ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು- ಅರಿವಿನ ತತ್ವಗಳು…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Pic by Michael Michael Aboya
ಪಿ ಪಿ ಉಪಾಧ್ಯ ಸರಣಿ ಕಥೆ 4 – ಶಾಮಣ್ಣನ ಚಾಳಿಯೇನೂ ನಿಲ್ಲಲಿಲ್ಲ…
ಪಿ ಪಿ ಉಪಾಧ್ಯ 4 ಶಾಮಣ್ಣನ ಚಾಳಿಯೇನೂ ನಿಲ್ಲಲಿಲ್ಲ ಶಾಮಣ್ಣನವರ ಬರವನ್ನು ನಿರೀಕ್ಷಿಸಿರದ ಸರಸ್ವತಿ ಯಾವುದೇ ತಯಾರಿಯನ್ನು ಮಾಡಿಕೊಳ್ಳದೆ ತನ್ನಷ್ಟಕ್ಕೆ ಅವರೇ ಮಾಡಿಕೊಟ್ಟ ಅನುಕೂಲತೆಯಲ್ಲಿ ಒಂದಿಷ್ಟು ಗಂಜಿ ತಿಂದು ಮಲಗಲು ತಯಾರಿ ಮಾಡಿಕೊಳ್ಳುತ್ತಿದ್ದಾಗ ಬಂದ ಅವರನ್ನು ಕಂಡು ಆಶ್ಚರ್ಯಚಕಿತಳಾಗಿದ್ದಳು. ಆದರೂ ಅತೀವ ಸಂಭ್ರಮದಿಂದ...
ನಾರಾಯಣ ರಾಯಚೂರ್ ಕವಿತೆ – ವಿಶ್ವ- ವಂದ್ಯ ಶೇಕ್ಸಪೀಯರ್…
ನಾರಾಯಣ ರಾಯಚೂರ್ ನಮಸ್ಕಾರ ಷೇಕ ಸ್ಪಿಯರನಿಗೆವಿಶ್ವಮಾನ್ಯ ನಾಟಕಕಾರ -ಆರ್ಯನಿಗೆ . ರಚಿಸಿದ ನಾಟಕಗಳು ಮೂವತ್ತೆಂಟುಒಂದೊಂದೂ ಅತಿಶ್ರೇಷ್ಠ, ಎಕ್ಸೆಲೆಂಟು !!. "ಇರುವುದೋ ಇಲ್ಲದಿರುವುದೋ ?"--ಹೊಯ್ದಾಟದ ಹಾಮ್ಲೆಟ್.ಪ್ರಣಯ -ಕಾವ್ಯದ ಚಿರಂತನ ಕೃತಿ --ರೋಮಿಯೋ ಜೂಲಿಯೆಟ್ .ಪಾಸ್ಪೆರೋ ಮಾಯಾಜಾಲದಸಮ್ಮೋಹಕ ಶಕ್ತಿಯ 'ದಿ...
ಶೋಭಾ ನಾಯ್ಕ ಹಿರೇಕೈ ಓದಿದ ‘ಹಸೆ ಚಿತ್ತಾರ’
ಹಸೆ ಚಿತ್ತಾರವೆಂಬ ತಾಯ್ನೆಲದ ಅಸ್ಮಿತೆ… ಶೋಭಾ ನಾಯ್ಕ ಹಿರೇಕೈ ಕರ್ನಾಟಕದ ದೇಶೀ ಚಿತ್ರಕಲೆ 'ಹಸೆ ಚಿತ್ತಾರ' ಇದು ಶಿಕ್ಷಕ, ಸಾಹಿತಿ ಮತ್ತು ಹಸೆ ಚಿತ್ತಾರ ಕಲಾವಿದರಾದ ರವಿರಾಜ್ ಸಾಗರ್ ರವರ ಸಂಶೋಧನಾ ಕೃತಿ. ಅಪ್ಪಟ ಮಲೆನಾಡಿನ ಸಾಗರದ ಮಂಡಗಳಲೆಯ ಮಣ್ಣಿನ ಮಗನಾದ ರವಿರಾಜ್ ರವರು, ತಮ್ಮ ನೆಲದ ಕಲೆಯಾದ ಹಸೆ ಚಿತ್ತಾರವನ್ನು...
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು…
ಮೂಲ : ಯಾನ್ ಕ್ಯಾಪ್ಲಿನ್‌ಸ್ಕಿ ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್ ಪೌರಸ್ತ್ಯ ಸಂಸ್ಕೃತಿಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿರುವ ಯುರೋಪಿಯನ್ ಮಾನವತಾವಾದಿಯೊಬ್ಬ ಬರೆದ ಕವನಗಳೆಂದು ಯಾನ್ ಕ್ಯಾಪ್ಲಿನ್‌ಸ್ಕಿಯವರ ಕಾವ್ಯದ ಬಗ್ಗೆ ಹೇಳಲಾಗಿದೆ. ಒಬ್ಬ ಬಂಡಾಯ ಕವಿಯಾಗಿ, ಅವರ ಕಾವ್ಯವು "ಜಗತ್ತಿನ ಪ್ರೀತಿಯ ಅಭಿವ್ಯಕ್ತಿಯ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ‘ನಾನು ಕರ್ನಾಟಕದಲ್ಲಿರುವುದನ್ನೇ ಇಷ್ಟಪಟ್ಟೆ’
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
Pic by Khanh Nquyen
ಶ್ರೀನಿವಾಸ ಪ್ರಭು ಅಂಕಣ- ಸೀದಾ ಮಂಗಳೂರು ಬಸ್ ಹತ್ತಿಬಿಟ್ಟೆ
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಪಿ ಪಿ ಉಪಾಧ್ಯ ಸರಣಿ ಕಥೆ 3 – ಅಪರಾಧೀ ಪ್ರಜ್ಞೆಯೊಂದು ಕಾಡುತ್ತಲೇ ಇರುತ್ತಿತ್ತು…
ಪಿ ಪಿ ಉಪಾಧ್ಯ 3 ಅಪರಾಧೀ ಪ್ರಜ್ಞೆಯೊಂದು ಕಾಡುತ್ತಲೇ ಇರುತ್ತಿತ್ತು ಅಂತೂ ಒಂದು ದಿನ ಶಾಮಣ್ಣನೇ ಬಹಳ ಕಷ್ಟಪಟ್ಟು ವಿಷಯವನ್ನೆತ್ತಿದರೆ ಮೊದಲಿಗೆ ತಮ್ಮಣ್ಣ ತಮಾಷೆ ಮಾಡಿದ ಏನು ಶಾಮಣ್ಣನವರಿಗೆ ಉಮೇದು ಬಂದಿದೆಯೋ ಹೇಗೆ' ಎಂದು. ಆ ಮಾತು ಮತ್ತದರ ಧಾಟಿ ಕೇಳಿ ಅಳು ಮೋರೆ ಹಾಕಿದ ಶಾಮಣ್ಣನನ್ನು ಕಂಡು ಅವನಿಗೇ ಬೇಜಾರಾಗಿಇಲ್ಲ ಮಾರಾಯ.....
Pic by Kadir Civici
ಬಸವರಾಜ ಕೋಡಗುಂಟಿ ಅಂಕಣ – ಚಿಕ್ಕಮಗಳೂರು ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಸರೋಜಿನಿ ಪಡಸಲಗಿ ಹೊಸ ಕವಿತೆ- ಇರಲಿ ಗುಪ್ತಗಾಮಿನಿಯಾಗಿ…
ಸರೋಜಿನಿ ಪಡಸಲಗಿ ಬೇಡ ಹೆಸರಿನ ಹಂಗು ಬಂಧಕರಗಿ ಜಾರಿ ಹೋದೀತು ಸಿಗದೆಜೀವ ತಂತಿಯ ಮೀಟುತಿರಲಿಯಾರಿಗೂ ಎಟುಕದೆ ಗುಪ್ತಗಾಮಿನಿಯಾಗಿ ಕಾರ್ಗತ್ತಲ ಗರ್ಭದಿಂದ ಥಟ್ಟನೆಬೆಳಕಿನ ಹೊಳೆ ಹರಿದ ಹಾಗೆಬಿಸಿಲ ಬೇಗೆ ಧಗೆಯ ನಡುವೆಸುಳಿವ ತಂಪಿನ ಅಲೆಯ ಹಾಗೆಇರಲಿ ಎಟುಕದೆ ಗುಪ್ತಗಾಮಿನಿಯಾಗಿ ಎದೆ ತುಂಬಿದ ಹಾಡಿನಿಂಪಿನಂತೆಕಣ್ಣ ತುಂಬಿದ ಕನಸು...
‘ನನ್ನದೊಂದು ಬೇಡಿಕೆ’
ಇಮ್ತಿಯಾಜ್ ಶಿರಸಂಗಿ ಬುಲ್ದೊಸರ್ ನಹಲ್ಲುಗಳುಮರಗುತ್ತವೆ.ಸತ್ತವರಿಗೆ ಕುಣಿ ತೋಡುವಬದಲು ಬದುಕಿದವರಬಾಳನ್ನೇ ಕುಣಿ ಯಾಗಿಸುತ್ತಿರುವಬಗೆ ಯೋಚಿಸಿ. ಹೊಲಸು ರಾಜಕಾರಣದಧರ್ಮ ದಂಗಲ್ನಲ್ಲಿನಿಯಮಗಳ ಚೆಂಡು,ಈ ಕಡೆಯಿಂದ ಆ ಕಡೆ ಆ ಕಡೆಯಿಂದ ಈ ಕಡೆಒದಿಸಿಕೊಂಡು, ಕೊನೆಗೆಬಡವನ ಹೊಸ್ತಿಲಿಗೆ ಬರತ್ತದೆಸುಂಕ ಕೇಳಲು. ತಮ್ಮ ಸ್ವಾರ್ಥದ...
ಪಿ ಪಿ ಉಪಾಧ್ಯ ಸರಣಿ ಕಥೆ 2 – ನಿರಾಶೆಯಾಗಿತ್ತು ಶಾಮಣ್ಣನಿಗೆ…
ಪಿ ಪಿ ಉಪಾಧ್ಯ 2 ನಿರಾಶೆಯಾಗಿತ್ತು ಶಾಮಣ್ಣನಿಗೆ ಶಾಮಣ್ಣ ಪ್ರಾಯಕ್ಕೆ ಕಾಲಿಡುತ್ತಿದ್ದಂತೆಯೇ ಅವರಲ್ಲಿ ಹುಟ್ಟಿದ ಒಂದು ಆಸೆ ದಿನಕಳೆಯುತ್ತಿದ್ದಂತೆ ಒಳಗೊಳಗೇ ಪ್ರಬಲವಾಗಿ ಬೇರು ಬಿಟ್ಟಿತ್ತು. ಯಾರಲ್ಲೂ ಹೇಳಿಕೊಳ್ಳಲಾಗದಂತಹ ಆ ಆಸೆ ಅಪ್ಪನ ಹೆದರಿಕೆಯಿಂದಾಗಿ ಈಡೇರಿಸಿಕೊಳ್ಳಲೂ ಆಗದೆ ನಿಧಾನವಾಗಿ ಅವರನ್ನು ಕೊಲ್ಲುತ್ತಿದ್ದುದೂ ಹೌದು....
ಸದರ್ನ್ ಎಕಾನಮಿಸ್ಟ್ @ 60
ಡಿ ಯಶೋದಾ “ನಾವು ಮಾಡುವ ಕೆಲಸದಲ್ಲಿ ನಮಗೆ ತೃಪ್ತಿ ಇರಬೇಕು. ಆ ತೃಪ್ತಿ ನೀಡುವ ಸಂತೋಷ ಬೇರೆ ಯಾವ ಬಿರುದು, ಸನ್ಮಾನಗಳಿಂದಲೂ ದೊರೆಯುವುದಿಲ್ಲ. ಪ್ರತಿದಿನ ಊಟ ಮಾಡುವ ಮುಂಚೆ ಇವತ್ತಿನ ಊಟ ತಿನ್ನಲು ನಾನು ಅರ್ಹಳಾಗಿದ್ದೇನೆಯೇ ಎಂಬ ಪ್ರಶ್ನೆ ನಮಗೆ ಪ್ರತಿಬಾರಿಯೂ ಕಾಡಬೇಕು. ಆಗ ನಾವೆಂದೂ ಜೀವನದಲ್ಲಿ ನಮ್ಮ ಜವಾಬ್ದಾರಿ...
ನಂದಿನಿ ಹೆದ್ದುರ್ಗ ಓದಿದ ‘ಮಾಕೋನ ಏಕಾಂತ’
ಮಾಕೋ ನಮ್ಮೂರ ಮಲ್ಲಿಕಾರ್ಜುನನ ಶಾರ್ಟ್ ಫಾರ್ಮ್!!! ನಂದಿನಿ ಹೆದ್ದುರ್ಗ ಮೊದಲ ಕಥೆಯೇ ಹಿಡಿದು ಒಳಗೆಳೆದು ಕೊಂಡಿತು. "ಮಾಕೋನ ಏಕಾಂತ"ಅಮೆರಿಕ ವಾಸಿಗಳಾದ ಇಂಡಿಯಾ ದಂಪತಿ ಅದರಲ್ಲೂ ಹದಿಹರೆಯದ ಮಗನ ತಾಯಿಯೊಬ್ಬಳ ಕಥೆ. ಬದುಕಿನ ನಿಮಿತ್ತ ಹೆಚ್ಚು ಪ್ರವಾಸದಲ್ಲಿರುವ ಗಂಡ, ಪತಿಯಿಂದ ದೂರವೇ ಉಳಿದ ಸಂಧರ್ಭದಲ್ಲಿ ಹೇಗೋ ಆರಂಭವಾದ...
ಸದಾಶಿವ್ ಸೊರಟೂರು ಕವಿತೆ – ಒಂದೆರಡು ಚಿಲ್ಲರೆ ನೋಟಗಳು..
ಸದಾಶಿವ್ ಸೊರಟೂರು ಜಗತ್ತಿನ ಅಂಚಿಗೆ ಬಂದು ನಿಂತಧಾವಂತ ನಿನ್ನದುಚೂರು ಮುಗ್ಗರಿಸಿದರೆಎಲ್ಲಿ ಸಶರೀರವಾಗಿ ಸ್ವರ್ಗಕೆಬಿದ್ದುಬಿಡುವೆಯೊ ಏನೊ ಆ ಲಜ್ಜೆ ಆ ಗಜ್ಜೆಕಿವಿಯೋಲೆಯ ತೇರುತುಸು ಜಾಸ್ತಿಯೆ ಸುತ್ತಿಕೊಂಡಮುಂಗುರುಳುದುಪ್ಪಟದ ಅಂಚಲ್ಲಿ ಇನ್ನೂಅರಳಿರದ ಮೊಗ್ಗುನಿನ್ನ ಕಣ್ಣಲ್ಲಿರುವ ಭಯವೂಒಂದು ಹಿಗ್ಗು.. ಕಡುಕಪ್ಪಿನ ರಸ್ತೆಇನ್ನೇನು...
ಮಹಾಂತೇಶ ನವಲಕಲ್ ಹೊಸ ಕವಿತೆ – ಕಾರ್ಲಮಾರ್ಕ್ಸ ಗೆ ಕಲ್ಯಾಣಕೆ ಆಹ್ವಾನ…
ಮಹಾಂತೇಶ ನವಲಕಲ್ ೧ಮಾರ್ಕ್ಸ ಮಹಾಶಯನಿನ್ನನು ಕಲ್ಯಾಣಕೆ ಆಹ್ವಾನಿಸುತ್ತಿದ್ದೇನೆಇಲ್ಲಿಗೆ ನಿನಗೆ ಮನಸಾರೆ ಸ್ವಾಗಿತಿಸುತ್ತೇನೆಹಿಂದೆಯೂ ಆಹ್ವಾನಿಸಿದ್ದೆಕೆಲಸವಿದೆ ಎಂದು ತಪ್ಪಿಸಿಕೊಂಡೆಈಸಲ ತಪ್ಪಿಸುವ ತಪ್ಪು ಮಾಡಬೇಡಇರಲಿ ನನ್ನ ಕಾಲಕ್ಕೂ ನಿನ್ನ ಕಾಲಕ್ಕೂಆರುನೂರು ವರ್ಷ ಅಂತರಕಲಾತೀತ ಸಂವಾದ ವ್ಯೂಮಮಾರ್ಗದಲಿ ನಿರಂತರ ೨ನಾನು...
Art by Martha Cabrol
ಪಿ ಪಿ ಉಪಾಧ್ಯ ಸರಣಿ ಕಥೆ ಆರಂಭ – ಮೂವರು ಮಕ್ಕಳು…
ಪಿ ಪಿ ಉಪಾಧ್ಯ 1 ಅಪ್ಪ ಹೇಳಿದ ಹಾಗೆಯೇ ನಡೆದದ್ದು... ಶಾಮಣ್ಣ ತನ್ನದೇ ಸಂಸಾರ ಪ್ರಾರಂಭಿಸುವಾಗ ಅವರಿಗೆ ಇಪ್ಪತ್ತಾರೋ ಇಪ್ಪತ್ತೇಳೊ. ಅವರ ಅಪ್ಪನೇ ಜಾತಕ ನೋಡಿಸಿ ಕೂಡಿ ಬರುತ್ತದೆ ಎಂದಾದ ಮೇಲೆ ಮಾಡಿಸಿದ ಮದುವೆ. ಅದರಲ್ಲೇನೂ ವಿಶೇಷವಿಲ್ಲ. ಯಾಕೆಂದರೆ ಶಾಮಣ್ಣನ ಬದುಕಿನಲ್ಲಿ ಹೆಚ್ಚಿನದೆಲ್ಲ ಅಪ್ಪ ಹೇಳಿದ ಹಾಗೆಯೇ ನಡೆದದ್ದು....


















