ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಂಧ್ಯಾ ಹೊನಗುಂಟಿಕರ್ ಓದಿದ ‘ಎಂದೆಂದಿಗೂ’
ಸಂಧ್ಯಾ ಹೊನಗುಂಟಿಕರ್ ಓದಿದ ‘ಎಂದೆಂದಿಗೂ’

'ಎಂದೆಂದಿಗೂ' ಮುಗಿಯದ ಮಾತುಗಳು ಸಂಧ್ಯಾ ಹೊನಗುಂಟಿಕರ್ ಹಲವು ಕಥೆಗಳನ್ನು ಬರೆದು ಯಶಸ್ವಿಯಾದರೂ ಬರವಣಿಗೆಯ ಖುಷಿಯಯನ್ನು ಅನುಭವಿಸಲಾರದೆ ಕಾದಂಬರಿ ಬರೆದವರು ಅನೇಕರು ಸಿಗುತ್ತಾರೆ.ಕತೆಯ ವಿಸ್ತೃತ ರೂಪವೆ ಕಾದಂಬರಿ ಎಂದು ಹೇಳಲಾಗದು. ಶ್ರೀಧರ ಬಳೆಗಾರ ರೆಂಬ ಸಾಹಿತಿ ಕಥೆಯೆಂದರೆ ಒಂದು ಮರ. ಕಾದಂಬರಿಯೆಂದರೆ ಒಂದು ಕಾಡು. ಹಲವು ಮರಗಳ...

read more
ಬುದ್ಧನಾಗುವುದೆಂದರೆ..
ಬುದ್ಧನಾಗುವುದೆಂದರೆ..

ಶಿಲ್ಪಶ್ರೀ ಜಿ ದುಃಖಕ್ಕೆ ಮೂಲವಾದಆಸೆಗಳನೆಲ್ಲಾ ಚಿವುಟುತ್ತಾನಿರ್ಮೋಹಿಯಾಗುವುದಾದರೆ ಕನಸು ಕಾಮನೆಕಲ್ಪನೆಗಳ ತ್ಯಜಿಸಿತ್ಯಾಗಿಯಾಗುವುದಾದರೆ ಲೋಕಕ್ಕೆ ಕಾಣದಎಲ್ಲಾ ಮುಖವಾಡಗಳ ಕಳಚಿಬೆತ್ತಲಾಗುವುದಾದರೆ ಭಾವೋದ್ವೇಗಗಳ ಏರಿಳಿತಗಳಿಲ್ಲದೆಸರ್ವಕಾಲಕ್ಕೂಶಾಂತರಸ ಸ್ಥಿರನಾಗುವುದಾದರೆ ಅರಿಷಡ್ವರ್ಗಗಳ ಹಣಿಸುತ್ತಾಗಾಂಭೀರ್ಯವೇ...

read more
ತೀರದಲಿ ನಿಂತು…
ತೀರದಲಿ ನಿಂತು…

ಸ್ವಭಾವ ಕೋಳಗುಂದ ಒಂದು ಕಡೆ ನಿನ್ನ ನೆನಪುಗಳುಈ ಮುಸುಕು ಮಳೆಯಂತೆಬಿಟ್ಟೂ ಬಿಡದೆ ಜಿಟಿ ಜಿಟಿಕವುಚಿ ಮಲಗಿದರೂನುಸುಳಿ ಇರಿವ ಚೂರಿ ಚಳಿಯಂತೆ ಗಲ್ಲಗೈಯ್ಯಾಗಿ ಕಕ್ಕುರುಗಾಲಲ್ಲಿಕುಳಿತು ಕನಸು ಕಟ್ಟಲುಈ ಗೋಳ ಭೂಗೋಳದ ಅಂಚಲಿಅವ ಇಂಚಿಂಚಾಗಿ ತೆರೆ ಸರಿಸಿಮಿಣುಕು ಬೆಳಕು ಮಿಂಚು ಹೊತ್ತಿಸಿದ್ದಾನೆ ಹಟ್ಟಿಯ ರಂಗೋಲಿಯ ಮಧ್ಯಹೂ ನಗುವ ಚೆಂದಿರನ...

read more
ಬಸವರಾಜ ಕೋಡಗುಂಟಿ ಅಂಕಣ – ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಶ್ರೀನಿವಾಸ ಪ್ರಭು ಅಂಕಣ- ನನ್ನ ನೆನಪಿನಲ್ಲಿ ಅಳಿಸಲಾಗದಂತೆ ದಾಖಲಾಗಿರುವ ಕ್ಷಣಗಳು!…
ಶ್ರೀನಿವಾಸ ಪ್ರಭು ಅಂಕಣ- ನನ್ನ ನೆನಪಿನಲ್ಲಿ ಅಳಿಸಲಾಗದಂತೆ ದಾಖಲಾಗಿರುವ ಕ್ಷಣಗಳು!…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಪಿ ಪಿ ಉಪಾಧ್ಯ ಸರಣಿ ಕಥೆ 70- ಶಾಮಣ್ಣನವರ ಮೂವರು ಮಕ್ಕಳು…
ಪಿ ಪಿ ಉಪಾಧ್ಯ ಸರಣಿ ಕಥೆ 70- ಶಾಮಣ್ಣನವರ ಮೂವರು ಮಕ್ಕಳು…

ಪಿ ಪಿ ಉಪಾಧ್ಯ ನನ್ನ ರಾಜೀನಾಮೆ ಪತ್ರವನ್ನು ಹಾಗೆಯೇ ಅವರ ಮೇಜಿನ ಮೇಲೆ ಇಟ್ಟುಬಿಟ್ಟು ಹೊರಬಂದವ ಮೊದಲು ಮಾಡಿದ ಕೆಲಸವೆಂದರೆ ನನ್ನ ಒಟ್ಟು ಆಸ್ತಿ ಎಷ್ಟು ಎಂದು ಲೆಕ್ಕ ಹಾಕಿದ್ದು. ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆಯೆಂದು ನೋಡಿದ್ದು. ಆ ಪಾಟಿ ಆ ಹೆಂಗಸಿಗೆ ಕೊಟ್ಟೂ ಸಾಕಷ್ಟು ಉಳಿದಿತ್ತು. ಮನೆಯನ್ನು ಮಾರ್ಗೇಜ್ ಮಾಡಿದ್ದೆ. ಮಾರ್ಗೇಜ್...

read more
ಹಾದುಹೋಗುತ್ತಿದೆ ಒಂದಿಡೀ ಕಾಲ ನಮ್ಮೊಳಗೆ…
ಹಾದುಹೋಗುತ್ತಿದೆ ಒಂದಿಡೀ ಕಾಲ ನಮ್ಮೊಳಗೆ…

ವಸಂತ ಬನ್ನಾಡಿ ಹಕ್ಕಿಯೊಂದು ಚಿಂವ್ ಗುಡುತ್ತಿದ್ದರೆಹಾಡಿನ ನೆಲೆ ಆಲಿಸಿ ಸಾಗುವಗುರಿ ಇರದ ದಾರಿಹೋಕ ನಾನುಹಾಗೆ ನಡೆಯುತ್ತಲೇ ಇರುವುದನು ಬಯಸುವವನುಕನವರಿಸುವೆ ನಿನಗಾಗಿನಿನ್ನ ಅರಸುವ ನಾನುಮೌನ ಬಾಯಾರಿಕೆಯಲಿ ಮೌನ ನಿನ್ನ ಪ್ರೇಮಮೌನ ನಿನ್ನ ನೋಟಕರಡಿ ಮರಿಯಂತೆ ಬಿಗಿದಪ್ಪುವೆ ನೀನುಮೈಗೆ ಮೈ ಒತ್ತುವೆ ಅತಿಶಯ ಪ್ರೀತಿಯಲಿಗದಗುಡುವ ಎದೆಯ...

read more
ಯಥಾ…ಯಥಾ…
ಯಥಾ…ಯಥಾ…

ರೇವಣಸಿದ್ದಪ್ಪ ಜಿ ಆರ್ ನಿತ್ಯ ತನ್ನ ಸುತ್ತ ಸುತ್ತುತ್ತಾಸೂರ್ಯನ ಸುತ್ತುವಭೂಮಿ ಮಾಡುವ ಸರ್ಕಸ್ಸು;ವರ್ಷಂಪ್ರತಿ ಅದೇ ಋತುಚಕ್ರ;ಸಂಬಂಧಗಳ ಸಂಕೋಲೆಯಲ್ಲಿಕೊಡುಕೊಳ್ಳುವ ಮಾಮೂಲಿ ವ್ಯಾಪಾರ.ಹಗಲಲ್ಲಿ ಬೆಳಗುವ ದಿನಕರ;ಇರುಳಲ್ಲಿ ತಂಪೆರೆಯುವ ತಂಗದಿರ. ಆಟ ಶುರುವಿಟ್ಟಂದಿನಿಂದರಂಗಮಂಚದ ಮೇಲೆಇದೇ ನೆರಳು ಬೆಳಕಿನ ಮಾಯೆ.ಬೇರೆ...

read more
ಸಂಗಮೇಶ ಸಜ್ಜನ ಕಂಡಂತೆ ‘ಕಾಡಿಗೆ ಮಾಯ’
ಸಂಗಮೇಶ ಸಜ್ಜನ ಕಂಡಂತೆ ‘ಕಾಡಿಗೆ ಮಾಯ’

ಸಂಗಮೇಶ ಸಜ್ಜನ ನಿನ್ನೆಗೆ ಜಿ. ಎ. ಕುಲಕರ್ಣಿಯವರಿದ್ದಿದ್ರೆ ಜನ್ಮಶತಮಾನೋತ್ಸವದ ಕೊನೆಯ ಹಂತದಲ್ಲಿರುತ್ತಿದ್ದರೇನೋ. ಅಂದ್ರೆ ಅವರ ತುಂಬು ಜೀವನಕ್ಕೆ 99 ವರ್ಷಗಳು ಪೂರ್ಣಗೊಂಡವು. ಮರಾಠಿ ಸಾಹಿತ್ಯದ ಮಹತ್ವದ ಮತ್ತು ಶ್ರೇಷ್ಠ ಕತೆಗಾರ ಜಿ. ಎ. ಕುಲಕರ್ಣಿ. ಕನ್ನಡದಲ್ಲಿ ಯಶವಂತ ಚಿತ್ತಾಲರೆಂದರೆ ತಪ್ಪಾಗಲಾರದು. ಕಾರಣ ಇಷ್ಟೇ,...

read more
ಸಾಗರಕ್ಕೆ ಸಾಗರವೇ ಉಪಮೆ…
ಸಾಗರಕ್ಕೆ ಸಾಗರವೇ ಉಪಮೆ…

ಗಿರಿಜಾ ಶಾಸ್ತ್ರಿ 'ಸಾಗರ' ಈ ಶಬ್ದವನ್ನು ಆತ್ಮಸಾತ್ ಮಾಡಿಕೊಳ್ಳಬೇಕೆಂದರೆ ಸಾಗರದ ಮಧ್ಯಕ್ಕೆ ಬಂದು ನಿಲ್ಲಬೇಕು. ಜನಸಾಗರ, ಕರುಣಾಸಾಗರ, ಪ್ರೇಮಸಾಗರ ಇಂತಹ ಶಬ್ದಗಳನ್ನೆಲ್ಲಾ ಸಾಗರವನ್ನು ನೋಡದೆಯೇ ಚರ್ವಿತ ಚರ್ವಣವಾಗಿ ಬಳಸಿಬಿಡುತ್ತೇವೆ. ಅದರ ಅನುಭೂತಿಯಾಗಬೇಕೆಂದರೆ ಅದರ ಭೂಮಸದೃಶ ಆಕೃತಿಯ ಒಳಗೆ, ಒಂದು‌ ಸುರಕ್ಷಿತ ದೂರದಲ್ಲಿ...

read more
‘ಛಂದ ಪುಸ್ತಕ’ ಬಹುಮಾನಕ್ಕಾಗಿ ಹಸ್ತಪ್ರತಿ ಆಹ್ವಾನ…
‘ಛಂದ ಪುಸ್ತಕ’ ಬಹುಮಾನಕ್ಕಾಗಿ ಹಸ್ತಪ್ರತಿ ಆಹ್ವಾನ…

ಕಳೆದ ಹದಿನೇಳು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ಸಾಲಿನ ‘ಛಂದ ಪುಸ್ತಕ ಬಹುಮಾನ’ಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಕತೆಗಾರರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು...

read more
‘ಋತುಗಾನ’ದಿಂದ ನನ್ನ ಮೆಚ್ಚಿನ ಪುಸ್ತಕ ಫೋಟೋ ಆಲ್ಬಂ…
‘ಋತುಗಾನ’ದಿಂದ ನನ್ನ ಮೆಚ್ಚಿನ ಪುಸ್ತಕ ಫೋಟೋ ಆಲ್ಬಂ…

ಋತುಗಾನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಭಾನುವಾರ ಸಂಜೆ ಸಂಜಯನಗರದ ಬಹುರೂಪಿ ಬುಕ್ ಹಬ್ ನಲ್ಲಿ ನಡೆದ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ ಉತ್ತಮವಾಗಿ ವಿಭಿನ್ನವಾಗಿ ಮೂಡಿ ಬಂದು ಎಲ್ಲರಿಗೂ ಸಾಹಿತ್ಯದ ಔತಣವನ್ನು ಉಣಬಡಿಸಿತು. ವೇದಿಕೆಯ ಸಂಸ್ಥಾಪಕಿ ವಿಜಯಲಕ್ಷ್ಮಿ ಸತ್ಯಮೂರ್ತಿ ಮಾತನಾಡಿ ಸಾಹಿತ್ಯ ಮತ್ತು...

read more
ತಮ್ಮಣ್ಣ ಬೀಗಾರ ಓದಿದ ‘ಹೊಸ ಹಕ್ಕಿ’
ತಮ್ಮಣ್ಣ ಬೀಗಾರ ಓದಿದ ‘ಹೊಸ ಹಕ್ಕಿ’

ತಮ್ಮಣ್ಣ ಬೀಗಾರ ಕನ್ನಡದ ಮಕ್ಕಳ ಸಾಹಿತ್ಯದ ಕಥಾಲೋಕದಲ್ಲಿ ಮತ್ತೂರು ಸುಬ್ಬಣ್ಣ ಪರಿಚಿತ ಹೆಸರು. ಕನ್ನಡದ ಮಕ್ಕಳ ಸಾಹಿತ್ಯ ಬಹುಪಾಲು ಪದ್ಯಗಳಿಂದಲೇ ತುಂಬಿ ಹೋಗಿರುವಾಗ ಸುಬ್ಬಣ್ಣ ಎಡಬಿಡದೆ ಕಥೆಗಳನ್ನು ಬರೆಯುತ್ತ ಕಥೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ ಎನ್ನಬಹುದು. ಆಗಲೇ ಹೇಳಿದ ಹಾಗೆ ಸುಬ್ಬಣ್ಣ ಅವರು ಕನ್ನಡ ನಾಡಿನಾದ್ಯಂತ...

read more
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಕರಗದ ಹಸಿವು…!
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಕರಗದ ಹಸಿವು…!

ಸಂಘಮಿತ್ರೆ ನಾಗರಘಟ್ಟ ದಿನವೂ ಬೆಳಿಗ್ಗೆಕರಗದ ಕೊಬ್ಬನ್ನುಕರಗಿಸಲು ನಮ್ಮಂಥಎಷ್ಟೋ ಮಂದಿ ಆಕಪ್ಪು ಹಾದಿಯಲ್ಲಿವಿಚಿತ್ರ ವಾಗಿ ಓಡುತ್ತೇವೆಕೆಲವರು ಕುಣಿಯುತ್ತೇವೆತುಸು ಬೆವರಿದಾಗ ಅಲ್ಲೇಪಕ್ಕದ ಟೀ ಸ್ಟಾಲ್ ನಲ್ಲಿಕುಳಿತು ಟೀಯನ್ನು ಸೊರ್ಎಂದು ಸವಿಯುತ್ತಾಪೇಪರ್ ಓದುತ್ತೇವೆ. ಅದೇ ಮುಂಜಾವುಗಳಲ್ಲಿಮತ್ತಷ್ಟು ಜನ ಆದಾರಿಯಲ್ಲಿ...

read more
ವಸುಂಧರಾ ಕದಲೂರು ಹೊಸ ಕವಿತೆ – ಕಾಣೆಯಾಗಿದ್ದಾರೆ!
ವಸುಂಧರಾ ಕದಲೂರು ಹೊಸ ಕವಿತೆ – ಕಾಣೆಯಾಗಿದ್ದಾರೆ!

ವಸುಂಧರಾ ಕದಲೂರು ….. ಹಾಗೆಂದುಸಮಾಧಾನ ಪಡಬೇಕುಈಗ ಇದ್ದೂ ಇಲ್ಲದ ಹಾಗೆ ಇರಲುಬಯಸುವವರು ಕಾಣೆಆಗಬಹುದು ಕಣ್ಣೆದುರಿಂದಯಾವಾಗಲಾದರು.. ಕಣ್ಮರೆಯಾಗುವವರುನಮ್ಮ ಮನದ ಯವನಿಕೆಯಲಿಸೊಗಸು ಚಿತ್ರವಾಗಿ, ಕನಸುಗಳಲಿ ಕನವರಿಕೆಯಾಗಿರುತಾರೆ.. ಹಾಗೆ.. ಚಿತ್ತ ಭಿತ್ತಿಯಲಿ ಮನೆ ಮಾಡಿನೆಲೆಯಾದವರು ದಿಢೀರ್ಮರೆಯಾಗಿ ಕಣ್ಣ ಹನಿಯಾಗಿಉಳಿದು...

read more
ಪಿ ಪಿ ಉಪಾಧ್ಯ ಸರಣಿ ಕಥೆ 69- ಹೊಸ ಬದುಕು ಪ್ರಾರಂಭವಾದದ್ದು…
ಪಿ ಪಿ ಉಪಾಧ್ಯ ಸರಣಿ ಕಥೆ 69- ಹೊಸ ಬದುಕು ಪ್ರಾರಂಭವಾದದ್ದು…

ಪಿ ಪಿ ಉಪಾಧ್ಯ ಹಾಗೆ ಒಮ್ಮೆ ಯಾವುದೋ ಹೆಳೆ ಮಾಡಿಕೊಂಡು ಬಂದವಳು ಆ ಕೆಲಸ ಮುಗಿದ ಮೇಲೂ ಕುಳಿತೇ ಇದ್ದಳು. ಚಿತ್ರ ವಿಚಿತ್ರ ಭಾವ ಭಂಗಿಗಳನ್ನು ತೋರಿಸುತ್ತ ಕುಳಿತ ಅವಳ ಉದ್ದೇಶ ನನಗೆ ಮೊದ ಮೊದಲು ಅರ್ಥವಾಗಲಿಲ್ಲ. ಮತ್ತೆ ಅವಳೇ ಬಾಯಿ ಬಿಟ್ಟಳು. ‘ನಿನ್ನ ಮೇಲೆ ಪ್ರೀತಿ ಹುಟ್ಟಿದೆ. ನಾನು ನಿನ್ನ ಪೀಯೇ ಆಗಿರುವಾಗಲೇ ನೀನು...

read more
ಸರೋಜಿನಿ ಪಡಸಲಗಿ ಅಂಕಣ- ಒಮ್ಮೊಮ್ಮೆ ಮೆತ್ತಗಾಗಿ ಬಿಡ್ತಿದ್ಲು ಏಕಾ…
ಸರೋಜಿನಿ ಪಡಸಲಗಿ ಅಂಕಣ- ಒಮ್ಮೊಮ್ಮೆ ಮೆತ್ತಗಾಗಿ ಬಿಡ್ತಿದ್ಲು ಏಕಾ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

read more
‘ನಾ ಅಲೆಯ ಉಬ್ಬರವಾದೆ’ ಬಿಡುಗಡೆ ಫೋಟೋ ಆಲ್ಬಂ…
‘ನಾ ಅಲೆಯ ಉಬ್ಬರವಾದೆ’ ಬಿಡುಗಡೆ ಫೋಟೋ ಆಲ್ಬಂ…

ಬೆಂಗಳೂರಿನ ಬಿ.ಎಂ.ಶ್ರೀ ಸಭಾಂಗಣದಲ್ಲಿ ಡಾ.ಎನ್. ಗಾಯತ್ರಿ ಅವರು ಕನ್ನಡಕ್ಕೆ ಅನುವಾದಿಸಿದ "ನಾ ಅಲೆಯ ಉಬ್ಬರವಾದೆ" ಕಾದಂಬರಿಯ ಬಿಡುಗಡೆ ಸಮಾರಂಭ ನಡೆಯಿತು. ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಖ್ಯಾತ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಬರಹಗಾರ್ತಿ...

read more

Pin It on Pinterest

Share This