂಚಲುಗಳನೋಡುತ್ತಾ ಹಿತ್ತಲ ಹಣ್ಣು ಬೇಸರಾಗಿನೋಡುವುದೆಲ್ಲಾ ಆಸೆಯೇ ಮಗುವೇ ಆದರೂ ಕಂಡ ಕಂಡಲ್ಲಿ ಹಾಲೂಡದ ಹೆಂಗಸು, ಹೇಗೆ ಬಿಚ್ಚಿಯಾಳು‌ ಕುಪ್ಪಸವನ್ನತಾನಾಗಿಯೇ ಹಾಲಾಡದೇ ಎದೆ ಕೊಡಬೇಕು ನೀನು,...

read more
ಸಚಿನ್ ಕೇಟ್ಕರ್ ಅವರ ಅನುವಾದಿತ ಕವನಗಳು
ಸಚಿನ್ ಕೇಟ್ಕರ್ ಅವರ ಅನುವಾದಿತ ಕವನಗಳು

ಮೂಲ : ಸಚಿನ್ ಕೇಟ್ಕರ್ ಕನ್ನಡಕ್ಕೆ: ಉದಯ ಇಟಗಿ 1ನನ್ನ ತಾಯಿಗೆ ಬರೀ ಎರಡು ಮೊಲೆಗಳಿದ್ದವುದುರದೃಷ್ಟವಶಾತ್ ಹೆಂಗಸರಿಗೆ ಬರೀ ಎರಡು ಮೊಲೆಗಳಷ್ಟೇ ಇವೆಹಾಗಾಗಿಯೇ ಇರಬೇಕುನನಗೆ ಒಮ್ಮೆಲೇ ಹತ್ತಾರು ಹೆಂಗಸರು ಬೇಕೆನಿಸುವದುಇಲ್ಲವೇ ಹತ್ತು ಕೈಗಳು ಹಾಗೂ ಹತ್ತು ಮೊಲೆಗಳಿರುವಒಬ್ಬಳೇ ಒಬ್ಬ ಪರಿಪೂರ್ಣ ಹೆಂಗಸು ಬೇಕೆಂದನಿಸುವದು ಆದರೆ...

read more
‘ಜನಪರ ದನಿಯಲ್ಲಿ ಜನಪದ ಹಾಡುಪಾಡು’
‘ಜನಪರ ದನಿಯಲ್ಲಿ ಜನಪದ ಹಾಡುಪಾಡು’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ | ಕಳೆದ ಸಂಚಿಕೆಯಿಂದ | ಟಿಕ್ರಿ ಸರಹದ್ದಿನ ಬಳಿ ಅಂದು ಜನವೋ ಜನ. ಅದು ಮಾರ್ಚ್-ಎಪ್ರಿಲ್ ೨೦೨೧ ರ ಆಸುಪಾಸು. ಪ್ರಭುತ್ವದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ರೈತರ ದೊಡ್ಡ ಗುಂಪುಗಳು ಟಿಕ್ರಿ ಬಾರ್ಡರಿನಲ್ಲಿ...

read more
ಕೋವಿಡ್ ಕಾಲದ ಕಥೆಗಳು – ಜೀವ ವಿಮೆ
ಕೋವಿಡ್ ಕಾಲದ ಕಥೆಗಳು – ಜೀವ ವಿಮೆ

ಶರತ್ ಪಿ ಕೆ ಬೆಳಗ್ಗೆ ಸರಿಯಾಗಿ 5:40ಕ್ಕೆ ಇನ್ನೇನು ಮೊಬೈಲ್ ಫೋನಿನ ಅಲಾರಾಂ ಸದ್ದು ಮಾಡುವುದರೊಳಗಾಗಿ ಬೆಚ್ಚಿಬಿದ್ದಂತಾಗಿ ಕಿಶೋರ್ ಎಚ್ಚರಗೊಂಡು ಅಲಾರಾಂ ಅನ್ನು ಆಫ್ ಮಾಡಿದ. ಮುಖ ತೊಳೆದು ದೇವರಿಗೆ ಎರಡೂ ಕೈ ಮುಗಿದು, ಟ್ರ್ಯಾಕ್ ಸೂಟ್, ಶೂ ಗಳನ್ನು ಧರಿಸಿ, ರಾಕೆಟ್ ಹಿಡಿದು ಮನೆಯಿಂದ ಹೊರಬಂದು, ಎದುರು ಮನೆಯ ಮನ್ಮಥರಾಯನನ್ನು...

read more
ಬೇನಾಮಿ ಪ್ರಶ್ನೆಗಳು
ಬೇನಾಮಿ ಪ್ರಶ್ನೆಗಳು

ವಿಭಾ ಪುರೋಹಿತ ಸೂಜಿಗಣ್ಣು ಗಾಜುಗಣ್ಣುಚುಚ್ಚಿ ಚುಚ್ಚಿ ಗಾಯವಾಗಿನವಿರುಲಜ್ಜೆ ನೀರಾಗದೇ ಹರಿಯುತಿದೆಬೊಗಸೆಗೈ ಮುಚ್ಚಿಕೊಂಡುಅವನ ಮೊಗವ ನೋಡಲಾರೆಬೆರಳಸಂದಿಯಲಿ ತೂರಿಬರುವಕಣ್ಣಕಿರಣ ಕಿರಿಕಿರಿಯಾಗುತಿದೆಇಡೀ ಇರುಳು ಘಾಸಿಮಾಡಿಖಾಸಗಿಯನ್ನೂ...ಕುಕ್ಕುವ ಬೇನಾಮಿ ಪ್ರಶ್ನೆಗಳುರಾತ್ರಿಯೆಲ್ಲ ಮೀಡಿಯಾಗಳಸುದ್ದಿ ವ್ಯಂಜನಗಳು! ಅಪ್ರಕಟ...

read more

Pin It on Pinterest

Share This