ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರಾಜು ತೆರೆದಾಳ ಕಲಾಕೃತಿಗಳ ಒಂದು ನೋಟ..
ರಾಜು ತೆರೆದಾಳ ಕಲಾಕೃತಿಗಳ ಒಂದು ನೋಟ..

ಕೆ ವಿ ಸುಬ್ರಹ್ಮಣ್ಯಮ್ ಅವರ ಫೇಸ್ ಬುಕ್ ವಾಲ್ ನಿಂದ... ಜೀವನ ಸೌಂದರ್ಯ ಅಭಿಮುಖಿ ಅಭಿವ್ಯಕ್ತಿ: ಬಹುಮುಖಿ ಪ್ರತಿಭೆಯ ಕೊಪ್ಪಳದ ರಾಜು ತೆರದಾಳ್ ಬಹಳ ಮುಖ್ಯವಾಗಿ ಚಿತ್ರ ಕಲಾವಿದರು. ಪ್ರಸ್ತುತ ಬೆಂಗಳೂರಿನ ArtHouze ಗ್ಯಾಲರಿಯಲ್ಲಿ ಅವರ ಕೆಲವು ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ .ಸಾಹಿತ್ಯದ ಕೆಲವು ಪ್ರಕಾರಗಳಲ್ಲಿ ಅವರು ಕೆಲಸ...

read more
ಗೊರೂರು ಶಿವೇಶ್ ಕಂಡಂತೆ ‘ಕಾಸಿನ ಸರ’
ಗೊರೂರು ಶಿವೇಶ್ ಕಂಡಂತೆ ‘ಕಾಸಿನ ಸರ’

ಕಾಸಿನ ಸರ: ಸಾಂಪ್ರದಾಯಿಕ ಕೃಷಿಗೆ ಹಾರ ಗೊರೂರು ಶಿವೇಶ್ ಕಾಸಿನ ಸರ ಚಿತ್ರದ ಹೆಸರು ಕೇಳಿದೊಡನೆ ತಟ್ಟನೆ ನನಗೆ ನೆನಪಿಗೆ ಬಂದದ್ದು ಚೋಮನ ದುಡಿಯ ಸ್ವಂತ ಜಮೀನಿಗಾಗಿ ಹಂಬಲಿಸುವ ಚೋಮ  ಹಾಗೂ ಇತ್ತೀಚಿಗೆ ನಾನು ನೋಡಿದ ನಾಟಕ ಹಾಡ್ಳಹಳ್ಳಿ ನಾಗರಾಜ್  ನಿಲುವಂಗಿಯ ಕನಸು ವಿನಲ್ಲಿ ನೈಟಿ ತೊಡುವ ಕನಸು  ಕಾಣುವ ರೈತಾಪಿ...

read more
‘ಕವಿತೆ ಬಂಚ್‌’ನಲ್ಲಿ ಗಿರಿಧರ್ ಖಾಸನೀಸ್..
‘ಕವಿತೆ ಬಂಚ್‌’ನಲ್ಲಿ ಗಿರಿಧರ್ ಖಾಸನೀಸ್..

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ...

read more
ನಾ ದಿವಾಕರ್ ಓದಿದ ‘Donʼt Forward that Text!’
ನಾ ದಿವಾಕರ್ ಓದಿದ ‘Donʼt Forward that Text!’

ಸುಳ್ಳುಗಳ ಸಂತೆಯಲ್ಲಿ ಸತ್ಯಶೋಧನೆಯ ಪ್ರಯತ್ನ ನಾ ದಿವಾಕರ್ ಚಾರಿತ್ರಿಕ ಸತ್ಯ ಮತ್ತು ಮಿಥ್ಯೆಗಳ ನಡುವೆ ಕಲ್ಪಿತ ಚರಿತ್ರೆಯ ದಾಳಿಗೆ ಉತ್ತರ “ Donʼt Forward that Text ” 21ನೆಯ ಶತಮಾನದ ಮೂರನೆಯ ದಶಕದಲ್ಲಿರುವ ನವ ಭಾರತ ಬೌದ್ಧಿಕವಾಗಿ ಪ್ರೌಢಿಮೆಯನ್ನು ಬೆಳೆಸಿಕೊಂಡ ಒಂದು ದೇಶವಾಗಿ ಕಾಣಬೇಕಿತ್ತು. ಶತಮಾನಗಳಿಂದಲೂ ಅಧ್ಯಯನ,...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -1…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -1…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
‘ಸೆಲ್ಫೀ’ ಬಿಡುಗಡೆಯ ಫೋಟೋ ಆಲ್ಬಂ…

ನಳಿನಿ ಟಿ ಭೀಮಪ್ಪ ಅವರ 'ಸೆಲ್ಫೀ' ಕೃತಿಯನ್ನು ಸಾಹಿತಿ ಸಂತೋಷಕುಮಾರ್ ಮೆಹೆಂದಳೆ ಬಿಡುಗಡೆ ಮಾಡಿದರು. ಶ್ರೀನಿವಾಸ ಪುಸ್ತಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಧಾರವಾಡದ ರಂಗಾಯಣದ ಸುವರ್ಣ ಸಮುಚ್ಚಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಲೇಖಕಿ ಮಾಲತಿ ಮುದಕವಿ ಅಧ್ಯಕ್ಷತೆ ವಹಿಸಿದ್ದರು. ರಾಜಕುಮಾರ...

read more
ನಭಾ ಒಕ್ಕುಂದ  ಕವಿತೆ – ಯಾವುದೂ ಮುಗಿದು ಹೋಗುವುದಿಲ್ಲ..
ನಭಾ ಒಕ್ಕುಂದ ಕವಿತೆ – ಯಾವುದೂ ಮುಗಿದು ಹೋಗುವುದಿಲ್ಲ..

ನಭಾ ಒಕ್ಕುಂದ ಯಾವುದೂ ಮುಗಿದು ಹೋಗುವುದಿಲ್ಲಅನಾಮತ್ತಾಗಿ, ನಿನ್ನೆಗಳ ಕುರುಹಬೇಷರತ್ತಾಗಿ ಅಳಿಸಲಾಗುವುದೂ ಇಲ್ಲ. ಹರಕಲಾಗಿರುವ ಮಾಡುನಿನ್ನೆಗಳ ಸೌಷ್ಠವದ ಕಥೆ ಹೇಳುತ್ತದೆಬಿರುಕಲಾಗಿರುವ ಗೋಡೆಮೌನದಲ್ಲೇ ಎಲ್ಲ ನುಡಿಸುತ್ತದೆ. ಇಲ್ಲಿ ಸಗಣಿ ಸಾರಿಸಿದ ಅಂಗಳದ ರಂಗೋಲಿಬಾಲ ಬಡಿಯುತ್ತದೆ ನಾಯಿಮರಿ,ಇದು ಹಾಗೇ, ಯಾವುದೂ...

read more
ಸಿನಿಮಾ ಉಳಿಸೋದು ನಿಮ್ಮ ಕೈಯಲ್ಲಿದೆ..
ಸಿನಿಮಾ ಉಳಿಸೋದು ನಿಮ್ಮ ಕೈಯಲ್ಲಿದೆ..

ಮ ಶ್ರೀ ಮುರಳಿ ಕೃಷ್ಣ ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ (ಪ್ರಸ್ತುತ ದೊಡ್ಡ ನಗರಗಳಲ್ಲಿ ಮಲ್ಟಿಪ್ಲೆಕ್ಸ್) ವೀಕ್ಷಿಸುವುದಕ್ಕೂ ಮನೆಗಳಲ್ಲಿ ಕುಳಿತು ಟಿವಿ, ಡೆಸ್ಕ್/ಲ್ಯಾಪ್‌ಟಾಪ್ಗಳು, ಮೊಬೈಲ್ಗಳಲ್ಲಿ ನೋಡುವುದಕ್ಕೂ ವ್ಯತ್ಯಾಸಗಳಿವೆ.  ಸಿನಿಮಾಗಳನ್ನು ಸಾಮೂಹಿಕವಾಗಿ ವೀಕ್ಷಿಸುವಾಗ ಲಭಿಸುವ ರಸಾನುಭವವೇ ಬೇರೆ...

read more
ಜಿ ಎನ್ ನಾಗರಾಜ್ ಅಂಕಣ – ಹೆಣ್ಣಿನ ಗರ್ಭದಿಂದ ವಿಕಾಸವಾದದ ಜನನ..
ಜಿ ಎನ್ ನಾಗರಾಜ್ ಅಂಕಣ – ಹೆಣ್ಣಿನ ಗರ್ಭದಿಂದ ವಿಕಾಸವಾದದ ಜನನ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸೃಷ್ಟಿ ಪ್ರಕಟಣೆಯ ‘ಚಾಂಡಾಳನೊಬ್ಬನ ಆತ್ಮ ವಿಮರ್ಶೆ ‘
ಸೃಷ್ಟಿ ಪ್ರಕಟಣೆಯ ‘ಚಾಂಡಾಳನೊಬ್ಬನ ಆತ್ಮ ವಿಮರ್ಶೆ ‘

ಕ್ಯಾನ್ಸರ್ ರೋಗ ಬಂದವನು ಮತ್ತಾವ ರೋಗಕ್ಕೂ ಹೆದರುವುದಿಲ್ಲವಂತೆ, ಹಾಗೆಯೇ ಪೊಲೀಸ್‌ಗೆ ಸಿಕ್ಕಿಹಾಕಿಕೊಂಡವನು ಯಾವುದೇ ಟಿಕೇಟ್ ಕಲೆಕ್ಟರ್‌ಗೂ ಹೆದರುವುದಿಲ್ಲವಂತೆ. ಹವಾಲ್ದಾರನ ಜೊತೆ ರಿಕ್ಷಾದಲ್ಲಿ ಜೀಬಾನ್ ಪೊಲೀಸ್ ಕ್ವಾರ್ಟರ್‍ಸ್ ತಲುಪಿದ. ಒಂದು ಮನೆಯ ಬೀಗ ತೆಗೆದು ಒಳಹೋದರು. ಒಳಗೆ ವಿಶೇಷ ಏನೂ ಇರಲಿಲ್ಲ. ಒಂದೆರಡು...

read more
ಸಂತೆಯಲ್ಲಿ ಕಂಡ ಮುಖಗಳು..
ಸಂತೆಯಲ್ಲಿ ಕಂಡ ಮುಖಗಳು..

ಕುಂದಾಪುರದ ಸಂತೆ ಎಂದರೆ ಹಾಗೆಯೇ… ರಾಜ್ಯದ ಮೂಲೆ ಮೂಲೆಯಿಂದ ನಾವು ಕಂಡದ್ದು, ಕಾಣದ್ದು ಎಲ್ಲವೂ ಈ ಸಂತೆಯಲ್ಲಿ. ಇವು ಎಲ್ಲರ ಕಣ್ಣು ಕುಕ್ಕುವಂತಹ ಚಿತ್ರಗಳು ಹೌದು. ಸಂತೆಯಲ್ಲಿ ಓಡಾಡಿದ ಜಿ ಎನ್ ಮೋಹನ್ ಅವರಿಗೆ ಕಂಡ ಮುಖಗಳು...

read more
ಕಲಾವಿದ ಕಂಡ ಪುತಿನ ಊರು..
ಕಲಾವಿದ ಕಂಡ ಪುತಿನ ಊರು..

ಗಣಪತಿ ಅಗ್ನಿಹೋತ್ರಿ ಫೇಸ್ ಬುಕ್ ವಾಲ್ ನಿಂದ.. ಚೆಲುವನಾರಾಯಣನ ಸನ್ನಿಧಿ. ಕನ್ನಡದ ಶ್ರೇಷ್ಠ ‌ಸಾಹಿತಿ, ಗೀತ ನಾಟಕ ರಚನೆಕಾರ ಪುತಿನ ಅವರು ಹುಟ್ಟಿ ಬೆಳೆದ ಊರು. ಹೌದು, ಮೇಲುಕೋಟೆಯ ಎತ್ತರದಲ್ಲಿ ಕುಳಿತು ಅತ್ತಿತ್ತ ಕಣ್ಣು ಹಾಯಿಸಿದರೆ ಪ್ರಕೃತಿಯ ವೈಭವದ ಅನುಭವ ಆಗುತ್ತದೆ. ಪ್ರಕೃತಿ ಚಿತ್ರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳ....

read more
ಲಕ್ಷ್ಮಣ ವಿ ಎ ಕವಿತೆ – ನಿಲ್ಲು ಓ ಸಾಲೇ..
ಲಕ್ಷ್ಮಣ ವಿ ಎ ಕವಿತೆ – ನಿಲ್ಲು ಓ ಸಾಲೇ..

ಲಕ್ಷ್ಮಣ ವಿ ಎ ನಿನ್ನೆ ರಾತ್ರಿ ಅರ್ಧ ಬರೆದಿಟ್ಟ ಸಾಲುಇಂದು ಪೂರ್ಣಗೊಳಿಸಲು ಕುಳಿತೆಎಲ್ಲಿಅವಿತುಕೊಂಡಿತೊ!? ಅರೆ ಬರೆ ಕವಿತೆ ! ಹೆಗಲಿಗೆ ಹೆಗಲು ಕೊಟ್ಟುಸಾಲಾಗಿ ಒತ್ತೊತ್ತಾಗಿ ಬಿಸಿಯೂಟಕೆಶಾಲೆಯ ಮಕ್ಕಳು ಕುಳಿತಂತೆತುಸು ಸ್ಪೇಸು ಬಿಡಬಿಡಬೇಕಿತ್ತುಉಸಿರು ಕಟ್ಟದ ಹಾಗೆ ಪದ ನಿನ್ನೆ ಮೊನ್ನೆಯತನಕ ಜೊತೆ ಜೊತೆಯಾಗಿನಡೆದವರು ಇಂದು...

read more
ಸದಾಶಿವ್ ಸೊರಟೂರು ಕಥಾ ಅಂಕಣ – ಒಂದು ಫೇಕ್ ಅಕೌಂಟ್! 
ಸದಾಶಿವ್ ಸೊರಟೂರು ಕಥಾ ಅಂಕಣ – ಒಂದು ಫೇಕ್ ಅಕೌಂಟ್! 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ನಾಗಮಣಿ ಎಸ್ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ..
ನಾಗಮಣಿ ಎಸ್ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ..

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ನಾಗಮಣಿ ಎಸ್ ರಾವ್ ಅವರನ್ನು ಮಾಡಲಾಗಿದೆ. ವರದಿಗಾರರಾಗಿ ಪತ್ರಿಕೋದ್ಯಮ ಪ್ರವೇಶ ಮಾಡಿದ ಅವರು ಆಕಾಶವಾಣಿ ಸೇರಿದರು. ಅವರ ಕಂಚಿನ ಕಂಠದ ಪ್ರದೇಶ ಸಮಾಚಾರ ವಾರ್ತೆ ಮೂಲಕ ಮನೆಮಾತಾದವರು. ವಿಧಾನ ಸಭೆ...

read more
ಸಂತೋಷಕುಮಾರ್ ಎಲ್ ಎಮ್    ಕಂಡಂತೆ ‘19.20.21’
ಸಂತೋಷಕುಮಾರ್ ಎಲ್ ಎಮ್ ಕಂಡಂತೆ ‘19.20.21’

ಸಂತೋಷಕುಮಾರ್ ಎಲ್ ಎಮ್ ಸಿನಿಮಾದ ಮೊದಮೊದಲ ಶೋಗಳಿಗೆ ಹೋದಾಗ ಅಲ್ಲಿ ಚಿತ್ರತಂಡವೂ ಇರುತ್ತದೆ. ಸಿನಿಮಾ ಮುಗಿಯುತ್ತಿದ್ದಂತೆ ಪ್ರೇಕ್ಷಕರೆಲ್ಲರೂ ಒಮ್ಮೆ ಚಪ್ಪಾಳೆ ತಟ್ಟಿ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸುವುದು ವಾಡಿಕೆ. ಆದರೆ 19.20.21 ಸಿನಿಮಾ ಮುಗಿದು ನಿರ್ದೇಶಕರ ತಂಡ ವೇದಿಕೆಗೆ ಬಂದು ತುಂಬಾ ಹೊತ್ತಾದರೂ ಎಲ್ಲ ಪ್ರೇಕ್ಷಕರೂ...

read more

Pin It on Pinterest

Share This