ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಅಕ್ಕಗ ಒದ್ದೋರು ಮುಂದಿನ ಜನ್ಮದಾಗ ಬೆಕ್ಕು ಆಗತಾರ…
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಅಕ್ಕಗ ಒದ್ದೋರು ಮುಂದಿನ ಜನ್ಮದಾಗ ಬೆಕ್ಕು ಆಗತಾರ…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

read more
ಶಕೀಲ್ ಉಸ್ತಾದ್ ಕವಿತೆ – ಸ್ವತಂತ್ರ ಹಕ್ಕಿಗಳು…
ಶಕೀಲ್ ಉಸ್ತಾದ್ ಕವಿತೆ – ಸ್ವತಂತ್ರ ಹಕ್ಕಿಗಳು…

ಶಕೀಲ್ ಉಸ್ತಾದ್ ಮಸೀದಿಯ ಮಿನಾರು ಮಂದಿರದ ಗೋಪುರವೂ ನಮ್ಮದುಅಂಬರದ ವಾರಸುದಾರರು ನಾವು ಎತ್ತರದ ಪ್ರತಿ ಕಟ್ಟಡವೂ ನಮ್ಮದು ರಾಮನ ಹೊಲದ ರಹೀಮನು ಬೆಳೆದ ಕಾಳುಗಳೆಲ್ಲವೂ ನಮ್ಮದುಇಡೀ ಫಸಲಿನ ಪಾಲುದಾರರು ನಾವು ಇದರ ಪ್ರತಿ ದವಸವೂ ನಮ್ಮದು ಕೇಸರಿ ನೂಲಿನ ಹಸಿರು ಕೋಲಿನ ಬಾವುಟವೂ ನಮ್ಮದುಕಾಮನಬಿಲ್ಲಿನ ಒಡೆಯರು ನಾವು ಅದರ ಪ್ರತಿ ಬಣ್ಣವೂ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅನ್ಯ ರಾಜ್ಯಗಳ ನೆಲೆಗಳಲ್ಲಿ ಹಕ್ಕಿಗಳಿಗಾಗಿ…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅನ್ಯ ರಾಜ್ಯಗಳ ನೆಲೆಗಳಲ್ಲಿ ಹಕ್ಕಿಗಳಿಗಾಗಿ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಶರೀಪ್ ಹಸಮಕಲ್ ಗೆ ಸೃಷ್ಟಿ ಕಾವ್ಯ ಪುರಸ್ಕಾರ…
ಶರೀಪ್ ಹಸಮಕಲ್ ಗೆ ಸೃಷ್ಟಿ ಕಾವ್ಯ ಪುರಸ್ಕಾರ…

೨೦೨೨ನೇಯ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ" ಪ್ರಶಸ್ತಿಗೆ ಕವನ ಮತ್ತು ಗಜಲ್ ಸೇರಿ ೬೭ ಸಂಕಲನಗಳು  ಬಂದಿದ್ದವು. ಆಯ್ಕೆಗೆ ಅಂತಿಮ ಸುತ್ತಿನ ಆರು ಕವನ ಮತ್ತು ಗಜಲ್ ಸಂಕಲನಗಳ ತೀರ್ಪುಗಾರರಾಗಿ ನಾಡಿನ ಕವಿಗಳು, ಕಥೆಗಾರರು ಹಾಗೂ ವಿಮರ್ಶಕರಾದ ಡಾ.ಜಾಜಿ ದೇವೇಂದ್ರಪ್ಪ ಹಾಗೂ ಕವಿಗಳು, ವಿಮರ್ಶಕರಾದ ಡಾ. ವಿಕ್ರಮ ವಿಸಾಜಿ ಅವರು ಆರು...

read more
ತಮ್ಮಣ್ಣ ಬೀಗಾರ ಕಥೆ – ಅಪ್ಪನ ಕಾರು ಮತ್ತು ರಾಜು…
ತಮ್ಮಣ್ಣ ಬೀಗಾರ ಕಥೆ – ಅಪ್ಪನ ಕಾರು ಮತ್ತು ರಾಜು…

ತಮ್ಮಣ್ಣ ಬೀಗಾರ  ರಾಜು ಹತ್ತಿರ ನಾಲ್ಕು ಕಾರುಗಳಿವೆ ಎಂದರೆ ನೀವು ನಂಬುತ್ತೀರಾ? ಹೌದು, ಅವನ ಹತ್ತಿರ ನಾಲ್ಕು ಕಾರುಗಳಿವೆ. ಅವನು ನಾಲ್ಕು ಕಾರುಗಳ ಒಡೆಯ. ಇನ್ನೊಂದು ಕಾರು ಮೊನ್ನೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದ. ಆದರೆ ಅದನ್ನು ಅಪ್ಪ ತೆಗೆಸಿಕೊಡಲೇ ಇಲ್ಲ. ಈಗ ನಿಮಗೆ ಗೊತ್ತಾಯಿತು ರಾಜವಿನ ಹತ್ತಿರವಿರುವುದೆಲ್ಲ ಅಪ್ಪ...

read more
ರಾಜೇಂದ್ರ ಚೆನ್ನಿ ಕಂಡಂತೆ ‘ಸುಪಾರಿ’
ರಾಜೇಂದ್ರ ಚೆನ್ನಿ ಕಂಡಂತೆ ‘ಸುಪಾರಿ’

ಪ್ರೊ ರಾಜೇಂದ್ರ ಚೆನ್ನಿ ‘ಸುಪಾರಿ’ ಕುಂವೀ ಅವರ ಹೊಸ ಕಾದಂಬರಿ. ಬರಹಗಾರರಾಗಿ ಕುಂವೀ ತಮಗೆ ಆಗಿರುವ ಅನುಭವಗಳು ಐತಿಹ್ಯ, ಪುರಾಣ, ಮಾಂತ್ರಿಕತೆ, ವಾಸ್ತವತೆ ಇವೇ ಮುಂತಾದ ಬಗೆಯವು. ಅವು ಅನಿರೀಕ್ಷಿತವೂ ಮೇಲುನೋಟಕ್ಕೆ ಅಸಂಭವವೂ ಎಂದು ಕಾಣುವಂಥವು. ಆದರೆ ಅವುಗಳಲ್ಲಿ ಬಹುಪಾಲು ನಡೆದಿರುವಂಥವು, ಅಥವಾ ನಡೆದಿದ್ದನ್ನು ಉತ್ಪ್ರೇಕ್ಷಿತ...

read more
ಡಿ ಎಸ್ ಚೌಗಲೆ ಕವಿತೆ – ಪ್ರೀತಿ ನಶೆಯ ನಂಬಿಕೆ ಹುಸಿಯಾದೀತು!
ಡಿ ಎಸ್ ಚೌಗಲೆ ಕವಿತೆ – ಪ್ರೀತಿ ನಶೆಯ ನಂಬಿಕೆ ಹುಸಿಯಾದೀತು!

ಡಿ ಎಸ್ ಚೌಗಲೆ ಬತ್ತಿ ಹೋಗಿದೆ ನಿನ್ನೆದೆಯಾಕೋ ಗೊತ್ತಿಲ್ಲ! ಒಲವು ಜಿನುಗುವ ಜೇನಿಗೆಆಸೆ ಹುಟ್ಟಿ ನಾಲಿಗೆ ಚಾಚಿದೆಥೂ… ಕೇವಲ ಭ್ರಮೆಯ ಬೇವು!ಬೇವಿಗೂ ಔಷಧಿ ಗುಣವುಂಟಂತೆನಿನ್ನ ತುಲನೆಯೂಅದಕ್ಕೆ ಅವಮಾನ ವಿಷ ಪ್ರಮಾಣ! ಕಾದಲಿಗೆ ಆಗದಿರಲಿ ಆಘಾತವಷ್ಟೆಹೂಂ…ಪ್ರೀತಿಯ ನಶೆಯನಂಬಿಕೆ ಹುಸಿಯಾದೀತು! ರೂಹುಗಳಾಚೆ ಅಮೂರ್ತದಲಿಶೋಧಿಸಿದೆ ನಿನ್ನ!...

read more
ಮೂಡಲ್ ಮೋದೂರು ತೇಜ ಓದಿದ ‘ಬುದ್ದನ ಕಿವಿ’
ಮೂಡಲ್ ಮೋದೂರು ತೇಜ ಓದಿದ ‘ಬುದ್ದನ ಕಿವಿ’

ಮೂಡಲ್ ಮೋದೂರು ತೇಜ ಕತೆಗಾರ ದಯಾನಂದ ಅವರ "ಬುದ್ಧನ ಕಿವಿ" ಕಥಾ ಸಂಕಲನ ಮೊನ್ನೆಯೇ ಕೈ ಸೇರಿತ್ತು. ಕೆಲಸದ ಒತ್ತಡದಲ್ಲಿ ಓದಲಾಗಿರಲಿಲ್ಲ. ಓದುವ ಕುತೂಹಲವಂತು ಇದ್ದೇ ಇತ್ತು. ಯಾಕೆಂದರೆ ನನ್ನ ಸಮಕಾಲೀನ ಹಿರಿಯ ಕಿರಿಯ ಕಥೆಗಾರರ ಕಥೆಗಳನ್ನು ಓದುತ್ತಾ ಅವರ ಕಥೆಯ ವಸ್ತು, ನಿರೂಪಣಾ ಶೈಲಿ, ಕಥೆ ಹೇಳುವ ತಂತ್ರ ಹೀಗೆ ಎಲ್ಲದರ ಬಗ್ಗೆ...

read more
ರಾಜಕುಮಾರ ಮಡಿವಾಳರ ಕವಿತೆ – ಗೊಂಬೆ…
ರಾಜಕುಮಾರ ಮಡಿವಾಳರ ಕವಿತೆ – ಗೊಂಬೆ…

ರಾಜಕುಮಾರ ಮಡಿವಾಳರ ಇಲ್ಲೇ ಇದೆ ಇನ್ನು ಆ ಗೊಂಬೆಆ ಮುಗ್ಧ ಹುಡುಗಿ ಬಿಟ್ಟು ಹೋದತನ್ನದೇ ಮೂಗಿನ ನೆರಳಂತಹ ಮುದ್ದು ಗೊಂಬೆ.ಮಾತಿಗಿಳಿಯುತ್ತೇನೆ ಕಸ್ಟಮರ್ ಇರದಖಾಲಿ ಸಮಯದಲ್ಲಿ ಮಕಮಲ್ಲು ಮೆತ್ತನೆಕಿವಿ ಜಗ್ಗಿ ಕೇಳುತ್ತೇನೆ, ಬೇಸರವೆ ನಿನಗೆ?ಇದು ಇಲ್ಲಿ ಇದ್ದುದ ಮರೆತು ಎಲ್ಲೆಲ್ಲಿ ಹುಡುಕಿ,ಎಷ್ಟು ಅತ್ತಿರಬೇಕು? ಸಣ್ಣಗೆ ಶುರುವಾದ...

read more
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 4..
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 4..

ಮೂಲ: ಸುಸಾನ್ ಗ್ಲಾಸ್ಪೆಲ್ಕನ್ನಡಕ್ಕೆ: ಜೆ ವಿ ಕಾರ್ಲೊ ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ...

read more
ಜೋಗಿ ಕವಿತೆ – ಹಳೆ ಪ್ರೇಮ ಅಬ್ಬೇಪಾರಿ ನಾಯಿ…
ಜೋಗಿ ಕವಿತೆ – ಹಳೆ ಪ್ರೇಮ ಅಬ್ಬೇಪಾರಿ ನಾಯಿ…

ಜೋಗಿ ದಕ್ಷಿಣದಿಂದ ಬೀಳುವ ಬಿಸಿಲುಅಡಕೆ ಮರಗಳ ಗರಿಗಳನ್ನುಹಳದಿಯಾಗಿಸುವಂತೆಅವಳ ನೆನಪು ಅವನ ವೃದ್ಧಾಪ್ಯವನ್ನುಕಡುವಾಗಿಸಿತ್ತು.ಐವತ್ತೆಂಟು ವರುಷಗಳ ಹಿಂದೆತನ್ನ ಎದೆಯನ್ನು ತೇವಗೊಳಿಸಿದನಿಟ್ಟುಸಿರಿಗೆಕಾರಣ ಹುಡುಕಬಾರದು ಎಂದುಕಿಟಕಿಯಿಂದ ಹೊರಗೆ ನೋಡಿದ.ಹಳೆಯ ಪ್ರೇಮವೊಂದುಅಬ್ಬೇಪಾರಿ ನಾಯಿಯಂತೆಒಳನುಗ್ಗಲು ಕಾಯುತ್ತಿತ್ತು. ಮುದುಕ...

read more
ಸದಾಶಿವ್ ಸೊರಟೂರು ಕಥಾ ಅಂಕಣ – ಬ್ಲೂ ಟಿಕ್..
ಸದಾಶಿವ್ ಸೊರಟೂರು ಕಥಾ ಅಂಕಣ – ಬ್ಲೂ ಟಿಕ್..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಲತಾ ರಮೇಶ್ ವಾಲಿ ಓದಿದ ‘ತಂತಿ ತಂತಿಗೆ ತಾಗಿ’
ಲತಾ ರಮೇಶ್ ವಾಲಿ ಓದಿದ ‘ತಂತಿ ತಂತಿಗೆ ತಾಗಿ’

ಲತಾ ರಮೇಶ ವಾಲಿ ಎತ್ತ ನೋಡಿದರೂ ಕವಿತೆಯ, ಕಥೆಗಳ, ಕಾದಂಬರಿಗಳ ಇನ್ನೂ ಅನೇಕಾನೇಕ ಸಾಹಿತ್ಯ ಪ್ರಕಾರದ ಸಾಲುಗಳೇ ಕಾಣಿಸುತ್ತಿರುವ ಸಾಹಿತ್ಯದ ದಟ್ಟ ಕಾನನದಲ್ಲಿ ಸಂಪಿಗೆ ತನ್ನದೇ ಆದ ವಿಶೇಷ ಸುವಾಸನೆಯಿಂದ ಎಲ್ಲರ ಗಮನ ತನ್ನತ್ತ ಸೆಳೆಯುವಂತೆ; ವಿಶೇಷ ಕೃತಿಯೊಂದನ್ನು ಓದುಗರ ಕೈಗಿತ್ತಿದ್ದಾರೆ ಕವಯತ್ರಿ ದೀಪಾ ಗೋನಾಳ. ಇವರು ಅಪ್ಪಟ...

read more
ಹಾವೇರಿಯಲ್ಲಿ ‘ತಪ್ತ’
ಹಾವೇರಿಯಲ್ಲಿ ‘ತಪ್ತ’

ಸತೀಶ್ ಕುಲಕರ್ಣಿ ‘ತಪ್ತ’ ಎಂಬ ಅರ್ಧ ಗಂಟೆಯ ಏಕವ್ಯಕ್ತಿ ರಂಗ ನಾಟಕ ಹಾವೇರಿಯ ಹಂಚಿನಮನಿ ಆರ್ಟಗ್ಯಾಲರಿಯಲ್ಲಿ ಮನಮುಟ್ಟುವಂತೆ ಪ್ರದರ್ಶನವಾಯಿತು.‘ಅಪ್ಪಾ, ನಾ ನಿಮ್ಮನ್ನ ಊರಾಚೆ ಬಿಟ್ಟ ಬಂದದ್ದು, ದೊಡ್ಡ ತಪ್ಪಾಯ್ತು’ - ನಾಟಕದ ನಾಯಕ ಹೇಳಿದಾಗ ಸೇರಿದ ಪ್ರೇಕ್ಷಕರ ಕಣ್ಣಂಚೆಗೆ ನೀರು ಬಂದವು. ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ...

read more
ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್- ಪೆಟ್ರೋವ್ನ ವಶದಲ್ಲಿ…
ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್- ಪೆಟ್ರೋವ್ನ ವಶದಲ್ಲಿ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

read more
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 3..
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 3..

ಮೂಲ: ಸುಸಾನ್ ಗ್ಲಾಸ್ಪೆಲ್ಕನ್ನಡಕ್ಕೆ: ಜೆ ವಿ ಕಾರ್ಲೊ ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ...

read more
ನಂದಿನಿ ಹೆದ್ದುರ್ಗ ಕವಿತೆ – ಕನಸಲ್ಲೇ ಮುಗಿದವರು…
ನಂದಿನಿ ಹೆದ್ದುರ್ಗ ಕವಿತೆ – ಕನಸಲ್ಲೇ ಮುಗಿದವರು…

ನಂದಿನಿ ಹೆದ್ದುರ್ಗ ಪಡುವಣಕೆ ಕೆಂಪುಕಲರವದ ಬೆಳಗುಹುಲ್ಲುಹುಲ್ಲಿನ ಮೇಲೆಹೊಳೆವ ನಲ್ಲೆಯರುಹಾಡು ಕಲಿತ ಕಡಲುಎಚ್ಚರಾಗು ಮರವೇಎಚ್ಚರಾಗುಮುಡಿದ ಹಕ್ಕಿಗಳಚದುರಿಸಿದೆ ಗಾಳಿ ಕಣ್ಣು ಹುಣ್ಣಿಮೆತುಟಿಯಲ್ಲಿ ಚಿಟ್ಟೆಬಿಚ್ಚಿದರೆ ಬಿಗಿದ ತುರುಬುಚುಕ್ಕಿಗೂ ಗೊಂದಲತೊಟ್ಟದ್ದು ಬಣ್ಣದ ಬಟ್ಟೆಗಳೇ?ಸತ್ಯವೇ ಹೊತ್ತ ನಗು?ದಿಟ್ಟಿಯಲ್ಲಿದ್ದಿದ್ದು...

read more
ಮಂಡಲಗಿರಿ ಪ್ರಸನ್ನ ಕವಿತೆ – ಸೆಲ್ಫಿಗೆ ಸಿಕ್ಕಿಕೊಂಡದ್ದು…
ಮಂಡಲಗಿರಿ ಪ್ರಸನ್ನ ಕವಿತೆ – ಸೆಲ್ಫಿಗೆ ಸಿಕ್ಕಿಕೊಂಡದ್ದು…

ಮಂಡಲಗಿರಿ ಪ್ರಸನ್ನ ಏಸೋ ಕವಿತೆಗಳ ಬರೆದು ತೋರಿಸಿದ್ದೆನನ್ನ ಕವಿತೆಗಳನ್ನು ಮೆಚ್ಚಿಕೊಂಡಿದ್ದಳು'ಕವಿತೆ ಕಟ್ಟುವಿಕೆ, ವಿಷಯ, ಪದಲಾಲಿತ್ಯ,ಇಷ್ವವಾಯಿತು' ಎಂದು ಹೊಗಳಿದ್ದಳು ಎಷ್ಟೋ ಸಾರಿ ನನ್ನ ಕವಿತೆಗಳನ್ನುತನ್ನಷ್ಟಕ್ಕೆ ತಾನೆ ಓದಿಕೊಂಡು ಖುಷಿಪಟ್ಟುತಾನೆ ಕವಿತೆಯ ವಸ್ತುವೆಂದು ಹಿಗ್ಗಿದಳುಪದ್ಯದ ಪದಗಳನ್ನು ಎದೆಯಲಿ...

read more

Pin It on Pinterest

Share This