ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಿ ಎಸ್ ಭೀಮರಾಯ ಓದಿದ ‘ಅವಳೆದೆಯ ಜಂಗಮ’
ಸಿ ಎಸ್ ಭೀಮರಾಯ ಓದಿದ ‘ಅವಳೆದೆಯ ಜಂಗಮ’

ಸಿ ಎಸ್ ಭೀಮರಾಯ ಪ್ರೊ .ಎಸ್.ಜಿ.ಸಿದ್ಧರಾಮಯ್ಯ ನಾಡಿನ ಹೆಸರಾಂತ ಕವಿ, ಸಂಶೋಧಕ, ಪ್ರವಾಸ ಕಥನಕಾರ, ನಾಟಕಕಾರ, ಸಂಸ್ಕೃತಿ ಚಿಂತಕ ಮತ್ತು ವಿಮರ್ಶಕ. ಅವರು ಕಳೆದ ಐದು ದಶಕಗಳಿಂದ ನಾಡಿನ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಲವಾರು ಉಪಯುಕ್ತ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ನಾಡು-ನುಡಿಯ...

read more
ಜಿ ಎನ್ ನಾಗರಾಜ್ ಅಂಕಣ- ವಾಜಪೇಯ ಎಂಬ ಕುಡಿದು, ತಿನ್ನುವ ಯಜ್ಞ…
ಜಿ ಎನ್ ನಾಗರಾಜ್ ಅಂಕಣ- ವಾಜಪೇಯ ಎಂಬ ಕುಡಿದು, ತಿನ್ನುವ ಯಜ್ಞ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸದಾಶಿವ್ ಸೊರಟೂರು ಕಥಾ ಅಂಕಣ- ಕತ್ತಲೆಯ ಬೆರಳಿಡಿದ ನಡಿಗೆ..
ಸದಾಶಿವ್ ಸೊರಟೂರು ಕಥಾ ಅಂಕಣ- ಕತ್ತಲೆಯ ಬೆರಳಿಡಿದ ನಡಿಗೆ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಗಿರಿಧರ ಗಾಡಿಕೊಪ್ಪ ಓದಿದ ‘ಕಾಳಿಗುಡ್ಡದ ಕೌತುಕ’
ಗಿರಿಧರ ಗಾಡಿಕೊಪ್ಪ ಓದಿದ ‘ಕಾಳಿಗುಡ್ಡದ ಕೌತುಕ’

ಗಿರಿಧರ ಗಾಡಿಕೊಪ್ಪ ಬೆಂಗಳೂರು‌ ಜಯನಗರದ ಪ್ರತಿಷ್ಠಿತ ವಸಂತ ಪ್ರಕಾಶನವು 'ವಸಂತ ಬಾಲ ಸಾಹಿತ್ಯ ಮಾಲೆ-3'ಯಲ್ಲಿ ಪ್ರಕಟಿಸಿರುವ ಕೃತಿ 'ಕಾಳಿಗುಡ್ಡದ ಕೌತುಕ' ಮಕ್ಳಳ ನಾಟಕ. ಮಾಲೆಯ ಸಂಪಾದಕರು ಹಿರಿಯ ಕವಿ, ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ. ಹಿರಿಯ ಹಾಸ್ಯ ಸಾಹಿತಿ, ಕವಿ ಎಚ್.ಡುಂಡಿರಾಜ್ ಈ ಕೃತಿಯ ಲೇಖಕರು. ಈ ಕೃತಿಯ‌...

read more
ರಾಮಾಯಣದಲ್ಲಿ ನಿಜವಾಗಿಯೂ ಸೀತೆ ಟಸ್ಸಾರ್ ಸೀರೆ ಉಟ್ಟಿದ್ದಳೇ?
ರಾಮಾಯಣದಲ್ಲಿ ನಿಜವಾಗಿಯೂ ಸೀತೆ ಟಸ್ಸಾರ್ ಸೀರೆ ಉಟ್ಟಿದ್ದಳೇ?

ಡಾ ಸುನಿಲ್ ಕುಮಾರ್ ಮೈ ಮರೆತ ಭಾರತ, ರೇಷ್ಮೆ ಭಾರತದ್ದು ಎಂದು ಹೇಳಿಕೊಳ್ಳಲು ಪುರಾವೆಗಳು ಇರುವಾಗ ಅಂಜಿಕೆ ಏಕೆ? ಅಂದು ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿಯಲ್ಲಿ ಸ್ನಾತಕ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ರೇಷ್ಮೆಹುಳುವಿನ ವಂಶಾವಳಿ (ಉeಟಿeಚಿಟogಥಿ) ಬಗ್ಗೆ ಪಾಠ ಹೇಳಿ ಮುಗಿಸುವ ಸಮಯಕ್ಕೆ ಕೌತುಕದ ವಿಚಾರವೊಂದನ್ನ...

read more
ಹೊನ್ನಾವರದ ಕೊಂಕಣಿ ನಾಟಕಗಳ ಹಬ್ಬ…
ಹೊನ್ನಾವರದ ಕೊಂಕಣಿ ನಾಟಕಗಳ ಹಬ್ಬ…

ಮನರಂಜನೆಯ 'ಫುಲ್ ಪ್ಯಾಕೇಜ್' ಕಿರಣ ಭಟ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ತಿಕದಲ್ಲಿ, ಜಾತ್ರೆಗಳಲ್ಲಿ ಹಳ್ಳಿಗಳಲ್ಲಿ ನಡೆಯುತ್ತಿದ್ದ ನಾಟಕಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆಯಾಗಿವೆ. ಇದಕ್ಕೆ ಕಾರಣ, ಅವುಗಳಿಗೆ ತಗಲುವ ಅಪರಿಮಿತ ವೆಚ್ಚ ಒಂದೆಡೆಯಾದರೆ ನಾಟಕದ ಉಮೇದಿನವರಿಗೆಲ್ಲ ವಯಸ್ಸಾಗಿರುವದು, ಯುವಜನರೆಲ್ಲ ಕೆಲಸಕ್ಕಾಗಿ ಪೇಟೆಯ...

read more
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ನನ್ನು ಹಿಡಿದದ್ದು ನಾನೇ…
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ನನ್ನು ಹಿಡಿದದ್ದು ನಾನೇ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

read more
ಕೆ ಆರ್ ಸೌಮ್ಯಾ ಕವಿತೆ – ಮತ್ತೆ ಸಂಭವಿಸು ಇಲ್ಲಿ…
ಕೆ ಆರ್ ಸೌಮ್ಯಾ ಕವಿತೆ – ಮತ್ತೆ ಸಂಭವಿಸು ಇಲ್ಲಿ…

ಕೆ ಆರ್ ಸೌಮ್ಯಾ "ಊರ ಹೊರಗಿನವನಲ್ಲಹೊಲೆಯ ಒಳಗಿರುವವನು"ಅಂದೆಯಲ್ಲ…ಯಾರಿಗೆ ಮುಟ್ಟಿತುನಿನ್ನ ಮಾತು?ಕಾಯದೊಳಗೆಧರ್ಮದ ಅಫೀಮುಜಾತಿಯ ಹೊಲಸುಶ್ರೇಷ್ಠತೆಯ ತೆವಲು….ಹೀಗೆ ಎಲ್ಲವುಗಳೂತುಳುಕುವಹೊಲೆತನಊರಿನಿಂದಿನ್ನೂ ಒಳಗೆಒಳಗೆಒಳಗೆಒಳಗೊಳಗಿನಮಿದುಳುಗಳಿಗೆತುಂಬಿದೆ ಮತ್ತೆ ಸಂಭವಿಸು ಇಲ್ಲಿ ಆ ಆದಿ ರಾಮ;ವಾಲ್ಮೀಕಿ ರಾಮ;ಮರ್ಯಾದಾ...

read more
ಮಾಲಾ ಮ ಅಕ್ಕಿಶೆಟ್ಟಿ ಕವಿತೆ – ಸದ್ಗತಿಗೆ ದಾರಿ ಕನಕ
ಮಾಲಾ ಮ ಅಕ್ಕಿಶೆಟ್ಟಿ ಕವಿತೆ – ಸದ್ಗತಿಗೆ ದಾರಿ ಕನಕ

ಮಾಲಾ ಮ ಅಕ್ಕಿಶೆಟ್ಟಿ ಜಾತಿಗಳ ನ್ಯೂನ್ಯತೆ ಹೊರಹಾಕಿಸಂಸಾರಿಯಾಗಲಿ ಸನ್ಯಾಸಿಯಾಗಲಿಮಾಡುವುದೆಲ್ಲ ಹೊಟ್ಟೆಗಾಗಿಗೇಣು ಬಟ್ಟೆಗಾಗಿ ಎಂದೆಚ್ಚರಿಸಿದವ ಧರ್ಮ-ದೇವರು, ಮೇಲು-ಕೀಳುಕುಲದ ಪ್ರಶ್ನೆ ಸಿಡಿಸುವವಗೆಆತ್ಮದ ಕುಲದ ರಹಸ್ಯಬಯಲಾಯಿಸೆಂದು ಸವಾಲೆಸೆದವ ದ್ವೇಷ, ಅಸೂಯೆ, ಮತ್ಸರಮೋಹದ ಪಾಶದಿಂದ ಹೊರಬರಲುಕೇಡನ್ನು ಬಯಸದೇ ನೋಯಿಸಿದವರಉದ್ಧಾರ...

read more
ಶ್ರೀನಿವಾಸ ಪ್ರಭು ಅಂಕಣ – ನೇರ ಮಾತುಗಳು ಕಿವಿಯಲ್ಲಿ ಮೊರೆಯುತ್ತಿದ್ದವು…
ಶ್ರೀನಿವಾಸ ಪ್ರಭು ಅಂಕಣ – ನೇರ ಮಾತುಗಳು ಕಿವಿಯಲ್ಲಿ ಮೊರೆಯುತ್ತಿದ್ದವು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಕಾಡುವ ಕವಿತೆಗಳು ಭಾಗ –1…
ಕಾಡುವ ಕವಿತೆಗಳು ಭಾಗ –1…

ಪ್ರಿಯದರ್ಶಿನಿ ಮತ್ತು ಮೇಘದರ್ಶಿನಿ ಶೆಟ್ಟರ ಶ್ರೀಮತಿ ಸವಿತಾ ನಾಗಭೂಷಣ ಅವರ ʼತಂಗಿ ಹುಟ್ಟಿದಳುʼ ಹಾಗೂ ಶ್ರೀಮತಿ ಅನಸೂಯ ಜಹಗೀರದಾರ ಅವರ ʼಇಲ್ಲಿ ಮಕ್ಕಳು ಅಳುವುದಿಲ್ಲʼ - ಈ ಎರಡೂ ಪದ್ಯಗಳು ನನಗೆ ಅಚ್ಚುಮೆಚ್ಚು. ʼತಂಗಿ ಹುಟ್ಟಿದಳುʼ ಪದ್ಯ ಬಹಳ ವಿಶಿಷ್ಟವಾಗಿದೆ. ಈಗಾಗಲೇ ಒಂದು ಹೆಣ್ಣುಮಗುವಿರುವ ಮನೆಯಲ್ಲಿ ಎರಡನೆಯದೂ ಹೆಣ್ಣುಮಗು...

read more
ಬಸವರಾಜ ಕೋಡಗುಂಟಿ ಅಂಕಣ –ಮರಾಟಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ –ಮರಾಟಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

read more
ಗೋಳೂರ ನಾರಾಯಣಸ್ವಾಮಿ ಕವಿತೆ – ಕನ್ನಡವೆಂದರೆ‌…
ಗೋಳೂರ ನಾರಾಯಣಸ್ವಾಮಿ ಕವಿತೆ – ಕನ್ನಡವೆಂದರೆ‌…

ಗೋಳೂರ ನಾರಾಯಣಸ್ವಾಮಿ ಕನ್ನಡವೆಂದರೆ,ಕೋಗಿಲೆ, ಮೈನಾ, ಮಲೆನಾಡು-ದಂಡಕಾರಣ್ಯ.ಮಳೆಹಕ್ಕಿ ಹಾಡಿದಾಗ ಹೊಮ್ಮುವ ಹೊಲದ ಘಮಲು!ಸ್ವಾಭಿಮಾನದ ಸಂಕೇತ-ಬಂಡಾಯದ ಹೆಗ್ಗುರುತು! ಕನ್ನಡವೆಂದರೆ,ರಾಗಿ, ಜೋಳ, ಭತ್ತ, ಸಜ್ಜೆ-ನವಣೆಯ ಕಣಜ: ನನ್ನ್ಹಟ್ಟಿ ಕಡಸು! ಜುಂಜಯ್ಯ, ಮಾದಯ್ಯ, ಮಂಟೇದ-ಸರಗೂರಯ್ಯನ ಕಾವ್ಯ ಗುಡಿ.ಕೇಳಪ್ಪ...

read more
ಸುರಪುರದ ಕನ್ನಡ ಸಾಹಿತ್ಯ ಸಂಘ – ಕನ್ನಡ ಕಟ್ಟಿದ ಹಿರಿಮೆ..
ಸುರಪುರದ ಕನ್ನಡ ಸಾಹಿತ್ಯ ಸಂಘ – ಕನ್ನಡ ಕಟ್ಟಿದ ಹಿರಿಮೆ..

ಶ್ರೀನಿವಾಸ ಜಾಲವಾದಿ ೧೯೪೨ ರಲ್ಲಿ ಸುರಪುರದ ಕನ್ನಡ ಸಾಹಿತ್ಯ ಸಂಘವು ಪ್ರಾರಂಭಗೊಂಡಿತು. ಇಲ್ಲಿಯ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಇದು ಪ್ರಾರಂಭವಾದದ್ದು ಕೂಡ ಕನ್ನಡದ ಒಂದು ಅಸ್ಮಿತೆಯೇ ಸರಿ. ಕನ್ನಡದ ಪ್ರಮುಖ ವಿದ್ವಾಂಸರಾಗಿದ್ದ ಬಿ.ಕೃಷ್ಣಮಾಚಾರ್ಯರು ಇದರ ಬಗ್ಗೆ ಕೂಲಂಕುಷವಾಗಿ ಬರೆದಿದ್ದಾರೆ. ಸುರಪುರ...

read more
ಶಾಲಿನಿ ರುದ್ರಮುನಿ ಓದಿದ ‘ಮಂಜಿನ ಮಧುಶಾಲೆ’
ಶಾಲಿನಿ ರುದ್ರಮುನಿ ಓದಿದ ‘ಮಂಜಿನ ಮಧುಶಾಲೆ’

ಶಾಲಿನಿ ರುದ್ರಮುನಿ  ನಿತ್ಯ ಪರಿವರ್ತನಾ ಶೀಲ ಸಮಾಜಕ್ಕೆ ಸಾಹಿತ್ಯ ಯಾವಾಗಲೂ ದಿಕ್ಸೂಚಿ ಮತ್ತು ಮಾರ್ಗದರ್ಶಿ. ಬರವಣಿಗೆ ತನ್ನ ಅನುಭವವನ್ನ ತನ್ನೊಳಗು ವಿಸ್ತರಿಸುತ್ತಾ ಅದನ್ನ ತನ್ನ ಬರಹದ ಮೂಲಕ ಇಡೀ ಲೋಕಾಗುವ ಪ್ರಕ್ರಿಯೆಗೆ ಲೇಖಕರನ್ನ ಪ್ರೇರೇಪಿಸುತ್ತದೆ. ಕುವೆಂಪು ಅವರ ಮಾತಿನಂತೆ "ಕವಿಯ‌ ಹೃದಯ ಒಂದು ವೀಣೆ ಲೋಕವದನು ಮಿಡಿವುದು"...

read more
ಶ್ರೀಧರ ಪತ್ತಾರ ಕವಿತೆ – ಅಂತರಂಗದ ಆಲಾಪ…
ಶ್ರೀಧರ ಪತ್ತಾರ ಕವಿತೆ – ಅಂತರಂಗದ ಆಲಾಪ…

ಶ್ರೀಧರ ಪತ್ತಾರ ನಾನಿನ್ನೂ ಮಾತಾಡಬೇಕೇ..ಹೇಳಲು ಉಳಿದಿದ್ದಾದರೂ ಏನು..?ಸ್ವಗತದಲ್ಲಿ ನನಗೆ ನಾನೇಕೇಳಿಕೊಂಡ ಪ್ರಶ್ನೆಯಿದು…ಪ್ರಶ್ನೆಗಳು ಎಷ್ಟಿದ್ದರೇನಂತೇನನ್ನಲ್ಲೀಗ ಸೂಕ್ತ ಉತ್ತರಗಳಿಲ್ಲ… ಮಾತಿಗೆ ನಿಂತಾಗಲೆಲ್ಲಸಣ್ಣದೊಂದು ಅಳಕುಎಲ್ಲರೂ ಹೇಳುತ್ತಾರೆ'ಇಲ್ಲಿ ಗೋಡೆಗಳಿಗೂ ಕಿವಿಗಳಿವೆ" ಯಾರು ಕೇಳಿಸಿಕೊಂಡರೂಕೇಳಿಸಿಕೊಳ್ಳಲಿ...

read more
ಎ ನಾಗಿಣಿ ಅನುವಾದಿತ ಒಂದು ಮದುವೆಯ ಕಥೆ ಭಾಗ 1..
ಎ ನಾಗಿಣಿ ಅನುವಾದಿತ ಒಂದು ಮದುವೆಯ ಕಥೆ ಭಾಗ 1..

ತೆಲುಗು ಮೂಲ : ಓಲ್ಗಾ ಕನ್ನಡಕ್ಕೆ : ಎ ನಾಗಿಣಿ ಓಲ್ಗಾ ಎಂಬುದು ಪೋಪೂರಿ ಲಲಿತ ಕುಮಾರಿ ಅವರ ಕಾವ್ಯನಾಮ. ತೆಲುಗು ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಬೆಳೆಸಿದ ಪ್ರಮುಖರಲ್ಲೊಬ್ಬರು ಓಲ್ಗಾ. ತೆಲುಗು ಲೇಖಕರಾದ ಚಲಂ, ಕೊಡವಗಂಟಿ ಕುಟುಂಬರಾವ್‌ ಅವರ ಬರಹಗಳಿಂದ ಪ್ರಭಾವಿತರಾಗಿ ಸ್ತ್ರೀ ಚೈತನ್ಯವನ್ನೇ ತಮ್ಮ ಬರಹದ ಮುಖ್ಯ...

read more
ನಾಗರಾಜ ಎಂ ಹುಡೇದ ಓದಿದ ‘ಜುಟ್ಟಕ್ಕಿ’
ನಾಗರಾಜ ಎಂ ಹುಡೇದ ಓದಿದ ‘ಜುಟ್ಟಕ್ಕಿ’

ನಾಗರಾಜ ಎಂ ಹುಡೇದ ಹ.ಸ. ಬ್ಯಾಕೋಡ ಅವರು ಮಕ್ಕಳ ಸಾಹಿತ್ಯದಲ್ಲಿ ನಾಡಿನಾದ್ಯಂತ ಪ್ರಸಿದ್ಧರು. ಈಗಾಗಲೇ ಮಕ್ಕಳಿಗಾಗಿ ಕಥೆ, ಕಾದಂಬರಿ, ಚುಟುಕು, ನಾಟಕಗಳನ್ನು ರಚಿಸಿ ಚಿರಪರಿಚಿತರಾಗಿದ್ದಾರೆ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ, ಕರ್ನಾಟಕ ಬಾಲ ವಿಕಾಸ...

read more

Pin It on Pinterest

Share This