ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಿ ಎನ್ ನಾಗರಾಜ್ ಅಂಕಣ- ಆದಿಮ ಮಹಿಳಾ ಕಾಲೇಜು ಎಂಬ ವಿಶೇಷ !
ಜಿ ಎನ್ ನಾಗರಾಜ್ ಅಂಕಣ- ಆದಿಮ ಮಹಿಳಾ ಕಾಲೇಜು ಎಂಬ ವಿಶೇಷ !

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಹರಿ ಪರಾಕ್ review: ಡಿಯರ್ ವಿಕ್ರಮ್…
ಹರಿ ಪರಾಕ್ review: ಡಿಯರ್ ವಿಕ್ರಮ್…

ಹರಿ ಪರಾಕ್ ಸಿನಿಮಾ ರಂಗದಲ್ಲಿ ಈಗ ವಿಕ್ರಮ್ ಗಳ ಹಾವಳಿ, ಮೊನ್ನೆ ಮೊನ್ನೆ ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ ಬಂದಿತ್ತು, ಅದರ ಜೊತೆಗೆ ಕನ್ನಡದಲ್ಲಿ ರವಿಚಂದ್ರನ್ ಮಗನ ತ್ರಿವಿಕ್ರಮ್ ಬಂದಿತ್ತು. ಈಗ ಸತೀಶ್ ನೀನಾಸಂ ಅವರ ಡಿಯರ್ ವಿಕ್ರಮ್ ಬಂದಿದೆ. ಒಟ್ನಲ್ಲಿ ವಿಕ್ರಮ್ ಚಿತ್ರರಂಗದ ಹಿಂದೆ ಬೇತಾಳನ ಥರ ಬಿದ್ದಿದ್ದಾನೆ...

read more
ಸದಾಶಿವ್ ಸೊರಟೂರು ಹೊಸ ಕವಿತೆ- ರೊಟ್ಟಿಯ ಸದ್ದು…
ಸದಾಶಿವ್ ಸೊರಟೂರು ಹೊಸ ಕವಿತೆ- ರೊಟ್ಟಿಯ ಸದ್ದು…

ಸದಾಶಿವ್ ಸೊರಟೂರು ಬಾಲ್ಯದ ಪ್ರತಿ ಬೆಳಗುಅವ್ವ ಬಡಿಯುವರೊಟ್ಟಿಯ ಸದ್ದಿನಿಂದಲೇ ಆದದ್ದು.. ಕೊಣಮಿಗಿಯಲಿ ಪಟ್ ಪಟ್ಏಟು ತಿನ್ನುತ್ತಾ ವೃತ್ತದ ರೂಪಪಡೆದ ರೊಟ್ಟಿಗೆನಾಲ್ಕು ಹರಳು ಉಪ್ಪು ಹಾಕಿದಕೆಂಪು ಮೆಣಸಿನಕಾಯಿಯಅಚ್ಚಖಾರದ ಹಿಂಡಿ ಕಾದಿರುತ್ತಿತ್ತು.. ರೊಟ್ಟಿ ಬಡಿಯದ ದಿನಸೂರ್ಯ ಮಂಕುಒಲೆಗೆ ಬಿದ್ದ...

read more
ಬ್ಲ್ಯಾಕ್  ಈಸ್ ಬ್ಯೂಟಿಫುಲ್…
ಬ್ಲ್ಯಾಕ್ ಈಸ್ ಬ್ಯೂಟಿಫುಲ್…

ಮೋಹನ್ ಮಿರ್ಲೆ ಸೃಷ್ಟಿಯಲಿ ಸೊಗಸಲ್ಲಸೃಷ್ಟಿಯೇ ಸೊಗಸು ಪಗಲುಭೂಮಂಡಲ ದರುಶನಇರುಳುಬ್ರಹ್ಮಾಂಡದ ಚಿತ್ರಣ ನೀಲಾಕಾಶದಿಬೆಳ್ಳಿ ಮೋಡವರ್ಷಧಾರೆಗೆಕಾರ್ಮೋಡ ಶ್ವೇತ ಕೃಷ್ಣಇಂದ್ರಚಾಪಎಲ್ಲವೂ ಬರಿ ವರ್ಣ ಪಾಂಚಾಲಿ ವೈದೇಹಿಗೋಪಾಲ ಅನಂಗಅಂತೆ ನಮ್ಮಗೆಳೆಯ ಗೆಳತಿ ಸೋ..ಬ್ಲ್ಯಾಕ್...

read more
ಪಿ ಪಿ ಉಪಾಧ್ಯ ಸರಣಿ ಕಥೆ 58- ಅಂತ್ಯನ ಪುಸ್ತಕ ತಯಾರಾಗಿತ್ತು…
ಪಿ ಪಿ ಉಪಾಧ್ಯ ಸರಣಿ ಕಥೆ 58- ಅಂತ್ಯನ ಪುಸ್ತಕ ತಯಾರಾಗಿತ್ತು…

ಪಿ ಪಿ ಉಪಾಧ್ಯ ಕೆಲವೇ ದಿನಗಳಲ್ಲಿ ಅಂತ್ಯನ ಪುಸ್ತಕ ತಯಾರಾಗಿತ್ತು. ಪುಸ್ತಕ ಎನ್ನುವುದಕ್ಕಿಂತ ಅದೊಂದು ಗೃಂಥವೆ೦ದರೇ ಹೆಚ್ಚು ಸಮಂಜಸವಾದೀತು. ಪ್ರಿಂಟಿ೦ಗಿಗೆ ಕೊಡುವುದರ ಮೊದಲು ಶಾಸ್ತ್ರೀಗಳಿಗೆ ತೋರಿಸಿದರೆ ‘ನನಗಲ್ಲ. ಪ್ರೊಫೆಸರಿಗೇ ಒಮ್ಮೆ ತೋರಿಸೋಣ ಎಂದರು. ಅಂತ್ಯನೂ ಒಪ್ಪಿದ. ವಾರಾಂತ್ಯಕ್ಕೆ ಬಂದ ಪ್ರೊಫೆಸರರು ಸುಮಾರು...

read more
ವಿ ಗಾಯತ್ರಿ ಓದಿದ ’ಹರಿವಾಣ ತುಂಬಿದ ತೆನೆ’
ವಿ ಗಾಯತ್ರಿ ಓದಿದ ’ಹರಿವಾಣ ತುಂಬಿದ ತೆನೆ’

ವಿ ಗಾಯತ್ರಿ ’ಹರಿವಾಣ ತುಂಬಿದ ತೆನೆ’ ಎಂಬುದೊಂದು ಅಪೂರ್ವ ಪುಸ್ತಕ. ರಾಗಿ ಲಕ್ಷ್ಮಣಯ್ಯನವವರಿಗೆ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ ಮಂಡ್ಯದ ’ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ’ ಹೊರತಂದಿರುವ ೪೦೦ ಪುಟಗಳ ಸಂಸ್ಮರಣಾ ಗ್ರಂಥ. ಆತ್ಮೀಯರಾದ ಬೋರಯ್ಯನವರು (ಸಮಿತಿಯ ಅಧ್ಯಕ್ಷರು) ಮಂಡ್ಯದಿಂದ ಕಳಿಸಿದ್ದಾರೆ. ಹಾರ್ಡ್ ಬೌಂಡ್...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಮ್ಮ ತಂದೆಯವರ ಉನ್ನತ ಆದರ್ಶಗಳು: ರಮಾಕಾಂತ್ ಮತ್ತು ರತ್ನಮಾಲಾ…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಮ್ಮ ತಂದೆಯವರ ಉನ್ನತ ಆದರ್ಶಗಳು: ರಮಾಕಾಂತ್ ಮತ್ತು ರತ್ನಮಾಲಾ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಮತ್ತೂರು ಸುಬ್ಬಣ್ಣ ಮಕ್ಕಳ ಕಥೆ – ಹುಟ್ಟುಹಬ್ಬಕ್ಕೆ ಬಂದವರು ಯಾರು?
ಮತ್ತೂರು ಸುಬ್ಬಣ್ಣ ಮಕ್ಕಳ ಕಥೆ – ಹುಟ್ಟುಹಬ್ಬಕ್ಕೆ ಬಂದವರು ಯಾರು?

ಮತ್ತೂರು ಸುಬ್ಬಣ್ಣ 'ಅಮ್ಮ ನನ್ನ ಹ್ಯಾಪಿ ಬರ್ತ್ ಡೇ ಯಾವಾಗ?’, ಮುದ್ದು ಮುದ್ದಾಗಿ ಧೃತಿ ಅಮ್ಮನನ್ನು ಕೇಳಿದಳು. ಅಮ್ಮ ಸುಮ್ಮನಿದ್ದಾಗ ಮತ್ತೆ ಕೇಳಿದಳು,'ನನ್ನ ಹುಟ್ಟಿದ ಹಬ್ಬ ಬರೋದಕ್ಕೆ ಸೂರ್ಯಮಾಮ ಎಷ್ಟು ಸರ್ತಿ ಅವನ ಮನೆಗೆ ಹೋಗಿಬರಬೇಕಮ್ಮ?’ ಅಮ್ಮ ಹೇಳಿದಳು,'ನಿನ್ನ ಹುಟ್ಟಿದ ಹಬ್ಬ ಇನ್ನೂ ಒಂದು ತಿಂಗಳಿದೆ.’ 'ಅ೦ದರೆೆ...

read more
ಪಿ ಪಿ ಉಪಾಧ್ಯ ಸರಣಿ ಕಥೆ 57- ಆದಿ ಮತ್ತು ಅಂತ್ಯ ಇಬ್ಬರಲ್ಲೂ ಹೊಸ ಹುರುಪು…
ಪಿ ಪಿ ಉಪಾಧ್ಯ ಸರಣಿ ಕಥೆ 57- ಆದಿ ಮತ್ತು ಅಂತ್ಯ ಇಬ್ಬರಲ್ಲೂ ಹೊಸ ಹುರುಪು…

ಪಿ ಪಿ ಉಪಾಧ್ಯ ಅಮ್ಮ ಮೊದಲಿನಂತಾದಳು ಎನ್ನುವ ಸಮಾಧಾನದಲ್ಲಿ ಆದಿತ್ಯ ಮತ್ತ ಅಂತ್ಯ ಇಬ್ಬರೂ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದರು. ತೀರ ದೊಡ್ಡ ಸಮಸ್ಯೆಯೊಂದು ಇಷ್ಟು ಸುಲಭದಲ್ಲಿ ಬಗೆಹರಿಯಿತಲ್ಲ ಎನ್ನುವ ತೃಪ್ತಿಯಲ್ಲಿ ಅವರು ಮಾತಾಡಿಕೊಳ್ಳುವಾಗ ನಡುವೆ ಅನಂತನ ಸುದ್ದಿ ಕೆಲವೊಮ್ಮೆ ಬರುತ್ತದೆ. ಅವನ ನಡವಳಿಕೆಯಿಂದ ಮೊದಲಿನಿಂದಲೇ...

read more
ಗೀತಾ ವಸಂತ ಓದಿದ ‘ಹರವಿದಷ್ಟು ರೆಕ್ಕೆಗಳು’
ಗೀತಾ ವಸಂತ ಓದಿದ ‘ಹರವಿದಷ್ಟು ರೆಕ್ಕೆಗಳು’

ದಾರಿಯೂ ಬೆಳಕೂ ಆಗುವ ಕಾವ್ಯಧ್ಯಾನ ಡಾ ಗೀತಾ ವಸಂತ ಅಶೋಕ ಹೊಸಮನಿಯವರ ಕವಿತೆಗಳನ್ನು ಓದುತ್ತ ಹೋದಂತೆ ಅಂತರ೦ಗದ ಸುರಂಗದೊಳಗೆ ಒಂದು ಒಳಪಯಣ ಮಾಡಿ ಬಂದ ಅನುಭವವಾಯಿತು. ಜಗದ ನೋವಿನ ಮರ್ಮರಗಳನ್ನೆಲ್ಲ ಆಲಿಸುವ ಪುಟಾಣಿ ಹೃದಯವೊಂದರ ಪಿಸುಮಾತುಗಳಂತೆ ಇವು ಕೇಳುತ್ತ ಹೋದವು. ಕವಿಯಾದವ ಬರಿಯ ಶಬ್ದಗಳ ಶಿಲ್ಪಿಯಲ್ಲ, ಅಭಿಪ್ರಾಯಗಳನ್ನು...

read more
ಬಸವರಾಜ ಕೋಡಗುಂಟಿ ಅಂಕಣ – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಶ್ರೀನಿವಾಸ ಪ್ರಭು ಅಂಕಣ- ಒಂದೊಂದೂ ನಿಮಿಷವೂ ಒಂದೊಂದು ಯುಗದಂತೆ…
ಶ್ರೀನಿವಾಸ ಪ್ರಭು ಅಂಕಣ- ಒಂದೊಂದೂ ನಿಮಿಷವೂ ಒಂದೊಂದು ಯುಗದಂತೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಕೈಗಡಿಯಾರ ಮತ್ತು ಕಾಲ…
ಕೈಗಡಿಯಾರ ಮತ್ತು ಕಾಲ…

ಡಾ ಪ್ರೀತಿ ಕೆ ಎ ಹಳೆಯ ಬೀರುವಿನ ಕದತೆರೆದದ್ದೇ ನೆಪಮಸುಕಾದ ಕಣ್ಣಿಗೆ ಬಿದ್ದವುಹಾಗೇ ನಿದ್ದೆಗೆ ಜಾರಿದ್ದಕೈ ಗಡಿಯಾರಗಳ ಸಾಲುನೆನಪುಗಳ ಸುರುಳಿ ಸುತ್ತಿಕೊಂಡು ಥರಹೇವಾರಿ ಬಣ್ಣದತೊಡುಗೆ ತೊಟ್ಟುಕೊಂಡುಕಪ್ಪು, ಬಿಳುಪು, ಪಿಂಕು, ನೀಲಿಬಂಗಾರದ ಕಟ್ಟು ಕಟ್ಟಿಕೊಂಡು ಹೈಸ್ಕೂಲು ಮೆಟ್ಟಿಲು ಹತ್ತುವಾಗಅಪ್ಪ ಕೊಡಿಸಿದ್ದುಯಾವುದೋ...

read more
ಪಿ ಪಿ ಉಪಾಧ್ಯ ಸರಣಿ ಕಥೆ 56- ಆದಿ ಮತ್ತು ಅಂತ್ಯ ಅಂತೂ ದಿಗ್ಬ್ರಾ೦ತರಾಗಿದ್ದರು…
ಪಿ ಪಿ ಉಪಾಧ್ಯ ಸರಣಿ ಕಥೆ 56- ಆದಿ ಮತ್ತು ಅಂತ್ಯ ಅಂತೂ ದಿಗ್ಬ್ರಾ೦ತರಾಗಿದ್ದರು…

ಪಿ ಪಿ ಉಪಾಧ್ಯ ಆದಿ ಅಡಿಗೆಯವಳಿಗೆ ಹೇಳಲು ಒಳಗೆ ಓಡಿದ. ಆಕೆ ಇದರ ಸೂಚನೆ ಮೊದಲೇ ಇದ್ದವಳಂತೆ ಆಗಲೇ ತಯಾರಿ ಪ್ರಾರಂಭಿಸಿದ್ದಳು. ಆದರೂ ಆದಿ ಒಂದೆರಡು ಸೂಚನೆಗಳನ್ನು ಕೊಟ್ಟು ಹೊರ ಬರುವ ಹೊತ್ತಿಗೆ ಎಲ್ಲೋ ಹೊರಗೆ ತೋಟದಲ್ಲಿ ಸುತ್ತಾಡುತ್ತಿದ್ದುದನ್ನು ಮುಗಿಸಿ ಬಂದ ಅಪ್ಪನೊಂದಿಗೆ ಮಾವಂದಿರಿಬ್ಬರೂ ಮಾತನಾಡುತ್ತಿದ್ದರು. ಲೋಕಾಭಿರಾಮದ...

read more
ಶಶಿಕಾಂತ ಕಾಡ್ಲೂರ ಓದಿದ ‘ಬದುಕಿನ ಬಣ್ಣಗಳು’
ಶಶಿಕಾಂತ ಕಾಡ್ಲೂರ ಓದಿದ ‘ಬದುಕಿನ ಬಣ್ಣಗಳು’

‘ಚಾಗಿ’ ಯ ನೆರಳಲ್ಲಿ ಬದುಕಿನ ಬಣ್ಣಗಳು  ಶಶಿಕಾಂತ ಕಾಡ್ಲೂರ ಈ ಜಗತ್ತಿನಲ್ಲಿ ಸ್ವಾರ್ಥಲಾಲಸೆಗಳಿಲ್ಲದೇ, ಪ್ರೀತಿ-ವಾತ್ಸಲ್ಯಗಳಂಥ ಮತ್ತೊಬ್ಬರ ಸುಖ ಆನಂದಗಳಿಗಾಗಿ ತ್ಯಾಗ ಮತ್ತು ಸಮರ್ಪಣಾ ಭಾವದಿಂದ ಬದುಕುವ ಅದಮ್ಯವಾದ ಜೀವವೆಂದರೆ ಅದು ‘ತಾಯಿ’ ಮಾತ್ರ. ತಾಯ್ತನವೆನ್ನುವುದು ಹೆತ್ತಕರುಳಿಗಷ್ಟೇ ಅಲ್ಲದೆ ಜೀವ ಜಗತ್ತನ್ನೇ...

read more
ವಿಜಯಶ್ರೀ ಹಾಲಾಡಿ ಹೊಸ ಕವಿತೆ – ನಿದ್ದೆಯಲ್ಲಿ ಅದುರಿ ಬಿದ್ದು…
ವಿಜಯಶ್ರೀ ಹಾಲಾಡಿ ಹೊಸ ಕವಿತೆ – ನಿದ್ದೆಯಲ್ಲಿ ಅದುರಿ ಬಿದ್ದು…

ವಿಜಯಶ್ರೀ ಹಾಲಾಡಿ ಗಾಢನಿದ್ದೆಯಲ್ಲಿದ್ದ ನಮ್ಮ ಬೆಕ್ಕುಅದುರಿ ಬೀಳುವುದನ್ನು ನೋಡಿದೆನಾಯಿಯೂ ಹೀಗೆ ಸಣ್ಣಗೆ ಶಬ್ದ-ಮಾಡುತ್ತ ಕನಸಿನ ಉದ್ವೇಗಅನುಭವಿಸಿದ್ದನ್ನು ಕಂಡಿರುವೆ ನೀವೂ ಎಷ್ಟೋ ಸಲ ನಿದ್ದೆಯಲ್ಲಿಬಹು ಎತ್ತರದಿಂದ ಧಡಾರನೆಪ್ರಪಾತಕ್ಕೆ ಬಿದ್ದು ಅರೆ ಎಚ್ಚರದಲ್ಲಿಮಂಚವನ್ನು ಭದ್ರ ಹಿಡಿದಿರಬಹುದುನಿಜವೆಂದರೆ ಈ...

read more
ವೈವಿಧ್ಯತೆಗೆ ಮತ್ತೊಂದು ಹೆಸರು ‘ಕಮಲ ಹಾಸನ್’
ವೈವಿಧ್ಯತೆಗೆ ಮತ್ತೊಂದು ಹೆಸರು ‘ಕಮಲ ಹಾಸನ್’

ಗೊರೂರು ಶಿವೇಶ್ ‘ಕಳತ್ತೂರು ಕಣ್ಣಮ್ಮ’ ಚಿತ್ರದ ಮೂಲಕ 6ನೇ ವಯಸ್ಸಿಗೆ ಚಲನಚಿತ್ರರಂಗವನ್ನು ಪ್ರವೇಶಿಸಿ ಸುಮಾರು 62 ವರ್ಷಗಳ ಕಾಲ ವಿಭಿನ್ನ ಪಾತ್ರಗಳಿಂದ ಭಾರತದ ಸಿನಿರಸಿಕರ ಮನಗೆದ್ದ ಪದ್ಮಭೂಷಣ ಕಮಲಹಾಸನ್ ಅಭಿನಯಸಿ ತನ್ನದೇ ನಿರ್ಮಾಣ ಸಂಸ್ಥೆ ರಾಜಕುಮಾರ್ ಮೂಲಕ ಹೊರತಂದ ವಿಕ್ರಮ ಚಿತ್ರ ಗಳಿಕೆಯಲ್ಲಿ 400 ಕೋಟಿಯನ್ನು ಮೀರಿದೆ....

read more
ಮಾನವತೆಯನ್ನು ಮೆರೆಸೋಣ ; ಕೋಮುದ್ವೇಷ ವನ್ನು ಹಿಮ್ಮೆಟ್ಟಿಸೋಣ….
ಮಾನವತೆಯನ್ನು ಮೆರೆಸೋಣ ; ಕೋಮುದ್ವೇಷ ವನ್ನು ಹಿಮ್ಮೆಟ್ಟಿಸೋಣ….

ಮ ಶ್ರೀ ಮುರಳಿ ಕೃಷ್ಣ ನಮ್ಮ ದೇಶ 1947ರಲ್ಲಿ ಇಭ್ಭಾಗವಾದಾಗ, ಕೋಮು ಹಿಂಸೆಗೆ ಅಪಾರ ಸಂಖೈಯ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಆಸ್ತಿಪಾಸ್ತಿ ಧ್ವಂಸವಾಯಿತು. ದೊಡ್ಡ ಸಂಖ್ಯೆಯ ಕುಟುಂಬಗಳು ಬೀದಿಪಾಲಾದವು. ಅದೆಷ್ಟು ಮಕ್ಕಳು ಅನಾಥರಾದರೋ? ನಿಖರವಾದ ಅಂಕಿ-ಸಂಖ್ಯೆ, ಇಂತಹ ಹೃದಯವಿದ್ರಾವಕ ಘಟನೆಗಳು ಹಲವು ದಿನಗಳ ಕಾಲ...

read more
ಜೈಪುರದ ಗುಲಾಬಿ ನಗರದಲ್ಲಿ…
ಜೈಪುರದ ಗುಲಾಬಿ ನಗರದಲ್ಲಿ…

ಚಂದ್ರ ಸೌಗಂಧಿಕ ಬೆಂಗಳೂರಿನಿಂದ Go airವಿಮಾನದಲ್ಲಿ ಎರಡೂವರೆ ತಾಸು ಪಯಣಿಸಿ ನಾವು ರಾಜಸ್ಥಾನದ ರಾಜಧಾನಿ ಜೈಪುರವನ್ನು ತಲುಪಿದಾಗ ಮಧ್ಯಾಹ್ನ 12:30. ಅಂದು ನಾವು ಪಯಣಿಸಿದ ವಿಮಾನದ ವಿಶೇಷತೆಯನ್ನು ಗಗನಸಖಿ ಎರಡೆರಡುಬಾರಿ ಪುನರುಚ್ಚರಿಸಿದಳು. ವಿಮಾನ ಮುನ್ನಡೆಸುವ ಪೈಲೆಟ್ ಮತ್ತು ವಿಮಾನದ ಎಲ್ಲ ಸಿಬ್ಬಂದಿ ವರ್ಗ ಮಹಿಳೆಯರ ತಂಡವೇ...

read more

Pin It on Pinterest

Share This