ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕೊನೆ ದಿನದ ಸೀನ್: ಇನ್ನೊಂದು ಇರುವೆಗೂ ಜಾಗವಿಲ್ಲ..
– – – – – – – ಇಲ್ಲಿಗೂ ಭೇಟಿ ಕೊಡಿ- ನುಡಿನಮನ
ಸನ್ಮಾನ ಸಾಗರ
– – – – – – – – – – –
ಸ್ಟಾಲ್ ನಂ 332 ರಲ್ಲಿ ಕಂಡದ್ದು..
ಹಿರಿಯ ಪತ್ರಕರ್ತ ಕೆ ಕರಿಸ್ವಾಮಿ ಅವರ ಕವನ ಸಂಕಲನ ಸಮ್ಮೇಳನದ ಸ್ಟಾಲ್ ನಮ್ ೩೩೨ರಲ್ಲಿ ಬಿಡುಗಡೆಯಾಯಿತು. ‘ಉಕ್ಕೆಕಾಯಿ’ಯನ್ನು ನಾಗತಿಹಳ್ಳಿ ಚಂದ್ರಶೇಖರ್, ಎಲ್ ಎನ್ ಮುಕುಂದ್ ರಾಜ್ ಬಿಡುಗಡೆ ಮಾಡಿದರು. ಕವನ ವಾಚನವೂ ಜರುಗಿತು.
ಜೋಗಿ ಮಾತಾಡಿದ್ದು ..
ಮಂಜುನಾಥ್ ಚಾಂದ್ ಕಂಡ ಸಮ್ಮೇಳನ
ಸಾಹಿತ್ಯ ಸಮ್ಮೇಳನದಲ್ಲಿ ಸುತ್ತು… ಕನ್ನಡ ಸಾಹಿತ್ಯ ಸಮ್ಮೇಳನ ಆರಂಭದ ದಿನ ಬೆಳ್ಳಂಬೆಳಗ್ಗೆಯೇ ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಂದ ಹೊರಗೆ ಹೋಗಬೇಕಾಗಿ ಬಂತು. ಎಲ್ಲವನ್ನೂ ಮುಗಿಸಿ ಬಸವನಗುಡಿ ನ್ಯಾಷನಲ್ ಕಾಲೇಜು ಬಳಿ ಬಂದಾಗ ಮೆರವಣಿಗೆ ಬೆವರು ಇಳಿಸಿಯಾಗಿತ್ತು. ಶೃಂಗರಿಸಿಕೊಂಡಿದ್ದ ಆನೆಗಳು, ಕುದುರೆಗಳು ಕಾಲೆಳೆದುಕೊಂಡು ಬದಿಗೆ […]
‘ಅವಧಿ- ನುಡಿನಮನ’ಕ್ಕೆ ಜೀವಿ ಮೆಚ್ಚುಗೆ
ಸಮ್ಮೇಳನದ ಅಧ್ಯಕ್ಷರಾದ ಪ್ರೊ ಜಿ ವೆಂಕಟ ಸುಬ್ಬಯ್ಯ ಅವರು ಇಂದು ನೇರ ಮೀಡಿಯಾ ಸೆಂಟರ್ ನತ್ತ ಬಂದರು. ಇದೇ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಸಾಕಷ್ಟು ಮಾಹಿತಿ ತುಂಬಿ ಕೊಡುತ್ತಿರುವ ‘ಅವಧಿ-ನುಡಿನಮನ’ ದತ್ತ ಬಂದು ನಮ್ಮೆಲ್ಲಾ ಕೆಲಸಗಳನ್ನೂ ವೀಕ್ಷಿಸಿದರು. ಒಂದೇ ಏಟಿಗೆ […]
'ಅವಧಿ- ನುಡಿನಮನ'ಕ್ಕೆ ಜೀವಿ ಮೆಚ್ಚುಗೆ
‘ಜುಗಾರಿ ಕ್ರಾಸ್’ ನಲ್ಲಿ ಈ ಬಾರಿ ಸೋಮಶೇಖರ್ ಆಯೋಗ
‘ಜುಗಾರಿ ಕ್ರಾಸ್’ ಚರ್ಚೆಗಾಗಿ ಇರುವ ತಾಣ. ಈಗಾಗಲೇ ಹಲಾವಾರು ಮೌಲಿಕ ಚರ್ಚೆಗಳನ್ನು ಹುಟ್ಟುಹಾಕಿರುವ ನಾ ದಿವಾಕರ ಅವರು ಈ ಬಾರಿ ಸೋಮಶೇಖರ ಆಯೋಗದ ವರದಿಯನ್ನು ಚರ್ಚೆಗೆ ಎತ್ತಿಕೊಂಡಿದ್ದಾರೆ. ಇದೇನು ಆಯೋಗವೋ ಇಲ್ಲಾ ಪ್ರಯೋಗವೋ ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ. ಬನ್ನಿ ಚರ್ಚೆಯಲ್ಲಿ ಭಾಗವಹಿಸಿ. ಆಯೋಗವೋ ಪ್ರಯೋಗವೋ […]
'ಜುಗಾರಿ ಕ್ರಾಸ್' ನಲ್ಲಿ ಈ ಬಾರಿ ಸೋಮಶೇಖರ್ ಆಯೋಗ
ಧನಂಜಯ ಕುಲಕರ್ಣಿ ಕಂಡ ಕವಿಗೋಷ್ಠಿ
ನೆನ್ನೆ (೫ನೇ ಫೆಬ್ರುವರಿ) ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಹಿಳಾ ಸಮಾಜದಲ್ಲಿ ಕವಿಗೋಷ್ಟಿ ಆಯೋಜಿಸಲಾಗಿತ್ತು. ೨೪ ಕವಿಗಳು ಅದರಲ್ಲಿ ಭಾಗವಹಿಸಿದ್ದರು. ಬಹಳ ಕುತೂಹಲದಿಂದ ಅಲ್ಲಿಗೆ ಹೋಗಿದ್ದೆ. ೨-೩ ಕವಿ(ತೆ)ಗಳನ್ನು ಹೊರತು ಪಡಿಸಿದರೆ ಮಿಕ್ಕಿದವರೆಲ್ಲ ಬರೀ ತೌಡು ಕುಟ್ಟಿದ್ದೇ. ಎತ್ತ ಸಾಗುತ್ತಿದೆ ನಮ್ಮ […]
ಗಾಣಧಾಳು ಶ್ರೀಕಂಠ ಆತಂಕ: ಹಳ್ಳಿ ಮಾರಾಟವಾಗಿದೆ!
ಸಾಹಿತ್ಯ ಸಮ್ಮೇಳನದಲ್ಲಿ ‘ದೇಸಿ ಸಂಸ್ಕೃತಿ – ತವಕ ತಲ್ಲಣ’ ಗೋಷ್ಠಿ ನಡೆಯಿತು. ಹಿರಿಯ ಪತ್ರಕರ್ತ ಗಾಣಧಾಳು ಶ್ರೀಕಂಠ ಮಂಡಿಸಿದ್ದು ‘ನಗರದತ್ತ ಗ್ರಾಮೀಣರ ಚಿತ್ತ’ ಎಂಬ ವಿಷಯ. ಸಮಯದ ಅಭಾವ ಹಾಗೂ ಪುನರಾವರ್ತಿತ ಮಾಹಿತಿಗಳಿಂದಾಗಿ ಪ್ರಬಂಧ ಮಂಡನೆ ಅಪೂರ್ಣವಾಯಿತು. ಆದ್ದರಿಂದ ಆ ಪ್ರಬಂಧದ ಪೂರ್ಣ ಪಾಠ ಇಲ್ಲಿದೆ.. ಹಳ್ಳಿ ಮಾರಾಟವಾಗಿದೆ […]
‘ಕಸ’ಪ
– – –
'ಕಸ'ಪ
ಬ್ರೇಕಿಂಗ್ ನ್ಯೂಸ್: ಮುಂದಿನ ಸಮ್ಮೇಳನ ಕೊಪ್ಪಳದಲ್ಲಿ
ಕಾವ್ಯ -ಸಂಗೀತ ನಡೆಯುತ್ತಿದೆ..
– – – – –
ಸಾಹಿತ್ಯ “ಸಂತೆ”ಯಲ್ಲಿ ನಾನು ಕಂಡದ್ದು
-ರವಿಶಂಕರ್ ಕೆ ಭಟ್ 1. ಒಳಗೆ ಹೋಗುತ್ತಿದ್ದವರ ಪೈಕಿ ಹೆಚ್ಚಿನವರಿಗೆ ಯಾಕೆ ಮತ್ತು ಎಲ್ಲಿಗೆ ಹೋಗುತ್ತಿದ್ದೇವೆ ಅನ್ನೋದು ಗೊತ್ತಿರಲಿಲ್ಲ. ಹೋದ ಮೇಲೆ ಏನು ಮಾಡಬೇಕು ಅನ್ನೋದೂ ಅಷ್ಟೆ. ನನಗೂ ಹಾಗೆಯೇ ಆಯಿತು. 2. ಇನ್ನು ಸಭೆಯಲ್ಲಿ ಶೇ.70ಕ್ಕೂ ಹೆಚ್ಚು ಮಂದಿ ತಂತಮ್ಮ […]
ಸಾಹಿತ್ಯ "ಸಂತೆ"ಯಲ್ಲಿ ನಾನು ಕಂಡದ್ದು
ಅಂಜಲಿ ರಾಮಣ್ಣ ಕಂಡ ‘ಸಂತೆ’ ನೋಟ
–ಅಂಜಲಿ ರಾಮಣ್ಣ ಈ ದಿನ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಇಲ್ಲಿರುವ ಫೋಟೋಗಳು ರಸ್ತೆಯಲ್ಲಿನ ಕನ್ನಡ ಜಾತ್ರೆಯ ಧ್ಯೋತಕವೆನ್ನಬಹುದೇನೋ! ಜನ-ಜಾತ್ರೆ-ಜನ ಜಾತ್ರೆ…. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದೆಲ್ಲಾ ಯಾಕೆ ಬೇಕು? ಎಂದು ಯೋಚಿಸುತ್ತಿತ್ತು, ಒಂದು ಜೀವನ ಶೈಲಿಗೆ ಒಗ್ಗಿಕೊಂಡಿರುವ ಈ […]
ಅಂಜಲಿ ರಾಮಣ್ಣ ಕಂಡ 'ಸಂತೆ' ನೋಟ
ಚಂದ್ರಶೇಖರ ಆಲೂರು ಕಾಲಂ: ನಿತ್ಯ ಮಡೆ ಸ್ನಾನ ಮಾಡುವ ಮನಸ್ಸುಗಳು
“ಅದೊಂದು polished version of TV-9 report. ಈ ಬಗೆಯ ಮೂಢನಂಬಿಕೆಗಳು, ಆಚರಣೆಗಳ ಬಗ್ಗೆ ಅಂಥ ಛಾನೆಲ್ಗಳು hype ಮಾಡಿ ತೋರುವ ಪರಿಣಾಮವನ್ನೇ ಈ ಲೇಖನ ಕೂಡ ಮಾಡುತ್ತದೆ. “ಈಚೀಚೆಗಂತೂ ‘ಮಡೆ ಸ್ನಾನ’ ಮಾಡುವವರ ಸಂಖ್ಯೆ ವಿಪರೀತ ಹೆಚ್ಚುತ್ತಿದೆ ಅಂತೆ ಯಾಕೆ?” […]
ಅ..ಆ..ಇ..ಈ..ಉ..ಊ..















