ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗುಂಡುರಾವ್ ದೇಸಾಯಿ ಅವರ ಮಕ್ಕಳ ಕಥೆ- ಮಕ್ಕಳೇನು ಸಣ್ಣವರಲ್ಲ
ಗುಂಡುರಾವ್ ದೇಸಾಯಿ ಅವರ ಮಕ್ಕಳ ಕಥೆ- ಮಕ್ಕಳೇನು ಸಣ್ಣವರಲ್ಲ

ಗುಂಡುರಾವ್ ದೇಸಾಯಿ ಶಾಲೆಯಲ್ಲಿ ಅಂದು ಯಾವುದೊ ಒತ್ತಡದ ಕೆಲಸದಲ್ಲಿದ್ದಾಗ ವಯಸ್ಸಾದ ಹೆಣ್ಣುಮಗಳು ಹತ್ತಾರು ದೊಡ್ಡ ಮಕ್ಕಳನ್ನು ಕರೆದುಕೊಂಡು ರಂಪ ಮಾಡುತ್ತ ಬಂದಳು. ಮೊದಲೆ ಹೆಡ್‌ಮಾಸ್ಟರ್ ಇರಲಿಲ್ಲ. ಅವರು ಇಲ್ಲದಾಗಲೆ ಇಂತಹ ಸಮಸ್ಯೆಗಳು ನನಗೆ ಕಾಡೋವು. ಹಿಂದೊಮ್ಮೆ ಬೇರೆ ಯಾವುದೆ ಶಾಲೆಯ ಮಕ್ಕಳು ಶಾಲೆಯ ಹಿಂದಿನ ಓಣಿಯಲ್ಲಿ ‘ಹೊರ...

read more
ರಾಜು ಹೆಗಡೆ ಓದಿದ ‘ಗೋಪಿ ಮತ್ತು ಗಾಂಡಲೀನ’
ರಾಜು ಹೆಗಡೆ ಓದಿದ ‘ಗೋಪಿ ಮತ್ತು ಗಾಂಡಲೀನ’

ರಾಜು ಹೆಗಡೆ (ಬಿ. ಆರ್. ಲಕ್ಷ್ಮಣರಾವ್ ಅವರ ‘ಗೋಪಿ ಮತ್ತು ಗಾಂಡಲೀನ’ ಕವನ ಸಂಕಲನ ಪ್ರಕಟವಾಗಿ ಐವತ್ತು ವರ್ಷವಾದ ಸಂದರ್ಭಕ್ಕೆ ಬರೆದ ಬರಹ) ಈಗ ಸುಮಾರು ಐವತ್ತು ವರ್ಷಗಳ ಹಿಂದೆ ನಾವೆಲ್ಲ ಹುಡುಗರು, ದೈಹಿಕವಾಗಿ ಬೆಳೆಯುತ್ತಿರುವ ಹುಡುಗರು! ಮಧ್ಯಮವರ್ಗ ಎನ್ನುತ್ತಾರಲ್ಲ, ಅಂತ ಹಿನ್ನೆಲೆಯಿಂದ ಬಂದವರು. ಹೊರಗೆ ಬಹಳ ಅಪ್ಪಂಥವರ ಹಾಗೆ...

read more
ಗೇಲ್ ಓಂವೆಡ್ತ್ ನೆನಪು ಮಾಸುವಂತದ್ದಲ್ಲ…
ಗೇಲ್ ಓಂವೆಡ್ತ್ ನೆನಪು ಮಾಸುವಂತದ್ದಲ್ಲ…

ಡಾ ವಡ್ಡಗೆರೆ ನಾಗರಾಜಯ್ಯ ನಮ್ಮ ಕಾಲದ ಶ್ರೇಷ್ಠ ಸಮಾಜಶಾಸ್ತ್ರಜ್ಞೆ, ಸ್ತ್ರೀವಾದಿ ಚಿಂತಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ, ಜಾತಿ ವಿನಾಶ ಚಳವಳಿಯ ಬಹು ಮುಖ್ಯ ಧ್ವನಿ, ಬಹುಜನ ಚಳವಳಿಯ ಮೇರು ಚಿಂತಕರಲ್ಲಿ ಒಬ್ಬರಾಗಿದ್ದ ಗೇಲ್ ಓಂವೆಡ್ತ್ ನಮ್ಮನ್ನು ಅಗಲಿದ್ದಾರೆ. ಅಮೆರಿಕಾದಲ್ಲಿ ಜನಿಸಿದ ಗೇಲ್ ತಮ್ಮ ಪಿಎಚ್ಡಿ ಅಧ್ಯಯನಕ್ಕೆಂದು...

read more
ದರ್ಶನ್ ಜಯಣ್ಣ ಸರಣಿ – ಅಕ್ಟೋಬರ್ ನಾಲ್ಕು!
ದರ್ಶನ್ ಜಯಣ್ಣ ಸರಣಿ – ಅಕ್ಟೋಬರ್ ನಾಲ್ಕು!

ದರ್ಶನ್ ಜಯಣ್ಣ 6 ಅವತ್ತು ಅಕ್ಟೋಬರ್ ನಾಲ್ಕು 2014. ಅತ್ತಿಬೆಲೆಯ ನನ್ನ ಅಪಾರ್ಟ್ಮೆಂಟ್ ನಿಂದ ವೈಟ್ ಫೀಲ್ಡ್ ನ ಒಂದು ಕಂಪನಿಗೆ ಇಂಟರ್ವ್ಯೂಗೆ ಹೊರಡಲು ಸಿದ್ದನ್ನಾಗಿದ್ದೆ. ಮನೆಯಿಂದ ಅಮ್ಮನ ಫೋನು ಬಂದು ಅವರು ಗಾಬರಿಯ ಧ್ವನಿಯಲ್ಲಿದ್ದರು. ಅಪ್ಪನಿಗೆ ರಾತ್ರಿ ಮಲಗಿದ್ದಲ್ಲೆ ಎಡಗಡೆಯ ಭಾಗ ಸ್ವಾದೀನ ತಪ್ಪಿರುವುದಾಗಿ ಹೇಳಿದರು....

read more
ಅಮೃತಾ ಹೆಗಡೆ ಅಂಕಣ- ಎಂಥ ಅಸಹಾಯಕ ಪರಿಸ್ಥಿತಿ ಇದು..!
ಅಮೃತಾ ಹೆಗಡೆ ಅಂಕಣ- ಎಂಥ ಅಸಹಾಯಕ ಪರಿಸ್ಥಿತಿ ಇದು..!

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಕಡಿದಾಳು ಶಾಮಣ್ಣ ಸಿಕ್ಕರು..
ಕಡಿದಾಳು ಶಾಮಣ್ಣ ಸಿಕ್ಕರು..

ನೆಂಪೆ ದೇವರಾಜ್ ನನ್ನ ಕ್ರಿಯಾಶೀಲತೆಯನ್ನು ಮೌನದ ಮೂಲಕವೇ ಉದ್ದೀಪಿಸುತ್ತಾ ಅದೆಷ್ಟೋ ಸುಸ್ತನ್ನು ಮೈಯೊಳಗಿಟ್ಟುಕೊಂಡು ಆಸ್ಪತ್ರೆಯಿಂದ ಇದೀಗ ಮನೆಗೆ ಬಂದ ಶಾಮಣ್ಣನವರನ್ನು ನೋಡದೆ ಇರಲಾದೀತೆ? ಇವತ್ತು ಬೇರೊಂದು ಕಾರ್ಯಕ್ರಮ ನಿಮಿತ್ತ ತೀರ್ಥಹಳ್ಳಿ ಕಡೆ ಹೋಗಿದ್ದೆ.. ಶಾಮಣ್ಣನವರ ಆರೋಗ್ಯ ವಿಚಾರಿಸುವುದಕ್ಕಿಂತ ಅವರನ್ನು ನೋಡಿ...

read more
ಅನಿಬದ್ಧ ಜೀವನ..
ಅನಿಬದ್ಧ ಜೀವನ..

ಹರೀಶ್ ಎಸ್ ಸಿಂಗ್ರೀಹಳ್ಳಿ ಸಾಯಬಹುದು ಆನಂದದಿಂದ!ನೋಯಲಾಗದು ಎಂದರಾದೀತೆ! ನೀವು ದೇಹಕ್ಕೆ ಬೆಂಕಿ ಇಟ್ಟುಕೇಕೆ ಹಾಕಿದರೂನನ್ನ ಎದೆಯ ದೀಪನಿಮ್ಮ ಮನೆ ಬೆಳಗಲಿ!ಏಕೆಂದರೆನನ್ನದೆಂಬುದು ಏನಿಲ್ಲನಾನು ನಿಮ್ಮೊಳಗೊಬ್ಬ! ಪ್ರಶ್ನೆಗಳಿಗೆ ಉತ್ತರ ಸಿಗುವುದುಬದುಕಲ್ಲ?ಉತ್ತರಗಳೆ ಪ್ರಶ್ನೆಯಾಗಿ ನಿಂತಾಗಪ್ರೀತಿಯಿಂದ ಅಪ್ಪಿಕೊಂಡುದರ್ಶಿಸುವುದು...

read more
ನಿರಾಶ್ರಿತರ ನೋವುಗಳು…
ನಿರಾಶ್ರಿತರ ನೋವುಗಳು…

ಮೂಲ : W. H. Auden ಕನ್ನಡಕ್ಕೆ: ಶಿವಕುಮಾರ್ ಮಾವಲಿ ಈ ನಗರದಲ್ಲಿ ಹತ್ತು ಲಕ್ಷ ಜನರಿದ್ದಾರೆ ಎನ್ನುತ್ತಾರೆಕೆಲವರು ಬಂಗಲೆಗಳಲ್ಲಿದ್ದರೆ ಮತ್ತೆ ಕೆಲವರು ಗುಂಡಿ-ಗಟಾರಗಳಲ್ಲಿ ನೆಲೆಸಿದ್ದಾರೆಆದರೆ ನಮಗೆ ಮಾತ್ರ ಇಲ್ಲಿ ಜಾಗವಿಲ್ಲ ಪ್ರಿಯೆಆದರೆ ನಮಗೆ ಮಾತ್ರ ಇಲ್ಲಿ ಜಾಗವಿಲ್ಲ… ಒಂದು ಕಾಲದಲ್ಲಿ ನಮಗೂ ಒಂದು ದೇಶವಿತ್ತು, ಎಲ್ಲವೂ...

read more
ದರ್ಶನ್ ಜಯಣ್ಣ ಸರಣಿ – ತಂದೂರಿ ರೋಟಿ
ದರ್ಶನ್ ಜಯಣ್ಣ ಸರಣಿ – ತಂದೂರಿ ರೋಟಿ

ದರ್ಶನ್ ಜಯಣ್ಣ 5 ಅಪ್ಪ ತಿಂಡಿ ಪೋತ. ಊಟದ ಜೊತೆಗೆ ಯಾವಾಗಲೂ ಖಾರ, ಚೌ ಚೌ, ಬಜ್ಜಿ, ಬೋಂಡ ಏನಾದರೂ ಇರಲೇಬೇಕಿತ್ತು. ಅಂಗಡಿ ಇಂದ ಮನೆಗೆ ಬರುವುದು ರಾತ್ರಿ ಹನ್ನೊಂದಾದರೂ ಬರುವಾಗ ತೆರೆದಿರುತ್ತಿದ್ದ ಒಂದೋ ಎರಡೋ ಅಂಗಡಿಗಳಿಗೆ ಹೋಗಿ ಕನಿಷ್ಠ ಒಂದಷ್ಟು ಖಾರ ಮಿಕ್ಸ್ ಚರ್ ಆದರೂ ತರುವುದನ್ನು ತಪ್ಪಿಸುತ್ತಿರಲಿಲ್ಲ.  ಊಟದ ನಂತರ...

read more
ನೂತನ ದೋಶೆಟ್ಟಿ ಓದಿದ ‘ಮಾಧ್ಯಮ ಸಂಕಥನ‌’
ನೂತನ ದೋಶೆಟ್ಟಿ ಓದಿದ ‘ಮಾಧ್ಯಮ ಸಂಕಥನ‌’

ನೂತನ ದೋಶೆಟ್ಟಿ ಇದು ಸಂವಹನ ಹಾಗೂ ಸಮಾಜ ಮನೋವಿಜ್ಞಾನದ ವಿದ್ವಾಂಸರಾಗಿರುವ ಡಾ ಹೆಚ್ ಎಸ್ ಈಶ್ವರ ಅವರ ಕೃತಿ. ಮಾಧ್ಯಮಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಬರುವುದು ಬಹಳ ಅಪರೂಪ. ಈ ಹಿನ್ನೆಲೆಯಲ್ಲಿ ಇವರ ಪುಸ್ತಕವನ್ನು ಅಗತ್ಯವಾಗಿ ಗಮನಿಸಬೇಕು. ಸುಮಾರು ನೂರು ವರ್ಷಗಳ ಅವಧಿಯ ಪ್ರಪಂಚದ ಮಾಧ್ಯಮ ಲೋಕವನ್ನು ಇಲ್ಲಿರುವ 11 ಲೇಖನಗಳ...

read more
ಭುವನೇಶ್ವರಿ ಹೆಗಡೆ ಅಂಕಣ- ಹೋಲ್ಡ್ ಯುವರ್ ಟಂಗ್ ಜೆಂಟಲ್ಮ್ಯಾನ್….
ಭುವನೇಶ್ವರಿ ಹೆಗಡೆ ಅಂಕಣ- ಹೋಲ್ಡ್ ಯುವರ್ ಟಂಗ್ ಜೆಂಟಲ್ಮ್ಯಾನ್….

8 ನಮ್ಮ ಕಾಲೇಜಿನಲ್ಲಿ ಇದ್ದ ಭೂಗೋಳಶಾಸ್ತ್ರದ ವಿಷಯವನ್ನು ಆರಿಸಿಕೊಂಡ ಮಕ್ಕಳಿಗೆ ಪ್ರತಿವರ್ಷ ಕಾಲೇಜಿನಿಂದ ಶೈಕ್ಷಣಿಕ ಪ್ರವಾಸ ಏರ್ಪಡಿಸುತ್ತಿದ್ದರು. ಉತ್ತರಭಾರತಕ್ಕೆ ಹೋಗಿ ಬಂದ ವಿದ್ಯಾರ್ಥಿಗಳು ತಾಜ್ ಮಹಲ್ ಮುಂದೆ ನಿಂತ ಫೋಟೋಗಳು ಹಿಮಾಲಯದ ಹಿನ್ನೆಲೆಯಲ್ಲಿ ಕೊಟ್ಟ ಪೋಸ್ಗಳು ದೆಹಲಿಯ ಮಾರುಕಟ್ಟೆಯಲ್ಲಿ ಖರೀದಿಸಿದ ಕಡಿಮೆ ದರದ...

read more
ಪ್ರತಿಭಾ ನಂದಕುಮಾರ್ ಅಂಕಣ- ಶಿಕ್ಷೆ ಮತ್ತು ಸನ್ಮಾನ
ಪ್ರತಿಭಾ ನಂದಕುಮಾರ್ ಅಂಕಣ- ಶಿಕ್ಷೆ ಮತ್ತು ಸನ್ಮಾನ

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

read more
ಜಿ ಎನ್ ನಾಗರಾಜ್ ಅವರಿಗೆ ಪ್ರಶಸ್ತಿ
ಜಿ ಎನ್ ನಾಗರಾಜ್ ಅವರಿಗೆ ಪ್ರಶಸ್ತಿ

ಸಾಹಿತ್ಯ ಮತ್ತು ಸಾಮಾಜಿಕ ರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಜಿ ಎನ್‌ ನಾಗರಾಜ್‌ ಅವರಿಗೆ ಮಂಡ್ಯದ 'ಜನದನಿ' ಸಾಂಸ್ಕೃತಿಕ ಟ್ರಸ್ಟ್ ಪ್ರಶಸ್ತಿಯನ್ನು ಘೋಷಿಸಿದೆ. ೨೦೨೧ ನೇ ಸಾಲಿನ ಇಂಡುವಾಳು ಹೆಚ್‌ ಹೊನ್ನಯ್ಯ ಸ್ಮಾರಕ ಸಮಾಜಸೇವಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಗೌಡ...

read more
‘ಮತ್ತೊಂದು ಪ್ಲೇಟ್ ಕತೆ ಪ್ಲೀಸ್’
‘ಮತ್ತೊಂದು ಪ್ಲೇಟ್ ಕತೆ ಪ್ಲೀಸ್’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಮೂಲೆಯೊಂದನ್ನು ಹಿಡಿದು, ತನ್ನ ಪಾಡಿಗಿದ್ದ ಸ್ಮಾರ್ಟ್‍ಫೋನಿನಲ್ಲಿ ವಾಟ್ಸಾಪ್ ಮೆಸೇಜಿನ ನೋಟಿಫಿಕೇಷನ್ ಠಣ್ ಎಂದಿತು. ಅದೇನೆಂದು ತೆರೆದು ನೋಡಿದರೆ, 'ನೀವು ದಿಲ್ಲಿಯಲ್ಲಿದ್ದೀರಿ ಅಂದ್ಕೋತೀನಿ......

read more
ದರ್ಶನ್ ಜಯಣ್ಣ ಸರಣಿ – ಇಂಥವರ ಮಗ…
ದರ್ಶನ್ ಜಯಣ್ಣ ಸರಣಿ – ಇಂಥವರ ಮಗ…

ದರ್ಶನ್ ಜಯಣ್ಣ 4 ಅಪ್ಪ ತೀರಿಹೋದಾಗ ಮನೆಯ ಮುಂದೆ ಶಾಮಿಯಾನ ಹಾಕಿಸಿ ಒಂದಷ್ಟು ಚೇರುಗಳನ್ನು ಬಿಡಿಸಿದ್ದೆವು. ಅಲ್ಲಿ ಬಂಧು ಮಿತ್ರರು ಕುಳಿತಿದ್ದರು. ನಾವು ಒಳಗೂ ಹೊರಗೂ ವ್ಯವಸ್ಥೆ ನೋಡುತ್ತಿದ್ದಾಗ ನಡೆದ ಘಟನೆ ಇದು.  ಸಾಮಾನ್ಯವಾಗಿ ತೀರಿಕೊಂಡವರ ಬಗ್ಗೆ ಜನ ಒಳ್ಳೆಯದು ಮಾತಾಡುವುದು ವಾಡಿಕೆ. ಕೆಲವೊಮ್ಮೆ ತೀರಾ ಮುಂದು ಹೋಗಿ,...

read more
ಜಯಲಕ್ಷ್ಮಿ ಪಾಟೀಲ್ ಅಂಕಣ- ಅದಮ್ಯ ಬಯಕೆ ಹುಟ್ಟಿಕೊಂಡುಬಿಟ್ಟಿತು!
ಜಯಲಕ್ಷ್ಮಿ ಪಾಟೀಲ್ ಅಂಕಣ- ಅದಮ್ಯ ಬಯಕೆ ಹುಟ್ಟಿಕೊಂಡುಬಿಟ್ಟಿತು!

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ದರ್ಶನ್ ಜಯಣ್ಣ ಸರಣಿ – ಅಪ್ಪನ Rallys ಸೈಕಲ್
ದರ್ಶನ್ ಜಯಣ್ಣ ಸರಣಿ – ಅಪ್ಪನ Rallys ಸೈಕಲ್

ದರ್ಶನ್ ಜಯಣ್ಣ 3 ಅಪ್ಪಂದಿರಲ್ಲಿ ಮೂರು ವಿಧ!ಮೊದಲನೆಯ ಥರದವರು ನಿಮ್ಮ ಪರಿಸ್ಥಿತಿಯ ಬಗ್ಗೆ ಹೀಯಾಳಿಸಿದ ನಿಮ್ಮ ಗೆಳೆಯನ ಬಗ್ಗೆ ನೀವು ಬೇಜಾರಿನಿಂದ ಹೇಳಿಕೊಂಡಾಗ ಸಾಂತ್ವನ ಹೇಳುವವರು. ಎರಡನೆಯ ವಿಧ ಆ ಪರಿಸ್ಥಿತಿಗೆ ನಿಮ್ಮ ಜೊತೆಗೆ ಅವರೂ ಮರುಗಿ ನಿಮಗೆ ವಾಸ್ತವದ ಅರಿವು ಮಾಡಿಸುವವರು. ಮೂರನೆಯವವರು ಆ ವಾಸ್ತವತೆಯನ್ನು ಬದಿಗೊತ್ತಿ...

read more
‘ಕವಿತೆ ಬಂಚ್‌’ನಲ್ಲಿ ಡಾ ಸದಾಶಿವ ದೊಡಮನಿ
‘ಕವಿತೆ ಬಂಚ್‌’ನಲ್ಲಿ ಡಾ ಸದಾಶಿವ ದೊಡಮನಿ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more

Pin It on Pinterest

Share This