ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಿರಳೆ-ತರಲೆ(ಳೆ) ಮತ್ತು ಫ್ರೆಂಚ್ ಸಾಹಿತ್ಯ!
-ಎಂ ಆರ್ ಕಮಲ ಈ ಪದದ ಬಳಕೆಯೇ ನನಗಿಷ್ಟವಿಲ್ಲ. ಊರಿನಲ್ಲಿದ್ದಾಗ ಅಮ್ಮ ಇದನ್ನು ತೊಂಡಂಗಿ' ಎಂದು ಕರೆಯುತ್ತಿದ್ದಳು. ಯಾರಾದರೂ ಕೆಟ್ಟ ಮುಖ ಹಾಕಿಕೊಂಡು ಕುಳಿತಿದ್ದರೆತೊಂಡಂಗಿ ಮುಖ' ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದರು. ಈ ತೊಂಡಂಗಿ'ಗಳು ಹಗಲು ಹೊತ್ತಿನಲ್ಲಿ ಕಂಡಿದ್ದು ಕಮ್ಮಿ. ರಾತ್ರಿಯಾದರೆ ಅಡುಗೆಮನೆಯಿಂದ ಹಾದು ಬಚ್ಚಲಿಗೆ...
ಬರಗೂರು ರಾಮಚಂದ್ರಪ್ಪನವರ ಹೊಸ ಕೃತಿ ಬಿಡುಗಡೆ..
ಸಪ್ನ ‘ಅವಧಿ’ ಟಾಪ್ ಟೆನ್
Panel Discussion on Water Futures.
ವಿಂಡೋ ಸೀಟ್ ನ ಸಾಮ್ರಾಜ್ಯ…
-ಸುರೇಶ ತಂಗೋಡ ವಿಂಡೋ ಸೀಟ್ ಪ್ರಯಾಣವೆಂಬುದೇ ಸಡಗರಅಚ್ಚರಿಗಳ ಆಗರರೈಲು,ಬಸ್ಸು ಏನೇ ಇರಲಿಏರಿ-ಕೂರಿ ಹೊರಡುವುದುದೂರದೂರನು ನೋಡುವ ಕಾತರ. ಹೋಗುವ ದಾರಿಚಿಕ್ಕದಿರಲಿ,ಹಿರಿದಿರಲಿಚಿಕ್ಕವರಿರಲಿ,ಹಿರಿಕರಿರಲಿಬಯಸುವುದೊಂದೇ ಅದೊಂದೆವಿಂಡೋ ಸೀಟ್!ಅದೊಂತರ ಸ್ವೀಟ್. ಬಸ್ಸು,ರೈಲು,ವಿಮಾನಯಾವುದರಲ್ಲಿಯೇ ಆದರೂಪ್ರತಿಯೊಬ್ಬರ ಹೆಬ್ಬಯಕೆವಿಂಡೋ...
ಎಲ್ಲೆಲ್ಲೂ ಯುದ್ಧ ಅಶಾಂತಿ..
-ಹೆಚ್ ಆರ್ ಲೀಲಾವತಿ ಶಾಂತಿ ಮಂತ್ರ…………………ಎಲ್ಲೆಲ್ಲೂ ಯುದ್ಧ ಅಶಾಂತಿಅಮಾಯಕರ ಆಕ್ರಂದನಮುಗ್ಧ ಮಕ್ಕಳ ಬಲಿಶಾಲೆ ಕಾಲೇಜು ಆಸ್ಪತ್ರೆಎಲ್ಲೆಲ್ಲೂ ಬಾಂಬುಗಳ ರಣಘೋಷರಾಕೆಟ್ಟುಗಳ ಹಾವಳಿಪೇಪರ್ ಓದುತ್ತಿದ್ದ ನಾನುಹಾಗೇ ಕೈಚೆಲ್ಲಿಜಂತಿಗಳನೆಣಿಸುತ್ತಚಾಪೆಯಲ್ಲೊರಗಿದ್ದೆ.ಕಣ್ಣುಗಳಿಗೆ ಮಂಪರುಯುದ್ಧದ ಗುಂಗಿನಲ್ಲೇಹೊರಳಾಡುತ್ತಿದ್ದ...
ನಿಮ್ಮಲೊಂದೇ ನಮ್ಮ ಬಿನ್ನಹ..
-ಕೆ ಎನ್ ಲಾವಣ್ಯಪ್ರಭಾ ನಿಮ್ಮಲೊಂದು ಬಿನ್ನಹ : ಸುತ್ತ ಹತ್ತೂರ ಸುತ್ತಿಕೊಕ್ಕಿನಲ್ಲಿ ನಾರು ಬೇರು ಹೆಕ್ಕಿ ತಂದುಎಳೆಎಳೆಯಾಗಿ ಬಿಡಿಸಿ ಹೆಣೆದುನಡುವೆ ಮೆತ್ತ ಹಾಸಿ ಹುಲ್ಲಮರದ ಕೊಂಬೆ ರೆಂಬೆ ಮಧ್ಯಗೂಡು ಕಟ್ಟಿ ಭದ್ರತತ್ತಿಯಿಟ್ಟು ಪ್ರತಿದಿನವೂಬೆಚ್ಚಗೆ ಶಾಖವಿರಿಸಲುಪುಟ್ಟ ಪುಟ್ಟ ಮರಿಗಳೆಲ್ಲಾತತ್ತಿಯೊಡೆದು ಪಿಳುಕಿಸುತ್ತಾಕಣ್ಣ...
ಫೋಟೋ ಮಾತ್ರ ಬ್ಲಾಕ್ ಅಂಡ್ ವೈಟ್
ಅಮೃತ ವಿಷವಾದರೆ, ವಿಷ ಅಮೃತವೇ? -ಶ್ರೀವಿಭಾವನ ಅಕಾಲದಲ್ಲಿಅವೇಳೆಯಲ್ಲಿಅಮೃತವೂ ವಿಷವೇ! ಹಾಗದರೆ ವಿಷ, ಅಮೃತವೇ?ಗೊತ್ತಿಲ್ಲಕುಡಿದು ಬದುಕಿದವರಿದ್ದರೆ ಕೇಳಬೇಕಿದೆ. ಏಕೆರಜೆ ಹಾಕಬಾರದು ?ಬರೆಯುವುದಕ್ಕೆ ಒಂದಿಷ್ಟು ದಿನಶಬ್ದಳಿಗೂ ಯಾರ ಗೋಳಿನ ಕತೆಯೂ ಬೇಕಿಲ್ಲಭಾರ ತಡೆಯುವ ಶಕ್ತಿ ಎಂದೋ ಕುಂದಿದೆ. ಅದೇ...
ನೆನಪಿನ ಆ ಮನೆ..
-ಪ್ರಕಾಶ ಶೆಟ್ಟಿ ಮೂಡಬಿದ್ರೆಯ ನನ್ನ ಸ್ನೇಹಿತ ನದೀಮ್ ಅವರು ಇತ್ತೀಚೆಗೆ ಒಂದು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಹಿನ್ನಲೆಯಲ್ಲಿ Vheer Zhaara ಚಿತ್ರದ ಮ್ಯೂಸಿಕ್, ಸ್ಟೇಟಸ್ ನಲ್ಲಿದ್ದದ್ದು ಒಂದು ಹಳೆಯ ಮನೆ. ನೋಡುತ್ತಿದ್ದಂತೆ ಏನೋ ಒಂದು ನೋವು, ಒಂದು ನೆನಪು, ಒಂದು ಮೌನ ಮಾತನಾಡುವಂತೆ ಅನಿಸಿತು. ನನಗೆ ಸ್ಪಷ್ಟವಾಗಿ...
ಇಡಿಯಾಗಿ ಆವರಿಸಿದ ‘ಅಳವು ಅರಿಯದ ಭಾಷೆ’
ನಿತ್ಯಾನಂದ ಬಿ ಶೆಟ್ಟಿ 'ಅಳವು ಅರಿಯದ ಭಾಷೆ' ಈ ಕೃತಿಯನ್ನು 'ಕನ್ನಡ ಸಂಘ ಕಾಂತಾವರ' ಪ್ರಕಟಿಸಿದೆ. ಈ ಕೃತಿಯ ಕುರಿತು ಸುಧಾ ಆಡುಕಳ ಅವರು ಬರೆದ ಬರಹ ಇಲ್ಲಿದೆ. -ಸುಧಾ ಆಡುಕಳ ಕಳೆದೊಂದು ವಾರದಿಂದ ನನ್ನನ್ನು ಇಡಿಯಾಗಿ ಆವರಿಸಿದ ಈ ಪುಸ್ತಕ ಓದಿನ ಅನುಭವವನ್ನು ಹಂಚಿಕೊಳ್ಳುವ ಮುನ್ನ ಪುಟ್ಟದೊಂದು ಮುನ್ನುಡಿ ಬೇಕೆನಿಸುತ್ತಿದೆ....
ಓದ್ತಾ ನಗ್ತಾ, ನಗ್ತಾ ಓದ್ತಾ, ಕಣ್ಣೀರೂ ಬಂತು..
ಇತ್ತೀಚಿಗಷ್ಟೇ ಬಿಡುಗಡೆಯಾದ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರ 'ಸೂರ್ಯನ ಚೂರುಗಳು' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡದ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು ಈ ಕೃತಿಯ ಕುರಿತ ಬರೆದ ಬರಹ ಇಲ್ಲಿದೆ. -ಸುಬ್ರಾಯ ಚೊಕ್ಕಾಡಿ ಪ್ರಿಯ ಕುಂ ವೀ, ನೀವು ನನ್ನಂಥ ಬಡಪಾಯಿ ಓದುಗನಿಗೆ ಇಷ್ಟೊಂದು ಕಷ್ಟ ಕೊಡಬಾರದು...
‘ಭೂಮಿಗೆ ರಾಗಿ ಬಂದಿದ್ದು’ ಬಿಡುಗಡೆ..
ಋತುಗಳ ರಾಜನು ಬಂದನು..
-ಡಾ. ಶ್ರೀದೇವಿ ಕರ್ಜಗಿ ಪಾಠ ಋತುಗಳ ರಾಜನು ಬಂದನುನವ ಸಂತಸ ತಂದನುಹಕ್ಕಿಗಳುಲಿದವು ಚಿಲಿ ಪಿಲಿ ಎಲ್ಲೋ ಚಿಗುರಿದಮಾಮರದ ಎಳರಿನ ಕಂಪಿಗೆಇನ್ನೆಲ್ಲೋ ಕೇಳಿತು ಕುಹೂ ಕುಹೂ ಸಂಪಿಗೆ ಜಾಜಿ ಮಲ್ಲಿಗೆಕಂಪನು ಬೀರುವ ಹೂಗಳ ಕಂಡುಗುಯ್ ಗುಟ್ಟಿವೆ ದುಂಬಿಗಳ ಹಿಂಡು ಎಲ್ಲೆಲ್ಲೂ ಎಳೆ ಚಿಗುರಿನ ತೊಡುಗೆಭೂ ರಮೆಗೆಲ್ಲ ಹಸಿರಿನ ಉಡುಗೆಧರೆಯಾಗಿದೆ...
ಮನಸ್ಸಿನಲ್ಲಿ ನಿನ್ನ ನಾಳೆಗಳು!
-ಶಾಲಿನಿ ರುದ್ರಮುನಿ ನಾನು ಅಪೂರ್ಣಳಲ್ಲ ನಾನು ಪರಿಪೂರ್ಣ ತಾಯಿ ಅಲ್ಲಈ ಒಪ್ಪಿಗೆನನ್ನ ಸೋಲಿನ ದನಿಯಂತು ಅಲ್ಲ!, ಬದುಕಿನ ಸತ್ಯದ ನಿಸ್ಸಂಶಯ ಮೌನದಿನವೆಲ್ಲಾ ಹರಿದಾಡುವಕ್ಷಣಗಳ ನಡುವೆ,ನನ್ನ ಉಸಿರು ಕೂಡಾ ಕೆಲಸದಲಯಗತಿಯಲ್ಲೆ ಸಾಗುತ್ತದೆ,ಕೈಗಳಲ್ಲಿ ಮನೆಯ ಒಪ್ಪ ಓರಣ,ಮನಸ್ಸಿನಲ್ಲಿ ನಿನ್ನ ನಾಳೆಗಳು!, ಕಣ್ಣುಗಳಲ್ಲಿ ಅನೇಕ ಪ್ರಶ್ನೆಗಳ...
ಹೊಸ ದೃಷ್ಟಿಕೋನದ ಪ್ರವಾಸ ಕಥನ..
ಶಶಿಧರ ಹಾಲಾಡಿ ಅವರ ಕೃತಿ 'ನನ್ನ ಸೋಲೋ ಟ್ರಿಪ್' 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. -ಪ್ರೊ ಜಿ ಎನ್ ಉಪಾಧ್ಯ 'ನನ್ನ ಸೋಲೋ ಟ್ರಿಪ್' ಇದು ಶಶಿಧರ ಹಾಲಾಡಿ ಅವರ ವಿನೂತನ ಬಗೆಯ ಪ್ರವಾಸ ಕಥನ. ಏಕಾಂಗಿಯಾಗಿ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಕೈಗೊಂಡ...
‘ಒಡಲಾಳ’ ವಿವರಗಳ ತಳಹದಿಯಿಂದ ಕಟ್ಟಿದ ಕೃತಿ..
ದೇವನೂರು ಮಹಾದೇವರಿಗೆ ಕರ್ನಾಟಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪಂಪ ಪ್ರಶಸ್ತಿ ಘೋಷಿಸಲಾಗಿದೆ. ಹಿರಿಯ ವಿಮರ್ಶಕರಾದ ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ದೇವನೂರರ 'ಒಡಲಾಳ' ಕುರಿತು ಬರೆದ ಬರಹ ಇಲ್ಲಿದೆ. 'ಅಭಿನವ ಪ್ರಕಾಶನ' ಪ್ರಕಟಿಸಿದ ಅನುಸಂಧಾನದಲ್ಲಿ ಇದು ಪ್ರಕಟವಾಗಿದೆ. -ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಸಮಕಾಲೀನ...
ಶ್ರೀನಿವಾಸ ಪ್ರಭು ಅಂಕಣ – ಅದೇ ನಮ್ಮ ಪ್ರಚಂಡ ಯಶಸ್ಸಲ್ಲವೇ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕ್ರಯೋನಿಕ್ಸ್-ವಿಡಿಯೋ ಕಾದಂಬರಿ..
ನಮಸ್ಕಾರ, ನಾನು ರಾಜಹಂಸ....
ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ..
-ನಾ ದಿವಾಕರ ರೊಮ್ಯಾಂಟಿಕ್ ಹಾಡುಗಳಿಗಾಗಿಯೇ ಖ್ಯಾತಿ ಪಡೆದಿರುವ ಮಧುರ ಕಂಠದ ಆಶಾ ಜೀ. ಹಂ ದೋನೋ ಚಿತ್ರದ “ ಅಭೀ ನಾ ಜಾವೋ ಚೋಡ್ ಕರ್ ”, ಯಾದೋಂಕಿ ಬಾರಾತ್ ಚಿತ್ರದ “ ಚುರಾಲಿಯಾ ಹೈ ತುಮ್ ನೆ ಜೊ ದಿಲ್ ಕೋ ” , ಖೇಲ್ ಖೇಲ್ ಮೆ ಚಿತ್ರದ “ ಸಪ್‌ನಾ ಮೆರಾ ಟೂಟ್ ಗಯಾ ” , ಗೀತ್ ಗಾಯಾ ಪತ್ಥರೋನೆ ಚಿತ್ರದ “ ತೇರೇ ಖಯಾಲೋಂ...
ಪ್ರೇಮದ ಒಳದನಿ..
- ಪ್ರಶಾಂತ್ ಬೆಳತೂರು ನೀವು..ಮತ್ತೂ… ಈ..ಪ್ರೇಮ" ಈ ಪ್ರೇಮವೆಂಬುದುಮಹಾಕವಿಯೊಬ್ಬ ಬರೆದಅನವಶ್ಯಕವಿವರಣೆಗಳನ್ನೊಳಗೊಂಡ ಮಹಾಕಾದಂಬರಿಯಂತೆ ರಸಹೀನವಾದುದಲ್ಲ..! ಅದು..!ಎಲ್ಲೋ..ದೂರದಲ್ಲಿ..!ಅಜ್ಞಾತವಾಗಿ ಕೂತಅನಾಮಿಕನೊಬ್ಬನ ಎದೆಯಲ್ಲಿತಣ್ಣಗೆ ಹುಟ್ಟಿಕೊಂಡಬಲು ಸೂಕ್ಷ್ಮ ಮತ್ತು ತೀವ್ರ ಮೊನಚುಳ್ಳಆತ್ಮಸಂವೇದನೆಯಗಂಭೀರ ದನಿಯ...
ನೀ ನಡೆದ ಹಾದಿಯ..
-ನಭಾ ನೀಲ ನಭ ಕುದಿಕುದಿದು ಬಿಸಿಲು ಅರಗಿಚುರುಗುಟ್ಟುವ ಉರಿ, ಏಪ್ರಿಲ್‌ಧಿಕ್ಕನೆ ಅರಳುತ್ತವೆ ಹಾದಿಬೀದಿಯ ಅಂಚುಕಾಡ ನಡುನೆತ್ತಿ, ಮರಮರವೇ ಪರಿಮಳಿಸಿಬಣ್ಣದ ಗುಲಾಲು, ಬಾಬಾಒಂದೊಂದೂ ತೂಗುತ್ತಿವೆ ಗೊಂಚಲುನೀ ನಡೆದ ಹಾದಿಯ ಚಹರೆ ಸೂಸಿ ಅಡ್ಡ ಮಳೆ ಹೊಯ್ದು, ದೇಟು ಕಿತ್ತುರುಳಿದರೂಉಳಿದಿರುತ್ತದೆ ಅಲ್ಲೇ ಏಪ್ರಿಲ್ ನ ಪದರುಮಿಡಿಗಟ್ಟಿದ...





















