ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಂಗಳಾ ಮೇಡಂ ನನ್ನೊಳಗಿದ್ದಾರೆ..
ಲೋಕೇಶ್ ಮೊಸಳೆ 'ಚ. ಸರ್ವಮಂಗಳʼ ಅವರು ನೆನಪಾದರೆ ಕವಯಿತ್ರಿ, ಮಹಿಳಾಪರ ಹೋರಾಟಗಾರ್ತಿ, ಕನ್ನಡದ ಪ್ರಾಧ್ಯಾಪಕಿ, ರಂಗ ನಟಿ, ಚಲನಶೀಲ ವ್ಯಕ್ತಿತ್ವದ ಚಿಲುಮೆಯಾಗಿ ಕಣ್ಮುಂದೆ ನಿಲ್ಲುತ್ತಾರೆ. ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಾ ತನ್ನ ಸೊಗಸಾದ ಮಾತುಗಳಿಂದ, ಆಕರ್ಷಕ ಉಡುಪುಗಳಿಂದ, ದಿಟ್ಟತನದ ಮಾತುಗಳಿಂದ ವಿದ್ಯಾರ್ಥಿಗಳ...
ಅಭಿನಯ ತರಂಗದಿಂದ ‘ಗಂಡಸ್ಕತ್ರಿ’
ಜಿ ಎನ್ ನಾಗರಾಜ್ ಅಂಕಣ- ಲಿಂಗಾಯತ ಮತಗಳೆಂಬ ರಾಜಕೀಯ ಆಸ್ತಿಗಾಗಿ ಸಂಘರ್ಷ..
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಲೈಫ್ ಇಷ್ಟೆ..
ಪ್ರಮೋದ ನಾ ಜೋಶಿ ಬೆಳ್ಳ್ಂ ಬೆಳಿಗ್ಗೆ ನನ್ನವಳುತಲೆ ಸವರುತ್ತಾ ಎಬ್ಬಿಸಿದಾಗದೊರೆತ ಆ ಸಂತಸ ಕ್ಷಣಕ್ಕೆ ಉಬ್ಬಿಇಂಗ್ಲೀಷ್ ವಂಶಸ್ಥರಂತೆಹಾಯ್ ಗುಡ್ ಮಾರ್ನಿಂಗ್ ಎಂದೆಅವಳದೋ ನಿತ್ಯ ನಿರಂತರ ದಿಟ್ಟ ಆಜ್ಞೆಏಳಿ ಎದ್ದೇಳಿ ಹಾಲು ತನ್ನಿ ಹೂವಿನವಳಿಗೆ ದುಡ್ಡು ಕೊಡಿಕರಾಗ್ರೆ ವಸತೆ ಲಕ್ಷ್ಮೀ ಎನ್ನುವಾಗಲೇಲಕ್ಷ್ಮೀ ಓಡಲು ಅಣಿಯಾದಳುಆಗಾಗ...
ಮನುಷ್ಯ ಜೀವನಕ್ಕೆ ಟಾನಿಕ್: ಸ್ನೇಹ ಸಂಬಂಧ
ಡಾ ಜ್ಯೋತಿ ನಿನ್ನೆ, ಜುಲೈ 30ನ್ನು 'ಅಂತಾರಾಷ್ಟ್ರೀಯ ಸ್ನೇಹ ದಿನ'ವೆಂದು ವಿಶ್ವಸಂಸ್ಥೆಯು ಘೋಷಿಸಿದೆ. 2011ರಲ್ಲಿ ಅಧಿಕೃತವಾಗಿ ಘೋಷಣೆಯಾದಾಗಿನಿಂದ, ವಿಶ್ವದಾದ್ಯಂತ ಜನರು ತಮ್ಮ ಆತ್ಮೀಯ ಸ್ನೇಹಿತರನ್ನು ನೆನಪಿಸಿಕೊಳ್ಳುವುದು, ಭೇಟಿಯಾಗುವುದು ಅಥವಾ ಶುಭಾಶಯ ಹೇಳುವುದರ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಈ ವರ್ಷದ ಧ್ಯೇಯ...
Pic by Moises Levy
ನಿತ್ಯಾನಂದ ಶೆಟ್ಟಿ ಕೃತಿ ಬಿಡುಗಡೆ
ಬಿ ಎ ವಿವೇಕ ರೈ ಕಂಡಂತೆ ಪ್ರೊ ಎಚ್ ಜೆ ಲಕ್ಕಪ್ಪ ಗೌಡರು
ಡಾ ಬಿ ಎ ವಿವೇಕ ರೈ ೧೯೬೮ರಲ್ಲಿ ಮಂಗಳೂರಿನಲ್ಲಿ ಮೈಸೂರು ವಿಶ್ವವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಆರಂಭವಾದಾಗ ಕನ್ನಡ ವಿಭಾಗಕ್ಕೆ ಪ್ರೊ .ಎಸ್ ವಿ ಪರಮೇಶ್ವರ ಭಟ್ಟರ ಜೊತೆಗೆ ಅಧ್ಯಾಪಕರಾದ ಬಂದ ಎಚ್ ಜೆ ಲಕ್ಕಪ್ಪ ಗೌಡರು ನನ್ನ ಗುರುಗಳು ಮೊನ್ನೆ ನಮ್ಮನ್ನು ಅಗಲಿದರು. (೮ ಮೇ ೧೯೩೯ -೨೬ ಜುಲೈ ೨೦೨೧). ಮಂಗಳೂರು...
ಕೆ ನಲ್ಲತಂಬಿ ಸರಣಿ- ಹುಲಿಯ ಪ್ರಶ್ನೆಗಳು
ಮೂಲ: ಎಸ್ ರಾಮಕೃಷ್ಣ ಕನ್ನಡಕ್ಕೆ: ಕೆ ನಲ್ಲತಂಬಿ 5 ಬೇಟೆ ಎಂಬುದು ಸಾಹಸದ ಕ್ರೀಡೆಯೇ? ಅಥವಾ ಕೊಲೆಯೇ? ಹಸಿವಿಗಾಗಿ ಮೃಗಗಳನ್ನು ಕೊಲ್ಲುವುದಕ್ಕೂ, ಹೆಮ್ಮೆಪಡುವುದಕ್ಕಾಗಿ ಕೊಲ್ಲುವುದಕ್ಕೂ ವ್ಯತ್ಯಾಸ ಇದೆಯಲ್ಲವೇ? ಆಳುವ ಅರಸ ಬೇಟೆ ಆಡುವುದು ಸರಿಯೇ? ಈ ಪ್ರಶ್ನೆಗಳನ್ನು ಇತಿಹಾಸದ ಪುಸ್ತಕಗಳಲ್ಲಿ ಹುಡುಕಿ ಅಲೆದು ಮೋಸ...
‘ಕಾಮ್ ಬಳಗ’ ಕ್ಲಬ್ ಹೌಸ್ ನಲ್ಲಿ ಕೃಷಿ ಪುಸ್ತಕ ಕುರಿತು ಸಂವಾದ
ಈ ಲಿಂಕ್ ಮೂಲಕ ಭಾಗವಹಿಸಿ: https://www.clubhouse.com/event/mW0OwrLB
ಕಸಾಪ ಪ್ರಶಸ್ತಿ ಘೋಷಣೆ…
ಈ ಮಳೆಯೇ ಹಾಗೆ ಪಪ್ಪಾ…
ಸಂತೋಷ ಅನಂತಪುರ ಈ ಮಳೆಯೇ ಹಾಗೆ- ಕಂಡದ್ದನ್ನು, ಕಾಣದ್ದನ್ನು, ಕಂಡು ಕಾಣುವಂತದ್ದೆಲ್ಲವನ್ನೂ ಹೊತ್ತು ತರುವ ನಾವೆಯಂತೆ. ಆ ಮಳೆಯ ನೌಕೆಯೊಳಗೆ 'ಸ ರೆ ಪ ಮ ಪ ನಿ (ದ) ನಿ ಸ / ಸ ನಿ ಪ ಮ ರೆ ಗ ಮ ರೆ ಸ..' ಎಂದು ಅನುರಣಿಸುವ ‘ಮೇಘ್ ಮಲ್ಹಾರ’ದ ಆರೋಹಣ-ಅವರೋಹಣದಂತೆ. ಮನಸ್ಸು-ಹೃದಯವನ್ನು ತೋಯ್ದು, ಆರ್ದ್ರಗೊಂಡ ಕಂಗಳಲ್ಲೂ ಭಾವಹನಿ...
ಹೆಗಡೆ ಹೇಳಿದ ವಿಧವಾ ವೇತನ ಕಥೆ
ಶಿವಾಜಿ ಗಣೇಶನ್ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ವಿಧವಾ ವೇತನ ಮತ್ತು ವಿಕಲಾಂಗರ ವೇತನವನ್ನು ರೂ. ೬೦೦ ರಿಂದ ೮೦೦ಗೆ ಹೆಚ್ಚಿಸಿದ್ದಾರೆ. ಈ ದಿನಗಳಲ್ಲಿ ವೃದ್ಧಾಪ್ಯ ವೇತನ ಸೇರಿದಂತೆ ಈ ಹಣ ಯಾವ ಲೆಕ್ಕಕ್ಕೂ ಇಲ್ಲ ಎನ್ನುವುದು ವಾಸ್ತವ. ಈ ವರ್ಗಕ್ಕೆ ಕೊಡುತ್ತಿರುವ ಮಾಸಿಕ ವೇತನದ ಬಗೆಗೆ...
ಪಿ ಚಂದ್ರಿಕಾ ಅಂಕಣ- ಜಕ್ಕು ಭೇಟಿಗಾಗಿ ಹೊರಟೆವು..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Subhajit Chandra
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಣ್ಣುಗಳಲ್ಲಿ ನೂರು ಬೆಳ್ಳಿಯ ಮೆರಗು! ಎಷ್ಟು ಚೆಂದ!
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
‘ಸಪ್ನ’ದಲ್ಲಿ ಡುಂಡಿರಾಜ್
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- #ENGLISHಕೃಷ್ಣ
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಹುಲಿ ದಿನಕ್ಕೆ ‘ಮೊಸಳೆ’ ಫೋಟೋ ಆಲ್ಬಂ
ಇಂದು ವಿಶ್ವ ಹುಲಿ ದಿನ. ಹುಲಿಗಳು ಕಾಡಿನಲ್ಲಿ ಬದುಕುತ್ತಿವೆ ಎಂದಾದರೆ ಆ ಕಾಡು ಸಂಪತ್ಭರಿತ ವಾಗಿದೆ ಎಂದು ಅರ್ಥ…. ಸಕಲ ಪ್ರಾಣಿ ಪಕ್ಷಿಗಳನ್ನು ಆ ಕಾಡು ಹೊಂದಿದೆ ಎಂದು ಅರ್ಥ. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಕರ್ನಾಟಕದ ಕಾಡಿನಲ್ಲಿ ಹುಲಿ ನೋಡುವುದೇ ಜೀವನದಲ್ಲಿ ಒಂದು ಸಂತಸದ ನೆನಪಿನ ಗಳಿಗೆ… ವಿಶ್ವ...
ಡಿ ಎಸ್ ರಾಮಸ್ವಾಮಿ ಕಂಡಂತೆ ವಾಸುದೇವ ನಾಡಿಗ್ ಕಾವ್ಯ
ನಾಸಿಕಕ್ಕಷ್ಟೇ ಅಲ್ಲದೆ ಬುದ್ಧಿ ಭಾವಗಳಿಗೂ ಅಂಟುವ 'ಪರಿಮಳ'ದ ನಂಟು. ವಾಸುದೇವ ನಾಡಿಗರ ೫೦ನೆಯ ಹುಟ್ಟುಹಬ್ಬ ನಿನ್ನೆ ಜರುಗಿತು. ಈ ಹಿನ್ನೆಲೆಯಲ್ಲಿ ಕವಿ ಡಿ ಎಸ್ ರಾಮಸ್ವಾಮಿ ತಮ್ಮ ಗೆಳೆಯನ ಕಾವ್ಯದ ಬಗ್ಗೆ ಬರೆದ ಟಿಪ್ಪಣಿ ಇಲ್ಲಿದೆ- ಡಿ ಎಸ್ ರಾಮಸ್ವಾಮಿ ನವ್ಯದ ಶಾಲೆಯ ಕಡೇ ಬ್ಯಾಚಿನ ಹಿಂದಿನ ಬೆಂಚಿನ ನಮ್ರ ವಿದ್ಯಾರ್ಥಿ ಈ ನಾಡಿಗ...
ಕೆ ನಲ್ಲತಂಬಿ ಸರಣಿ- ಐಸ್ ರಾಜನ ಪತನ!
ಮೂಲ: ಎಸ್ ರಾಮಕೃಷ್ಣ ಕನ್ನಡಕ್ಕೆ: ಕೆ ನಲ್ಲತಂಬಿ 4 ಕಲ್ಕತ್ತಾದಲ್ಲಿ ತೆರಿಗೆ ಇಲ್ಲದೆ ಅನುಮತಿಸಲಾದ ಐಸ್ ದಿಮ್ಮಿಗಳಿಗೆ, ಬೊಂಬಾಯಿ ಬಂದರು ತೆರಿಗೆ ವಿಧಿಸಿತು. ನೈಋತ್ಯ ಮಾರುತ ಪರ್ವಗಳಲ್ಲಿ ಐಸ್ ತುಂಬಿಕೊಂಡು ಬರುವ ಹಡಗುಗಳಿಗೆ 110ರೂಪಾಯಿಗಳು ತೆರಿಗೆ ವಿಧಿಸಲಾಯಿತು. ಅದೇ ತೆರಿಗೆ ಈಶಾನ್ಯ ಮಾರುತದ ಕಾಲದಲ್ಲಿ...




















