ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡಾ ಕೆ ಎಸ್ ಚೈತ್ರಾ ಅಂಕಣ – ಬಾಯಿ ಭಾರ, ಪರ್ಸ್ ಹಗುರ !
ಡಾ ಕೆ ಎಸ್ ಚೈತ್ರಾ ಅಂಕಣ – ಬಾಯಿ ಭಾರ, ಪರ್ಸ್ ಹಗುರ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ಹರಿ ಪರಾಕ್ ನೋಡಿದ ‘ಚಾರ್ಲಿ’
ಹರಿ ಪರಾಕ್ ನೋಡಿದ ‘ಚಾರ್ಲಿ’

ಚಾರ್ಲಿ ಅನ್ನೋ ನಾಯಿ ಕಥೆ ಇರೋ ಈ ಸಿನಿಮಾ ಖಂಡಿತಾ ನಿಮ್ಮ ಮನಸ್ಸನ್ನೂ ಕಟ್ಟಿಹಾಕುತ್ತೆ.ಹರಿ ಪರಾಕ್ ಈ ವಾರ ನಾನು ನೋಡಿದ ಸಿನಿಮಾ ಚಾರ್ಲಿ. ನಾವು ತಾಯಿ ಸೆಂಟಿಮೆಂಟ್ ಇರೋ ಬೇಕಾದಷ್ಟು ಸಿನಿಮಾ ನೋಡಿದ್ದೀವಿ. ಆದ್ರೆ ಇದು ನಾಯಿ ಸೆಂಟಿಮೆಂಟ್ ಇರೋ ಸಿನಿಮಾ. ನಾಯಕ ಪ್ರಧಾನ ಜೊತೆಗೆ ನಾಯಿ ಪ್ರಧಾನ ಚಿತ್ರ ಕೂಡ ಅನ್ನಬಹುದು....

read more
ಕಥೆಕೂಟಕ್ಕೆ 6 ವರ್ಷ, ಬೃಹತ್ ಸಮಾವೇಶಕ್ಕೆ ಸಿದ್ಧತೆ…
ಕಥೆಕೂಟಕ್ಕೆ 6 ವರ್ಷ, ಬೃಹತ್ ಸಮಾವೇಶಕ್ಕೆ ಸಿದ್ಧತೆ…

ನೀಲಿಚಿಟ್ಟೆ ಕನ್ನಡ ಸಾಹಿತ್ಯ ಲೋಕದ ಬೆರಗು ಕಥೆಕೂಟ ಎಂಬ ವಾಟ್ಸಪ್ ಗ್ರೂಪಿಗೆ ಜೂನ್ 25ಕ್ಕೆ 6 ವರ್ಷ ತುಂಬುತ್ತಿದೆ. ಆ ಹಿನ್ನೆಲೆಯಲ್ಲಿ ಕಥೆಕೂಟ ಸಮಾವೇಶ ನಡೆಯಲಿದೆ. ಸಾಮಾಜಿಕ‌ ಜಾಲತಾಣಗಳು ಬರಿಯ ನೇತ್ಯಾತ್ಮಕ ವಿಷಯಗಳ ಬಿತ್ತನೆಯಲ್ಲಿ ತೊಡಗಿರುತ್ತವೆ. ಅದರಿಂದ ಸಮಾಜಕ್ಕೆ ಉಪಯೋಗವೇನಿದೆ ಎಂದು‌ ಎಲ್ಲರೂ‌ ಪ್ರಶ್ನಿಸುತ್ತಿದ್ದ...

read more
ಪಿ ಪಿ ಉಪಾಧ್ಯ ಸರಣಿ ಕಥೆ 38- ಐದು ದಿನಗಳ ಶೋಗಳೂ ಹೌಸ್‌ಫುಲ್…
ಪಿ ಪಿ ಉಪಾಧ್ಯ ಸರಣಿ ಕಥೆ 38- ಐದು ದಿನಗಳ ಶೋಗಳೂ ಹೌಸ್‌ಫುಲ್…

ಪಿ ಪಿ ಉಪಾಧ್ಯ 37 ಐದು ದಿನಗಳ ಶೋಗಳೂ ಹೌಸ್‌ಫುಲ್.... ಅಂತ್ಯನ ಪುಸ್ತಕ ಮುಗಿಯುತ್ತ ಬರುತ್ತಿದ್ದ ಹಾಗೆ ಅವರ ಮೇಳದ ಅಖಿಲ ಭಾರತ ಪ್ರವಾಸಕ್ಕೆ ಜನಪದ ಅಕಾಡೆಮಿಯ ಪರವಾನಗಿ ದೊರಕಿತ್ತು ಮತ್ತು ಅಕಾಡೆಮಿಯ ಮೆಹನತ್ತಿನಿಂದಾಗಿಯೇ ದೆಹಲಿ, ಲಖನೌ ಮತ್ತು ಕೋಲ್ಕೋತ್ತಾಗಳಲ್ಲಿ ಪ್ರದರ್ಶನ ವ್ಯವಸ್ಥೆಯೂ ಆಗಿತ್ತು. ಜೊತೆಗೇ ಅಹಮ್ಮದಾಬಾದು,...

read more
ಜಿ ಎನ್ ನಾಗರಾಜ್ ಅಂಕಣ- ಋಗ್ವೇದದಲ್ಲಿ ಮೋಕ್ಷದ ಪ್ರಸ್ತಾಪ ಎಲ…
ಜಿ ಎನ್ ನಾಗರಾಜ್ ಅಂಕಣ- ಋಗ್ವೇದದಲ್ಲಿ ಮೋಕ್ಷದ ಪ್ರಸ್ತಾಪ ಎಲ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ನೀನೆಂಬ ಉಷ್ಣತೆ…
ನೀನೆಂಬ ಉಷ್ಣತೆ…

ಅರ್ಚನಾ ಎಚ್ ಹೂಗರೆದು ಬರಸೆಳೆದುಹೊಂಗಿರಣ ಕೊಡಿಸಿ..ಮಳೆಬಿಲ್ಲ ಮುಡಿಗಿರಿಸಿಹನಿ ಮುತ್ತ ಸುರಿಸಿ…ನಕ್ಷತ್ರ ಪುಂಜಗಳಕಿವಿಯೋಲೆ ತೊಡಿಸಿಚಂದಮನ ಶೀತಲತೆಬದಿಗಿಟ್ಟು ಸುಖಿಸಿ… ನಲ್ಲೆ ನೀನೆಂಬ ಉಷ್ಣತೆಯಸಮತೋಲನಕೆ ತರಲುನಾ ಪಟ್ಟ ಪಾಡುಗಳಅಗಣಿತ ಗುಣಿತ ಹೆಣೆತ..ಪ್ರಾಖಂಡ ಪಾಂಡಿತ್ಯ ಅತ್ಯಗತ್ಯ…"ಯಾಕೋ ಪ್ರೀತಿಸುತಿಲ್ಲನೀವು ನನ್ನ "...

read more
ರೇವಣಸಿದ್ದಪ್ಪ ಜಿ ಹೊಸ ಕವಿತೆ- ಪರಿವಾರ…
ರೇವಣಸಿದ್ದಪ್ಪ ಜಿ ಹೊಸ ಕವಿತೆ- ಪರಿವಾರ…

ರೇವಣಸಿದ್ದಪ್ಪ ಜಿ ಆರ್ ೧ ಒಬ್ಬನೇ ಒಬ್ಬ ಸೂರ್ಯ!ನಮ್ಮ ಅಳತೆಯ ಮೀರಿದದೂರದಲ್ಲಿನಮ್ಮ ಅರಿವಿಗೆ ನಿಲುಕದಕಾಲದಿಂದಸ್ಥಾವರ ಪ್ರತಿಮೆಯಾಗಿಜಂಗಮವ ಸಾರುತ್ತಿದ್ದಾನೆ.ಶಿವ,ರಾಮ,ಕೃಷ್ಣ,ಏಸು,ಅಲ್ಲಾದೇವರುಗಳ ಪಟ್ಟಿಬೆಳೆಯುತ್ತಾ ಹೋಗುತ್ತದೆಬೆಳೆಸುತ್ತಾ ಹೋದರೆ.ತ್ರಿಕಾಲದಲ್ಲಿಚರಾಚರಗಳಿಗೆಶಕ್ತಿಯ ಕಾಮಧೇನುವಾಗಿರುವಸೂರ್ಯನನ್ನುದೈವವೆಂದು...

read more
‘Different Danny and Other Stories’
‘Different Danny and Other Stories’

Thrilled to invite you to my second solo, 'Different Danny and Other Stories' at 1Shanthiroad studio/gallery, Bengaluru PREVIEW: 10 Jun, 2022 | 6 pm - 9 pmOn view: 11 - 17 Jun, 2022Gallery hours: 11 am - 7 pm Behind the cinematic image are invisible processes of...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ ರವರ ನಂಬಿಕೆಗಳು…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ ರವರ ನಂಬಿಕೆಗಳು…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಪಿ ಪಿ ಉಪಾಧ್ಯ ಸರಣಿ ಕಥೆ 37- ಅನಂತನನ್ನು ನೆನಸಿಕೊಂಡು ಮರುಗಿದಳು ಆ ತಾಯಿ…
ಪಿ ಪಿ ಉಪಾಧ್ಯ ಸರಣಿ ಕಥೆ 37- ಅನಂತನನ್ನು ನೆನಸಿಕೊಂಡು ಮರುಗಿದಳು ಆ ತಾಯಿ…

ಪಿ ಪಿ ಉಪಾಧ್ಯ 37 ಅನಂತನನ್ನು ನೆನಸಿಕೊಂಡು ಮರುಗಿದಳು ಆ ತಾಯಿ... ಅಂತ್ಯ ಈಗ ಅವನ ಅಂತರ್ಮುಖೀ ಬದುಕಿನಿಂದ ಪೂರ್ತಿಯಾಗಿ ಹೊರಬಂದಿದ್ದ. ತರಬೇತಿ ಕೇಂದ್ರದಲ್ಲಿ ಎಲ್ಲರೊಂದಿಗೆ ಸರಿಸಮನಂತೆಯೇ ಬೆರೆಯುವುದರ ಜೊತೆಗೆ ಮನೆಯಲ್ಲೂ ತಾನು ಅದೇ ಮನೆಗೆ ಸೇರಿದವನೆಂದು ತೋರಿಸಿಕೊಳ್ಳತೊಡಗಿದ್ದ. ವಾರಕ್ಕೊಮ್ಮೆ ಕೆಲವೊಮ್ಮೆ ಪುರುಸೊತ್ತಿದ್ದರೆ...

read more
ಭ್ರಮರ-ಗೀತ…
ಭ್ರಮರ-ಗೀತ…

 ಗೀತಾ ಹೆಗಡೆ ಅರರೆ! ಜೇನುನೊಣವೆ,ಇದು, ನಾಲ್ಕು ಗೋಡೆಗಳ,ಮೇಲಷ್ಟು ಸೂರುಗಳ-ಬರಿ ಒಂದು ಕೋಣೆ; ಅಷ್ಟೇ!ಅರಿಯದೇನು? ಹೊಂಬಣ್ಣದ ಜೀವವೇ! ಹೂಬನದ ಹೊದಲಲ್ಲ,ಮಾಮರದ ತೊದಲಲ್ಲ;ನೀ ಹೇಗೆ ಬಂದೆ ಈ-ನರ-ನಿರ್ಮಿತ ಅವಕಾಶಕೆ?ಹೊಳಹು ಮರೆತ ಅವಸರಕೆ? ಸ್ವಚ್ಛಂದಕೆ ಮರು-ಹೆಸರುನಿನ್ನ ಕಾಡ-ಬಹುದಿಲ್ಲಿಯ ವಿಷಯ-ವಾಸನೆ, ಬೆವರು ನಿನಗೇನು...

read more
ಚಪ್ರಾಸಿಯೊಬ್ಬನ ರಶೀದಿ ಚೀಟಿ…!!
ಚಪ್ರಾಸಿಯೊಬ್ಬನ ರಶೀದಿ ಚೀಟಿ…!!

ದೇವರಾಜ್ ಹುಣಸಿಕಟ್ಟಿ ವಸಂತವಾಗುವ ಮುನ್ನಏನಿತ್ತು ಅಲ್ಲಿ…ಒಂದಿಷ್ಟು ಪಾಪಾಸು ಕಳ್ಳಿಬಾಯರಿದ ನೆಲ…ಸುಡು ಬಿಸಿಲು…ಮೈತುಂಬಿದ ಬೆವರ ವಾಸನೆ….ಮತ್ತೆ ಇಷ್ಟೇ ಅಂದ್ರ್ ಇಷ್ಟೇ…. ಹರೆಯ ತುಂಬಿ ತುಳುಕಿ…ಕಾದು ಕಬ್ಬಿಣವಾಗಿರುವಎಣ್ಣೆತುಂಬಿದ ಗಾಣ…..!! ಹೇಳದೆ ಕೇಳದೇ ಹೀಗೆಇದ್ದಕ್ಕಿದ್ದಂತೆ ಮಳೆ ಸುರಿದುಬಿಡುವುದೇ….. ಈಗ ತಟ್ಟನೆ ಸುತ್ತಲೂ...

read more
ವಿದುರಾಶ್ವತ್ಥದ ಮೇಲೆ ಬಲಪಂಥೀಯರ ಕೆಂಗಣ್ಣು…
ವಿದುರಾಶ್ವತ್ಥದ ಮೇಲೆ ಬಲಪಂಥೀಯರ ಕೆಂಗಣ್ಣು…

ಜಿ ಪಿ ಬಸವರಾಜು ಆಜಾದಿ ಕಾ ಅಮೃತ ಮಹೋತ್ಸವ ಎನ್ನುವುದು ಭಾರತ ಸ್ವಾತಂತ್ರ್ಯದ ೭೫ನೇ ವರ್ಷದ ಸಂಭ್ರಮ. ಯಾವುದೇ ರಾಷ್ಟ್ರವಾದರೂ ತನ್ನ ಸ್ವಾತಂತ್ರ್ಯದ ಹುಟ್ಟನ್ನು ಉಮೇದಿನಿಂದಲೇ ಆಚರಿಸುತ್ತದೆ. ಪ್ರತಿಯೊಂದು ಮೈಲಿಗಲ್ಲೂ ಮಹತ್ವದ್ದೇ. ಭಾರತದಂಥ ವಿಶಾಲವಾದ, ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ ರಾಷ್ಟ್ರಕ್ಕಂತೂ ೭೫ ವರ್ಷ ಎನ್ನುವುದು...

read more
ಶ್ರೀನಿವಾಸ ಪ್ರಭು ಅಂಕಣ- ನಾನು ಮೂಕಪ್ರೇಕ್ಷಕ!..
ಶ್ರೀನಿವಾಸ ಪ್ರಭು ಅಂಕಣ- ನಾನು ಮೂಕಪ್ರೇಕ್ಷಕ!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬಸವರಾಜ ಕೋಡಗುಂಟಿ ಅಂಕಣ – ಬಳ್ಳಾರಿ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಬಳ್ಳಾರಿ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಎಚ್ ಆರ್ ರಮೇಶ ಹೊಸ ಕವಿತೆ – ಪರ್ಫ್ಯೂಮ್…
ಎಚ್ ಆರ್ ರಮೇಶ ಹೊಸ ಕವಿತೆ – ಪರ್ಫ್ಯೂಮ್…

ಎಚ್ ಆರ್ ರಮೇಶ  ಹಿಂಸೆ ಕಲಾತ್ಮಕವಾದಮೆರುಗಿನಲಿ ಮಿಂಚುತಿದೆಕರುಣೆಯ ಪೀಠದಲ್ಲಿ ಧರ್ಮವಿಲ್ಲದ ಧರ್ಮ,ತಪ್ಪನೆಸಗಿ ಮಣ್ಣಾಗಿರುವವರಇತಿಹಾಸದೊಳಗೆ ತೂರಿಹತಾರಗಳ ಹೊಳಪಿನಲಿ ಮಸೆದುಕೊಂಡುಹೊರ ತೆಗೆದುಮತ್ತೆ ಶವ ಪರೀಕ್ಷೆ;ವರ್ತಮಾನದಲ್ಲಿ ಇತಿಹಾಸ,ಕೊಳೆತ ನಾತ,ಬಿರಿದು ಮೊಗ್ಗು ಸೂಸುತ್ತಿದ್ದರೂ ಪರಿಮಳವಸುಮದ ಸೌರಭ ಕಾಣುತ್ತಿಲ್ಲ, ಬಗೆದು...

read more
ಪಿ ಪಿ ಉಪಾಧ್ಯ ಸರಣಿ ಕಥೆ 36- ಮೂಕ ಬಸವನಂತೆ ಎದ್ದು ಹೋಗಿದ್ದರು ಶಾಮಣ್ಣನವರು…
ಪಿ ಪಿ ಉಪಾಧ್ಯ ಸರಣಿ ಕಥೆ 36- ಮೂಕ ಬಸವನಂತೆ ಎದ್ದು ಹೋಗಿದ್ದರು ಶಾಮಣ್ಣನವರು…

ಪಿ ಪಿ ಉಪಾಧ್ಯ 36 ಮೂಕ ಬಸವನಂತೆ ಎದ್ದು ಹೋಗಿದ್ದರು ಶಾಮಣ್ಣನವರು… ಆದಿಗೆ ವಯಸ್ಸು ಕಳೆಯುತ್ತಿತ್ತು. ಸಮಾಜ ಸೇವೆ, ಮನೆಯ ವ್ಯವಹಾರ ಯುವಕ ಸಂಘದ ಚಟುವಟಿಕೆಗಳು ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ತೊಡಗಿಕೊಂಡ ಆದಿಗೆ ಸಮಯ ಕಳೆದದ್ದರ ಪರಿವೆಯೇ ಇರುತ್ತಿರಲಿಲ್ಲ. ಬೆಳಿಗ್ಗೆ ಎದ್ದು ಸ್ನಾನ ಮಾಡಿ ತಿಂಡಿಯನ್ನು ತಿಂದೋ ಅಲ್ಲ ಗಂಜಿಯನ್ನು...

read more

Pin It on Pinterest

Share This