ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರಾಜೇಂದ್ರ ಕಿಶೋರ್ ಪಂಡಾಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ
ರಾಜೇಂದ್ರ ಕಿಶೋರ್ ಪಂಡಾಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕೊಡಮಾಡುವ  ೨೦೨೦ರ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಒರಿಯಾ ಕವಿ ಡಾ. ರಾಜೇಂದ್ರ ಕಿಶೋರ್ ಪಂಡಾ ಅವರನ್ನು ಆಯ್ಕೆ ಮಾಡಲಾಗಿದೆ. ಪುರಸ್ಕೃತರಿಗೆ ಐದು ಲಕ್ಷ ರೂಪಾಯಿ ನಗದು ಮತ್ತು ಬೆಳ್ಳಿ ಪದಕವನ್ನು ನೀಡಿ ಗೌರವಿಸಲಾಗುವುದು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಹಂಪನಾ ಅವರ...

read more
ಡಾ ಗೋವಿಂದ ಹೆಗಡೆ ಕವಿತೆ – ಬಾಹುಬಲಿ ಹಾಗೂ ಆಶ್ರಯ
ಡಾ ಗೋವಿಂದ ಹೆಗಡೆ ಕವಿತೆ – ಬಾಹುಬಲಿ ಹಾಗೂ ಆಶ್ರಯ

ಡಾ ಗೋವಿಂದ ಹೆಗಡೆ 1. ಬಾಹುಬಲಿ ನೀನು ನಿಂತಿದ್ದೀ.ಸುತ್ತಲ ಮಳೆಗೆ ಬಿಸಿಲಿಗೆ ಚಳಿಗೆ ಗಾಳಿಗೆಹಕ್ಕಿಗೆ ಮೈ ಕೊಟ್ಟು ನೀನು 'ಮೈ ಕೊಟ್ಟ' ಕಾರಣಕ್ಕೇಗಾಳಿ-ಗಾಳಿ,ಮಳೆ-ಮಳೆ, ಹಕ್ಕಿ-ಹಕ್ಕಿಬಯಲಿಗೆ ರೂಹು ಬಂದು ಆದವ ನೀನುಮೈ ಇದೆ ನಿನಗೆ, ಮೈಯ ಹಂಗಲ್ಲ ಹಂಗಿನ ಮಾತು…ನಿನ್ನ ಮಂದಸ್ಮಿತವ ಇನ್ನೂಚೂರು ಹಿಗ್ಗಿಸಬಹುದುನಿಂತೆರಡು ಹೆಜ್ಜೆಗಳ...

read more
ನೆನಪು ಕಡಲಾದಾಗ..
ನೆನಪು ಕಡಲಾದಾಗ..

ದೀಪಕ್ ಉಚ್ಚಿಲ್ ಗಾಢವಾದ ಸಿಹಿನಿದ್ರೆಯಿಂದ ಯಾರೋ ತಟ್ಟಿ ಎಬ್ಬಿಸಿದಂತಾಯಿತು. ಕಣ್ಣು ತೆರೆದು ನೋಡಿದರೆ ಅಮ್ಮ ..! 'ಏಳೋ ದೋಣಿಗಳು ಬರ್ತಾ ಇದೆ. ಕಡಪ್ಪರಕ್ಕೆ ಹೋಗೋ..' ಎಂದು ಸಣ್ಣದಾಗಿ ಗದರಿದಾಗ ತಟ್ಟನೆ ಕುಳಿತ. ನಿನ್ನೆ ರಾತ್ರಿ ಸಣ್ಣದಾಗಿ ಸಿಲೋನ್ ಸ್ಟೇಷನ್ ನಲ್ಲಿ ಹಿಂದಿ ಹಾಡು ಕೇಳುತ್ತಾ ನಿದ್ರೆಗೆ ಜಾರಿ ಆಫ್ ಮಾಡಲು ಮರೆತ...

read more
‘ಜೋಗಿ’ ನಳಮಹರಾಜನ ಅಡುಗೆ ಜಗತ್ತು ಆರಂಭವಾದದ್ದು ಹೀಗೆ…
‘ಜೋಗಿ’ ನಳಮಹರಾಜನ ಅಡುಗೆ ಜಗತ್ತು ಆರಂಭವಾದದ್ದು ಹೀಗೆ…

ಚೈತ್ರಾ ರಾವ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೊಸದಾಗಿ ಸೇರ್ಪಡೆಯಾದ ಕ್ಲಬ್ ಹೌಸ್ ಇತರರೊಂದಿಗೆ ಚರ್ಚೆ, ಸಂದರ್ಶನ, ಮಾತುಕಥೆ ಬೆಳೆಸಲು ಉತ್ತಮ ಮಾಧ್ಯಮವಾಗಿದೆ. ಬರಹಗಾರರು, ಕಲಾವಿದರು, ನಿರ್ದೇಶಕರು ಹೀಗೆ ಎಲ್ಲಾ ರೀತಿಯ ಜನರು ಒಂದು ವಿಷಯದ ಕುರಿತು ಮಾತನಾಡುತ್ತಾರೆ. ಮತ್ತು ನಾವು ಅವರೊಂದಿಗೆ ಮಾತನಾಡಬಹುದಾಗಿದೆ. ಪರಸ್ಪರ...

read more
ನಮ್ಮ ಮನೆ ಪಂಪ್ ಕಂಟ್ರೋಲರ್
ನಮ್ಮ ಮನೆ ಪಂಪ್ ಕಂಟ್ರೋಲರ್

ಮುಕುಂದ ರಾ ಗಜೇಂದ್ರಗಡ ನಮ್ಮ ಮನಿ ಇಕಡೆ ಡುಪ್ಲೈನು ಅಲ್ಲಾ ಮಾನೊಪ್ಲೈನೂ ಅಲ್ಲ. ಎರಡು ಮನೆ ಕೂಡಿಸಿ ಒಂದು ಮನೆ ಮಾಡಿವಿ. ಕೆಳಗಿನ ಫ಼್ಲೋರ್ ಒಳಗ ಹಾಲ್, ಒಂದು ಬೆಡ್ ರೂಂ ಮತ್ತ ಸ್ಟೋರ್ ರೂಂ. ಮ್ಯಾಲಿನ ಫ಼್ಲೋರನಾಗ ಎರಡು ಬೆಡ್ ರೂಂ, ಡೈನಿಂಗ್ ಕಮ್ ಕಿಚನ್, ದೇವರ ಮನಿ ಮತ್ತ್ ಎಲ್ಲಾ. ಇದರಾಗ ಒಂದು ಬೆಡ್ ರೂಂ ಹೆಸರಿಗೆ ಅಷ್ಟೇ. ಅದು,...

read more
ಅಮೃತಾ ಹೆಗಡೆ ಅಂಕಣ- ಐ ಆಮ್ ​ಲಕ್ಕಿ..!
ಅಮೃತಾ ಹೆಗಡೆ ಅಂಕಣ- ಐ ಆಮ್ ​ಲಕ್ಕಿ..!

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಒಮ್ಮೊಮ್ಮೆ…
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಒಮ್ಮೊಮ್ಮೆ…

ಚೈತ್ರಾ ಶಿವಯೋಗಿಮಠ ಒಮ್ಮೊಮ್ಮೆ ಭಯವಾಗುತ್ತದೆಇಷ್ಟು ಭಾವುಕಳಾಗಿರುವುದುಒಳ್ಳೆಯದೇ ಎಂದು ನಾಲ್ಕೂ ಕವಾಟುಗಳಸದಾ ತೆರೆದೆ ಇದ್ದರೆಹೃದಯದೊಳಗೆ ಸಿಕ್ಕಸಿಕ್ಕವರೆಲ್ಲಾ ನುಗ್ಗಿಲೂಟಿ ಮಾಡುವರೆಂದು ಅತಿಯಾದ ಆರ್ದ್ರತೆಯಿಂದಾಗಿಒಡನಾಡಿದವರೆಲ್ಲಾ ಎದೆನೆಲದ ಒದ್ದೆಯಿಂದಾಗಿಸೀದಾ ಜಾರಿಬಿದ್ದು ನನ್ನೊಂದಿಗೆಒದ್ದುಕೊಂಡಾರೆಂದು ಸದಾ...

read more
ಮಹಾಂತೇಶ ನವಲಕಲ್ ಕಂಡಂತೆ ‘ಬ್ರಾಹ್ಮಣ್ಯ’
ಮಹಾಂತೇಶ ನವಲಕಲ್ ಕಂಡಂತೆ ‘ಬ್ರಾಹ್ಮಣ್ಯ’

'ಬ್ರಾಹ್ಮಣ್ಯ'ವೆಂಬ ಅರಗಿನ ಮನೆಯೊಳಗೆ ಬ್ರಾಹ್ಮಣರು ಮಹಾಂತೇಶ ನವಲಕಲ್ ನೀವು ಬ್ರಾಹ್ಮಣರ ಬಗ್ಗೆ ಬಹುವಾಗಿ ಮೃದುವಾಗಿದ್ದೀರಿ. ಇದು ನನ್ನ ಸ್ನೇಹಿತರನೇಕರು ಇನ್ ಬಾಕ್ಸಿಗೆ ಹಾಕಿದ ಕಮೆಂಟ್. ಇದರ ಬಗ್ಗೆ ಮೂರು ದಿನ ಮೌನವಾಗಿ ಮತ್ತೆ ಯೋಚಿಸಹತ್ತಿದೆ. ಇಲ್ಲಿ ಬ್ರಾಹ್ಮಣ್ಯ ಎನ್ನುವುದು ಒಂದು ಸಿದ್ದಾಂತ ಹಾಗು ಬ್ರಾಹ್ಮಣ ಎನ್ನುವದು...

read more
‘ಬಸವಣ್ಣ’ ಕೃತಿ ವಿಚಾರಕ್ರಾಂತಿಗೆ ಆಹ್ವಾನ
‘ಬಸವಣ್ಣ’ ಕೃತಿ ವಿಚಾರಕ್ರಾಂತಿಗೆ ಆಹ್ವಾನ

ಡಾ ಎಂ ವೇದಾಂತ ಏಳಂಜಿ ವಿಶ್ವಕ್ಕೆ ಮಾದರಿಯಾಗಬೇಕಿದ್ದ ಬಸವಧರ್ಮವು ವೈದಿಕಶಾಹಿಗೆ ಸಿಲುಕಿ ಜಾತಿಯಾಗಿ ರೂಪಗೊಂಡಿದೆ. ಬಸವನ ಮೂಲ ಆಶಯವನ್ನು ಮರೆತು ಶೋಷಕ ಸನಾತನ ಪರಂಪರೆಯನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಬಸವತತ್ವದ ಪರಿಕಲ್ಪನೆಯನ್ನು, ಮಾನವೀಯ ಮೌಲ್ಯಗಳನ್ನು ಮತ್ತು ಆರೋಗ್ಯವಂತ ಸಮಾಜವನ್ನು ಕಾಣುವ ಸಲುವಾಗಿ ಕನ್ನಡದಲ್ಲಿ...

read more
ಚಂದ್ರಪ್ರಭ ಕಠಾರಿ ಕವಿತೆ- ಹೊರಲು ದೇವರ ಹೆಗಲು
ಚಂದ್ರಪ್ರಭ ಕಠಾರಿ ಕವಿತೆ- ಹೊರಲು ದೇವರ ಹೆಗಲು

ಚಂದ್ರಪ್ರಭ ಕಠಾರಿ ದೇಶದಾಪ್ರತಿಮಮಾತುಗಾರ ಜನರಾ-ಪೇಕ್ಷೆಯ ಜನನಾಯಕಜವರಾಯ ಕುಣಿದುರಸ್ತೆಗಳಲಿಆಂಬುಲೆನ್ಸುಗಳಲಿಸಾಲು ಸಾಲು ಶವಗಳ ಮೆರವಣಿಗೆ ಹೊರಟಿರುವಾಗಲಸಿಕೆಯಿಲ್ಲದೆಟೀಕಾ ಉತ್ಸವ ನಡೆದಿರುವಾಗಕಾಣೆಯಾಗಿದ್ದಾನೆ. ಮೊನ್ನೆಯಷ್ಟೆ ಟಿವೀಲಿಮಿತ್ರೊ ದೇಶದಿಂದಕೊರೊನಾ ಒದ್ದೊಡಿಸಿ-ದ್ದೇನೆಂದು ಕೂಗಿದ್ದ ನೆನಪು ದೇಶವಾಸಿಗಳ ದೇಹದಲಿಕೊರೊನಾ...

read more
ಜೋಗಿಯ ಕವಿತೆ- ಅಮ್ಮ
ಜೋಗಿಯ ಕವಿತೆ- ಅಮ್ಮ

ಜೋಗಿ ಅಮ್ಮನ ಸಿಟ್ಟನ್ನು ನೋಡಿದಷ್ಟುಅಮ್ಮನ ಪ್ರೀತಿಯನ್ನು ನೋಡಲಿಲ್ಲ ನಾನು. ನಡುರಾತ್ರಿಯಲ್ಲಿ ನನ್ನ ನಿದ್ದೆ ಮಂಪರಿನಲ್ಲಿಅಪ್ಪನ ಹತ್ತಿರ ಅಮ್ಮ ಜಗಳ ಕಾಯುತ್ತಿದ್ದಳು.ಒಂದೆಳೆ ಅವಲಕ್ಕಿ ಸರ ಮಾಡಿಸಿಕೊಟ್ಟಿಲ್ಲ ಎಂದುಕೂಗಾಡುತ್ತಿದ್ದಳು. ತನಗಲ್ಲದೇ ಮತ್ಯಾರಿಗೋ ಬಂಗಾರಮಾಡಿಸಿಕೊಟ್ಟಿರಬಹುದೆಂಬ ಗುಮಾನಿಯಲ್ಲಿಯೇ...

read more
ಪ್ರತಿಭಾ ನಂದಕುಮಾರ್ ಅಂಕಣ- ಹೈದರನ ಕುದುರೆ ವ್ಯಾಪಾರ
ಪ್ರತಿಭಾ ನಂದಕುಮಾರ್ ಅಂಕಣ- ಹೈದರನ ಕುದುರೆ ವ್ಯಾಪಾರ

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

read more
ಕಾದಂಬರಿ ಕೇಳಿದೆ..
ಕಾದಂಬರಿ ಕೇಳಿದೆ..

ಇಂದ್ರಕುಮಾರ್ ಎಚ್ ಬಿ ಓಡು-ಹಿಡಿ-ದುಡಿ ಎಂಬ ಮಂತ್ರದಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಧಾವಂತದಿಂದ ಬದುಕುತ್ತಿರುವುದರ ನಡುವೆ ಮನಸ್ಸು ಇನ್ನಿಲ್ಲದಂತೆ ವಿರಾಮಕ್ಕೆ ಹಾತೊರೆಯುತ್ತಿರುತ್ತದೆ. ಆ ವಿರಾಮದಲ್ಲಿ ನಿದ್ರೆಯೊಂದೇ ಮುಖ್ಯವಲ್ಲದೇ ಸಂಗೀತ ಕೇಳುವುದು, ಪುಸ್ತಕ ಓದುವುದು, ಪ್ರವಾಸ ಮಾಡುವುದು, ಮತ್ತು ಇನ್ನೇನೋ ಆಗಿರಬಹುದು.....

read more
ಮಳೆಯ ಹಾಡು-ಪಾಡು
ಮಳೆಯ ಹಾಡು-ಪಾಡು

ಗೊರೂರು ಶಿವೇಶ್ 'ಬಾ ಮಳೆಯೆ ಬಾ,ಅಷ್ಟು ಬಿರುಸಾಗಿ ಬಾರದಿರು,ನನ್ನ ನಲ್ಲೆ ಬರಲಾರದಂತೆ.ಅವಳಿಲ್ಲಿ ಬಂದೊಡನೆ,ಬಿಡದೆ ಬಿರುಸಾಗಿ ಸುರಿ,ಹಿಂತಿರುಗಿ ಹೋಗದಂತೆ' ತುಂಟ ಕವಿ ಎಂದು ಹೆಸರಾದ ಬಿ.ಎಲ್ ಲಕ್ಷ್ಮಣ್ ರಾವ್ ರವರ ಕವಿತೆಯ ಸಾಲುಗಳಿವು. ಶೇಕ್ಸ್‍ಪಿಯರ್‍ನ ರೋಮಿಯೋ ಜೂಲಿಯಟ್‍ನಲ್ಲಿ ಬರುವ...

read more
ಬಸು ಬೇವಿನಗಿಡದ ಅವರ ‘ದಕ್ಕದ ಕಾಡು’
ಬಸು ಬೇವಿನಗಿಡದ ಅವರ ‘ದಕ್ಕದ ಕಾಡು’

ಹಿರಿಯ ಸಾಹಿತಿ ಬಸು ಬೇವಿನಗಿಡದ ಅವರ ಅನುವಾದ ಕೃತಿ ‘ದಕ್ಕದ ಕಾಡು’. ಫ್ಲ್ಯಾನರಿ ಓ’ಕಾನರ್ ಅವರ ಕಥೆಗಳ ಅನುವಾದ ಇದು. ಈ ಕೃತಿಗೆ ಖ್ಯಾತ ವಿಮರ್ಶಕರಾದ ಓ ಎಲ್ ನಾಗಭೂಷಣ ಸ್ವಾಮಿ ಅವರು ಬರೆದ ಮುನ್ನುಡಿ ಇಲ್ಲಿದೆ- ಡಾ ಓ ಎಲ್ ನಾಗಭೂಷಣಸ್ವಾಮಿ ಗೆಳೆಯ ಬಸು ಬೇವಿನಗಿಡದ ಅವರು ಅನುವಾದಿಸಿರುವ ಫ್ಲ್ಯಾನರಿ ಓ’ಕಾನರ್ ಅವರ ಐದು ಕಥೆಗಳ...

read more
ಗೋಕರ್ಣದ ಹೂ ಮಾರುವ ಅಜ್ಜಿ..
ಗೋಕರ್ಣದ ಹೂ ಮಾರುವ ಅಜ್ಜಿ..

ಪ್ರಣವ ಭಟ್ ಪುತ್ತೂರು ಗೋಕರ್ಣದಲ್ಲಿ ದೇವಾಸ್ಥಾನದ ಎದುರು ಹೂ ಮಾರುತ್ತಿದ್ದ ಅಜ್ಜಿ ಜನ ಹೂವಿಗಾಗಿ ಬಾರದ ಸಮಯದಲ್ಲಿ ಒಂದು ಸಣ್ಣ ಮುಗುಳ್ನಗೆಯೊಂದಿಗೆ ಕ್ಯಾಮೆರಾವನ್ನು ದಿಟ್ಟಿಸಿ ನೋಡುತ್ತಾ ನಿಂತುಬಿಟ್ಟರು ಹೀಗೆ ಅನೇಕರು ಅಲ್ಲಿ ಹೋಗಿ ಬರುವವರ ಬಳಿ ಹೂ ಬೇಕಾ ಹೂವು ಎಂದು ಕೇಳುತ್ತಾ ನಿಂತಿರುತ್ತಾರೆ ಸೂರ್ಯ ದೇವನು ಮಾತ್ರ ಪಾಪ ಎಂದು...

read more
ಆಲೆಮನೆ ಮತ್ತು ಕೋಣದ ಸಗಣಿ…
ಆಲೆಮನೆ ಮತ್ತು ಕೋಣದ ಸಗಣಿ…

ತಮ್ಮಣ್ಣ ಬೀಗಾರ ಸಾಹಿತ್ಯ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆಯಲ್ಲಿ ಹೆಸರಾದವರು ತಮ್ಮಣ್ಣ ಬೀಗಾರ. ಮುಂತಾದವುಗಳಲ್ಲಿ ನಿರತರು.ಇವರ ಹಸಿರೂರಿನ ಹುಡುಗ ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಹಾಗೂ ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ...

read more

Pin It on Pinterest

Share This