ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸ್ವಾತಂತ್ರ್ಯ ಸೇನಾನಿಗಳ ಬದುಕಿನ ಕಥೆ…
ಸ್ವಾತಂತ್ರ್ಯ ಸೇನಾನಿಗಳ ಬದುಕಿನ ಕಥೆ…

ಅಂಜಲಿ ರಾಮಣ್ಣ ಸೋಲಿಲ್ಲದ ಸರದಾರರು ಸ್ವಾತಂತ್ರ್ಯಕ್ಕಾಗಿ ದುಡಿದ ಧೀರರು - ಇದು ನನ್ನ ಪಪ್ಪ ಕೆ.ರಾಮಣ್ಣ ಸಂಪಾದಿಸಿರುವ ಪುಸ್ತಕ. ಬಹುಜನರಿಗೆ ಅಪರಿಚಿತರಾಗಿ ಉಳಿದು ಹೋಗಿರುವ ಸ್ವಾತಂತ್ರ್ಯ ಸೇನಾನಿಗಳ ಬದುಕಿನ ಕಥೆ, ಹೋರಾಟದ ವಿಧಾನಗಳು ಈ ಪುಸ್ತಕದಲ್ಲಿದೆ. Google ಗೆ ಮಾಹಿತಿ ತಿಳಿಸದೆ ಹೊರಟು ಹೋಗಿರುವ ಮಹಿಳಾ ಸ್ವಾತಂತ್ರ್ಯ...

read more
ಹಳೆಯ ನೆನಪಿನೊಂದಿಗೆ ಮನಸ್ಸು ತಾಜಾ ಎನಿಸಿತು…
ಹಳೆಯ ನೆನಪಿನೊಂದಿಗೆ ಮನಸ್ಸು ತಾಜಾ ಎನಿಸಿತು…

ಅರವಿಂದ ಮಾಲಗತ್ತಿ ನಿನ್ನೆ ಆಕಸ್ಮಿಕವಾಗಿ ಸೋಲಾಪುರಕ್ಕೆ ಬಂದಿದ್ದೆ.1965 ರಿಂದ 68 ರ ವರೆಗೆ ಮಹಾನಗರ ಪಾಲಿಕೆ ಕನ್ನಡ ಶಾಲೆ ನಂ -೨ ರಲ್ಲಿ ಓದುತ್ತಿದ್ದೆ ಆ ಶಾಲೆ ನೋಡುವ ಮನಸ್ಸಾಗಿ ಹುಡುಕಾಡಿದೆ. ಫಾರೆಸ್ಟ್ ಏರಿಯಾದಲ್ಲಿ ಆ ಶಾಲೆ ಇತ್ತು. ಶಾಲಾ ಕಟ್ಟಡ ಸಿಗಲಿಲ್ಲ ಆದರೆ ಜೋಶಿ ಎಂಬುವವರು ಅಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ....

read more
ಕಲ್ಲೆ ಶಿವೋತ್ತಮ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಸನ್ಮಾನ ಫೋಟೋ ಆಲ್ಬಂ…
ಕಲ್ಲೆ ಶಿವೋತ್ತಮ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಸನ್ಮಾನ ಫೋಟೋ ಆಲ್ಬಂ…

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಅಮೃತ ಸ್ವಾತಂತ್ರ್ಯದ ಅಂಗವಾಗಿ ಪತ್ರಿಕೋದ್ಯಮದ ಹಿರಿಯರಿಗೆ 'ಮನೆಯಂಗಳದಲ್ಲಿ ಮನದುಂಬಿ ನಮನ' ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸುದ್ದಿಮನೆಯಲ್ಲಿ ಕೆಲಸ ಮಾಡಿದ ಅತ್ಯಂತ ಹಿರಿಯ ಪತ್ರಕರ್ತರಾದ ಕಲ್ಲೆ ಶಿವೋತ್ತಮ ರಾವ್ ಅವರಿಗೆ ಅವರ ಮನೆ ಅಂಗಳದಲ್ಲಿ ಗೌರವಿಸಲಾಯಿತು....

read more
ಎಂ ಎಸ್ ಮೂರ್ತಿ ಕಾದಂಬರಿ ‘ಬೌಲ್’
ಎಂ ಎಸ್ ಮೂರ್ತಿ ಕಾದಂಬರಿ ‘ಬೌಲ್’

ಇರುವಿಕೆ ಮತ್ತು ಆಗುವಿಕೆ… ಪ್ರೊ ಎನ್ ಮನು ಚಕ್ರವರ್ತಿ ಒಬ್ಬ ಕಲಾವಿದನಿಗೆ ಅತ್ಯಂತ ಸವಾಲಾದ ಕೆಲಸವೆಂದರೆ ಅಮೂರ್ತ ವಿಚಾರಗಳನ್ನು, ತಾತ್ವಿಕ ಪರಿಕಲ್ಪನೆಗಳನ್ನು, ಅನುದಿನದ ಬದುಕಿನ ವಾಸ್ತವದ ಭೌತಿಕ ಆಯಾಮಗಳನ್ನು ಪ್ರತಿ ಧ್ವನಿಸುವ ಅನುಭವಗಳಾಗಿ ಪರಿವರ್ತಿಸುವುದು. ಕಲಾಕೃತಿಗಳನ್ನು ಗಟ್ಟಿ ಪ್ರತಿಮೆಗಳನ್ನು ಆಧರಿಸಿ...

read more
ಮೂರ್ತಿ ದೇರಾಜೆ ಕಥೆ – ಬರಿಯಕ್ಕಿ ದೋಸೆಯ ನೆವ್ನಲ್ಲಿ…
ಮೂರ್ತಿ ದೇರಾಜೆ ಕಥೆ – ಬರಿಯಕ್ಕಿ ದೋಸೆಯ ನೆವ್ನಲ್ಲಿ…

ಮೂರ್ತಿ ದೇರಾಜೆ ಗೊಪಾಲ್ನಿಗೆ ಬೆಳಿಗ್ಗೆ ಸ್ವಲ್ಪ ಬೇಗ ಎಚ್ರಿಕೆ ಆಯ್ತು. ಮನ್ಸಿಗೆಂತದೋ ಕಿರಿಕಿರಿ. ಯಾಕೇಳಿ ತಲೆಗೋಗಲ್ಲ.ರಾತ್ರಿ ಸರೀ ನಿದ್ದೆ ಬಾರದ್ರಂದ್ಲೋ ಏನೋ…! ಹೇಳಿ ಗ್ರೇಶಿದ.ಅಮ್ಮ ಎದ್ದು ಬಚ್ಲಿಗೆ ಬೆಂಕಿ ಹಾಕ್ತಾ ಇತ್ತು.“ನೀ ಎಂತದಿಕಮ್ಮ ಇಷ್ಟು ಬೇಗ ಎದ್ದದ್ದು, ಬೆಂಕಿ ನಾನೋ ರಾಧೆಯೋ ಹಾಕುದಿಲ್ವೋ..ಅಂತೇ ಬಂಙ ಬರುದು...

read more
ಗಾಳಿಪಟ – Love is in the air
ಗಾಳಿಪಟ – Love is in the air

ಹರಿ ಪರಾಕ್ ನಾವು ಯಾವುದಾದ್ರೂ ಟ್ರಿಪ್ ಗೆ ಹೋಗುವಾಗ ನಮಗೆ ತುಂಬಾ ಎಕ್ಸೈಟ್ ಮೆಂಟ್ ಇರುತ್ತೆ. ಆದ್ರೆ ಅದೇ ಟ್ರಿಪ್ ಮುಗಿಸಿಕೊಂಡು ವಾಪಸ್ ಬರುವಾಗ, ದಾರಿಯಲ್ಲಿ, ಅಯ್ಯೋ, ಟ್ರಿಪ್ ಮುಗಿದು ಹೋಯ್ತಲ್ಲ, ಮತ್ತೆ ನಾಳೆಯಿಂದ ಆಫೀಸಿಗೆ ಹೋಗಬೇಕಲ್ಲ ಅನ್ನೋ ಬೇಸರ ಶುರುವಾಗುತ್ತೆ. ಯೋಗರಾಜಭಟ್ಟರ ಗಾಳಿಪಟ 2 ಕೂಡ ಅಂಥದ್ದೇ ಫೀಲ್ ಕೊಡುವ...

read more
ಡಾ ಕೆ ಎಸ್ ಚೈತ್ರಾ ಅಂಕಣ – ‘ಹುಬ್ಬು ಡಾಕ್ಟರ್!’
ಡಾ ಕೆ ಎಸ್ ಚೈತ್ರಾ ಅಂಕಣ – ‘ಹುಬ್ಬು ಡಾಕ್ಟರ್!’

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ಕಲ್ಲೆ ಶಿವೋತ್ತಮ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಸನ್ಮಾನ
ಕಲ್ಲೆ ಶಿವೋತ್ತಮ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಸನ್ಮಾನ

ಅಮೃತ ಸ್ವಾತಂತ್ರ್ಯದ ಅಂಗವಾಗಿಪತ್ರಿಕೋದ್ಯಮದ ಹಿರಿಯರಿಗೆ'ಮನೆಯಂಗಳದಲ್ಲಿ ಮನದುಂಬಿ ನಮನ' ಕಾರ್ಯಕ್ರಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಅಮೃತ ಸ್ವಾತಂತ್ರ್ಯದ ಪ್ರಯುಕ್ತ ಸುದ್ದಿಮನೆಯಲ್ಲಿ ಕೆಲಸ ಮಾಡಿದ ಅತ್ಯಂತ ಹಿರಿಯ ಪತ್ರಕರ್ತರನ್ನು ಅವರ ಮನೆ ಅಂಗಳದಲ್ಲಿ ಗೌರವಿಸುವ ಕಾರ್ಯಕ್ರಮ...

read more
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದ ಮೇಟಿಕುರ್ಕೆಯ ನಮ್ಮ ಅಜ್ಜಿ, ಮುತ್ತಜ್ಜಿಯರು !
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದ ಮೇಟಿಕುರ್ಕೆಯ ನಮ್ಮ ಅಜ್ಜಿ, ಮುತ್ತಜ್ಜಿಯರು !

ಎಂ ಆರ್ ಕಮಲ ಅವರೆಲ್ಲ ನಮ್ಮ ಮೇಟಿಕುರ್ಕೆ ಮನೆಯಂಗಳದಲ್ಲಿ ಬೆಳೆದವರು. ನಾನು ಹುಟ್ಟುವ ಬಹಳ ವರ್ಷಗಳ ಮುಂಚೆ ಹುಟ್ಟಿದವರು. ಅವರಲ್ಲಿ ಕೆಲವರನ್ನು ನಾನು ನೋಡೇ ಇಲ್ಲ! ಅಕ್ಕಯ್ಯ' ಎಂದು ಸೇರಿಸಿಯೇ ಕರೆಯಬೇಕೆಂದು ಯಾರು ಯೋಚಿಸಿದರೋ!ಸಾತಕ್ಕಯ್ಯ, ಸೀತಕ್ಕಯ್ಯ, ಪಾತಕ್ಕಯ್ಯ, ಅಚ್ಚಕ್ಕಯ್ಯ, ಚಿನ್ನಕ್ಕಯ್ಯ, ಪೂರ್ಣಕ್ಕಯ್ಯ, ಲಕ್ಷ್ಮಕ್ಕಯ್ಯ...

read more
ಜಿ ಎನ್ ನಾಗರಾಜ್ ಅಂಕಣ- ಗಜಮುಖ, ಪಂಜುರ್ಲಿ, ಮೂಷಿಕವಾಹನ, ದಕ್ಷ ಬ್ರಹ್ಮ ಏನೀ ಸಂಬಂಧ ?
ಜಿ ಎನ್ ನಾಗರಾಜ್ ಅಂಕಣ- ಗಜಮುಖ, ಪಂಜುರ್ಲಿ, ಮೂಷಿಕವಾಹನ, ದಕ್ಷ ಬ್ರಹ್ಮ ಏನೀ ಸಂಬಂಧ ?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸುಬ್ಬಣ್ಣ ನಕ್ಕರು…
ಸುಬ್ಬಣ್ಣ ನಕ್ಕರು…

ಉದಯ ಗಾಂವಕರ್ ನಾನಾಗ ಕುಂದಾಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ವಡೇರಹೋಬಳಿ ಶಾಲೆಯಲ್ಲಿದ್ದೆ. ಬಹಳ ಹಿಂದೆ- ಸ್ಮಾರ್ಟ್ ಫೋನ್ ಬಂದೇ ಇರಲಿಲ್ಲ ಆಗ. ಕೀ ಪ್ಯಾಡ್ ಫೋನ್ ಕೂಡಾ ಎಲ್ಲರ ಬಳಿ ಇರಲಿಲ್ಲ. ನಾನು ಎಂಟನೆಯ ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ಒಂದು ಬೆಳಿಗ್ಗೆ ವಯಸ್ಸಾದವರೊಬ್ಬರು ಬಾಗಿಲಬಳಿ ಬಂದು "ನಾನು ಒಳಗೆ ಬರಬಹುದೇ?" ಎಂದು...

read more
ಕಣ್ಣಿನ್ಯಾಗ ಸಣ್ಣ ಖಡ್ಗ…
ಕಣ್ಣಿನ್ಯಾಗ ಸಣ್ಣ ಖಡ್ಗ…

ರಾಜಕುಮಾರ್ ಮಡಿವಾಳರ ಶಿವಮೊಗ್ಗ ಸುಬ್ಬಣ್ಣನವರು, "ಆನಂದಮಯ" ಹಾಡಿಗೂ ಆನಂದ ತುಂಬಿಕೊಟ್ಟವರು! ಆ ಹಾಡು, ಆ ಹಾಡಿನ ಕನ್ನಡ ಅದು ಸುಬ್ಬಣ್ಣನವರ ಶಾರೀರಕ್ಕೆ ಹೇಳಿ ಮಾಡಿಸಿದ್ದು, ಸಾಹಿತ್ಯ ಮತ್ತು ಶಾರೀರ ಮೇಡ್ ಫಾರ್ ಈಚ್ ಅದರ್ ಅನ್ನವಂತಿತ್ತು. ಆ ಅಂತಹ ಸುಬ್ಬಣ್ಣನವರೇ ಹಾಡಿದ "ಕಾಡು ಕುದುರೆ ಓಡಿ ಬಂದಿತ್ತಾ" ಹಾಡಿನ, ಅಲ್ಲಿನ...

read more
ಸದಾಶಿವ್ ಸೊರಟೂರು ಕಥಾ ಅಂಕಣ- ಹಸಿ ರಕ್ತ, ಬಿಸಿ ಹೂವು…
ಸದಾಶಿವ್ ಸೊರಟೂರು ಕಥಾ ಅಂಕಣ- ಹಸಿ ರಕ್ತ, ಬಿಸಿ ಹೂವು…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಮಣಿಬಾಲೆ’
ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಮಣಿಬಾಲೆ’

ಡಾ. ಪುರುಷೋತ್ತಮ ಬಿಳಿಮಲೆ  ಹೆಚ್. ಆರ್. ಸುಜಾತಾ ಅವರು ತಮ್ಮ ಹಿಂದಿನ ಪುಸ್ತಕ 'ನೀಲಿ ಮೂಗಿನ ನತ್ತು'( ೨೦೧೭)ವಿನಲ್ಲಿ ಬರೆದುಕೊಂಡಿರುವುದು ಹೀಗೆ- ' ಮಣ್ಣನ್ನೇ ನಂಬಿ ಬದುಕು ಮಾಡುತ್ತಿದ್ದ ರೈತ ಸಂಕುಲದ ಮಗಳು ಎನ್ನುವ ಹೆಮ್ಮೆ ಹಾಗೂ ವಿನಯ ಎರಡೂ ನನ್ನದು. ಆ ಸಂಕುಲದಲ್ಲಿ ಹುಟ್ಟಿ ಅದರಿಂದ ಇನಿತು ದೂರವಾದರೂ ಮತ್ತೆ ಮತ್ತೆ ನಮ್ಮ...

read more
ಪ್ರೊ ಎಂ ಎಚ್ ಕೃಷ್ಣಯ್ಯ ಇನ್ನಿಲ್ಲ.
ಪ್ರೊ ಎಂ ಎಚ್ ಕೃಷ್ಣಯ್ಯ ಇನ್ನಿಲ್ಲ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ ಎಂ ಎಚ್ ಕೃಷ್ಣಯ್ಯ ಅವರು ಇಂದು ಮಧ್ಯಾಹ್ನ 1 ಗಂಟೆಗೆ ನಿಧನರಾಗಿದ್ದಾರೆ. ಇವರ ಅಂತಿಮ ಸಂಸ್ಕಾರವನ್ನು ಗಾಯತ್ರಿನಗರದ ಹರಿಶ್ಚಂದ್ರ ಘಾಟಿನಲ್ಲಿ ನಾಳೆ 11ಕ್ಕೆ ನಡೆಯಲಿದೆ. ಎಂ. ಎಚ್. ಕೃಷ್ಣಯ್ಯಪ್ರೊ. ಎಂ. ಎಚ್. ಕೃಷ್ಣಯ್ಯನವರು ಪ್ರಸಿದ್ಧ ಸಾಹಿತ್ಯ ವಿಮರ್ಶಕರು ಮತ್ತು...

read more
ಸುಬ್ಬಣ್ಣ ಒಬ್ಬ ಭಾವಜೀವಿ…
ಸುಬ್ಬಣ್ಣ ಒಬ್ಬ ಭಾವಜೀವಿ…

ಕೃಷ್ಣ ಮಾಸಡಿ ಸುಬ್ರಹ್ಮಣ್ಯ ಅಥವಾ ಶಿವಮೊಗ್ಗ ಸುಬ್ಬಣ್ಣ ನನಗೆ ದಶಕಗಳಿಂದ ಗೊತ್ತಿದ್ದ ಹಿರಿಯರು. ಲಾಯರ್ ಕೆ ಮಾಡುತ್ತಲೇ ಲೂನಾದ ಮೇಲೆ ಕೈ ಆಡಿಸುತ್ತಾ ತಮ್ಮ ಸಂಗೀತವನ್ನು ಶಿವಮೊಗ್ಗದ ದುರ್ಗಿಗುಡಿ, ನೆಹರು ರಸ್ತೆ ಮತ್ತು ಆಗ ಇದ್ದ ಗೋಪಿ ಹೋಟೆಲ್ ಗಳಲ್ಲಿ ಕಂಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಆನಂದಮಯ - ಹಾಡನ್ನು ಅವರೆಷ್ಟು...

read more
ಬಣ್ಣ-ಬದುಕು…
ಬಣ್ಣ-ಬದುಕು…

ನಿವೇದಿತಾ ಎಚ್ ಢಾಳಾಗಿದೆ ನಿನ್ನ ಬಣ್ಣಕಾಣಸಿಗುತ್ತಿಲ್ಲ ನಿನ್ನ ಲಹರಿಸರ್ವ ಸ್ವತಂತ್ರ ನೀನು… ನನಗಾದರೋ ಬಣ್ಣ ಹಚ್ಚಲೇಬೇಕಿದೆ…ಆದರೆಅಗೋಚರವಾಗಿ… ತಿಣುಕುವ ಕಣ್ಗಳಿಂದ ಬಚಾವಾಗಲುಎದೆಯ ಬೇಗುದಿಗೆ ಪರದೆ ಹಾಕಲುಇಲ್ಲದ ಆಹ್ಲಾದವ ತೋರಲುಕನಸುಗಳ ರಾಶಿ ಮರೆ ಮಾಚಲುಹೃದಯದ ಬಯಕೆಗಳ ತೋಯಿಸಲು ಒಟ್ಟಿನಲ್ಲಿಬೇಕಾಗಿದೆ ವಿವಿಧ ಬಣ್ಣಗಳ ಕುಂಚಬದುಕ...

read more
ಮಾಲಾ ಮ ಅಕ್ಕಿಶೆಟ್ಟಿ ಹೊಸ ಕವಿತೆ – ಬರಲಿಲ್ಲ ಬಸ್…
ಮಾಲಾ ಮ ಅಕ್ಕಿಶೆಟ್ಟಿ ಹೊಸ ಕವಿತೆ – ಬರಲಿಲ್ಲ ಬಸ್…

ಮಾಲಾ ಮ ಅಕ್ಕಿಶೆಟ್ಟಿ ಜನರಿಂದ ತುಂಬಿದ ರಂಗ ‌ನಾಟಕ ಬಸ್ ‌ನಿಲುಗಡೆ‌ಸ್ಥಳ, ಗುಂಪು ಗುಂಪು ವಿಭಿನ್ನ ಗುಣ ‌ಪಾತ್ರಧಾರಿಗಳುನನಗಿಂತ ಮೊದಲು ಧಡಪಡಿಸಿ ಬಂದವರಷ್ಟುನಂತರ ತೇಕುತ್ತ ಆಗಮಿಸಿದವರು ಒಂದಿಷ್ಟು ಗುಜು ಗುಜು ಗೌಜು, ನಿನ್ನೆ ನಡೆದ ಘಟನೆಗಳು,ಇಂದು ‌ನಡೆಯುವ,‌ ಸಂಭಾವ್ಯ ನಾಳೆ ಘಟಿಸುವಸಂದರ್ಭಗಳ, ನಗೆ, ಸಿಟ್ಟು, ಅಪಹಾಸ್ಯ,ಬೇಸರ,...

read more
ಕಮಲಾಕರ್ ಭಟ್ ಓದಿದ ‘ಬಿಡುಗಡೆ’
ಕಮಲಾಕರ್ ಭಟ್ ಓದಿದ ‘ಬಿಡುಗಡೆ’

ಕಮಲಾಕರ್ ಭಟ್ "ಬಿಡುಗಡೆ" ಎ ಎನ್ ಪ್ರಸನ್ನ ಅವರ ಹತ್ತು ಕತೆಗಳ ಸಂಕಲನ. ಅಂಕಿತ ಪ್ರಕಾಶನ ತಂದಿರುವ ಈ ಸಂಕಲನದಲ್ಲಿ ಮೇ 2020ರಿಂದ ನವಂಬರ್ 2020ರ ಅವಧಿಯಲ್ಲಿ ಬರೆದ ಕತೆಗಳು ಸೇರಿವೆ. ಇದು ಪ್ರಸನ್ನ ಅವರ ಆರನೆಯ ಕಥಾಸಂಕಲನ. ದೀರ್ಘ ಕಾಲದಿಂದ ಕತಾರಚನೆಯಲ್ಲಿ ತೊಡಗಿಕೊಂಡಿರುವ ಲೇಖಕರು ಅನುಭವೀ ಕತೆಗಾರ ಎನ್ನುವುದಕ್ಕೆ ಸಂಕಲನದ...

read more

Pin It on Pinterest

Share This