ಅಂಜಲಿ ರಾಮಣ್ಣ ಕಂಡ 'ಸಂತೆ' ನೋಟ

ಅಂಜಲಿ ರಾಮಣ್ಣ

ಈ ದಿನ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಇಲ್ಲಿರುವ ಫೋಟೋಗಳು ರಸ್ತೆಯಲ್ಲಿನ ಕನ್ನಡ ಜಾತ್ರೆಯ ಧ್ಯೋತಕವೆನ್ನಬಹುದೇನೋ! ಜನ-ಜಾತ್ರೆ-ಜನ ಜಾತ್ರೆ…. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದೆಲ್ಲಾ ಯಾಕೆ ಬೇಕು? ಎಂದು ಯೋಚಿಸುತ್ತಿತ್ತು, ಒಂದು ಜೀವನ ಶೈಲಿಗೆ ಒಗ್ಗಿಕೊಂಡಿರುವ ಈ ಮನ. ಆದರೆ ಆ ರಸ್ತೆಯಲ್ಲಿ ನಡೆಯುತ್ತಿರುವಾಗ, ಯಾರ್ಯಾರದ್ದೋ ಮೈಕೈ ತಗುಲುತ್ತಿರುವಾಗ, ಸೂರ್ಯನೂ ಮುಂದಾಗಿ ನನ್ನನ್ನೇ ಪ್ರೀತಿ ಮಾಡುತ್ತಿದ್ದಾಗ , ದ್ವನಿವರ್ಧಕದಲ್ಲಿ ಕನ್ನಡ ಮಾತುಗಳು ಕಿವಿಗಪ್ಪಳಿಸುತ್ತಿರುವಾಗ ನನಗನಿಸಿದ್ದು ” ಪ್ರಾದೇಶಿಕ ಸಂಸ್ಕೃತಿಯ ಬೇರಿನಿಂದ ಬೇರ್ಪಟ್ಟು ಸಾಹಿತ್ಯ ಚಿಗುರುವುದು ಅಸಾಧ್ಯ ತಾನೆ?”……ಹೂಂ ಒಂಥರಾ ಚೆನ್ನಾಗಿತ್ತು….. ]]>

‍ಲೇಖಕರು avadhi

February 5, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: