ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಾಸಿವೆ ಮತ್ತು ಕಿಸಾಗೌತಮಿ
ಡಾ ಪುಷ್ಪಾ ಶಲವಡಿಮಠ ಸಾವಿಲ್ಲದ ಮನೆಯ ಸಾಸಿವೆಹಿಡಿ ಬೇಡಿದ್ದ ಬುದ್ಧ! (ಕಿಸಾ) ಗೌತಮಿ ಇಡಿ ಇಡಿಯಾಗಿಯೇ ಸಾವುಮನೆ ಮನೆಯ ಕದ ತಟ್ಟುತ್ತಿದೆ ಗೌತಮಿ! ಸಾವು ಸಾರುತಿರುವ ಸತ್ಯವಿಂದುಸಾಸಿವೆಯನ್ನು ಮರೆಯಿಸಿದೆ ಗೌತಮಿ! ಪ್ರಳಯಕಾಲದ ವಿಲಯಾಗ್ನಿ ನಾಲಿಗೆ ಚಾಚಿಬಹು ದಿನದ ತೀರದ ದಾಹ ತೀರಿಸಿಕೊಳ್ಳುತಿದೆ ಮಸಣಕಂತೂ ಎಲ್ಲಿಲ್ಲದ ಸಂಭ್ರಮಹದ್ದು...
‘ದಿಲ್ಲಿ: ಬಾಜಾರುಗಳ ತವರು’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ನಮ್ಮ ಅವಶ್ಯಕತೆಗಳನ್ನು ನಿರ್ಧರಿಸುವುದು ಯಾರು? ಹೀಗೊಂದು ತೂಕದ ಪ್ರಶ್ನೆಯನ್ನು ಲೇಖಕ ಮಾರ್ಕ್ ಎಡ್ವರ್ಡ್ಸ್ ಒಂದು ಕಡೆ ಎತ್ತುತ್ತಾರೆ. ಈ ಬಗ್ಗೆ ಅವರು ನೀಡುವ ಉದಾಹರಣೆಯೊಂದು ಸೊಗಸಾಗಿದೆ. ಹಳೇ ಮಾಡೆಲ್ಲಿನ...
ಜಯಲಕ್ಷ್ಮಿ ಪಾಟೀಲ್ ಅಂಕಣ – ನನಗೆ ‘ಶಾಲಿನಿ’ ಎಂದು ನಾಮಕರಣ ಮಾಡಲಾಯಿತು
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ನನ್ನ ಜೊತೆಗೆ ಕೊರೊನಾ…
ಅಂಬಿಕಾ ಎಮ್ ಇವತ್ತಿಗೆ ಕೊರೊನಾ ಭಯದೊಂದಿಗೆ ಜೀವಿಸಿ ಹದಿನಾಲ್ಕು ದಿನವಾಯಿತು. ಅಂದಹಾಗೆ ಕೊರೊನಾ ಪಾಸಿಟೀವ್ ನನಗೆ ಆಗಿರಲಿಲ್ಲ. ನಮ್ಮ ಅಕ್ಕ ಮತ್ತು ಭಾವನಿಗೆ ಅವರು ಯಲಹಂಕಾ ಹತ್ತಿರದ ಹುಣಸೆ ಮಾರನಹಳ್ಳಿಯಲ್ಲಿ ವಾಸವಾಗಿದ್ದರು. ನಮ್ಮ ಭಾವನಿಗೆ ಮೊದಲು ಜ್ವರ, ನೆಗಡಿ ಇನ್ನಿತರ ಕೋವಿಡ್ ಲಕ್ಷಣಗಳು...
Pic by Rebecca Peloquin
ಉಪೇಂದ್ರ ಅವರ ಹೇಳಿಕೆ ನಿಜವೇ?
ಹರೀಶ್ ಶೆಟ್ಟಿ ಬಂಡ್ಸಾಲೆ ಇತ್ತೀಚೆಗೆ ತಮ್ಮ ಹೊಸ ರಾಜಕೀಯ ಪಕ್ಷವನ್ನು ಕಟ್ಟಿರುವ ನಟ ಉಪೇಂದ್ರ ಅವರು ಬ್ರಾಹ್ಮಣ ಸಮುದಾಯದ ಜನರಿಗೆ ಪ್ರತ್ಯೇಕವಾಗಿ ದಿನಸಿ ಕಿಟ್ ವಿತರಿಸಿದ್ದು ಗದ್ದಲ ಎಬ್ಬಿಸಿತ್ತು. ಅದರ ಪರ ವಿರೋಧ ಚರ್ಚೆಗಳಲ್ಲಿ ಇದು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತದೆ ಎಂದು ಕೆಲವರು ಹೇಳಿದರೆ, ಸ್ವತಃ ಉಪೇಂದ್ರ ಸೇರಿ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 10
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಮಂಗಳಾ ಪ್ರಿಯದರ್ಶಿನಿ ನೆನಪು- ‘ಪುರುಷ ಸರಸ್ವತಿ’ ಇನ್ನಿಲ್ಲವಾಗಿತ್ತು..
ಮಂಗಳಾ ಪ್ರಿಯದರ್ಶಿನಿ ನಾನು ಮಗುವಾಗಿದ್ದಾಗಿನಿಂದ ಎಚ್ ಎನ್ ಅವರನ್ನು ಕಂಡಿದ್ದೇನೆ. ನನಗೆ ಅವರು ನಮ್ಮ ಮನೆಯ ಹಿರಿಯರು. ನನ್ನ ತಂದೆ ಶ್ರೀ ಬಿ ವಿ ದಕ್ಷಿಣಾ ಮೂರ್ತಿಯವರು ನ್ಯಾಷನಲ್ ಹೈ ಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ, ಆನಂತರ ನ್ಯಾಷನಲ್ ಎಜುಕೇಷನ್ ಸೊಸೈಟಿಯಲ್ಲಿ ಇಪ್ಪತ್ತೊಂದು ವರ್ಷಗಳ ಕಾಲ ಗೌರವ ಕಾರ್ಯದರ್ಶಿಗಳಾಗಿ...
Are you wearing the right fabric?
A rare online session on the health benefits of natural fabrics was an insightful entry into the roots of our textiles, to commemorate the World Environment Day By Ranjani Govind Textiles or fabrics are quintessential to human survival. The origin of the fabric...
ಜೋಗಿ ಅಂಕಣ- ದುಡಿಮೆ, ಅಹಂಕಾರ, ಅಧಿಕಾರ ಮತ್ತು ಟೈಮ್!
‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ ಈಗ ಜೋಗಿ ‘ಅವಧಿ’ಯ ಮೇಲಿನ ಅಭಿಮಾನದಿಂದ...
ಕಲ್ಲೇಶ್ ಕುಂಬಾರರ ‘ನಿಂದ ನಿಲುವಿನ ಘನ’
ಸಿ ಎಸ್ ಭೀಮರಾಯ ಕಲ್ಲೇಶ್ ಕುಂಬಾರ್ ನಮ್ಮ ನಡುವಿನ ಪ್ರಮುಖ ಲೇಖಕ. ಈಗಾಗಲೇ ಎರಡು ಕಥಾಸಂಕಲನ ಮತ್ತು ಎರಡು ಕವನಸಂಕಲನಗಳನ್ನು ಪ್ರಕಟಿಸಿ ಗಂಭೀರ ಸಾಹಿತ್ಯಾಸಕ್ತರ ಗಮನ ಸೆಳೆದ ಪ್ರತಿಭಾವಂತ ಕಥೆಗಾರ ಮತ್ತು ಕವಿ ಕಲ್ಲೇಶ್ ಕುಂಬಾರ್ ಪ್ರಸ್ತುತ ‘ನಿಂದ ನಿಲುವಿನ ಘನ’ ಕಲ್ಲೇಶ್ ಕುಂಬಾರರ ಮೂರನೆಯ ಕಥಾಸಂಕಲನ. ಈ ಸಂಕಲನ ಒಂಬತ್ತು...
Pic by Shivashankar Banagar
ಹೆಚ್ ಎನ್ ನಾಗಮೋಹನ್ ದಾಸ್ ಉಪನ್ಯಾಸ..
ಕೇದಾರದ ವನಮಾಲಿಯ ಕೊಳಲಗಾನವು…
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 9
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
‘ಕವಿತೆ ಬಂಚ್’ನಲ್ಲಿ ಅಕ್ಷಯ ಆರ್ ಶೆಟ್ಟಿ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ದಾದಾಪೀರ್ ಜೈಮನ್ ಹೊಸ ಕವಿತೆ- ಅವಕಾಶ
ದಾದಾಪೀರ್ ಜೈಮನ್ ಒಂದು ಹೆಬ್ಬಂಡೆ ಕೊರೆದುಬೇಡದ್ದು ಕಿತ್ತೊಗೆದುಉಳಿದದ್ದರಲ್ಲಿಆಯಿತು ಅವಕಾಶತಲೆಯ ಮೇಲೊಂದು ಸೂರುನಿಲ್ಲಲೊಂದಿಷ್ಟು ನೆಲಒಂದಕ್ಕೆ ಆಕಾಶಮತ್ತೊಂದಕ್ಕೆ ಭೂಮಿಯಾವುದು ಆಕಾಶ? ಯಾವುದು ಭೂಮಿ?ಯಾವುದು ಮೇಲೆ? ಯಾವುದು ಕೆಳಗೆ? ನಡುವೆ ಘನ ದ್ರವ ಅನಿಲ ರೂಪಗಳಲ್ಲಿಕಣ್ಣಾಮುಚ್ಚಾಲೆಯಾಡುವ ಪುಟ್ಟ...
ಏನೋ ಸದ್ದು ಕೇಳಿ ಬರುತ್ತಿದೆ..
ಕೊರೊನಾ ಕಾಲದ ಕವಿತೆ ದಾದಾಪೀರ್ ತರೀಕೆರೆ ಲಾಕ್‌ಡೌನ್ ನಲ್ಲಿಗೂಡು ಸೇರಿಕೊಂಡವರಎದೆಗೂಡಿನಿಂದಏನೋ ಸದ್ದು ಕೇಳಿ ಬರುತ್ತಿದೆಗೋಳ ಗುಮ್ಮಟವೇಬೇಕಿಲ್ಲ, ದನಿ ಮಾರ್ದನಿಸಲುಪಿಸು ಮಾತು ಕಟ್ಟೆ ಹೊಡೆಯಲು ‘ಕೂಸು ಇದ್ದ ಮನಿಗೆಬೀಸಣಿಕೆ ಏತಕ’ ಎಂದುಉಬ್ಬಿ ಹೋಗಿದ್ದಳುಹಡೆದವ್ವಹೊಟ್ಟೆಗೆ ಹಿಟ್ಟಿಲ್ಲದೆ ಮುದುರಿ ಮಲಗೋಳೆಕೂಸು ಎದೆಗೊತ್ತಿದರೂ...
ಹೃದಯವಂತಿಕೆಯ ಕುಷ್ಟಗಿ ಸರ್..
ಸತೀಶ ಕುಲಕರ್ಣಿ ನಾಡಿನ ಸಹೃದಯಿ ಹಿರಿಯ ಲೇಖಕ ಡಾ. ವಸಂತ ಕುಷ್ಟಗಿ ಮರೆಯಾಗಿದ್ದಾರೆ. ಎಂಟೂವರೆ ದಶಕಗಳ ಜೀವಯಾನಕ್ಕೆ ಕೊನೆ ಹೇಳಿದ್ದಾರೆ. ತುಂಬ ಹೃದಯವಂತಿಕೆಯ ಕುಷ್ಟಗಿ ಸರ್ ಅವರ ಸಾಹಿತ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಓದದವನಾದರೂ, ಅದೇನೊ ಒಂದು ತಣ್ಣನೆ ಪ್ರೀತಿ ನನ್ನನ್ನು ಕಾಡಿತು. ಕೇವಲ ಎರಡು ಮೂರು ಭೇಟಿಗಳು, ಒಂದೆರಡು...
ಅಂಬರದಿಂದ ಕ್ಯಾನ್ವಾಸ್ ಗೆ..
ಪ್ರತೀಕ್ಷಾ ಮರಕಿಣಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಎರಡನೇ ಪಿ ಯು ವಿದ್ಯಾರ್ಥಿನಿ. ದಕ್ಷಿಣ ಕನ್ನಡದ ತನ್ನ ಊರಿನ ಪ್ರಕೃತಿ ಮನಕ್ಕೆ ಇಳಿದದ್ದು ಹೇಗೆ ಕ್ಯಾನ್ವಾಸ್ ಗೂ ಇಳಿಯಿತು ಎನ್ನುವುದನ್ನು ಬರೆದಿದ್ದಾಳೆ. ವಿಶ್ವ ಪರಿಸರ ದಿನಕ್ಕಾಗಿ- ಪ್ರತೀಕ್ಷಾ ಮರಕಿಣಿ 'ವಿಶ್ವ ಪರಿಸರ ದಿನ'ದ ಬಗ್ಗೆ ಯೋಚಿಸಿದೊಡನೆ ಪ್ರಕೃತಿಯ...
ಸೂರ್ಯಕೀರ್ತಿ ಹೊಸ ಕವಿತೆ- ಈ ರಾಜ ಗೊತ್ತಿರಬೇಕು ಅಲ್ಲವೇ?
ಸೂರ್ಯಕೀರ್ತಿ ಈ ದೇಶದ ರಾಜ ಚಿಟ್ಟೆ ಹಿಡಿಯುತ್ತಿದ್ದಾನೆ ;ಅಲ್ಲಲ್ಲಿ ಸೈನಿಕರ ಅಡಗಿಸಿ ಚಿಟ್ಟೆಗಳಿಗೆ ಗುಂಡಿಕ್ಕಿಹೊಡೆಯುವಂತೆ ಆದೇಶಿಸಿದ್ದಾನೆ!ಈ ದೇಶದ ರಾಜ ಮಣ್ಣಿಗೆ ಅಂಟಿರುವ ಕಲ್ಲುಗಳನ್ನು ಆಯ್ದು ಗುಡಿಯ ಕಟ್ಟುತ್ತಿದ್ದಾನೆ;ಅಲ್ಲಲ್ಲಿ ಭಕ್ತರು ಸಾಲಾಗಿ ದೇವರಿಗೆ ಪ್ರಾಣವ ಅರ್ಪಿಸಲು ಹರಕೆಯ ಕುರಿಗಳಾಗಿದ್ದಾರೆ. ರಾಜನಿಗೆ ಬಟ್ಟೆ...




















