ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ರಾಜಕುಮಾರ’ ಎಂಬ ಮಾತಿಗೆ ಎಷ್ಟೊಂದು ಅರ್ಥವಿದೆ?
‘ರಾಜಕುಮಾರ’ ಎಂಬ ಮಾತಿಗೆ ಎಷ್ಟೊಂದು ಅರ್ಥವಿದೆ?

ಗೊರೂರು ಶಿವೇಶ್ ಸುಮಾರು ಹದಿನಾಲ್ಕು ವರ್ಷಗಳ ಹಿಂದಿನ ಘಟನೆ. ಹೆಚ್ ಬಿ‌ ರಮೇಶ್ ರವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭ. ಡಾಕ್ಟರ್ ರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಸಂಘದವರು ಹಾಸನ ಕಲಾಭವನದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ...

read more
ಹೃದಯದ ಬೀದಿ ಬೀದಿಗಳಲಿ..
ಹೃದಯದ ಬೀದಿ ಬೀದಿಗಳಲಿ..

ಸದಾಶಿವ್ ಸೊರಟೂರು ಸುಳ್ಳೆ-ಸುಳ್ಳೆ ನಕ್ಕಂತೆ ನಟಿಸುವಜಗತ್ತಿನ ನಡುವೆನಗುವಿಗೂ ನಗು ಕಲಿಸಿದಅಪ್ಪು, ನೀವು ಇರಬೇಕಿತ್ತು..! ಬಣ್ಣ ಬದಲಿಸುವ ಜನರೇಇರುವ ಜಗತ್ತಿನ ನಡುವೆಮಗುವಿಗೂ ಮುಗ್ಧತೆ ಹೇಳಿಕೊಟ್ಟಅಪ್ಪು, ನೀವು ಇರಬೇಕಿತ್ತು..! ಬಿರುದು ಬಾವಲಿಗಳಹೊತ್ತುಕೊಂಡ ಕುಣಿಯುವಜನರ ನಡುವೆತಾನು ತಾನಾಗಿಯೇ ಉಳಿದಅಪ್ಪು, ನೀವು...

read more
ಹೆಜ್ಜೆಗುರುತು ಮಾತಾಡುತ್ತಿರುತ್ತವೆ ಸದಾ..
ಹೆಜ್ಜೆಗುರುತು ಮಾತಾಡುತ್ತಿರುತ್ತವೆ ಸದಾ..

ಬಿದಲೋಟಿ ರಂಗನಾಥ್ ನಿನ್ನ ನಗು ಮೊಗದ ಮೇಲೆಓಡಿದ ಜಿಂಕೆಗಳ ಭಾವ ಸೋತು ನಿಲ್ಲಲಿಲ್ಲಮೌನದ ದಾರಿಯಲ್ಲುಗೆಲುವಿನ ಪತಾಕೆಗಳು ಹಾರುತ್ತವೆನಿನ್ನಂತವರ ಹೆಸರು ಬೆಳ್ಳಿಚುಕ್ಕಿಯ ಮುಟ್ಟುತ್ತವೆ ಚಿತ್ರಗಳಲ್ಲಿ ನಟಿಸಿಚಿತ್ರವಾಗುವುದೆಂದರೆ ಬೆಳಕಿನ ಸೂರ್ಯಮಂಕಾಗುವುದೆಂದರ್ಥವೇ ಹೊರತುಶಾಶ್ವತ ನಿರ್ಗಮನವಲ್ಲ ಜೀವ ತುಂಬಿದ ನಟನೆಯಲ್ಲಿರೆಕ್ಕೆ...

read more
ಪಾರ್ವತಿ ಐತಾಳ್ ಓದಿದ ‘ಮಾಯೆ’
ಪಾರ್ವತಿ ಐತಾಳ್ ಓದಿದ ‘ಮಾಯೆ’

ಡಾ ಪಾರ್ವತಿ ಜಿ ಐತಾಳ್ 'ಮಾಯೆ' ಎಂಬ ಪದ ಭಾರತೀಯ ಸಾಹಿತ್ಯವನ್ನೋದಿದವರಿಗೆ ಚಿರಪರಿಚಿತ. ಸರಳವಾಗಿ ಹೇಳುವುದಾದರೆ ನಮ್ಮ  ದೃಷ್ಟಿಯನ್ನು ಮಂದ ಮಾಡಿ ನಾವು ನಮ್ಮ ಪಂಚೇಂದ್ರಿಯಗಳ ಮೇಲಣ ನಿಯಂತ್ರಣವನ್ನು ಪೂರ್ತಿಯಾಗಿ ಕಳೆದುಕೊಂಡು ತಪ್ಪು ದಾರಿಯಲ್ಲಿ ನಡೆಯುವಂತೆ ಮಾಡುವುದು ಮಾಯೆ. ಈಗಾಗಲೇ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ...

read more
ಮಹಾಮನೆ ಅಂಕಣ – ಹರುಕು ಚಪ್ಪರ ಜೇರುಗಿಂಡಿ ಮೇಲಕೇರಿ ಮೆಟ್ಟಲಾರೆ…
ಮಹಾಮನೆ ಅಂಕಣ – ಹರುಕು ಚಪ್ಪರ ಜೇರುಗಿಂಡಿ ಮೇಲಕೇರಿ ಮೆಟ್ಟಲಾರೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ಅಪ್ಪು ಎಂಬ ಎನರ್ಜಿ..‌
ಅಪ್ಪು ಎಂಬ ಎನರ್ಜಿ..‌

ಜಿ ಎನ್‌ ಮೋಹನ್ 'ಸರ್ ಕಾಯ್ತಾ ಇದ್ದೀನಿ..' -ಫೋನ್ ಮಾಡಿದ್ದು ಅಪ್ಪು. ನಾನು 'ಈಟಿವಿ' ಸಂಪಾದಕನಾಗಿದ್ದ ನಡೆಸಿಕೊಡುತ್ತಿದ್ದ ಸೆಲೆಬ್ರೆಟಿಗಳ 'ವಾಕ್ ಅಂಡ್ ಟಾಕ್' ಶೋ ಆ ವಾರ ಪುನೀತ್ ಜೊತೆಗೆ ಎಂದು ಫಿಕ್ಸ್ ಆಗಿತ್ತು. ಪುನೀತ್ ನನ್ನ ಬಹುತೇಕ ವಾಕ್ ಅಂಡ್ ಟಾಕ್ ನೋಡಿದ್ದರು. ಈ ವಾರ ನಿಮ್ಮ ಜೊತೆ ನನ್ನ ವಾಕ್ ಅಂಡ್ ಟಾಕ್ ಅಂತ...

read more
ಅಪ್ಪು…
ಅಪ್ಪು…

ಕುಶ್ವಂತ್‌ ಕೋಳಿಬೈಲು ೧.ಗಾಜನೂರಿನಗಾಜು ಒಡೆದುಹೋಯಿತು..ಕನ್ನಡಿಗರ ಮನಸ್ಸೂಚೂರುಚೂರಾಯಿತು !!! ೨.ಅಪ್ಪನಂತೆ ಹಾಡುತ್ತಿದ್ದ..ಅಪ್ಪನಂತೆ ನಟಿಸುತ್ತಿದ್ದ..ಅಪ್ಪನಂತೆ ಹೊರಟುಹೋದ !!! ೩.ಹೃದಯಾಘಾತಇಡೀ ನಾಡಿಗೆ ಆಗಿದೆ..ಎದೆನೋವು ಬಂದದ್ದುಅವನಿಗೆ ಮಾತ್ರ! ೪.ಕನ್ನಡ ರಾಜ್ಯೋತ್ಸವಕ್ಕೆಅಣ್ಣಾ ಬಾಂಡಿಲ್ಲ !!ಬೊಂಬೆ ಹಾಡುತೈತೆಅರಮನೆಯಲ್ಲಿ...

read more
ರಾಜ್‌ ವರ್ಸಸ್‌ ವಿಷ್ಣು…
ರಾಜ್‌ ವರ್ಸಸ್‌ ವಿಷ್ಣು…

ಕೃಷ್ಣಮೂರ್ತಿ ಬಿಳಿಗೆರೆ ಎಪ್ಪತ್ತು ಎಂಬತ್ತರ ದಶಕಗಳು ರಾಜ್‌ಕುಮರ್‌ ಮತ್ತು ವಿಷ್ಣುವರ್ಧನ್‌ ಮಾಮೇರಿ ಮಿಂಚುತ್ತಿದ್ದ ಕಾಲ. ಆಗ ತಾನೆ ಅಭಿಮಾನಿ ಸಂಘಗಳು ಹುಟ್ಟಿ  ಹೀರೋಗಳ ಹುಟ್ಟು ಹಬ್ಬದ ದಿನವನ್ನು ಹುಡುಕಿ ಭರ್ಜರಿ ಆಚರಣೆ ಶುರು ಮಾಡಿದ್ದವು. ಅವರವರ ಯೋಗ್ಯತಾನುಸಾರ ಕಟೌಟ್‌ಗಳು ರಾರಾಜಿಸುತ್ತಿದ್ದವು. ರಾಜ್‌ ಮತ್ತು...

read more
‘ಗಾಂಧಿ ನೇಯ್ದಿಟ್ಟ ಬಟ್ಟೆ’ಯ ಬಿಡಿಸಿದಾಗ…
‘ಗಾಂಧಿ ನೇಯ್ದಿಟ್ಟ ಬಟ್ಟೆ’ಯ ಬಿಡಿಸಿದಾಗ…

ಜಬೀವುಲ್ಲಾ ಎಮ್ ಅಸದ್ ರಾಯಸಾಬ ಎನ್. ದರ್ಗಾದವರ ಚೊಚ್ಚಲ ಕೃತಿಯಾದ, 'ಗಾಂಧಿ ನೇಯ್ದಿಟ್ಟ ಬಟ್ಟೆ' ಎಂಬ ವಿಶೇಷ ಶೀರ್ಷಿಕೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ, ಆಕರ್ಷಕ ಮುಖಪುಟದೊಂದಿಗೆ ಬಿಡುಗಡೆಯ ಮೊದಲೇ ಸದ್ದು ಮಾಡುತ್ತಿರುವುದು ಕುತೂಹಲವನ್ನು ಹುಟ್ಟುಹಾಕಿದೆ. 'ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲಿಲ್ಲ ಹೂತ...

read more
ನಮಿಬಿಯಾದ 16 ಹುಡುಗರ ಕ್ರಿಕೆಟ್ ಕನಸುಗಳು​…
ನಮಿಬಿಯಾದ 16 ಹುಡುಗರ ಕ್ರಿಕೆಟ್ ಕನಸುಗಳು​…

ರಮಾಕಾಂತ್‌ ಆರ್ಯನ್‌ ನಮಿಬಿಯಾ…! ಎಂಥ ಹುಡುಗರೋ ನೀವೋ..ಬರೀ ಹದಿನಾರೇ ಜನ ಕನಸ್ಸನ್ನು ಕಂಡು, ಚಂದ್ರಲೋಕಕ್ಕೆ ರೆಕ್ಕೆ ಕಟ್ಟಿಕೊಂಡು ಹಾರುವವರಂತೆ ಬಂದು ನಿಂತವರು! ವಿಶ್ವದ ಘಟಾನುಘಟಿ ಕ್ರಿಕೆಟ್​ ತಂಡಗಳ ಎದುರಿಗೆ ತೊಡೆತಟ್ಟಿ ಸವಾಲ್​ ಹಾಕಿದವರು. ಈ ಒಂದು ಟಿ-20 ವಿಶ್ವಕಪ್​ನಲ್ಲಿ ಆಡಲೇ ಬೇಕೆಂದು ಅದೆಷ್ಟೋ ವರ್ಷಗಳ ಕಾಲ...

read more
ಸಿರಾಜ್ ಬಿಸರಳ್ಳಿ ಕವಿತೆಗಳು –
ಸಿರಾಜ್ ಬಿಸರಳ್ಳಿ ಕವಿತೆಗಳು –

ಸಿರಾಜ್ ಬಿಸರಳ್ಳಿ 1. ಕಾಗಕ್ಕ ಗುಬ್ಬಕ್ಕ ಕವಿತೆ ಮಡಿವಂತರೂರಿನಲ್ಲೊಂದುಪೂರ್ವಜನ್ಮದ ಪುಣ್ಯದಿಂದಕಾಗೆಯೊಂದು ಅವತರಿಸಿತ್ತು ತನ್ನ ಕುಹು ಕುಹೂ ನಿನಾದದಿಂದಸಕಲಹೃನ್ಮನಗಳ ತಣಿಸಿತ್ತುಪಿಂಡಾನ್ನಗಳ ತಿಂದುಂಡು ತ್ರಿಲೋಕಸಂಚಾರಗೈಯುತ ಹಾರುತಿತ್ತು, ಹಾಡುತಿತ್ತು… ಆಗೀಗ ದೂರದೂರಿಂದ ಹಾರಿ ಬರುತ್ತಿದ್ದಗುಬ್ಬಿಯ ಕಾವ್ ಕಾವ್ ಕೋಗಿಲೆಯಚಿಂವ್...

read more
ಡಾಕ್ಟರ್ ಹೇಳಿದ ಮಾತು…
ಡಾಕ್ಟರ್ ಹೇಳಿದ ಮಾತು…

ಮೂಲ: ಖುಷ್ಬೂ  ಕನ್ನಡಕ್ಕೆ : ಮಂಜುಳ ಕಿರುಗಾವಲು ಡಾಕ್ಟರ್ ಹೇಳಿದಇನ್ನು ಮುಂದೆ ಬಗ್ಗಬೇಡಿ.. ಈಗ ನನಗೂ ಬಗ್ಗೊಇರಾದೆಯೂ ಇಲ್ಲ ಬಿಡಿ.. ಬಗ್ಗಿ ಬಗ್ಗಿ ನಿಮ್ಮ ಬೆನ್ನಿನಮೂಳೆಯಲ್ಲಿ ಅಂತರ (ಗ್ಯಾಪ್)ಹೆಚ್ಚಾಗಿದೆ.. ಡಾಕ್ಟರ್ ಹೇಳಿದ ಮಾತು ಕೇಳಿಅಳು ಮತ್ತು ನಗು ಒಟ್ಟಿಗೆ ಬಂದವು.. ಜೀವನದಲ್ಲಿ ಮೊದಲ ಬಾರಿಯಾರದೋ ಬಾಯಿಂದಬಗ್ಗಬೇಡಿ...

read more
ಪಿ ಚಂದ್ರಿಕಾ ಅಂಕಣ – ‘ಸಮುದ್ರದ ದೇವತೆ’ ತಂದುಕೊಟ್ಟಿದ್ದು…
ಪಿ ಚಂದ್ರಿಕಾ ಅಂಕಣ – ‘ಸಮುದ್ರದ ದೇವತೆ’ ತಂದುಕೊಟ್ಟಿದ್ದು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
‘ಬಹುರೂಪಿ’ಗೆ ಪ್ರಕಾಶಕರ ಸಂಘದ ಪ್ರಶಸ್ತಿ…
‘ಬಹುರೂಪಿ’ಗೆ ಪ್ರಕಾಶಕರ ಸಂಘದ ಪ್ರಶಸ್ತಿ…

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ೨೦೨೦ನೇ ಸಾಲಿನ ʻಪುಸ್ತಕ ರತ್ನʼ ಪ್ರಶಸ್ತಿಗೆ ʻಬಹುರೂಪಿʼ ಆಯ್ಕೆಯಾಗಿದೆ. ಪುಸ್ತಕ ಪ್ರಕಾಶನದಲ್ಲಿ ವಿಭಿನ್ನತೆಯನ್ನು ಮೆರೆದಿರುವ ʻಬಹುರೂಪಿʼಗೆ ಲಭಿಸಿರುವ ಪ್ರಶಸ್ತಿ ನಗದು ರೂ.೧೦,೦೦೦, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಡಿಸೆಂಬರ್ ಎರಡನೇ ವಾರದಲ್ಲಿ...

read more
ಜೋಗಿ, ಮಂಜುಳಾಗೆ ಪ್ರಕಾಶಕರ ಸಂಘದ ಪ್ರಶಸ್ತಿ…
ಜೋಗಿ, ಮಂಜುಳಾಗೆ ಪ್ರಕಾಶಕರ ಸಂಘದ ಪ್ರಶಸ್ತಿ…

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತ-ಲೇಖಕ ಜೋಗಿ ಮತ್ತು ಲೇಖಕಿ ಮಂಜುಳಾ ಹಿರೇಮಠ ಅವರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. 'ಸಾಹಿತ್ಯ ರತ್ನ' ಪ್ರಶಸ್ತಿಗೆ ಹಿರಿಯ ಲೇಖಕ, ಪತ್ರಕರ್ತ ಜೋಗಿ ಅವರ '108-ನಾಲ್ಕು ದಶಕದ ಕತೆಗಳು' ಕೃತಿ ಹಾಗೂ...

read more
ವೀರೇಂದ್ರ ರಾವಿಹಾಳ್ ಕವಿತೆ- ಒಂದು ಅನನ್ಯ ಭೇಟಿ…
ವೀರೇಂದ್ರ ರಾವಿಹಾಳ್ ಕವಿತೆ- ಒಂದು ಅನನ್ಯ ಭೇಟಿ…

ವೀರೇಂದ್ರ ರಾವಿಹಾಳ್  ಬಹು ದೀರ್ಘ ಕಾಲದ ನಂತರಒಂದು ಆಕಸ್ಮಿಕ ದಿನಆಕಸ್ಮಿಕವಾಗಿಯೇಭೇಟಿಯಾದೆವು ಮುಖದಲ್ಲಿ ಕಿರುನಗೆಯಬೆಳುದಿಂಗಳು ಎದೆಯ ತುಂಬೆಲ್ಲಹಳೆಯ ಭಾವಗಳಸುಳಿಗಾಳಿ ಮಾತುಗಳೆಲ್ಲ ಹರಿವನದಿಯಾಗಲೆಂದುಧುಮಿಕ್ಕುವಜಲಪಾತಗಳಾಗಲೆಂದು ಇಷ್ಟು ದಿನ ತಡೆದ ಮಳೆಹಳೆಯ ಕೊಳೆಯನೆಲ್ಲಕೊಚ್ಚಿ ಹೋಗಲೆಂದು ದುಗುಡವನೊತ್ತ...

read more
ವಿನಯಾ ನಾಯಕ್ ಕವಿತೆ- ಮೌನವಷ್ಟೇ ಬೇಕೀಗ…
ವಿನಯಾ ನಾಯಕ್ ಕವಿತೆ- ಮೌನವಷ್ಟೇ ಬೇಕೀಗ…

ವಿನಯಾ ನಾಯಕ್ ಮಾತಾಡಿ, ಹಾಡಿ, ತೀಡಿನಕ್ಕು ತಂಪಾಗುವದಕ್ಕಿಂತಮೌನವಾಗುಳಿಯುವುದೇ ಪರಮ ಸುಖವೀಗ ಎಲ್ಲ ಆವಿಯಾಗಿಜಗದಿ ಲೀನವಾಗಿನಿರಾಳವಾಗುವ ಪರಿ ಆಪ್ತವೀಗ ಕೆಡುಕು ಒಳಿತುಒಲವೋ ಬಲವೋಯಾವುದೂ ತಟ್ಟದೀಗ ನಗುವೂ ಮೂಡದಅಳುವೂ ಬಾರದಅಚಲತೆಯೀಗ ಪೂರ್ತಿ ಬದುಕಿ, ಮುಗಿಯಿತೆನಿಸಿದಾಗಮನುಷ್ಯರೆಲ್ಲ ಹೀಗೆ ಉಸಿರಾಡುವ ಸಂತರಾಗುತ್ತಾರೆಯೇ?...

read more

Pin It on Pinterest

Share This