ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಸವರಾಜ ಕೋಡಗುಂಟಿ ಅಂಕಣ – ಇಂಗ್ಲೀಶು ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಎಂ ಕೃಷ್ಣೇಗೌಡ ಕಂಡಂತೆ ‘ಒಟ್ರಾಸಿ ಪ್ರಸಂಗಗಳು’
ಪ್ರೊ ಎಂ ಕೃಷ್ಣೇಗೌಡ ಪ್ರಿಯ ಮಿತ್ರರಾದ ಶ್ರೀ ಗೋಪಾಲ ತ್ರಾಸಿ ಅವರು ಈ ಒಟ್ರಾಸಿ ಪ್ರಸಂಗಗಳ ಕರಡು ಪ್ರತಿಯನ್ನು ನನ್ನ ಕೈಗಿತ್ತು ಇದಕ್ಕೊಂದು ಮುನ್ನುಡಿ ಬರೆದುಕೊಡಿ ಎಂದು ಕೇಳಿದಾಗ ಅದೊಂದು ಬಗೆಯ ನಿರ್ಲಿಪ್ತಿಯಿಂದಲೇ ಅದನ್ನು ತೆಗೆದುಕೊಂಡೆ. ಯಾಕೋ ಗೊತ್ತಿಲ್ಲ, ಈ ಪ್ರಸಂಗಗಳನ್ನು ಕೂಡಲೇ ಓದಿನೋಡಬೇಕೆಂಬ ಕುತೂಹಲ ಕೂಡಾ ನನಗೆ...
ತೆಂಕುತಿಟ್ಟಿನ ಸಾತ್ವಿಕ ಹೆಬ್ಬುಲಿ ಬಲಿಪಜ್ಜ..
ಕೃಷ್ಣಮೋಹನ ತಲೆಂಗಳ ಯಕ್ಷಗಾನದ ಸ್ಥಿತ್ಯಂತರ ಪರ್ವದಲ್ಲಿ ನಿರ್ಗಮನ…ನನಗೆ ತಿಳಿದ ಮಟ್ಟಿಗೆ ಬಲಿಪಜ್ಜರು ನಿಧನ ಹೊಂದುವ ತನಕವೂ ಅವರ ಹೆಸರಿನ ಹಿಂದೆ ಯಾವುದೇ ಬಿರುದು, ಹೆಗ್ಗಳಿಕೆ, ಹೊಗಳಿಕೆಗಳ ಜೋಡಣೆ ಇರಲಿಲ್ಲ! ಕೊನೆಯ ತನಕವೂ ಅವರು “ಬಲಿಪ ನಾರಾಯಣ ಭಾಗವತ” ಮಾತ್ರ ಆಗಿದ್ದರು. ಸುಮಾರು 6 ದಶಕಗಳಿಗೂ ಮಿಕ್ಕಿದ ಯಕ್ಷರಂಗದ ಅನುಭವದ...
ಪೂರ್ಣಿಮಾ ಮಾಳಗಿಮನಿ ಕವಿತೆ – ಮಂಜು ಬಿದ್ದದ್ದು…
ಪೂರ್ಣಿಮಾ ಮಾಳಗಿಮನಿ ಮಂಜು ಮಂಜಾದ ದಾರಿಯಲ್ಲಿಇದಿರಾಗುವವರಮುಖಗಳು ರಂಗೋಲಿ ಹೊದ್ದುಗುರುತಿಸಿದೆನೆಂದು ಮೆರೆಯುವಷ್ಟುಗುರುತಿಸಲಾಗದೆ ಮರುಗುವಷ್ಟುಬೆಳಕು ಎಲ್ಲಿದೆ? ಕೇಳಬೇಡ ನನ್ನ ಹೆಸರು,ಹೇಳಬೇಡ ನಿನ್ನ ಊರುನೆನಪಲುಳಿವ ವಿವರಗಳಹುಟ್ಟಿಸಬೇಕಿದೆ ಸಿಕ್ಕಷ್ಟೇ ಸಖ್ಯದಲ್ಲಿಕಾಲೂರಿದರೆ ಜಾರಬಹುದು!ಹೆಜ್ಜೆಗಳ ವಜ್ಜೆಹೆಚ್ಚುವ...
ಗುರುನಾಥ ಬೋರಗಿ ಕವಿತೆ – ಉಮರಸಾಬನ ಮನೆಯಲ್ಲಿ…
ಗುರುನಾಥ ಬೋರಗಿ ನೆನಪಿದೆ ನನಗಿನ್ನೂ -ಅಂಬೆಗಾಲಿಡುತ್ತಿದ್ದ ನನ್ನನುಹೋತುಗಡ್ಡದಉಮರಸಾಬನ ಮನೆಯವಿಶಾಲಪಡಸಾಲೆಯೊಳುನನ್ನನಾಡಲು ಬಿಟ್ಟ ನನ್ನವ್ವಕಂಡ ಕಂಡವರ ಗದ್ದೆಗಳಿಗೆಕಳೆ ಕಿತ್ತಲು ಹೋಗುತ್ತಿದ್ದುದು ! ಥರ ಥರ ಬಣ್ಣಗಳಗಾಜು, ಪ್ಲಾಸ್ಟಿಕ್ ಬಳೆಗಳಯಮಭಾರವನುಕಬ್ಬಿಣ ಟ್ರಂಕಿನೊಳಗೆ ಹೊತ್ತುಊರೂರು ತಿರುಗಿ, ಮಾರಿಸಂಜೆ ಹೊತ್ತಿಗೆ ಮನೆ...
Pic by Ganesh Vanare
ಗೌರಿ ಅದಮ್ಯ ನೋಡಿದ ‘ಶೂದ್ರ ಶಿವ’
ಗೌರಿ ಅದಮ್ಯ ಶೂದ್ರ ಶಿವ, ಬಹಳ ದಿನಗಳ ನಂತರ ನೋಡಿದ ಅದ್ಭುತ ನಾಟಕ. ಆಧ್ಯಾತ್ಮದ ಮೂಲಕವೆ ಹೆಚ್ಚು ಪರಿಚಿತವಾದ ನಾರಾಯಣ ಗುರುಗಳನ್ನ, ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗುಲನ್ನ ಈ ನಾಟಕ ಅಚ್ಚುಕಟ್ಟಾಗಿ ತೆರದಿಡತ್ತೆ. ಸಿದ್ದಮಾದರಿಯಲ್ಲೆ ನಾವು ನೋಡುವ ಎಷ್ಟೋ ವಿಚಾರಗಳನ್ನ ಈ ನಾಟಕ ಒಂದು ಕ್ಷಣ ಓರೆಗಚ್ಚತ್ತೆ. ದೇವರ ನಾಡು ಎಂದೇ...
ಗಣಪತಿ ಅಗ್ನಿಹೋತ್ರಿ ಕಂಡಂತೆ SUB-PLOTS ಕಲಾಪ್ರದರ್ಶನ…
ಗಣಪತಿ ಅಗ್ನಿಹೋತ್ರಿ ಬೆಂಗಳೂರಿನಲ್ಲಿರುವ Notional Gallery of Modern Art (NGMA) ಗ್ಯಾಲರಿಯಲ್ಲಿ ನಡೆಯುತ್ತಿರುವ SUB-PLOTS ಸಮೂಹ ಕಲಾಪ್ರದರ್ಶನ ಒಂದಿಷ್ಟು ವಿಭಿನ್ನ ಆಯಾಮಗಳನ್ನು ತೋರ್ಪಡಿಸುವುವಂತಿದೆ. ಮಾಧ್ಯಮ ಬಳಕೆ ಹೊಸತು ಅನಿಸದೇ ಇದ್ದರೂ ಕಲಾವಿದರ ಅಭಿವ್ಯಕ್ತಿ ನೋಡುಗರನ್ನು ಒಂದು ಕುತೂಹಲದ ಘಟ್ಟಕ್ಕೆ...
ಕೃಷಿ ಸಂತ ಮಿತ್ತಬಾಗಿಲು ದೇವರಾಯ…
ನರೇಂದ್ರ ರೈ ದೇರ್ಲ "ಪ್ಲಾಸ್ಟಿಕ್ ತೊಟ್ಟೆ, ಕುಂಡಗಳಿಗೆ ಮಣ್ಣು ತುಂಬಿಸಿ ಒಂದೆರಡು ಬೀಜ ಬಿತ್ತಿ ಭತ್ತ ಬೆಳೆಸಿ ತಳಿ ಉಳಿಸುವುದು ಹೆಚ್ಚು ಶ್ರಮದ ಕೆಲಸವೇ. ಆದರೆ ಗದ್ದೆಯಲ್ಲಿ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ ಕಾಪಾಡುವುದು ಬಹಳ ಸೂಕ್ಷ್ಮ ಮತ್ತು ಸವಾಲು. ಇವತ್ತಿನ ಸ್ಥಿತಿಯಲ್ಲಿ ನನಗಂತೂ ಇದು ದುಬಾರಿ ಕೆಲಸ. ಇದೆಲ್ಲ...
Pic by Tran Tuan Viet
ಪ್ರಕಾಶ್ ಪೊನ್ನಾಚಿ ಕವಿತೆ – ಅವಳು ಸಿಕ್ಕಾಗ…
ಪ್ರಕಾಶ್ ಪೊನ್ನಾಚಿ ಚರ್ಚ್ ಸ್ಟ್ರೀಟಿನಲಿ ಅವಳು ಸಿಕ್ಕಿದ್ದಳುಥೇಟು ಅದೇ ಮುಖಎಂದೋ ಪ್ರೀತಿಸಿದ್ದಕ್ಕೆ ಪುರಾವೆ ಇದೆಈಗಲೂ ಬದಲಾಗಿಲ್ಲಪ್ರೇಮಕ್ಕೆ ಸಾವಿಲ್ಲ ನೋಡು ಅಂದಳು ನನಗಾಗಿ ತೆಗೆದಿಟ್ಟ ಗ್ರೀಟಿಂಗ್ ಕಾರ್ಡುಗಳುಬರೆದ ಅರ್ಧಪ್ರೇಮಪತ್ರಗಳುಖರೀದಿಸಿದ ಜೋಡಿ ಗೊಂಬೆಗಳುಎಲ್ಲವನ್ನೂ ಕಾಪಿಟ್ಟಿದ್ದಾಳೆಖುದ್ದು ನೀಡಲು ಭಯ ಕಾಡಿ...
ಕಮಲಾಕರ ಕಡವೆ ಕವಿತೆ – ನನ್ನ ಅವ್ವನ ಹಳ್ಳಿ…
ಮೂಲ: ಸಾನೆಟ್ ಮಾಂಡಲ್ಕನ್ನಡಕ್ಕೆ: ಕಮಲಾಕರ ಕಡವೆ ನನ್ನ ಅವ್ವನ ಹಳ್ಳಿಗೆ ಭೇಟಿ ಕೊಟ್ಟಿರಾದರೆ ನೀವು,ಕಾಣುವಿರಿ ಅಲ್ಲಿ ಕಾಣಲು ಹೆಚ್ಚೇನೂ ಇಲ್ಲವೆಂದು. ಇದ್ದಾವೆ ಅಲ್ಲಿ ನನ್ನ ಮುತ್ತಜ್ಜನ ವಿಚಾರಗಳಿಗಿಂತಹಳೆಯ ಆಲದ ಮರವೊಂದು,ಪುರಾತನ ನಗರಗಳಿಗಿಂತ ಹಳೆಯ ಕೆಲವು ಮನೆಗಳು,ನನ್ನವ್ವನಿಗಿಂತಲೂ ಹಿಂದಿನ ಒಂದು ದೇವಾಲಯ,ಹಾಗೂ ಅಲ್ಲಿಯ ರೈತರ...
ರೇಷ್ಮಾ ಗುಳೇದಗುಡ್ಡಾಕರ್ ಓದಿದ ʼಬೆಳಗಿನೊಳಗು ಮಹಾದೇವಿ ಅಕ್ಕʼ
ರೇಷ್ಮಾ ಗುಳೇದಗುಡ್ಡಾಕರ್ ಉನ್ಮಾದ, ಉತ್ಕಟ, ಯಾವುದನ್ನು ಬಯಸದ ಅಕ್ಕನ ಭಾವ - ಬದುಕು ಅಕ್ಷರ ರೂಪದಲ್ಲಿ ಅರಳಿದೆ. ಅದು "ಬೆಳಗಿನೊಳಗು ಮಹಾದೇವಿ ಅಕ್ಕ". ಎಂಬ ಕಾದಂಬರಿಯಲ್ಲಿ. ಹೆಣ್ಣು ಎಂಬ ಜೀವದಲ್ಲಿ ಅವಳ ಭಾವಗಳ ತೊಳಲಾಟ, ಬಯಕೆ, ಕನಸು, ಉತ್ತರವಿಲ್ಲದ ಪ್ರಶ್ನೆಗಳು, ತಲ್ಲಣ, ಕಟ್ಟುಪಾಡುಗಳು ಎಲ್ಲವನ್ನು ಅಕ್ಕ ಹೇಗೆ ಎದುರಿಸಿದಳು...
ಕಿರಣ ಭಟ್ ಹೊನ್ನಾವರ ಕಂಡಂತೆ ‘ನವಿಲು ಪುರಾಣ’
ಕಿರಣ ಭಟ್ ಹೊನ್ನಾವರ ಇನ್ತಿಜಾರ್ ಹುಸೇನ್, ಪಾಕಿಸ್ತಾನದ ಉರ್ದು ಲೇಖಕ. ಅವಿಭಜಿತ ಭಾರತದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಹೋದ ಅವರು ದೇಶವಿಭಜನೆಯ ಕರಾಳತೆಯನ್ನು ಸ್ವಂತ ಅನುಭವಿಸಿದವರು. ನೋವುಂಡವರು. ಮಾನವನ ಬದುಕಿನ ಅನೇಕ ದಾರುಣ ಕಥೆಗಳನ್ನು ಇನ್ತಿಜಾರ್ ಹುಸೇನ್ ಬರೆದಿದ್ದಾರೆ. ಅವರ A Chronicle of the...
ನನ್ನ ತಬಲಗಳ ಡಾಕ್ಟರ್...
ಅನುಷ್ ಶೆಟ್ಟಿ ನಿನ್ನೆ ಅರಣ್ಯಕಾಂಡ ಶೋ ಮುಗೀತಲ್ಲ.. ಹಾಗಾಗಿ ಇಂದು ನಾಗರಾಜ್ ಮೇಷ್ಟ್ರಿಗೆ ಕರೆ ಮಾಡಿ, ಅವರನ್ನು ನನ್ನ ತಬಲಗಳನ್ನೊಮ್ಮೆ ಭೇಟಿಯಾಗಲು ಕರೆತಂದೆ. ವರ್ಷಕ್ಕೆ ಒಂದೆರಡು ಸಾರಿ ಹೀಗೆ ಮಾಡುವುದು ನನ್ನ ವಾಡಿಕೆ.. ಹಾಗಾಗಿ ಅವರು ನನ್ನ ತಬಲಗಳ ಡಾಕ್ಟರ್..!ನಾಗರಾಜ್ ಮೇಷ್ಟ್ರು ನನ್ನ ಮೊದಲ ತಬಲ ಗುರು. ಸುಮಾರು...
ನಾಗ ಎಚ್ ಹುಬ್ಲಿ ಕಂಡಂತೆ ‘ನೆನಪಿನ ಜರಡಿಯಲ್ಲಿ’
ನಾಗ ಎಚ್ ಹುಬ್ಲಿ "ಒಬ್ಬ ಸಾಹಿತಿಯ ಆರು ಗಂಡುಮಕ್ಕಳ ಪೈಕಿ ಐವರು ಆತ್ಮಕಥನ ಬರೆದಿದ್ದಾರೆ!" ನಿಜಕ್ಕೂ ಯಾರೇ ಆಗಲಿ, ಈ ವಿಷಯವನ್ನು ಕೇಳಿದರೆ ಹುಬ್ಬೇರಿಸುತ್ತಾರೆ. ಏಕೆಂದರೆ, ಇದೊಂದು ಅಪರೂಪದಲ್ಲಿಯೇ ಅಪರೂಪದ ಉದಾಹರಣೆ. ಭಾರತೀಯ ದಾಖಲೆಯೂ ಇರಬಹುದು. ನಿಜ... ಶ್ರೀ ಸಗುಣ ಶಂಕರ ಹಬ್ಬು ಕುಟುಂಬದ ಬಗ್ಗೆ ಈ ಮಾತನ್ನು...
ಎಗ್ಜಾಂ ಹಾಲ್ ತೊರೆದು ಹೋಗುವ ಜೋಗಿಗಳು..
ಮಾಲಾ ಮ ಅಕ್ಕಿ ಶೆಟ್ಟಿ ವರ್ಷದ ಹಿಂದಿನ ಮಾತಿದು.ದ್ವಿತೀಯ ಪಿಯುಸಿ ರೆಗ್ಯುಲರ್ ವಿದ್ಯಾರ್ಥಿಗಳು ಕೊರೊನಾದ ಕೃಪಾಕಟಾಕ್ಷದಿಂದ ಪರೀಕ್ಷೆ ಬರಿಯದೇ ಪಾಸ್ ಆದರು.ಇನ್ನೂ ಇದೇ ಕೊರೋನಾ ಎಕ್ಸ್ಟ್ರನಲ್ ಅಥವಾ ಪ್ರೈವೇಟ್ ಕ್ಯಾಂಡಿಡೇಟಗಳಿಗೆ ಒಲಿದಿರಲಿಲ್ಲ; ಪಾಪದ ಜೀವಿಗಳು. ಇವರ ಜೊತೆ ಪುಕ್ಕಟ್ಟೆ ಪಾಸಾಗುವುದು ಬೇಡ ಎಂದು ಕೆಲವರು ರಿಜಲ್ಟ್...
ಗೀತೋಸ್ಮಿ ಕವಿತೆ – ಮಹಾಯಾನ….
ಗೀತೋಷ್ಮಿ ಹರಿಯುವುದೆಲ್ಲಿಗೆ ನದಿತನ್ನೊಡಲ ಭಾರವನು ಹೊತ್ತು?ಇನ್ನೊಮ್ಮೆ ಮರಳಲಾರೆ-ಎಂಬ ನಿರ್ಲಿಪ್ತಿಅದಕೆ- ಗೊತ್ತು. ಮರುಕಳಿಸುವುದೆ ನನಗೆಅಸಂಖ್ಯ ಜನ್ಮಗಳ ನೆನಪು:ಹುಟ್ಟಿದೆಡೆ, ಬಿಟ್ಟ ದಡ,ಅಳವಟ್ಟ ಪಾತ್ರ? ಕಡಲ ಸೇರುವುದೊಂದೆಗುರಿಯಾಗಿರಬೇಕೆ?-ಈ ಮರ್ಮ ತಿಳಿದಿಹುದುನದಿಗೆ...
Art by Amanda Mijangos
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಜಗಳ ಜಗತ್ತಿನ ಜೊತೆ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಸಂಧ್ಯಾ ಹೊನಗುಂಟಿಕರ್ ಕವಿತೆ – ಗೆದೆಯಬೇಕು ಮಗಳ…
ಸಂಧ್ಯಾ ಹೊನಗುಂಟಿಕರ್ ನಡುಮನೆಯ ಗೋಡೆಗೆ ನೇತುಹಾಕಿದೆಗೀತೋಪದೇಶದ ಪಟಅರ್ಜುನಗೆ ಕೃಷ್ಣನ ಪಾಠಅಲ್ಲಲ್ಲಿ ಬಾಣಗಳ ಮೊನೆಜೀವಗಳ ಕೊನೆಕತ್ತರಿಸಿದ ಕೈ, ಹೊರಳಾಡುವ ಮೈಗೋಡೆ ನೋಡಿದಅಮ್ಮನ ಉವಾಚ:ರಣಭೂಮಿಯ ಚಿತ್ರಮನೆಯಲ್ಲೇಕೆ ಮಗಳೆ?ಮನದಲ್ಲಿಯೇ ರಣರಂಗವಿರುವಾಗ… ಕತ್ತಲೆಯ ಎದೆಯಲ್ಲಿನೇಗಿಲ ಹೂಡಿಕನಸ ಬಿತ್ತಿದರೂಮೊಳಕೆಯೊಡೆಯದುಹಗಲ...





















