ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವಿದ್ಯಾವರ್ಧಕ ಸಂಘದ ಪ್ರಶಸ್ತಿ ಪ್ರಕಟ…
ವಿದ್ಯಾವರ್ಧಕ ಸಂಘದ ಪ್ರಶಸ್ತಿ ಪ್ರಕಟ…

ಉಮಾ ಮುಕುಂದ್‌, ಪೂರ್ಣಿಮಾ ಮಾಳಗಿಮನಿ, ದೀಪಾ ಹಿರೇಗುತ್ತಿ ಸೇರಿದಂತೆ ಹನ್ನೆರಡು ಮಂದಿಗೆ ಬಹುಮಾನ. ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ- ಗ್ರಂಥ ಬಹುಮಾನಗಳನ್ನು ಘೋಷಿಸಲಾಗಿದೆ. ಕೋವಿಡ್ ಕಾರಣದಿಂದಾಗಿ ಬಹುಮಾನಗಳನ್ನು ಪ್ರಕಟಿಸಿರಲಿಲ್ಲ. 4 ವರ್ಷಗಳ ಬಹುಮಾನಗಳನ್ನು ಒಟ್ಟಿಗೆ ಪ್ರಕಟಿಸಲಾಗುತ್ತಿದೆ....

read more
ಗುಂಡುರಾವ್ ದೇಸಾಯಿ ಅಂಕಣ ‘ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು’ ಆರಂಭ…
ಗುಂಡುರಾವ್ ದೇಸಾಯಿ ಅಂಕಣ ‘ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು’ ಆರಂಭ…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ...

read more
ಮುರಿದ ವಸ್ತುಗಳ ಸಾಲಿನಲ್ಲಿ ನಾವು ಇದ್ದೇವೆ..
ಮುರಿದ ವಸ್ತುಗಳ ಸಾಲಿನಲ್ಲಿ ನಾವು ಇದ್ದೇವೆ..

ಎಂ ಆರ್ ಕಮಲ i will keep broken things ! ಆಲೀಸ್ ವಾಕರ್ ಬರೆದಿರುವ ನನಗಿಷ್ಟವಾದ ಕವಿತೆಯ ಹೆಸರು 'i will keep broken things ' ಅಂತ. ನಾನೂ ಅದೇ ಸ್ವಭಾವದವಳೇ. ಅದರ ಬಗ್ಗೆ ಮುಂದೊಂದು ಪ್ರಬಂಧ ಬರೆಯುತ್ತೇನೆ. ಎಲ್ಲ ಮುರಿದ, ಹಳೆಯ ವಸ್ತುಗಳನ್ನು ನನ್ನೊಳಗೆ, ಹೊರಗೆ ಜೋಡಿಸಿ ಇಟ್ಟುಕೊಂಡಿದ್ದೇನೆ. ಮತ್ತೆಂದೂ ನಾನವನ್ನು...

read more
ವೀರೇಂದ್ರ ರಾವಿಹಾಳ್ ಕಂಡಂತೆ ‘ಹಾಲು ಚಲ್ಲಿದ ಹೊಲ’
ವೀರೇಂದ್ರ ರಾವಿಹಾಳ್ ಕಂಡಂತೆ ‘ಹಾಲು ಚಲ್ಲಿದ ಹೊಲ’

ವೀರೇಂದ್ರ ರಾವಿಹಾಳ್ ಹರಿದ ಹಾಲಿನ ಹೊನಲು ‘ಕಾವ್ಯವೆಂಬುದು ಅಮೃತಕ್ಕೆ ಹಾರುವ ಗರುಡ’ ಎಂಬ ಡಿ ಆರ್ ನಾಗರಾಜ ಅವರ ಮಾತು ಡಾ. ಅರವಿಂದ ಪಟೇಲರ ಹಾಲು ಚಲ್ಲಿದ ಹೊಲ ಕವನ ಸಂಕಲನದ ಕವಿತೆಗಳನ್ನು ಓದುವಾಗ ಮತ್ತೆ ನನ್ನೊಳಗೆ ಅನುರಣಿಸಿದಂತಾಯ್ತು. ನೆಲದ ಮೂಲ ಸೆಲೆಗಳ ಕುರಿತ ಕಾಳಜಿ, ವರ್ತಮಾನದ ತಲ್ಲಣಗಳಿಗೆ ತೋರುವ ಸಿಂಪೆಥೆಟಿಕ್...

read more
ಚಲನಚಿತ್ರ ಪತ್ರಕರ್ತರಿಂದ ಡಿಸಿ ನಾಗೇಶ್ ನೆನಪು…
ಚಲನಚಿತ್ರ ಪತ್ರಕರ್ತರಿಂದ ಡಿಸಿ ನಾಗೇಶ್ ನೆನಪು…

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘವು ಹಿರಿಯ ಛಾಯಾಗ್ರಾಹಕ ಡಿಸಿ ನಾಗೇಶ್ ಅವರ ನೆನಪಿಗಾಗಿ ಜೀವಬಿಂಬ ಎಂಬ ಪುಸ್ತಕವನ್ನು ಹೊರತಂದಿದೆ. ಅದರ ಬಿಡುಗಡೆ ಸಮಾರಂಭ ಪ್ರೆಸ್‌ಕ್ಲಬ್ ಆವರಣದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧಿಕೃತ ಜಾಲತಾಣವನ್ನು ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ, ಹಿರಿಯನಟ ದೇವರಾಜ್, ನಟಿ...

read more
ಅವಿಜ್ಞಾನಿ ಕವಿತೆ- ನೇವರಿಕೆ…
ಅವಿಜ್ಞಾನಿ ಕವಿತೆ- ನೇವರಿಕೆ…

ಅವಿಜ್ಞಾನಿ ಈ ವಿಶಾಲವಾದಮಂಚದಲ್ಲಿ ನನ್ನ ಕಾಲುಹಾಸಲು ಜಾಗವಿಲ್ಲಕೇಳಬೇಕೆಂದರೆನಿಮಗೂ ನನ್ನಂತಿನತಾಳ್ಮೆ ಇರಬೇಕು ಕಥೆಕಟ್ಟುವ ಇರಾದೆ ಏನಲ್ಲಒಂದು ಘಳಿಗೆ ಗಳಿಸುವಸಣ್ಣ ಹೋರಾಟಹಾಗೆಯೇಸುಣ್ಣ ಕುಟ್ಟಿ ಕುಟ್ಟಿಹದಮಾಡಿಎಲೆಗೆ ಸವರಿಪುಗೆರೆ ಅಡಿಕೆ ಬೆರೆಸಿಕವುಳಿಗೆ ತಾಗಿಸುತ್ತಲೇಹಲ್ಲಿನಲ್ಲಿ ಇಟ್ಟುಬಿಟ್ಟಂತಬಚ್ಚಿರೆಯಂತದ್ದು ಈ ಕಥೆ...

read more
ಗೀತಾ ಜಿ ಹೆಗಡೆ ಕವಿತೆ – ಈಗೀಗ ರಸ್ತೆಗಳೂ ಮಾತನಾಡುತ್ತವೆ…
ಗೀತಾ ಜಿ ಹೆಗಡೆ ಕವಿತೆ – ಈಗೀಗ ರಸ್ತೆಗಳೂ ಮಾತನಾಡುತ್ತವೆ…

ಗೀತಾ ಜಿ ಹೆಗಡೆ ಕಲ್ಮನೆ ನಾವೇನೂ ಅಷ್ಟೊಂದು ಹದಗೆಟ್ಟಿಲ್ಲ ಬಿಡಿಏನೊ ಸ್ವಲ್ಪ ಅಲ್ಲಿ ಇಲ್ಲಿ ಹೊಂಡ ಓಳಿಮೋರಿ ಕಲ್ಲು ಅಲ್ಲಲ್ಲಿ ಕಿತ್ತಾಕಿದ್ದುಅಡ್ಡಾದಿಡ್ಡಿ ಬಿದ್ದಿದ್ದು ಬಿಟ್ಟರೆ ಇನ್ನೇನಾಗಿದೆಮೆಲ್ಲಗೆ ನಡೆಯಿರಿತಗ್ಗು ದಿಣ್ಣೆ ನೋಡಿಕೊಂಡು. ಇತ್ತೀಚೆಗೆ ಬೆಳಗಿನ ವಾಕಿಂಗ್ ಹೋಗುವಾಗರಸ್ತೆಗಳೂ ಮಾತನಾಡುತ್ತವೆ...

read more
ಜಯರಾಮಚಾರಿ ಕಥೆ – ಡರ್ಟಿ ಟಾಕ್…
ಜಯರಾಮಚಾರಿ ಕಥೆ – ಡರ್ಟಿ ಟಾಕ್…

ಜಯರಾಮಚಾರಿ 'ಯುವರ್ ಟೆಕ್ಸ್ಟ್ ಆರ್ ವರ್ಚುಯಲ್ ಇಂಟರ್ ಕೋರ್ಸ್ ಕಣೋ ಎಂದು ನಕ್ಕಳು' ನಾನು ಕಣ್ಣು ಹೊಡೆವ ಇಮೊಜಿ ಕಳಿಸಿದೆ, ಅವಳು ಮುತ್ತುಗಳ ಇಮೊಜಿ ಕಳಿಸಿದಳು, 'ಟ್ರೈ ಮಾಡೋಣ್ವಾ?' ಎಂದು ಕಳಿಸಿದೆ, ಅವಳು ಟೈಪಿಸುತ್ತಿದ್ದಾಗಲೇ ಸೆಕ್ಯೂರಿಟಿ ಸೂಪ್ರವೈಸರ್ ಆ ಹುಡುಗನನನ್ನು ಎಳೆದುಕೊಂಡು ಬಂದು ನನ್ನ ಎದುರು ನಿಂತ, ನಾನು ಟಕ್ಕನೆ...

read more
ಹಕ್ಕಿ ಮತ್ತು ಅವಳು ಎಂಬ ರೆಕ್ಕೆ ಮತ್ತು ಬಾನು…
ಹಕ್ಕಿ ಮತ್ತು ಅವಳು ಎಂಬ ರೆಕ್ಕೆ ಮತ್ತು ಬಾನು…

ಉದಯ ಗಾಂವಕರ್ ಹೆನ್ರಿ ಲಾರೆಂಜ಼್ ಎಂಬ ಹವಾಮಾನ ತಜ್ಞ ದೊಡ್ಡ ಬಿರುಗಾಳಿಯು ಕೆಲವು ವಾರಗಳ ಹಿಂದೆ ಒಂದು ವಿಶಿಷ್ಟ ಸಂದರ್ಭ ಮತ್ತು ಅವಕಾಶದಲ್ಲಿ ಹಕ್ಕಿಯೊಂದು ರೆಕ್ಕೆ ಬಡಿದ ಪರಿಣಾಮವೂ ಆಗಿರಬಹುದು ಎನ್ನುವ ಮೂಲಕ ಜಗತ್ತನ್ನು ಚಕಿತಗೊಳಿದ್ದರು. ಈ ಮಾತು ಎಂತಹ ತಲ್ಲಣವನ್ನು ಉಂಟುಮಾಡಿತೆಂದರೆ ಸ್ವತಃ ಲಾರೆಂಜ಼್ ತನ್ನ ಮಾತನ್ನು...

read more
ಪ್ರತಿಭಾ ಹಳಿಂಗಳಿ ಕವಿತೆ- ಸ್ವಗತ…
ಪ್ರತಿಭಾ ಹಳಿಂಗಳಿ ಕವಿತೆ- ಸ್ವಗತ…

ಡಾ ಪ್ರತಿಭಾ ಹಳಿಂಗಳಿ ಬಲಿತ ರೆಕ್ಕೆಗಳುಹಾರಾಟಕ್ಕೆ ಅಣಿಯಾಗುತಿವೆಪುಟ,ಪಟನೆ ಬಡಿಯುವರೆಕ್ಕೆ,ಪುಕ್ಕಗಳ ಶಬ್ದ. ವಿಶಾಲವಾದ ಆಗಸಕರೆಯುತಿದೆ ಕೈ ಬೀಸಿಅದು ಪುಟ್ಟ ಹಕ್ಕಿಗಳಸ್ವಗತ. ಬಾನಂಗಳದಲ್ಲಿ ಹಕ್ಕಿಗಳಹಾರಾಟಚಿಲಿಪಿಲಿ ಗಾನಸಾಲು,ಸಾಲು ಪಕ್ಷಿಗಳಸಾಲು ಒಂದೇ ದಿಕ್ಕಿನಲ್ಲಿ...

read more
ಪರಮೇಶ್ವರ ಗುರುಸ್ವಾಮಿ ಕವಿತೆ – ಇಲ್ಲಿ ನಾನೇನಂದೆ?…
ಪರಮೇಶ್ವರ ಗುರುಸ್ವಾಮಿ ಕವಿತೆ – ಇಲ್ಲಿ ನಾನೇನಂದೆ?…

ಪರಮೇಶ್ವರ ಗುರುಸ್ವಾಮಿ ಯಾರ ಕುಂಚದ ಸೃಷ್ಟಿ ಇದು?ಎಂದು ಯೋಚಿಸುತ್ತಾ ಒಂಟಿಯಾಗಿಒಬ್ಬನೇ ಅಲೆದಾಡುತ್ತಿದ್ದೇನೆಒಂದು ಸುಂದರ ಚೇತೋಹಾರಿಪೆಯಿಂಟಿಂಗಿನೊಳಗೆ ಇದ್ದೇನೆಕನಸಿನೊಳಗೆ ಅನಿಸುತ್ತಿದೆ.ಇದುವರೆಗೂ ನೋಡಿಲ್ಲದಪೇಯಿಂಟಿಂಗಿನೊಳಗೆ ಈ ಬೆಟ್ಟ ಗುಡ್ಡಗಳುಕಣಿವೆಯೊಳಗಿನ ಹಸಿರುಅಲ್ಲೆಲ್ಲೋ ದೂರದಲ್ಲಿಗುಡ್ಡದ ಇಳಿಜಾರಿನ ಮನೆಮನೆ ಮುಂದಿನ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅನ್ಯ ರಾಜ್ಯಗಳ ನೆಲೆಗಳಲ್ಲಿ ಹಕ್ಕಿಗಳಿಗಾಗಿ…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅನ್ಯ ರಾಜ್ಯಗಳ ನೆಲೆಗಳಲ್ಲಿ ಹಕ್ಕಿಗಳಿಗಾಗಿ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಪ್ರದೀಪ ಆರ್ ಎನ್ ಓದಿದ ʼಗಾಂಧೀಜಿಯವರ ಉಪವಾಸಗಳು ಮತ್ತು…ʼ
ಪ್ರದೀಪ ಆರ್ ಎನ್ ಓದಿದ ʼಗಾಂಧೀಜಿಯವರ ಉಪವಾಸಗಳು ಮತ್ತು…ʼ

ಪ್ರದೀಪ ಆರ್ ಎನ್ ಕನ್ನಡದಲ್ಲಿ ಶೇಕ್ಸ್ ಪಿಯರ್ ಸಾಹಿತ್ಯವನ್ನು ಹೆಚ್ಚು ಅಧ್ಯಯನ ಮಾಡುವಂತೆ ಪ್ರೇರೇಪಿಸಿದ ಪ್ರಮುಖರಲ್ಲಿ ಪ್ರೊ.ಜಿ.ಕೆ.ಗೋವಿಂದರಾವ್ ಕೂಡ ಒಬ್ಬರು. ರಂಗಭೂಮಿಯ ಜೊತೆಗೂ ತಮ್ಮನ್ನು ತೊಡಗಿಸುಗೊಂಡು‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸುತ್ತಿದ್ದ ಚಿಂತಕರಿವರು. ಪ್ರಭುತ್ವವನ್ನು ಪ್ರಶ್ನೆಸುತ್ತಾ...

read more
ಸದಾಶಿವ್ ಸೊರಟೂರು ಕಥಾ ಅಂಕಣ- BLOCK…
ಸದಾಶಿವ್ ಸೊರಟೂರು ಕಥಾ ಅಂಕಣ- BLOCK…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಜಿ ಎನ್ ನಾಗರಾಜ್ ಅಂಕಣ – ಶರಣರ ಜಾತಿ ನಿಷೇಧಕ್ಕೆ ವೈಜ್ಞಾನಿಕ ತತ್ವಜ್ಞಾನದ ಆಧಾರ
ಜಿ ಎನ್ ನಾಗರಾಜ್ ಅಂಕಣ – ಶರಣರ ಜಾತಿ ನಿಷೇಧಕ್ಕೆ ವೈಜ್ಞಾನಿಕ ತತ್ವಜ್ಞಾನದ ಆಧಾರ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಈ VERGANGENHEITSAUFARBEITUNG ನಮ್ಮಲ್ಲಿ ಆಗಬೇಕು…
ಈ VERGANGENHEITSAUFARBEITUNG ನಮ್ಮಲ್ಲಿ ಆಗಬೇಕು…

ಮ ಶ್ರೀ ಮುರಳಿ ಕೃಷ್ಣ ನಮ್ಮ ಸಂಸದರ ಪೈಕಿ ಕೇರಳದ ತಿರುವನಂತಪುರದಿಂದ ಮೂರು ಬಾರಿ ಚುನಾಯಿತರಾಗಿರುವ ಶಶಿ ತರೂರ್‌ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಅಮರಿಕದ ಟಫ್ಟ್ಸ್‌ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ ಪಡೆದಿರುವ ಅವರು ವಿಶ್ವ ಸಂಸ್ಥೆಯ ಅಂಡರ್‌ ಸೆಕ್ರಟರಿ ಜನ್ರಲ್‌ ಕೂಡ ಆಗಿದ್ದರು....

read more
ರಮೇಶ್ ನೆಲ್ಲಿಸರ ಕವಿತೆ – ಹೆಣ…
ರಮೇಶ್ ನೆಲ್ಲಿಸರ ಕವಿತೆ – ಹೆಣ…

ರಮೇಶ್ ನೆಲ್ಲಿಸರ ಆಗ ಬೆಳಕು ಹರಿದಿತ್ತುಇಬ್ಬನಿಯೂ ಹೆಚ್ಚು ಇದ್ದಂತಿರಲಿಲ್ಲರವಿಯ ಮೊದಲ ಕಿರಣಬಿದ್ದಿದ್ದು ಹೆಣದ ಮೇಲೆಕಾಗೆಯಂತೆ, ಅಪಶಕುನ! ಮುನ್ಸಿಪಾಲಿಟಿಯವರು ಬರುವ ಮೊದಲುಹೆಣ ಕಾಯಲು ಬಂದವರು ರಾಶಿ ರಾಶಿಅವೂ ಕಾಗೆಗಳೇ, ಅಪಶಕುನ!ಕೆಲವರು ಕಲ್ಲು ಬೀರಿದರುಪಟಾಕಿ ಸಿಡಿಸಿದರುಅವು ಹೋದಾವೆ?ಹೆಚ್ಚಾದವು, ಮುಗಿಲು ಮುಟ್ಟಿತು...

read more

Pin It on Pinterest

Share This