ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ವಾರ್ತೆಗಳು..ಓದುತ್ತಿರುವವರು ಪಾಂಡುರಂಗ ರಾವ್
ಬಿ ವಿ ಪಾಂಡುರಂಗ ರಾವ್
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…
ಮುಂದೆ ಏನಾಗಬೇಕು ಅಂತಿದ್ದೀರಿ’ ಅನ್ನುವ ಪ್ರಶ್ನೆ ಒಗೆದಾಗ ಮದುವೆ ಆಗ್ಬೇಕು ಅಂತಿದ್ದೀನಿ ಅಂತ ಉತ್ತರ ಕೊಟ್ಟಿದ್ದು ದಾವಣಗೆರೆಯ ಚೇತನಾ ಮಾತ್ರ. ಬಹುಷಃ ಆಕೆಯನ್ನೊಬ್ಬಳನ್ನ ಬಿಟ್ಟರೆ ಇನ್ನೆಲ್ಲರ ಉತ್ತರ ಒಂದೇ- ರಿಪೋರ್ಟರ್. ಬೆಂಗಳೂರು ವಿಶ್ವವಿದ್ಯಾಲಯದ ಎಂ ಸಿ ಜೆ ವಿಭಾಗದಲ್ಲಿ, ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದಲ್ಲಿ ಹುಬ್ಬಳ್ಳಿಯ...
ಜಯಶ್ರೀ ಕಾಲಂ:ಇಷ್ಟ ಆಯ್ತು ಆ ಮಾತು…
@@ ಸುವರ್ಣ ವಾಹಿನಿಯ ಪ್ಯಾಟೆ ಮಂದಿ….! ಅನ್ನಪೂರ್ಣ ಅನ್ನುವ ಸ್ಪರ್ಧಿಗೆ ಮನೆಗೆ ಹೋಗುವ ಮನಸ್ಸು ಉಂಟಾಗಿತ್ತು ಎಂದು ಕಾಣುತ್ತೆ .ಆಕೆ ತಮಗೆ ಕೊಟ್ಟ ಟಾಸ್ಕ್ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವಲ್ಪ ಖ್ಯಾತೆ ತೆಗೆದಳು. ತನ್ನ ಗ್ರೂಪ್ ಜೊತೆ ಸಹಕಾರ ನೀಡಲಿಲ್ಲ. ಮೊದಲೇ ಇಂತಹ ಸಮಸ್ಯೆಗಳು ಇರುತ್ತವೆ ಎಂದು ತಿಳಿದಿದ್ದರೂ ಯಾವುದೋ ...
ಜಯಂತ್ ಕಾಯ್ಕಿಣಿ -ಈ ನಯನ ನೂತನ …
ಇಲ್ಲೂ ನೋಡಿ : invitations blog
ಸೂರಿ -11:ಕಣ್ಣುಗಳಲ್ಲಿ ನಿಧಾನವಾಗಿ ನೀರೂರುತ್ತಿತ್ತು
-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 11 ತುಕ್ಕೋಜಿ ಒಮ್ಮೆ ಹಳೇಬೀಡು ಸುಂದರರಾಯರನ್ನೂ, ಮತ್ತೊಮ್ಮೆ ತನ್ನ ಹೊಲಿಗೆ ಯಂತ್ರದ ತುದಿಯಲ್ಲಿ ಮಲಗಿದ್ದ ಕೋಟನ್ನೂ ನೋಡಿದ. ಇದು ಸುಲಭಕ್ಕೆ ಬಗ್ಗುವ ಗಿರಾಕಿಯಲ್ಲ ಅನಿಸಿತು ತುಕ್ಕೋಜಿಗೆ. ಅತ್ಯಂತ ನಾಟಕೀಯವಾದ ಸಾವಧಾನದಿಂದ ಕೋಟನ್ನು ಕೈಗೆತ್ತಿಕೊಂಡು, ಅಷ್ಟೇ...
ಇಂದು ಸಂಜೆ ‘ಶಂಕರ್ ಲಾಲ್’
ಕನ್ನಡ ರಂಗಭೂಮಿಗೂ ಬ್ರೆಕ್ಟ್ ಗೂ ಇನ್ನಿಲ್ಲದ ನಂಟು. ಇಡೀ ಜಗತ್ತನ್ನು ತನ್ನದೇ ಮನೆಯೆಂಬಂತೆ ಆಕ್ರಮಿಸಿಕೊಂಡ ಶೇಕ್ಸ್ ಪಿಯರ್ ಕನ್ನಡದಲ್ಲಿ ಎಷ್ಟರ ಮಟ್ಟಿಗೆ ಕಾಣಿಸಿಕೊಂಡಿದ್ದಾನೋ ಗೊತ್ತಿಲ್ಲ. ಆದರೆ ಬ್ರೆಕ್ಟ್ ಗಂತೂ ಇಲ್ಲಿ ಇನ್ನಿಲ್ಲದ ಸ್ಥಾನ. ಇದಕ್ಕೆ ಕಾರಣವೂ ಇದೆ. 80 ರ ದಶಕದಲ್ಲಿ ಎದ್ದು ಬಂದ ಚಳವಳಿಗಳು ರಂಗಭೂಮಿಯನ್ನೂ...
ಹಸುಗಳೇ, ಥ್ಯಾಂಕ್ಸ್..
ನಿಮಗೆ ಓಟದಲ್ಲಿ ಆಸಕ್ತಿ ಹುಟ್ಟಲು ಮುಖ್ಯ ಕಾರಣ ಏನು ಅಂತ 'ಕನ್ನಡಪ್ರಭ'ದ ಕ್ರೀಡಾ ವರದಿಗಾರ ಸೋಮಶೇಖರ ಪಡುಕೆರೆ ಏಷ್ಯಾಡ್ ನಲ್ಲಿ ದೇಶಕ್ಕೆ ಎರಡು ಚಿನ್ನದ ಪದಕ ತಂದಿತ್ತ ಅಶ್ವಿನಿ ಶೆಟ್ಟಿ ಯನ್ನು ಕೇಳಿದರು ಆಕೆ ಏನು ಹೇಳಿದರು ಗೊತ್ತಾ? ಚಿಕ್ಕಂದಿನಲ್ಲಿ ದನಗಳನ್ನು ಅಟ್ಟಿಕೊಂಡು ಗದ್ದೆಗೆ ಹೋದಾಗ ಅವು ಅತ್ತಿಂದಿತ್ತ ಓಡುತ್ತಿದ್ದವು....
ಇವರು ಭೌಮಿಕ್
ಆಧ್ಯಾತ್ಮಿಕ ಯಾತ್ರೆಯ ವಿಜ್ಞಾನಿ-ಮಣಿ ಭೌಮಿಕ್ -ಕೆ ಪುಟ್ಟಸ್ವಾಮಿ ಕನ್ನಡದ ಓದುಗರಿಗೆ ಇತ್ತೀಚೆಗೆ ತಾನೆ ಪರಿಚಿತವಾಗಿರುವ ಡಾ. ಮಣಿಲಾಲ್ ಭೌಮಿಕ್ ಬೆಂಗಳೂರಿಗೆ ಬರುತ್ತಿದ್ದಾರೆ. ತಮ್ಮ ಕೋಡ್ ನೇಮ್ ಗಾಡ್ ಮತ್ತು ಕಾಸ್ಮಿಕ್ ಡಿಟೆಕ್ಟಿವ್ಗಳ ಕನ್ನಡ ಅವತರಣಿಕೆಗಳನ್ನು ಬಿಡುಗಡೆ ಮಾಡಲು ಸ್ವತಃ ಕ್ಯಾಲಿಫೋನರ್ಿಯಾದಿಂದ ಬೆಂಗಳೂರಿಗೆ...
ಮಣಿ ಭೌಮಿಕ್ ಕೃತಿ ಬಿಡುಗಡೆ
ಇಂದು ಸಂಜೆ, ಬೆಂಗಳೂರಿನಲ್ಲಿ..
ನಾಟಕ ಬೆಂಗ್ಳೂರು 2010 ಉತ್ಸವದಲ್ಲಿ 28 ನವೆಂಬರ್ 2010 ಇಂದಿನ ನಾಟಕ ದೃಶ್ಯ ಅಭಿನಯಿಸುವ ಪೇಯಿಂಗ್ ಗೆಸ್ಟ್ ಮೂಲ : ಅಭಿರಾಮ್ ಬಡಕಮ್ಕರ್ ಅನುವಾದ : ಡಿ.ಎಸ್. ಚೌಗಲೆ 28-11-2010, ಭಾನುವಾರ ವಿನ್ಯಾಸ ಮತ್ತು ನಿರ್ದೇಶನ : ದಾಕ್ಷಾಯಿಣಿ ಭಟ್ ಪಾತ್ರ ವರ್ಗ ಗೋದೂ ಅಕ್ಕ : ಸೀತಾರಾಮ ಶರ್ಮ ಅನಂತ : ಅನಿಲ್ ಕುಮಾರ್ ಬಾಬು ಧಢಪಳೆ :...
ಇಂದು ಸಂಜೆ, ಧಾರವಾಡದಲ್ಲಿ…
ಸೂರಿ -10:ನಿಂತ ರೂಮು ನಿಧಾನವಾಗಿ ತಿರುಗುತ್ತಿದೆ ಅನಿಸಿತು…
-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 10 ತುಕ್ಕೋಜಿ ಆ ಕೋಟನ್ನು ಗಮನಕ್ಕೆ ತಾರದೇ, ಅದನ್ನು ಒಂದಿಷ್ಟು ಅತ್ತ ಸರಿಸಿ ಹೊಲಿಗೆ ಯಜ್ಞಕ್ಕೆ ತಯಾರಾದ. ಹಳೇಬೀಡು ಸುಂದರರಾಯರು ಅದನ್ನು ಮತ್ತೆ ಅವನತ್ತ ತಳ್ಳಿದರು. ತುಕ್ಕೋಜಿ ಮತ್ತೆ ಅದನ್ನು ಹೊಲಿಗೆ ಯಂತ್ರದ ತುದಿಗೆ ತಳ್ಳಿ ತಯಾರಾದ. ಹಳೇಬೀಡು ಸುಂದರರಾಯರು...
ಜಯಶ್ರೀ ಕಾಲಂ: ಏನ್ರೀ ಚಂದ್ರೇ ಗೌಡ್ರೆ…ಸೈಲೆಂಟ್ ಗೌಡ್ರು ಆಗಿ ಬಿಟ್ಟಿದ್ದಿರಿ ?
@@ ಯಾಕೋ ಇತ್ತೀಚೆಗೆ ಸಮಯ ವಾಹಿನಿಯವರು ಸಾಕ್ಷಾ ಚಿತ್ರಗಳ ಪ್ರಸಾರದಲ್ಲಿ ಆಸಕ್ತಿ ತೋರಿಸಲು ಆರಂಭ ಮಾಡಿದ್ದಾರೆ. ಬಹಳ ಹಿಂದೆಲ್ಲಾ ಸಿನಿಮಾ ಶುರು ಆಗುವ ಮುನ್ನ ಇಂತಹುದೇ ಡಾಕ್ಯುಮೆ೦ಟರಿ ವೀಕ್ಷಿಸುವ ಸೌಭಾಗ್ಯ ವೀಕ್ಷಕರಿಗೆ ನೀಡಿದ್ದಾರೆ ವಾಹಿನಿಯವರು ಹೋಗ್ಲಿ ಬಿಡ್ರಿ ತೊಂದ್ರೆ ಇಲ್ಲ, ಮನೋರಂಜನಾ ವಾಹಿನಿಗಳು ಮಾಡ್ತಾರಲ್ಲ...
‘ಅಂಕಿತ ಪುಸ್ತಕ’ ಪುರಸ್ಕಾರ …
ಹಂಗಾಮ ಕಾರ್ನರ್ ನಲ್ಲಿ ಕತೆಯ ಬಾಜೂ ಕೂತು…
ಅದೊಂದು ಮಾತಲ್ಲೇ ಅವಳ ಅಂತಃ ಕರಣ ಹಾಲುಂಡ ತವರಿಗೆ ಏನೆಂದು ಹಾಡಲೆ ಹೊಳೆ ದಂಡೆಲಿರುವ ಕರಕಿಯ ಕುಡಿಯಂಗೆ ಹಬ್ಬಲೇ ಅವರ ರಸಬಳ್ಳಿ ಒರಿಯಾ ಲೇಖಕ ಗೋದಾವರೀಶ್ ಮಹಾಪಾತ್ರ ಅವರ ನೀಲಾ ಮೇಡಂ ಎಂಬ ಕಥೆಯನ್ನು ಓದಿಕೊಳ್ಳುವಾಗ, ತವರಿನ ಕುರಿತ ಹೆಣ್ಣಿನ ಈ ಎದೆಯಾಳದ ಹಂಬಲ ಮರುದನಿಸಿದಂತಾಗುವುದು ಸುಳ್ಳಲ್ಲ . ಅದೊಂದು ಪುಟ್ಟ ಕಥೆ. ನೀಲಾ ಮೇಡಂ...
ನಿರಂತರ ರಂಗ ಉತ್ಸವ ಸಮಾರೋಪ …
ಸಂಪದ ಸಮ್ಮಿಲನ …
ಡಿಸೆಂಬರ್ 5, 2010 ಭಾನುವಾರ ಮಧ್ಯಾಹ್ನ 3.00 ಗಂಟೆಗೆ ಸ್ಥಳ: 'ಸಾರಂಗ', s1197, ಭಾರತ್ ನಗರ ಎರಡನೇ ಹಂತ, ಬೆಂಗಳೂರು. ಬಹಳ ದಿನಗಳಾದುವು ಎಲ್ಲರೂ ಒಟ್ಟು ಸೇರಿ. ಈ ನಡುವೆ ಸಂಪದ ಬದಲಾಗಿದೆ. ಐದು ವರ್ಷಗಳ ಹಿಂದೆ ಇಂಟರ್ನೆಟ್ಟಿನಲ್ಲಿ ಕನ್ನಡ ಬಳಕೆ ಪ್ರೋತ್ಸಾಹಿಸುವ ಸಲುವಾಗಿ ಮುಂದುವರೆದ ಸಂಪದ ಯೋಜನೆ ಈಗ ಬದಲಾದ ಇಂಟರ್ನೆಟ್...
ವಿಳಾಸ ಇಲ್ಲದವರ ಹುಡುಕುತ್ತ …
ಜಯಶ್ರೀ ಕಾಲಂ: ಖುಷಿ ಕೊಡುವ ಮಾತಿನ ಶೈಲಿ…
ಕಳೆದ ಎರಡು ದಿನಗಳಿಂದ ಕಸ್ತೂರಿ ವಾಹಿನಿಯ ಮಾಂಗಲ್ಯಂ ತಂತು ನಾನೆನಾಂ…!ಕಾರ್ಯಕ್ರಮವನ್ನು ವೀಕ್ಷಿಸ್ತಾ ಇದ್ದೆ. ಅದ್ಭುತ ಕಣ್ರೀ. ಮುಖ್ಯವಾಗಿ ನನ್ನ ಅತಿ ಹೆಚ್ಚು ಆಕರ್ಷಿಸಿದ್ದು ತೀರ್ಪುಗಾರ್ತಿ ಚಿತ್ರ ಶೆಣೈ ಅವರ ವರ್ತನೆ. ತುಂಬಾ ಇಷ್ಟ ಆಯ್ತು ನನಗೆ ಅವರ ಮಾತಿನ ಶೈಲಿ.ಮುಖ್ಯವಾಗಿ ಈ ಕಾರ್ಯಕ್ರಮ ಹೆಚ್ಚು ಆಸಕ್ತಿಯಿಂದ...
ಮೇಷ್ಟ್ರ ದಿನ …
ಸೂರಿ -9:ಕೋಟು ಪರಿತ್ಯಕ್ತ ಅಪ್ಸರೆಯಂತೆ ನೆಲದ ಮೇಲೆ ಬಿತ್ತು
-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 9 ತುಕ್ಕೋಜಿ ಚೀಲವನ್ನು ಕೈಗೆತ್ತಿಕೊಂಡ. ಒಳಗಿದ್ದ ಪ್ರಜಾಮತದ ಹಾಳೆಗಳ ಮಧ್ಯೆಯಿದ್ದ ಕರೀಬಟ್ಟೆಯ ಮುದ್ದೆಯನ್ನು ಈಚೆಗೆ ಸೆಳೆದ. ಪ್ರಜಾಮತದ ಹಾಳೆಗಳನ್ನು ರಪರಪ ಹರಿದು ಮುದ್ದೆ ಮಾಡಿ, ಮೂಲೆಗೆಸೆದು, ಕೋಟನ್ನು ಕೈಲಿ ಎತ್ತಿ ಹಿಡಿದು ನೋಡಿದ. ಏನೂ...
