ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡಾ ಕೆ ಎಸ್ ಚೈತ್ರಾ ಹೊಸ ಅಂಕಣ – ‘ದಂತ’ ಕಥೆಗಳು
ಡಾ ಕೆ ಎಸ್ ಚೈತ್ರಾ ಹೊಸ ಅಂಕಣ – ‘ದಂತ’ ಕಥೆಗಳು

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ನಿವೇದಿತಾ ಎಚ್ ಓದಿದ ‘ನಾನು ಕಸ್ತೂರ್‌’
ನಿವೇದಿತಾ ಎಚ್ ಓದಿದ ‘ನಾನು ಕಸ್ತೂರ್‌’

ನಿವೇದಿತಾ ಎಚ್ ಪ್ರಪಂಚ ಕಂಡ ಎಲ್ಲಾ ಮಹಾ ಪುರುಷರ ಹಿಂದೆ ಇರುವ ಮಹಿಳೆಯ ಪರಿಚಯ ನಮಗಾರಿಗೂ ಇರುವುದಿಲ್ಲ. ಅವರ ವ್ಯಕ್ತಿತ್ವ, ಪುರುಷನ ಮಹಾ ಮಹಿಮೆಯ ಮಹತ್ವದ ಗರಿಮೆಯ ಗರಿಷ್ಟತೆ ಅಥವಾ ಕನಿಷ್ಟತೆಯ ಮೇಲೆ ಅವಲಂಬಿತವಾಗಿರುತ್ತದೆ. ಅವರ ʻಧ್ವನಿʻಯ ತೀಕ್ಷ್ಣತೆಯಾಗಲೀ, ಅರ್ದ್ರತೆಯಾಗಲೀ, ಗಡುಸುತನವಾಗಲೀ ನಮ್ಮ ಅರಿವಿಗೆ ಬರಲು...

read more
ನೀನಿರುವುದು ಬೇಡ…
ನೀನಿರುವುದು ಬೇಡ…

ಗಾಯತ್ರಿ ರವಿ ಇನ್ನು ಮುಂದೆ ನನ್ನ ಕವನಗಳಲಿನೀನಿರುವುದು ಬೇಡಜೀವನದ ನೋಟವೇ ಬದಲಾದೀತು ನನ್ನ ಭಾವದಲ್ಲಿ ಬೆರೆತುಬಣ್ಣ ಬದಲಾಯಿಸಬೇಡಭಾವನೆಗಳಿಗೆ ಬೆಲೆ ಇಲ್ಲದಂತಾದೀತು ಮನಸಿನಲಿ ಮನೆ ಮಾಡಿಕನಸಿಗೆ ಕಾವಲುಗಾರನಾಗಬೇಡಹಕ್ಕಿ ರೆಕ್ಕಿ ಕಳೆದುಕೊಂಡಂತಾದೀತು ನಡೆಯುವಾಗ ದಾರಿಗುಂಟಎಡುವುವ ಭೀತಿ ಹುಟ್ಟಿಸಬೇಡನಾ ಸೇರುವ ತಾಣ ದಿಕ್ಕು ತಪ್ಪೀತು...

read more
ಓಟಗಾರ…
ಓಟಗಾರ…

ರೇವಣಸಿದ್ದಪ್ಪ ಜಿ ಆರ್ ಓಡುತ್ತಿದ್ದಓಡುತ್ತಿದ್ದಾನೆಮತ್ತುಓಡುತ್ತಲೇ ಇರುವನು ರಚ್ಚೆ ಹಿಡಿದಂತೆಸುತ್ತುವ ಭೂಮಿಯ ಮೇಲೆಹುಚ್ಚು ಹಿಡಿದಂತೆಓಡುತ್ತಿದ್ದಾನೆ ಯಾರೋ ಬೆಂಬತ್ತಿದಂತೆಯಾರನೋ ಬೆನ್ನು ಹತ್ತಿದವನಂತೆಓಡುವುದೇ ಖಯಾಲಿಯಾದವನಂತೆಓಡುತ್ತಿದ್ದಾನೆ ಬೆಳಕಿನ ವೇಗವಿಲ್ಲನಿಜ, ಕತ್ತಲಲ್ಲೂ ಬಿಡದೆಓಡುತ್ತಿದ್ದಾನೆ. ಬೆನ್ನ ಮೇಲಿನ...

read more
ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು
ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸುಧಾ ಆಡುಕಳ ಅನುವಾದಿತ ಕವಿತೆ – ಬರದ ನಾಡಿಗೆ ಬಂದ ಬುದ್ಧ…
ಸುಧಾ ಆಡುಕಳ ಅನುವಾದಿತ ಕವಿತೆ – ಬರದ ನಾಡಿಗೆ ಬಂದ ಬುದ್ಧ…

ಮೂಲ : ರವೀಂದ್ರನಾಥ ಟ್ಯಾಗೋರ್ ಕನ್ನಡಕ್ಕೆ : ಸುಧಾ ಆಡುಕಳ ಬರದ ನಾಡಿಗೆ ಬಂದ ಬುದ್ಧಶ್ರಾವಸ್ತಿ ನಗರದಲಿ ಭೀಕರ ಬರಬರದ ನಾಡಿಗೆ ನಡೆದು ಬಂದ ಬುದ್ಧಗಾಳಿಯಲೆಯಲ್ಲಿಯೂ ಹಸಿವಿನದೇ ಸ್ವರಗುರುವಿನ ಸುತ್ತ ನೆರೆಯಿತು ಜನ ಸಾಗರ ಬುದ್ಧಗುರುವಿನ ನೋಟ ಕರುಣೆಯ ಕಡಲುಎಲ್ಲರೆದೆಯಲ್ಲೀಗ ಭರವಸೆಯ ಹೊನಲುನಸುನಗುತ ಗುರು ನುಡಿದ,...

read more
ಸೇರಬೇಕಾದ ಊರಲ್ಲಿ ದಾರಿಯೇ ಕೊನೆಯಾಗುತ್ತದೆ…
ಸೇರಬೇಕಾದ ಊರಲ್ಲಿ ದಾರಿಯೇ ಕೊನೆಯಾಗುತ್ತದೆ…

ಶ್ರೀವಿಭಾವನ  ೧ ಕೊನೆಯಿಲ್ಲದದಾರಿದಾರಿಗುಂಟ ಆಗ್ಗಾಗ್ಗೆ ನನ್ನ ದಾಟಿಮುನ್ನುಗ್ಗುವಒಂದಿಷ್ಟು ಅಪರಿಚಿತ  ಮುಖಗಳನ್ನುಬಿಟ್ಟರೆ,ಮತ್ತೇನು ಇಲ್ಲಕಣ್ಣು ಹಾಯಿಸಿದಷ್ಟು  ದೂರಶೂನ್ಯವನ್ನೇ ಹೊದ್ದುಕೊಂಡಂತಿರುವನೆಲ. ೨ ನನಗೋ ಈ ದಾರಿ ಹೊಸದುಎತ್ತ ದೃಷ್ಟಿ ಹಾಯಿಸಿದರೂಬರಿ ಖಾಲಿ ನೋಟಗಳೇ.ಆಗ್ಗಾಗ್ಗೆಹಿಂದಿಕ್ಕಿಅವಸರದಲ್ಲಿಹೆಜ್ಜೆ...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಕಾವೇರಿ: ಸಂಕೇತಿಗಳ ಜೀವಧಾರೆ…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಕಾವೇರಿ: ಸಂಕೇತಿಗಳ ಜೀವಧಾರೆ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಕುವೆಂಪು ವಿವಿಯಲ್ಲಿ ಜೋಗತಿ ಮಂಜಮ್ಮ
ಕುವೆಂಪು ವಿವಿಯಲ್ಲಿ ಜೋಗತಿ ಮಂಜಮ್ಮ

ಅನುಕಂಪ ಬೇಡ ಅವಕಾಶ ನೀಡಿಮಂಗಳ ಮುಖಿಯರನ್ನು ಅನುಕಂಪದಿಂದ ನೋಡಬೇಡಿ; ಬದಲಿಗೆ ಅವಕಾಶ ನೀಡಿ ಸಮಾಜದ ಮುಖ್ಯವಾಹಿನಿಗೆ ತನ್ನಿ. ಹೆಣ್ಣಿನ ಆತ್ಮ, ಗಂಡಿನ ಶಕ್ತಿಯನ್ನು ಹೊಂದಿರುವ ನಾವು, ಎಲ್ಲ ಕೆಲಸವನ್ನು ಮಾಡಲು ತಯಾರಿದ್ದೇವೆ. ಮಂಗಳಮುಖಿ ಸಮುದಾಯವನ್ನು ರಕ್ಷಿಸುವುದರ ಜೊತೆಗೆ ಹೆಚ್ಚು ಮೀಸಲಾತಿ ನೀಡಿ ಎಂದು ಮಾತನಾಡುತ್ತ ಪದ್ಮಶ್ರೀ...

read more
ಶ್ರೀನಿವಾಸ ಪ್ರಭು ಅಂಕಣ- ಅಂದು ಅರಿವೂ ಮೂಡತೊಡಗಿತು…
ಶ್ರೀನಿವಾಸ ಪ್ರಭು ಅಂಕಣ- ಅಂದು ಅರಿವೂ ಮೂಡತೊಡಗಿತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಜಿ ಎನ್ ಉಪಾಧ್ಯ ಓದಿದ ‘ಜೀವಸ್ವರ’
ಜಿ ಎನ್ ಉಪಾಧ್ಯ ಓದಿದ ‘ಜೀವಸ್ವರ’

ಜಯಂತ ಕಾಯ್ಕಿಣಿ ಪ್ರಬಂಧಗಳಲ್ಲಿ ಜೀವಸ್ವರದ ಆಲಾಪ ಜಿ ಎನ್ ಉಪಾಧ್ಯ 'ಜೀವಸ್ವರ’ ಇದು ಕಲಾ ಭಾಗ್ವತ್ ಅವರ ಇತ್ತೀಚಿನ ಕೃತಿ. ಈ ಕೃತಿಯನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಪ್ರಕಟಿಸಿದೆ. ಸಾಂಪ್ರತ ಕನ್ನಡದ ಉತ್ಕೃಷ್ಟ ಲೇಖಕ, ಸಾಹಿತಿಗಳಲ್ಲಿ ಜಯಂತ ಕಾಯ್ಕಿಣಿ ಅವರದು ಎದ್ದು ಕಾಣುವ ಹೆಸರು. ಅವರದು ವರ್ಣರಂಜಿತ ವ್ಯಕ್ತಿತ್ವ....

read more
ಐಸಿರಿ ‘ರಂಗಾಭಿವಂದನೆ’ಗೆ…
ಐಸಿರಿ ‘ರಂಗಾಭಿವಂದನೆ’ಗೆ…

ಚಂಪಾ ಶೆಟ್ಟಿ ನನಗೆ ಚಿಕ್ಕಂದಿನಿಂದಲೂ ಭರತನಾಟ್ಯ ಕಲಿಯಬೇಕೆಂಬ ಅಗಾಧ ವಾದ ಬಯಕೆ ಇದ್ದದ್ದು ನಿಜ.. ನಮ್ಮ ಮನೆಯ ಆರ್ಥಿಕ ಪರಿಸ್ಥಿತಿಯಲ್ಲಿ ಆಸೆ, ಆಸೆಯಾಗಿಯೇ ಉಳಿದದ್ದೂ ನಿಜ.. ಆದರೆ ನನ್ನಾಸೆ ಮಗಳು ತೀರಿಸಬೇಕೆಂಬ ಕಾರಣಕ್ಕೆ ಅವಳಿಗೆ ನೃತ್ಯ ಕಲಿಸಿದ್ದಂತೂ ಸುಳ್ಳು... ಮಗಳು ಐಸಿರಿಗೂ ನೃತ್ಯವೆಂದರೆ ಪ್ರಾಣ, ಅದೃಷ್ಟವೋ, ಸತತ...

read more
ಗೆಜ್ಜುಣಸೆ ಹಣ್ಣೂ ಬರ್ಲು ಕಡ್ಡೀನೂ…
ಗೆಜ್ಜುಣಸೆ ಹಣ್ಣೂ ಬರ್ಲು ಕಡ್ಡೀನೂ…

ರಾಜೇಶ್ವರಿ ಹುಲ್ಲೇನಹಳ್ಳಿ ತಂಗಿ ಊರಿನಿಂದ ಒಂದಷ್ಟು ಹುಣಿಸೆ ಹಣ್ಣು ತಂದು ನೀವೇ ಬಿಡಿಸಿಕೊಳ್ಳಬೇಕು ನನಗೆ ಊರಲ್ಲಿ ಯಾರೂ ಹಣ್ಣು ಸಿಪ್ಪೆ ತೆಗೆದು ಬಿಡಿಸಿಕೊಳ್ಳಲು ಜನ ಸಿಗಲಿಲ್ಲ ಎನ್ನುತ್ತಾ ಹುಣಿಸೆ ಹಣ್ಣಿನ ಬ್ಯಾಗನ್ನುಮನೆಯೊಳಗೆ ತಂದಾಗ. ಅಯ್ಯೋ ಬಿಡಿಸೋರು ಯಾರಪ್ಪಾ ಹೇಗಪ್ಪಾ? ಎಂದುಕೊಳ್ಳುತ್ತಾ ಬ್ಯಾಗ್ ಬಿಚ್ಚಿ ನೋಡಿದಾಗ...

read more
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಮಲ್ಲಿಕಾರ್ಜುನ ಹೊಸಪಾಳ್ಯ ಕವಿತೆ – ಅಮ್ಮನ ವಿಲ್ಲು
ಮಲ್ಲಿಕಾರ್ಜುನ ಹೊಸಪಾಳ್ಯ ಕವಿತೆ – ಅಮ್ಮನ ವಿಲ್ಲು

ಮಲ್ಲಿಕಾರ್ಜುನ ಹೊಸಪಾಳ್ಯ 1 ಶಿಶಿರ ಋತುಅಶ್ವಿನಿ ಮಳೆ ಅರ್ಧಪಾದಚೈತ್ರ ಮಾಸದ ಒಂದು ದಿನಅರ್ಧರಾತ್ರಿ ಮೊಬೈಲಿನ ಸದ್ದುನಂಬರು ನೋಡಿದರೆ ಅಣ್ಣಂದುಅತ್ತಲಿಂದ ಕೇಳಿಸಿದ ಮೊದಲ ಮಾತೇ“ಗಾಬರಿ ಆಗುವಂಥಾದ್ದು ಏನಿಲ್ಲಅಮ್ಮಂಗೆ ಕೆಂದಸ ಒತ್ತಲಿಸಿ ಪಕ್ಕೆ ನೋವುನಿಮ್ಮುನ್ನೆಲ್ಲಾ ನೋಡಬೇಕಂತೆ”ಐನೂರು ಮೈಲಿ ದಾರಿಮೂರು ಬಸ್ಸು ಹತ್ತಿ ಮೂರು ಬಸ್ಸು...

read more
ಜಿ ಪಿ ಬಸವರಾಜು ಹೊಸ ಕವಿತೆ – ಕುಡಿಯಲಾದೀತೆ ನೆತ್ತರನು?
ಜಿ ಪಿ ಬಸವರಾಜು ಹೊಸ ಕವಿತೆ – ಕುಡಿಯಲಾದೀತೆ ನೆತ್ತರನು?

ಜಿ ಪಿ ಬಸವರಾಜು ಅನ್ನದಿಂದ ಸುರುವಾದ ನಮ್ಮಮಾತು ಮೀನು ಮಾಂಸ ಪ್ರಾಣಿಕೊಲೆ ಎಲ್ಲವನ್ನೂ ದಾಟಿಬಂತು ಹಿಂಸೆ ಅಹಿಂಸೆಯನ್ನೂ ನಾವುಚರ್ಚಿಸಿದೆವು ಕೊನೆಗಾಣದಂತೆ ಕೊಲ್ಲುವ ಕಾಯಕವನ್ನು ಎಂಥಅದ್ಭುತ ಕಲೆ ಎಂದು ಹೊಗಳಿಕೊಲೆಯ ಹಿಂದಿನ ನೋವನ್ನುನೆನೆದು ಗಂಟಲನ್ನು ಸರಿಪಡಿಸಿ-ಕೊಂಡು, ಮಾಂಸ ಕೊಳ್ಳುವುದನಿಲ್ಲಿಸಬಹುದೇ ಎಂದು ಚಿಂತಿಸಿ,ಸಂಜೆಯ...

read more
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು…
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು…

ಮೂಲ : ಹಾಸೊ ಕ್ರಲ್ ಕನ್ನಡ ಕ್ಕೆ : ಎಸ್. ಜಯಶ್ರೀನಿವಾಸ ರಾವ್ 1991ರಲ್ಲಿ ಎಸ್ಟೋನಿಯಾ ದೇಶ ಪುನರ್-ಸ್ವಾತಂತ್ರ್ಯ ಪಡೆದ ನಂತರ ಪ್ರಸಿದ್ಧಿಗೆ ಬಂದ ಬರಹಗಾರರಲ್ಲಿ ಹಾಸೊ ಕ್ರಲ್ (HASSO KRULL) ಅವರ ಹೆಸರು ಪ್ರಮುಖವಾಗಿದೆ. 1964ರಲ್ಲಿ ಟಾಲಿನ್ ನಗರದಲ್ಲಿ ಜನಿಸಿದ ಹಾಸೊ ಕ್ರಲ್, ‘ಎಸ್ಟೋನಿಯನ್ ಫಿಲಾಲಜಿ’ ವಿಷಯದಲ್ಲಿ ‘ಟಾಲಿನ್...

read more

Pin It on Pinterest

Share This