ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Art by Sandra Nobre
ಕಥೆಕೂಟಕ್ಕೆ 6 ವರ್ಷ, ಬೃಹತ್ ಸಮಾವೇಶಕ್ಕೆ ಸಿದ್ಧತೆ…
ನೀಲಿಚಿಟ್ಟೆ ಕನ್ನಡ ಸಾಹಿತ್ಯ ಲೋಕದ ಬೆರಗು ಕಥೆಕೂಟ ಎಂಬ ವಾಟ್ಸಪ್ ಗ್ರೂಪಿಗೆ ಜೂನ್ 25ಕ್ಕೆ 6 ವರ್ಷ ತುಂಬುತ್ತಿದೆ. ಆ ಹಿನ್ನೆಲೆಯಲ್ಲಿ ಕಥೆಕೂಟ ಸಮಾವೇಶ ನಡೆಯಲಿದೆ. ಸಾಮಾಜಿಕ ಜಾಲತಾಣಗಳು ಬರಿಯ ನೇತ್ಯಾತ್ಮಕ ವಿಷಯಗಳ ಬಿತ್ತನೆಯಲ್ಲಿ ತೊಡಗಿರುತ್ತವೆ. ಅದರಿಂದ ಸಮಾಜಕ್ಕೆ ಉಪಯೋಗವೇನಿದೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದ...
ಪಿ ಪಿ ಉಪಾಧ್ಯ ಸರಣಿ ಕಥೆ 38- ಐದು ದಿನಗಳ ಶೋಗಳೂ ಹೌಸ್‌ಫುಲ್…
ಪಿ ಪಿ ಉಪಾಧ್ಯ 37 ಐದು ದಿನಗಳ ಶೋಗಳೂ ಹೌಸ್‌ಫುಲ್.... ಅಂತ್ಯನ ಪುಸ್ತಕ ಮುಗಿಯುತ್ತ ಬರುತ್ತಿದ್ದ ಹಾಗೆ ಅವರ ಮೇಳದ ಅಖಿಲ ಭಾರತ ಪ್ರವಾಸಕ್ಕೆ ಜನಪದ ಅಕಾಡೆಮಿಯ ಪರವಾನಗಿ ದೊರಕಿತ್ತು ಮತ್ತು ಅಕಾಡೆಮಿಯ ಮೆಹನತ್ತಿನಿಂದಾಗಿಯೇ ದೆಹಲಿ, ಲಖನೌ ಮತ್ತು ಕೋಲ್ಕೋತ್ತಾಗಳಲ್ಲಿ ಪ್ರದರ್ಶನ ವ್ಯವಸ್ಥೆಯೂ ಆಗಿತ್ತು. ಜೊತೆಗೇ ಅಹಮ್ಮದಾಬಾದು,...
ಜಿ ಎನ್ ನಾಗರಾಜ್ ಅಂಕಣ- ಋಗ್ವೇದದಲ್ಲಿ ಮೋಕ್ಷದ ಪ್ರಸ್ತಾಪ ಎಲ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ನೀನೆಂಬ ಉಷ್ಣತೆ…
ಅರ್ಚನಾ ಎಚ್ ಹೂಗರೆದು ಬರಸೆಳೆದುಹೊಂಗಿರಣ ಕೊಡಿಸಿ..ಮಳೆಬಿಲ್ಲ ಮುಡಿಗಿರಿಸಿಹನಿ ಮುತ್ತ ಸುರಿಸಿ…ನಕ್ಷತ್ರ ಪುಂಜಗಳಕಿವಿಯೋಲೆ ತೊಡಿಸಿಚಂದಮನ ಶೀತಲತೆಬದಿಗಿಟ್ಟು ಸುಖಿಸಿ… ನಲ್ಲೆ ನೀನೆಂಬ ಉಷ್ಣತೆಯಸಮತೋಲನಕೆ ತರಲುನಾ ಪಟ್ಟ ಪಾಡುಗಳಅಗಣಿತ ಗುಣಿತ ಹೆಣೆತ..ಪ್ರಾಖಂಡ ಪಾಂಡಿತ್ಯ ಅತ್ಯಗತ್ಯ…"ಯಾಕೋ ಪ್ರೀತಿಸುತಿಲ್ಲನೀವು ನನ್ನ "...
ರೇವಣಸಿದ್ದಪ್ಪ ಜಿ ಹೊಸ ಕವಿತೆ- ಪರಿವಾರ…
ರೇವಣಸಿದ್ದಪ್ಪ ಜಿ ಆರ್ ೧ ಒಬ್ಬನೇ ಒಬ್ಬ ಸೂರ್ಯ!ನಮ್ಮ ಅಳತೆಯ ಮೀರಿದದೂರದಲ್ಲಿನಮ್ಮ ಅರಿವಿಗೆ ನಿಲುಕದಕಾಲದಿಂದಸ್ಥಾವರ ಪ್ರತಿಮೆಯಾಗಿಜಂಗಮವ ಸಾರುತ್ತಿದ್ದಾನೆ.ಶಿವ,ರಾಮ,ಕೃಷ್ಣ,ಏಸು,ಅಲ್ಲಾದೇವರುಗಳ ಪಟ್ಟಿಬೆಳೆಯುತ್ತಾ ಹೋಗುತ್ತದೆಬೆಳೆಸುತ್ತಾ ಹೋದರೆ.ತ್ರಿಕಾಲದಲ್ಲಿಚರಾಚರಗಳಿಗೆಶಕ್ತಿಯ ಕಾಮಧೇನುವಾಗಿರುವಸೂರ್ಯನನ್ನುದೈವವೆಂದು...
‘Different Danny and Other Stories’
Thrilled to invite you to my second solo, 'Different Danny and Other Stories' at 1Shanthiroad studio/gallery, Bengaluru PREVIEW: 10 Jun, 2022 | 6 pm - 9 pmOn view: 11 - 17 Jun, 2022Gallery hours: 11 am - 7 pm Behind the cinematic image are invisible processes of...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ ರವರ ನಂಬಿಕೆಗಳು…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
Pic by Jimmy liu
ಪಿ ಪಿ ಉಪಾಧ್ಯ ಸರಣಿ ಕಥೆ 37- ಅನಂತನನ್ನು ನೆನಸಿಕೊಂಡು ಮರುಗಿದಳು ಆ ತಾಯಿ…
ಪಿ ಪಿ ಉಪಾಧ್ಯ 37 ಅನಂತನನ್ನು ನೆನಸಿಕೊಂಡು ಮರುಗಿದಳು ಆ ತಾಯಿ... ಅಂತ್ಯ ಈಗ ಅವನ ಅಂತರ್ಮುಖೀ ಬದುಕಿನಿಂದ ಪೂರ್ತಿಯಾಗಿ ಹೊರಬಂದಿದ್ದ. ತರಬೇತಿ ಕೇಂದ್ರದಲ್ಲಿ ಎಲ್ಲರೊಂದಿಗೆ ಸರಿಸಮನಂತೆಯೇ ಬೆರೆಯುವುದರ ಜೊತೆಗೆ ಮನೆಯಲ್ಲೂ ತಾನು ಅದೇ ಮನೆಗೆ ಸೇರಿದವನೆಂದು ತೋರಿಸಿಕೊಳ್ಳತೊಡಗಿದ್ದ. ವಾರಕ್ಕೊಮ್ಮೆ ಕೆಲವೊಮ್ಮೆ ಪುರುಸೊತ್ತಿದ್ದರೆ...
ಭ್ರಮರ-ಗೀತ…
ಗೀತಾ ಹೆಗಡೆ ಅರರೆ! ಜೇನುನೊಣವೆ,ಇದು, ನಾಲ್ಕು ಗೋಡೆಗಳ,ಮೇಲಷ್ಟು ಸೂರುಗಳ-ಬರಿ ಒಂದು ಕೋಣೆ; ಅಷ್ಟೇ!ಅರಿಯದೇನು? ಹೊಂಬಣ್ಣದ ಜೀವವೇ! ಹೂಬನದ ಹೊದಲಲ್ಲ,ಮಾಮರದ ತೊದಲಲ್ಲ;ನೀ ಹೇಗೆ ಬಂದೆ ಈ-ನರ-ನಿರ್ಮಿತ ಅವಕಾಶಕೆ?ಹೊಳಹು ಮರೆತ ಅವಸರಕೆ? ಸ್ವಚ್ಛಂದಕೆ ಮರು-ಹೆಸರುನಿನ್ನ ಕಾಡ-ಬಹುದಿಲ್ಲಿಯ ವಿಷಯ-ವಾಸನೆ, ಬೆವರು ನಿನಗೇನು...
ಚಪ್ರಾಸಿಯೊಬ್ಬನ ರಶೀದಿ ಚೀಟಿ…!!
ದೇವರಾಜ್ ಹುಣಸಿಕಟ್ಟಿ ವಸಂತವಾಗುವ ಮುನ್ನಏನಿತ್ತು ಅಲ್ಲಿ…ಒಂದಿಷ್ಟು ಪಾಪಾಸು ಕಳ್ಳಿಬಾಯರಿದ ನೆಲ…ಸುಡು ಬಿಸಿಲು…ಮೈತುಂಬಿದ ಬೆವರ ವಾಸನೆ….ಮತ್ತೆ ಇಷ್ಟೇ ಅಂದ್ರ್ ಇಷ್ಟೇ…. ಹರೆಯ ತುಂಬಿ ತುಳುಕಿ…ಕಾದು ಕಬ್ಬಿಣವಾಗಿರುವಎಣ್ಣೆತುಂಬಿದ ಗಾಣ…..!! ಹೇಳದೆ ಕೇಳದೇ ಹೀಗೆಇದ್ದಕ್ಕಿದ್ದಂತೆ ಮಳೆ ಸುರಿದುಬಿಡುವುದೇ….. ಈಗ ತಟ್ಟನೆ ಸುತ್ತಲೂ...
ವಿದುರಾಶ್ವತ್ಥದ ಮೇಲೆ ಬಲಪಂಥೀಯರ ಕೆಂಗಣ್ಣು…
ಜಿ ಪಿ ಬಸವರಾಜು ಆಜಾದಿ ಕಾ ಅಮೃತ ಮಹೋತ್ಸವ ಎನ್ನುವುದು ಭಾರತ ಸ್ವಾತಂತ್ರ್ಯದ ೭೫ನೇ ವರ್ಷದ ಸಂಭ್ರಮ. ಯಾವುದೇ ರಾಷ್ಟ್ರವಾದರೂ ತನ್ನ ಸ್ವಾತಂತ್ರ್ಯದ ಹುಟ್ಟನ್ನು ಉಮೇದಿನಿಂದಲೇ ಆಚರಿಸುತ್ತದೆ. ಪ್ರತಿಯೊಂದು ಮೈಲಿಗಲ್ಲೂ ಮಹತ್ವದ್ದೇ. ಭಾರತದಂಥ ವಿಶಾಲವಾದ, ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ ರಾಷ್ಟ್ರಕ್ಕಂತೂ ೭೫ ವರ್ಷ ಎನ್ನುವುದು...
ಶ್ರೀನಿವಾಸ ಪ್ರಭು ಅಂಕಣ- ನಾನು ಮೂಕಪ್ರೇಕ್ಷಕ!..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ಬಳ್ಳಾರಿ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Pic by Serap Yek
ಎಚ್ ಆರ್ ರಮೇಶ ಹೊಸ ಕವಿತೆ – ಪರ್ಫ್ಯೂಮ್…
ಎಚ್ ಆರ್ ರಮೇಶ ಹಿಂಸೆ ಕಲಾತ್ಮಕವಾದಮೆರುಗಿನಲಿ ಮಿಂಚುತಿದೆಕರುಣೆಯ ಪೀಠದಲ್ಲಿ ಧರ್ಮವಿಲ್ಲದ ಧರ್ಮ,ತಪ್ಪನೆಸಗಿ ಮಣ್ಣಾಗಿರುವವರಇತಿಹಾಸದೊಳಗೆ ತೂರಿಹತಾರಗಳ ಹೊಳಪಿನಲಿ ಮಸೆದುಕೊಂಡುಹೊರ ತೆಗೆದುಮತ್ತೆ ಶವ ಪರೀಕ್ಷೆ;ವರ್ತಮಾನದಲ್ಲಿ ಇತಿಹಾಸ,ಕೊಳೆತ ನಾತ,ಬಿರಿದು ಮೊಗ್ಗು ಸೂಸುತ್ತಿದ್ದರೂ ಪರಿಮಳವಸುಮದ ಸೌರಭ ಕಾಣುತ್ತಿಲ್ಲ, ಬಗೆದು...
ಪಿ ಪಿ ಉಪಾಧ್ಯ ಸರಣಿ ಕಥೆ 36- ಮೂಕ ಬಸವನಂತೆ ಎದ್ದು ಹೋಗಿದ್ದರು ಶಾಮಣ್ಣನವರು…
ಪಿ ಪಿ ಉಪಾಧ್ಯ 36 ಮೂಕ ಬಸವನಂತೆ ಎದ್ದು ಹೋಗಿದ್ದರು ಶಾಮಣ್ಣನವರು… ಆದಿಗೆ ವಯಸ್ಸು ಕಳೆಯುತ್ತಿತ್ತು. ಸಮಾಜ ಸೇವೆ, ಮನೆಯ ವ್ಯವಹಾರ ಯುವಕ ಸಂಘದ ಚಟುವಟಿಕೆಗಳು ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ತೊಡಗಿಕೊಂಡ ಆದಿಗೆ ಸಮಯ ಕಳೆದದ್ದರ ಪರಿವೆಯೇ ಇರುತ್ತಿರಲಿಲ್ಲ. ಬೆಳಿಗ್ಗೆ ಎದ್ದು ಸ್ನಾನ ಮಾಡಿ ತಿಂಡಿಯನ್ನು ತಿಂದೋ ಅಲ್ಲ ಗಂಜಿಯನ್ನು...
ಬೇಸಿಗೆ ರಜ್ದಲಿ ಹಳ್ಳಿಗೋಗಿದಿರಾ?..
ರಾಜೇಶ್ವರಿ ಹುಲ್ಲೇನಹಳ್ಳಿ ಶಾಲಾ ದಿನಗಳ ಬೇಸಿಗೆ ರಜೆಗೂ ಮಕ್ಕಳ ಆಟಕ್ಕೂ, ಹುಡುಗಾಟಕ್ಕೂ ಅದೆಂಥ ನಂಟು!? ಬೇಸಿಗೆ ರಜೆ ಬಂದರೆ ಖುಷಿಯೋ ಖುಷಿ ಯಾಕಂದ್ರೆ ರಜೆ ಕಳೆಯಲು ಹಳ್ಳಿಗೆ ಹೋಗಬಹುದಲ್ಲಾ ಎಂದು!. ರಜೆ ಬಂದೊಡನೆ ಹಳ್ಳಿಗಳಲ್ಲಿರುವ ಅಜ್ಜಿ ಮನೆ ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆಯರ ಮನೆಗಳ ಮದುವೆ ಮುಂಜಿ ಜಾತ್ರೆ ಪರಿಷೆಗಳಿಗೆ...
2022 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ…
ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೨'ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. ೧೦,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು...
ಶೇಷಗಿರಿ ಜೋಡೀದಾರ್ ಕವಿತೆ – ನೆನಪುಗಳ ಹೊರೆ ಹೆಣಭಾರವಾದಾಗ…
ಶೇಷಗಿರಿ ಜೋಡೀದಾರ್ ನೆನಪುಗಳ ಹೊರೆ ಹೆಣಭಾರವಾದಾಗ ಕೆಳಗಿಳಿಸಿ ವ್ಯಾಮೋಹ,ಹೊರಟ ಧರ್ಮರಾಯ ಒಂಟಿಯಾಗಿ,ಒಬ್ಬನೇ ತನ್ನದಾರಿಯ ಹಿಡಿದು ಮುಕ್ತಿಯ ಹೆದ್ದಾರಿಗೆ. ಬೇರಲ್ಲಿ ಹಸಿರು ಚಿಗುರುವುದಿಲ್ಲ,ಕಂಡರೂ ಕಾಂಡದಲಿ ಬೇರು, ಅದು ನೆಲದಮೇಲೆಯೇಗುರುತ್ವ ಪ್ರೇಮಿಯ ಬೆಳಕಿನ ದ್ವೇಶ.ಬೆಳಕು, ಹಸಿರ ಪ್ರೇಮಿಗಳ ಸಂಭೋಗದ ಅಸ್ತಿತ್ವ ಮೇಲೆ, ಕೆಳಗಿನ...



















