ವಿಶ್ವ ವನ್ಯ ಜೀವಿಗಳ ದಿನಕ್ಕೆ ಲೋಕೇಶ್ ಮೊಸಳೆ ಫೋಟೋ ಆಲ್ಬಂ…

ಲೋಕೇಶ್ ಮೊಸಳೆ

ಇಂದು ವಿಶ್ವ ವನ್ಯ ಜೀವಿಗಳ ದಿನ.. ಈ ದಿನವನ್ನು ಅಳಿವಿನ ಅಂಚಿನಲ್ಲಿರುವ ಜೀವ ಸಂಕುಲಗಳ ಬಗೆಗೆ ಸಂರಕ್ಷಿಸಲು- ಚಿಂತಿಸಲು ಮುಂದಾಗುವ ಮೂಲಕ ನಮ್ಮ ವನ್ಯ ಜೀವಿಗಳ ಬದುಕನ್ನು ಹಸನುಗೊಳಿಸಲು ವಿಶ್ವದೆಲ್ಲೆಡೆಯಿಂದ ಒಕ್ಕೂಗಲು ನೆನಪಿಸುವ ದಿನವಾಗಿದೆ. ಮನುಕುಲದ ಸಾವಿನಂತಿರುವ ಯುದ್ದದ ಈ ದಿನಗಳಲ್ಲಿ ವನ್ಯ ಜೀವಿಗಳ ಬದುಕನ್ನು ಕುರಿತು ಚಿಂತಿಸಲು ನನ್ನ ಎದೆ ನಡುಗುತ್ತಿದೆ.

ಧರ್ಮದ ಅಪಿಮು ಯುದ್ದದ ಅಪೀಮು ಬೇರೆ ಅನ್ನಿಸುತ್ತಿಲ್ಲ. ಮಾತು ಪ್ರತಿಭಟನೆ ಮಾಡದ ವನ್ಯಜೀವಿಗಳ ಬದುಕು ನಮ್ಮ ಯುದ್ದೊನ್ಮಾದ/ಧರ್ಮೊನ್ಮಾದದ ಅಮಲಿನಲ್ಲಿ ಕೊಚ್ಚಿ ಹೋಗುತ್ತಿರುವ ಸಂಗತಿ ಸಂಕಟಕ್ಕೆ ತಳ್ಳಿದೆ. ವಿಶ್ವ ವನ್ಯಜೀವಿ ದಿನದ ಈ ಹೊತ್ತಿನಲ್ಲಿ ಮಾನವನ ಮಾನವೀಯತೆ ಮರೆತರೆ ಭೂಮಿಮೇಲಿನ ಜಿರಲೆ, ಸೊಳ್ಳೆಯಿಂದ ಹಿಡಿದು ಮನುಕುಲದವರೆಗೆ ಯಾವ ಜೀವರಾಶಿಗೂ ನೆಮ್ಮದಿ ಇಲ್ಲವಾಗಿದೆ….!!! ಇಂಥ ಬಿಕ್ಕಟ್ಟಿನಲ್ಲಿ ಮಾನವರಾಗೋಣ. ವನ್ಯಜೀವಿಗಳ ಬದುಕು ನಮಗೆ ದಾರಿ ತೋರಲಿ…

‍ಲೇಖಕರು Admin

March 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: