ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರತಿಭಾ ನಂದಕುಮಾರ್ ಅಂಕಣ- ಹೈದರಾಲಿಯ ಮೆರವಣಿಗೆ
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಸುರೇಶ ಮುದ್ದಾರ ಓದಿದ ‘ವೈದ್ಯ ಅರಿತ ಬದುಕಿನ ಸತ್ಯಗಳು’
ಡಾ. ಟಿ. ವಿ. ಚಂದ್ರಶೇಖರ್ ಅವರ ಹೊಸ ಕೃತಿಯನ್ನು ಪಂಚಮಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯನ್ನು ಕೊಳ್ಳಲು- 9739561334 ಗೆ ಸಂಪರ್ಕಿಸಿ ಈ ಕೃತಿಗೆ ವಿಮರ್ಶಕ ಪ್ರೊ ಸುರೇಶ ಮುದ್ದಾರ ಬರೆದ ಮುನ್ನುಡಿ ಇಲ್ಲಿದೆ- ಪ್ರೊ ಸುರೇಶ ಮುದ್ದಾರ 'The man who has daily inured himself to habits of concentrated attention,...
ನನ್ನ ಅಭಿಪ್ರಾಯ ಎನ್ನುವ ಸಂಕೋಲೆ!!
ಕಿರಣ ಕಾಟವಾ ಒಂದೆರಡು ವರ್ಷಗಳ ಹಿಂದೆ ನನ್ನ ಮಗಳು ಮಾವಿನ ಸಸಿಯನ್ನು ನೆಟ್ಟು, ಆರೈಕೆ ಮಾಡಿ ಬೆಳೆಸಿದ್ದಳು. ಅದು ಗಿಡವಾಗಿ ಬೆಳೆದ ಮೇಲೆ ಅದನ್ನು ತಾತನ ಮನೆಯ ತೋಟಕ್ಕೆ ಒಯ್ದು ನೆಟ್ಟಳು. ಆದರೆ, ಅದು ಕೆಲ ದಿನಗಳ ನಂತರ ಬಾಡಿ ಹೋಯಿತು. ಅವಳ ಪ್ರಕಾರ ತಾತ - ಅಜ್ಜಿ ಅದನ್ನು ಸರಿಯಾಗಿ ಆರೈಕೆ ಮಾಡಲಿಲ್ಲವೆಂದೇ ಆಗಿತ್ತು. ಮುಂದಿನ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗೌರಿ ಹೊಳೆಬಾಗಿಲು ನೀರು ಕುಡಿದು ಬೆಳೆದವಳು…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
Art by Marc Martin
ಮರೆವೂ ಅಂದ್ರೆ ಮರೆವು…
ಸಮತಾ ಆರ್ ಹೀಗೊಂದು ದಿನ ಎಂದಿನಂತೆ ನನ್ನ ದಿನ ನಿತ್ಯದ ಬಸ್ ಪ್ರಯಾಣದಲ್ಲಿ ತೂಕಡಿಸುತ್ತ ಕುಳಿತಿದ್ದೆ. ಯಾವುದೋ ನಿಲ್ದಾಣ ಬಂದು ಬಸ್ ನಿಂತಿತು. ಇಳಿಯುವವರ, ಹತ್ತುವವರ ಗದ್ದಲ, 'ಕಳ್ಳೆಕಾಯ್ ಕಳ್ಳೆಕಾಯ್' ಎಂದು ಕೂಗುವವನ ಸದ್ದಿಗೆ ಎಚ್ಚರಾಯಿತು. ಸ್ವಲ್ಪ ಜನ ಹತ್ತಿ ಕುಳಿತು, ಕಂಡಕ್ಟರ್ ಎಂಟ್ರಿ ಮಾಡಿಸಿಕೊಂಡು ಬಂದ ಬಳಿಕ ಬಸ್...
ಕೆ ನಲ್ಲತಂಬಿ ಅನುವಾದ ಸರಣಿ- ಅರಸನ ಮಧ್ಯಾಹ್ನ ಭೋಜನ!
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಜಗವೆಲ್ಲಾ ರಂಗಮಂದಿರ…
ಅನಘ ನರಸಿಂಹ ಸಿ ಎನ್ ಹಚ್ಚಿದ ಮೇಕಪ್ ಬೆವರಿನಲ್ಲಿ ಅಳಿಸಿಹೋಗಿ ಬ್ಲಾಕ್ ಔಟ್ ಆದರೂ ಬ್ಯಾಕ್ ಔಟ್ ಆಗದೇ ರಂಗದ ಮೇಲೆ ಸಂಭಾಷಣೆ ಮರೆತು ಕಲ್ಲಿನ ವಿಗ್ರಹವಾಗಿ ದೇವರೇ ನಾನೆಂಬಂತೆ ಪ್ರೇಕ್ಷಕ ಪ್ರಭುಗಳು ತನ್ನ ಭಕ್ತರೆಂಬಂತೆ ಅರಿವಿನ ಪರದೆಯಾಚೆಗಿನ ಸ್ಪಾಟ್ ಲೈಟ್...
ಐಯ್ ಜಯ್ಯೋ ಸಾವರೇ…
ಗಿರಿಜಾ ಶಾಸ್ತ್ರಿ ನಿನ್ನೆ ಬೆಳಗಿನಿಂದ ಈ ಹಾಡು ಕಾಡುತ್ತಿತ್ತು. ಇದನ್ನು ನನ್ನದೇ ಮಾತುಗಳಲ್ಲಿ ಬರೆಯುವ ಮನಸ್ಸಾಯಿತು. (ಐಯ್ ಜಯ್ಯೋ ಸಾವರೇ… ಕುಮಾರಗಂಧರ್ವ ಅವರ ರಚನೆಯನ್ನಲಾದ ಈ ಹಾಡಿನ : ಮೂಲ ಮಧ್ಯಪ್ರದೇಶದ ಜಾನಪದಗೀತೆ ಎನ್ನಲಾಗುತ್ತದೆ. ಹಾಡು: ಪ್ರಭಾ ಅತ್ರೆ, ಮಾಂಜ್ ಖಮಾಚ್ ರಾಗ)ಅರಬ್ಬಿ ಕಡಲಿನ ಹಿನ್ನೀರುಕಿನಾರೆಯ ಬಳಿಎತ್ತರದ...
ಚದುರಂಗದ ಕುದುರೆ…
ಟಿ ಎಸ್ ಶ್ರವಣ ಕುಮಾರಿ ಎಂಟು ಗಂಟೆಯಾದರೂ, ಎಚ್ಚರವಾಗಿದ್ದರೂ ಏಳುವ ಮನಸ್ಸಾಗದೆ, ಹಾಸಿಗೆಯಲ್ಲೇ ಹೊರಳಾಡುತ್ತಿದ್ದಳು ಚಂದ್ರಲೇಖಾ. ಭಾನುವಾರ ಬೇರೆ, ಎದ್ದೇಳಲೇಬೇಕಾದ ಅನಿವಾರ್ಯವೂ ಇಲ್ಲ. ನಿನ್ನೆ ಶಾರ್ವರಿ ಫೋನ್ ಮಾಡಿದಾಗಿನಿಂದ ಮನ ಅಸ್ವಸ್ಥವಾಗಿತ್ತು. ಆ ಬಗ್ಗೆ ಸಿದ್ದಾರ್ಥನೊಂದಿಗೆ ಮಾತನಾಡಬೇಕೆ, ಹೇಗೆ ಕೇಳಬೇಕು ಎನ್ನುವುದರ...
ನೀರಜ್ ಚೋಪ್ರಾನ ಎಸೆತಕ್ಕೆ ಚಿನ್ನ ಛಿದ್ರ!
ಪಾಣೀಪಟ್ ಕೀ ಆಖ್ರೀ ಜಂಗ್… ರಮಾಕಾಂತ್ ಆರ್ಯನ್ ನೀರಜ್ ಚೋಪ್ರಾನ ಎಸೆತಕ್ಕೆ ಚಿನ್ನ ಛಿದ್ರ!ಬೊಜ್ಜಿನ ಕಾರಣಕ್ಕೆ ಭರ್ಜಿ ಎಸೆದೆವನು, ಭರತ ಖಂಡದ ಚಿನ್ನದ ಮಗ! ನಿಮ್ಮ ಮಗ ತುಂಬ ಬೊಜ್ಜಿನಿಂದ ಬೆಳೆದಿದ್ದರೆ ಅವನನ್ನ ಡುಮ್ಮ ಎನ್ನಬೇಡಿ, ನಿಂದಿಸಬೇಡಿ, ಕುಗ್ಗಿಸಬೇಡಿ..ಯಾರಿಗೆ ಗೊತ್ತು ಮುಂದೊಂದು ದಿನ ಅವನು ಚಿನ್ನ ಗೆಲ್ಲುವ ನೀರಜ್...
‘ದಿಲ್ಲಿ ಮುಪ್ಪಿಲ್ಲದ ಮೋಹಕತೆಯಲ್ಲಿ’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಶತಮಾನಗಳನ್ನು ಕಂಡ ಕೋಟೆ-ಕೊತ್ತಲಗಳಿಂದ ಹಿಡಿದು, ಆಧುನಿಕ ವಾಸ್ತುಶಿಲ್ಪವೂ ಕೂಡ ನಿಮ್ಮ ಕಣ್ಣಿಗೆ ಆಹ್ಲಾದವನ್ನು ತರುತ್ತಿದ್ದರೆ ನೀವು ದಿಲ್ಲಿಯಲ್ಲಿರುವುದು ಖಚಿತ. ದಿಲ್ಲಿಯ ಆರಂಭದ ದಿನಗಳಲ್ಲಿ...
ಜಯಲಕ್ಷ್ಮಿ ಪಾಟೀಲ್ ಅಂಕಣ- ನಾನೋದಿದ ಮೊದಲ ಕಾದಂಬರಿ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಕೆ ನಲ್ಲತಂಬಿ ಅನುವಾದ ಸರಣಿ- ರಾಜ ಬದುಕು
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಓದು ಅವಳ ತಲೆ ಕೆಡಸ್ತು…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಶಿವಕುಮಾರ ಮಾವಲಿ ಓದಿದ ‘ಇಜಯಾ’
ಶಿವಕುಮಾರ ಮಾವಲಿ ಪೂರ್ಣಿಮಾ ಅವರೆ,ನಿಮಗೆ ಅಭಿನಂದನೆಗಳು... ನಿಮ್ಮ 'ಇಜಯಾ' ಕಾದಂಬರಿಯನ್ನು ಓದಿದೆ. I travelled through the journey of ಇಜಯಾ. ನಿಮ್ಮ ಕಥನ ಶಕ್ತಿ ಮತ್ತು ಅದನ್ನು ಲೀಲಾಜಾಲವಾಗಿ ಹೇಳಿಕೊಂಡು ಹೋದ ರೀತಿಯಿಂದ ನಿಮ್ಮ ಪ್ರತಿಭೆಯ ಬಗ್ಗೆ ಬಹಳ ಅಭಿಮಾನ ಮೂಡಿತು. You have got the unique intelligence of...
Pic by Saftain Raza
‘ಕವಿತೆ ಬಂಚ್’ನಲ್ಲಿ ವಿಜಯಭಾಸ್ಕರ್
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಹೊರುವ ಮಂದಿಯ ಹೆಗಲ ಕಥೆ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಪ್ರಿಯದರ್ಶಿನಿ ಶೆಟ್ಟರ್ ಓದಿದ ‘ಬಗೆದಷ್ಟು ಜೀವ ಜಲ’
ಪ್ರಿಯದರ್ಶಿನಿ ಶೆಟ್ಟರ್ ಕನ್ನಡ ಸಾಹಿತ್ಯಲೋಕದಲ್ಲಿ ಲಲಿತಪ್ರಬಂಧ ಪ್ರಕಾರಕ್ಕೆ ವಿಶೇಷ ಸ್ಥಾನವಿದೆ. ಆರಂಭದಿಂದ ಇಲ್ಲಿಯವರೆಗೆ ಬಹಳಷ್ಟು ಪ್ರಬಂಧಕಾರರು ಸಾಹಿತ್ಯದ ಈ ಪ್ರಕಾರವನ್ನು ತಮ್ಮದೇ ಶೈಲಿಯಲ್ಲಿ ಶ್ರೀಮಂತಗೊಳಿಸಿದ್ದಾರೆ. ಇದಕ್ಕೆ ಇತ್ತೀಚಿನ ಮತ್ತೊಂದು ಸೇರ್ಪಡೆ –‘ಬಗೆದಷ್ಟು ಜೀವಜಲ' ಎಂಬ ಕೃತಿ. ಖ್ಯಾತ ಸಾಹಿತಿ ಮಾಲತಿ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಮ್ತಿಯವರು ಹೊಳೆಬಾಗಿಲಿಗೆ ಬಂದರು…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...


















