ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ; ಸುಮಾ ಸತೀಶ್ ನೂತನ ಕಾರ್ಯದರ್ಶಿ..

ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮನವರು 18- 12- 25, ಗುರುವಾರದಂದು ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆಯೆಂದು ತಿಳಿಸಿದ್ದಾರೆ.

ಪದಾಧಿಕಾರಿಗಳಾಗಿ,

ಉಪಾಧ್ಯಕ್ಷರಾಗಿ ಡಾ. ಆರ್. ಕೆ. ಸರೋಜ ಹಾಗೂ ಸರ್ವಮಂಗಳಾ,
ಕಾರ್ಯದರ್ಶಿಯಾಗಿ ಸುಮಾ ಸತೀಶ್ ಹಾಗೂ ಸಹ ಕಾರ್ಯದರ್ಶಿಯಾಗಿ ಬಿ.ಟಿ. ಅನುರಾಧ,
ಖಜಾಂಚಿಯಾಗಿ ಲಲಿತಾ ಹೊಸಪ್ಯಾಟಿ
ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದಲ್ಲದೆ,
ಮುಕ್ತ ಬಿ. ಕಾಗಲಿ,
ಕೃಷ್ಣಾಬಾಯಿ ಹಾಗಲವಾಡಿ,
ಮಧುರಾ ಕರ್ಣಂ,
ಡಾ.ಟಿ.ಟಿ. ಅನುಸೂಯಾ ಹೊಂಬಾಳೆ,
ರೇಣುಕಾ ಕೋಡಗುಂಟಿ,
ಮಾನಸ ಚಂದ್ರಿಕಾ,
ಜ಼ಾಹಿದಾ ಶಿರೀನ್,
ಜ್ಯೋತಿ ಎ.,
ಡಾ. ಮಮತಾ ಕೆ.ಎನ್.
ಗೌರಿ, ಸೇರಿದಂತೆ ಒಟ್ಟು 10 ಲೇಖಕಿಯರನ್ನು ಕಾರ್ಯಕಾರಿ ಸಮಿತಿಗೆ ನೇಮಕ ಮಾಡಿಕೊಳ್ಳಲಾಗಿದೆಯೆಂದು ಸುನಂದಮ್ಮನವರು ತಿಳಿಸಿದ್ದಾರೆ.

‍ಲೇಖಕರು Admin

19 December, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading