@@ ಯಾಕೋ ಇತ್ತೀಚೆಗೆ ಸಮಯ ವಾಹಿನಿಯವರು ಸಾಕ್ಷಾ ಚಿತ್ರಗಳ ಪ್ರಸಾರದಲ್ಲಿ ಆಸಕ್ತಿ ತೋರಿಸಲು ಆರಂಭ ಮಾಡಿದ್ದಾರೆ. ಬಹಳ ಹಿಂದೆಲ್ಲಾ ಸಿನಿಮಾ ಶುರು ಆಗುವ ಮುನ್ನ ಇಂತಹುದೇ ಡಾಕ್ಯುಮೆ೦ಟರಿ ವೀಕ್ಷಿಸುವ ಸೌಭಾಗ್ಯ ವೀಕ್ಷಕರಿಗೆ ನೀಡಿದ್ದಾರೆ ವಾಹಿನಿಯವರು ![]()
ಹೋಗ್ಲಿ ಬಿಡ್ರಿ ತೊಂದ್ರೆ ಇಲ್ಲ, ಮನೋರಂಜನಾ ವಾಹಿನಿಗಳು ಮಾಡ್ತಾರಲ್ಲ ಯಾವುದಾದರೂ ಕಾರ್ಯಕ್ರಮ ಚನ್ನಾಗಿ ಇದೆ ಎಂದು ವೀಕ್ಷಕರ ಮನದಲ್ಲಿ ಹೋಗುವಷ್ಟರಲ್ಲಿ ಅದರ ಹಳೆಯ ಎಪಿಸೋಡ್ ಗಳನ್ನು ಪದೇಪದೇ ರಿಪೀಟ್ ಮಾಡ್ತಾರಲ್ಲ ಹಾಗಾಗಿದೆ ಅನ್ನಿಸುತ್ತೆ ಸಮಯ ವಾಹಿನಿ ಕಥೆ..! ಏನ್ರೀ ಚಂದ್ರೇ ಗೌಡ್ರೆ… ಸೈಲೆಂಟ್ ಗೌಡ್ರು ಆಗಿ ಬಿಟ್ಟಿದ್ದಿರಿ ?
.. ಉಹುಂ ಮಾತಾಡ್ ಬಾರದು ಎಂದು ಶಾರದ ಹೆದರಿಸಿದ್ದಾರ ಏನ್ ಕಥೆ
ಪೂರ್ಣ ಓದಿಗೆ : ಮೀಡಿಯಾ ಮೈಂಡ್




0 Comments