ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಬಾಳನೌಕೆಗೆ ಬೆಳಕಿನ ದೀಪ’ ಬಿಡುಗಡೆ ಫೋಟೋ ಆಲ್ಬಂ…
‘ಬಾಳನೌಕೆಗೆ ಬೆಳಕಿನ ದೀಪ’ ಬಿಡುಗಡೆ ಫೋಟೋ ಆಲ್ಬಂ…

ಆಂಗ್ಲ ಭಾಷಾ ಉಪನ್ಯಾಸಕ ಜಿ.ಆರ್. ರೇವಣಸಿದ್ದಪ್ಪ ಅವರ ಚೊಚ್ಚಲ ಕೃತಿ 'ಬಾಳನೌಕೆಗೆ ಬೆಳಕಿನ ದೀಪ'ವನ್ನು ಬಿಡುಗಡೆ ಮಾಡಲಾಯಿತು. ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯಶೋಧ ಪುಸ್ತಕ ಪ್ರಕಾಶನ ಮತ್ತು ದಾವಣಗೆರೆ ಜಿಲ್ಲಾ ಸಾಹಿತ್ಯ ಪರಿಷತ್ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹಿರಿಯ...

read more
ದಾದಾಪೀರ್ ಜೈಮನ್ ಕವಿತೆ- ಅರಮನೆ…
ದಾದಾಪೀರ್ ಜೈಮನ್ ಕವಿತೆ- ಅರಮನೆ…

ದಾದಾಪೀರ್ ಜೈಮನ್ ರಾಜರು ಕಟ್ಟಿ ಬಿಟ್ಟು ಹೋದಅರಮನೆಗಳಲ್ಲೀಗಸಾಮಾನ್ಯ ಪ್ರಜೆಗಳು ಸುಳಿದಾಡುವಾಗಅಂದಿಂದಿಗೂ ಅವುಗಳ ಮೇಲೆ ಹಿಕ್ಕೆ ಹಾಕುತ್ತಾಹಾರಾಡಿಕೊಂಡಿರುವ ಪಾರಿವಾಳ ಪಕ್ಷಿ ಚಿಟ್ಟೆಗಳೆಲ್ಲಾಪಿಸುಗುಟ್ಟಿಕೊಳ್ಳುತ್ತಾ ಅಣಕವಾಡುತ್ತವೆ. ಭಾನುವಾರದ ಬೆಳಗುಗಳಲ್ಲಿರಜೆಗೆ ಪೇಟೆಗೆ ಬಂದ ತವರ ಮಕ್ಕಳ ಹಿಂಡು ಕಟ್ಟಿಟಿಪ್ಪುವಿನದೊ ಒಡೆಯರದೋ...

read more
ಪದ್ಮಿನಿ ನಾಗರಾಜು ಕವಿತೆ- ಸ್ತಬ್ಧವಾಗಿದೆ ಜೀವನ…
ಪದ್ಮಿನಿ ನಾಗರಾಜು ಕವಿತೆ- ಸ್ತಬ್ಧವಾಗಿದೆ ಜೀವನ…

ಡಾ ಪದ್ಮಿನಿ ನಾಗರಾಜು ಕೈಯಲ್ಲೇ ಪರಿಚಯಕಣ್ಣಳತೆಯಲ್ಲೆ ಸ್ಕ್ಯಾನಿಂಗ್ಭದ್ರತಾ ಪರೀಕ್ಷೆಯಲಿಅಳೆದು ಸುರಿದು ನೋಡಿಒಳಬಂದರೆ ನಿಮ್ಮದೇ ಲೋಕಆಕಾಶದಲ್ಲೇ ಅರಮನೆವಾಯುಯಾನ ಎಂಬುದೀಗದಿ ಜಾಯ್ ಆಫ್ ಫ್ಲೆöÊಯಿಂಗ್ !! ಕೆಲವರಿಗೆ ಸದಾ ಹಾರುವ ತವಕಹಲವರಿಗೆ ಮೊದಲ ಅನುಭವಅದೇಂತಹದ್ದೋ ಮೌನಮಾತಿಲ್ಲದೆ ಕಣ್ಣಲ್ಲೇ ಲೆಕ್ಕಾಚಾರ ದುಗುಡ...

read more
ಸಂಗೀತ ರವಿರಾಜ್ ಓದಿದ ‘ಚೌ ಚೌ ಬಾತ್’
ಸಂಗೀತ ರವಿರಾಜ್ ಓದಿದ ‘ಚೌ ಚೌ ಬಾತ್’

ಸಂಗೀತ ರವಿರಾಜ್ ಮನದ ಮೌನವನ್ನು ಅಕ್ಷರ ರೂಪಕ್ಕೆ ಇಳಿಸಿದ, ಮನದ ಭಾವಗಳ ಮಿಶ್ರ ಕಹಾನಿ ಎಂಬುದಾಗಿ ಒಕ್ಕಣೆಯಿರುವ "ಚೌ ಚೌ ಬಾತ್" ಕೃತಿ ಕೃಪಾ ದೇವರಾಜ್ ರವರ ಮೂರನೆಯ ಪುಸ್ತಕ. ಮೌನ ಮತ್ತು ಅಕ್ಷರದ ನಡುವಿನ ಅಂತರದ ಸ್ಥಾನದಲ್ಲಿರುವ ಮಾತುಗಳು ಇಲ್ಲಿ ಅಕ್ಷರಗಳಾಗಿ ಒಂದು ಉತ್ತಮವಾದ ಕೃತಿಯಾಗಿ ಮೂಡಿ ಬಂದಿದೆ. ಭಾವನೆಗಳನ್ನೆಲ್ಲಾ...

read more
ರಂಗ ಶಂಕರದಲ್ಲಿ ‘ರಂಗಯುಗಾದಿ’
ರಂಗ ಶಂಕರದಲ್ಲಿ ‘ರಂಗಯುಗಾದಿ’

ಪ್ರತಿ ವರ್ಷ ಯುಗಾದಿಯನ್ನು ರಂಗ ಶಂಕರ ವಿಶೇಷವಾಗಿ ಆಚರಿಸುತ್ತಾ ಬಂದಿದೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ಕಾವ್ಯವನ್ನು ಸಂಭ್ರಮಿಸುತ್ತಾ ಬಂದಿದೆ.  ಈ ವರ್ಷದ ಪದ್ಯಕಾಲವನ್ನು ಕವಿ, ಕತೆಗಾರ, ಚಿಂತಕ, ಅನುವಾದಕ ಕೆ ವಿ ತಿರುಮಲೇಶ್‌ ಹಾಗೂ ಕಾದಂಬರಿಕಾರ್ತಿ ಸಾರಾ ಅಬೂಬಕ್ಕರ್‌ ಅವರ ನೆನಪಿಗೆ ಅರ್ಪಿಸಲಾಗಿದೆ.ಈ ವರ್ಷದ...

read more
ಇಂದ್ರಕುಮಾರ್ ಅವರ ‘ಎತ್ತರ’
ಇಂದ್ರಕುಮಾರ್ ಅವರ ‘ಎತ್ತರ’

ಇಂದ್ರಕುಮಾರ್ ಎಚ್ ಬಿ ಕಾದಂಬರಿ ಸಾಹಿತ್ಯ ಪ್ರಕಾರದಿಂದಲೆ ಸಾಹಿತ್ಯದ ಬಗೆಗೊಂದು ಗಂಭೀರ ಆಸ್ಥೆ ಬೆಳೆದಿದ್ದಿರಬೇಕು. ಚಿತ್ರದುರ್ಗದ ಕೃಷ್ಣರಾಜೇಂದ್ರ ಗ್ರಂಥಾಲಯ ಈ ತರಹದ ಹೊಸ ಯೋಚನೆಗಳ ತಾಣ. ಸಣ್ಣದೇಹದ ಮುಂದೆ ಪರ್ವತದಂತೆ ಬೆಳೆದು ನಿಂತ ಪುಸ್ತಕಗಳ ರಾಶಿ ನೋಡುವುದೇ ಹಬ್ಬ. ಏನೆಲ್ಲ ಇದೆ. ಎಷ್ಟೊಂದು ಇದೆ. ಎಲ್ಲ ತರಹದ ಪುಸ್ತಕಗಳನ್ನೂ...

read more
ಸದಾಶಿವ ದೊಡಮನಿ ಕವಿತೆ- ವಿಷಾದ ಗೀತೆ…
ಸದಾಶಿವ ದೊಡಮನಿ ಕವಿತೆ- ವಿಷಾದ ಗೀತೆ…

ಡಾ ಸದಾಶಿವ ದೊಡಮನಿ ಎದೆಯ ನೋವು ಹೂಗಳ ಪೋಣಿಸಿಮಾಲೆ ಕಟ್ಟಿದ್ದೇನೆಸಂತೆ, ಪೇಟೆಯಲ್ಲಿ ಇಟ್ಟುಕೊಳ್ಳುವವರ ಮುಖ, ಮನ ಹೊತ್ತಿಗೆಓದುತ್ತಲೇ ಇದ್ದೇನೆಮುಟ್ಟುವವರಿಲ್ಲ, ಮುಡಿಯುವವರಿಲ್ಲಬರೀ ವಿಷಾದ, ಲೊಚುಗುಟ್ಟುವಿಕೆಯ ಧ್ವನಿಗಳೊಂದಿಗೆ ಮುಂದೆ ಸಾಗುತ್ತಿದ್ದಾರೆಕರುಳು ಹಿಂಡುತ್ತಿದ್ದಾರೆ ಘಮ್ ಎನ್ನುವ ವಾಸನೆಯತ್ತಲೇಎಲ್ಲರ ನೋಟ,...

read more
ನಂದಿನಿ ಹೆದ್ದುರ್ಗ ಕವಿತೆ- ಪದೇಪದೇ ಮುಗಿಲು ನೋಡುತ್ತೇನೆ…
ನಂದಿನಿ ಹೆದ್ದುರ್ಗ ಕವಿತೆ- ಪದೇಪದೇ ಮುಗಿಲು ನೋಡುತ್ತೇನೆ…

ನಂದಿನಿ ಹೆದ್ದುರ್ಗ ಒಂದು ಹದವಿರದ ಮಳೆಬಿದ್ದುಬಿಸಿಲು ಇಣುಕಿದ ವೇಳೆದಿಕ್ಕುಗಳ ಫರಕ್ಕಿಲ್ಲದೆಪದೇಪದೇಮುಗಿಲು ನೋಡುತ್ತೇನೆ 'ಕಾಮನಬಿಲ್ಲು ಕಟ್ಟಿತಾ..ಕಾಮನಬಿಲ್ಲು ಕಂಡಿತಾ..?' ಕಾಮನೂ…ಬಿಲ್ಲೂಋಣವಿದ್ದವರ ಪಾಲಂತೆಹರಿದು ಬರುತ್ತಿರುವಹರಿತ ಬಾಣವೊಂದೇನನ್ನ ಹಣೆ ಬರಹದಲ್ಲಿ ನಾನು ಏನನ್ನೂಮಾಡಬಹುದಿತ್ತು ಎದೆ ಕೊಟ್ಟು...

read more
ಪ್ರೇಮವೆಂಬ ಎಲ್ಲರೆದೆಯಲ್ಲೂ ಇರುವ ಹೋಲ್ ಸೇಲ್ ಸರಕು…
ಪ್ರೇಮವೆಂಬ ಎಲ್ಲರೆದೆಯಲ್ಲೂ ಇರುವ ಹೋಲ್ ಸೇಲ್ ಸರಕು…

ಶಿವಕುಮಾರ ಮಾವಲಿ ಕನ್ನಡ ಪ್ರಕಾಶನ ರಂಗಕ್ಕೆ 'ಮಾವಲಿ ಪಬ್ಲಿಕೇಷನ್' ಪ್ರವೇಶ ಕೊಟ್ಟಿದೆ. ಇದರ ಮೊದಲ ಕೃತಿಯಾಗಿ ಶಿವಕುಮಾರ ಮಾವಲಿ ಅವರ 'ಪ್ರೇಮಪತ್ರದ ಆಫೀಸು ಮತ್ತು ಅವಳು' ಪ್ರಕಟಗೊಂಡಿದೆ. 'ಮಾವಲಿ ಪಬ್ಲಿಕೇಷನ್'ಗೆ 'ಅವಧಿ' ಶುಭಹಾರೈಸುತ್ತದೆ. 'ಪ್ರೇಮಪತ್ರದ ಆಫೀಸು ಮತ್ತು ಅವಳು' ಅವಧಿಯಲ್ಲಿ ಪ್ರಕಟವಾಗಿರುವ ಕಥಾ ಅಂಕಣ. ಈ...

read more
ಮುಳುಗಿದ ಕತೆಗಳು…
ಮುಳುಗಿದ ಕತೆಗಳು…

ಯಮುನಾ ಗಾಂವ್ಕರ್ ಅವಳ ಕತೆಗಳು ಇದೇ ನೀರಲ್ಲಿ ಮುಳುಗಿ ಹೋಗಿವೆ. ನೀವು ನಂಬಬೇಕೆಂದೇನಿಲ್ಲ,  ನಾನೇ ಸ್ವತಃ ಕಂಡಿದ್ದೇನೆ, ಅದು ನನ್ನ ಅನುಭವವಷ್ಟೇ.  ಅಂದು ನಾನು ಅಬ್ಬೆಯ ಮಡಿಲಿಗೆ ಮುಖ ಒರೆಸುತ್ತಲೇ ನಿಂತಿದ್ದೆ. ಅವಳು ನಮ್ಮೆಲ್ಲರ ತನ್ನ ತೆಕ್ಕೆಯಲ್ಲಿಟ್ಟು ಗಟ್ಟಿಯಾಗಿ ಕಣ್ಣು ಮುಚ್ಚಿ ನಿಂತಿದ್ದಳು, ನಮ್ಮ ಮುಖದ ಮೇಲೆ...

read more
ಈ ದಡದಲ್ಲಿಯೇ ಒಂಟಿ…
ಈ ದಡದಲ್ಲಿಯೇ ಒಂಟಿ…

ಮೂಲ: ಇಂದು ಕಿಲ್ಲಮ್ ಕನ್ನಡಕ್ಕೆ : ಸಂವರ್ತ 'ಸಾಹಿಲ್' ಕೆರೆದಂಡೆಯ ಮೇಲೆ ಕೂತುನೋಡುತ್ತಿದ್ದೇನೆ. ದಾಟಲುಅತ್ತಿಂದಿತ್ತ ಇತ್ತಿಂದತ್ತ ಸಾಗಲುನಾವಿಕ ನೆರವಾಗುತ್ತಿದ್ದಾನೆ.ಕಿಸೆಯೊಳಗೆ ಕೈಯಾಡಿಸಿ ನೋಡಿದರೆನಯಾಪೈಸೆ ಇಲ್ಲ.ನನ್ನಿಂದ ಸಾಲ ಪಡೆದುಹಿಂದಿರುಗಿಸದೆ ಉಳಿದವರೂಯಾರಿಲ್ಲ.ಎಲ್ಲಿಂದಲೋಎಲ್ಲಿಗೋ-ಎಲ್ಲೆಲ್ಲಿಗೋಎಲ್ಲರೂ...

read more
ಸೀಟು ಕಾಯ್ದಿರಿಸಲಾಗಿದೆ…
ಸೀಟು ಕಾಯ್ದಿರಿಸಲಾಗಿದೆ…

ಚಂದ್ರಶೇಖರ ಹೆಗಡೆ ನನ್ನ ಪ್ರಯಾಣದೊಳಗೆ ನನಗೆ ಕಾಡಿದ ಚೋದ್ಯದ ಪ್ರಸಂಗಗಳಲ್ಲಿ ಈ ಸೀಟು ಕಾಯ್ದಿರಿಸುವ ಸಂದರ್ಭವೂ ಒಂದು. ಜಿಲ್ಲಾ ಕೇಂದ್ರ ಬಾಗಲಕೋಟೆಗೆ ಹೊರಡುವ ಬಸ್ಸನ್ನೇರಬೇಕೆಂದು ನಿಲ್ದಾಣದಲ್ಲಿ ಒಂಟಿಗಾಲಿನಲ್ಲಿ ನಿಂತು ಕಾಯುತ್ತಿದ್ದೆ. ಬಿಸಿಲು ನೆತ್ತಿಗೇರುವುದಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದ ಸಮಯವದು....

read more
ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆಗೆ ಆಹ್ವಾನ…

ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ/ನಿ ಕಥಾಸ್ಪರ್ಧೆ-೨೦೨೩ ಹೊಸ ಕಥೆಗಾರರನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಹುಬ್ಬಳ್ಳಿಯ 'ಅಕ್ಷರ ಸಾಹಿತ್ಯ ವೇದಿಕೆ'ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, 'ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ...

read more
ಜಿ ರಾಮಕೃಷ್ಣ ಅವರ ಕೃತಿ ಬಿಡುಗಡೆಯ ಫೋಟೋ ಆಲ್ಬಂ…
ಜಿ ರಾಮಕೃಷ್ಣ ಅವರ ಕೃತಿ ಬಿಡುಗಡೆಯ ಫೋಟೋ ಆಲ್ಬಂ…

ನವಕರ್ನಾಟಕ ಪ್ರಕಾಶನ ಪ್ರಕಟಿಸಿದ ಡಾ.ಜಿ.ರಾಮಕೃಷ್ಣ ಅವರ 'ಎ ಗ್ಲಿಂಪ್ಸ್ ಇನ್ ಟು ದಿ ಭಗವದ್ಗೀತಾ' ಪುಸ್ತಕವನ್ನು ಖ್ಯಾತ ಗಾಯಕರಾದ ವಿದ್ವಾನ್ ಟಿ.ಎಮ್.ಕೃಷ್ಣ ಅವರು ಬಿಡುಗಡೆ ಮಾಡಿದರು. ಈ ಕೃತಿಯನ್ನು ಡಾ. ಬಿ.ಆರ್. ಮಂಜುನಾಥ್ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ನವಕರ್ನಾಟಕ ಪ್ರಕಾಶನ ಮತ್ತು ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ...

read more
ಬಿ ಎ ವಿವೇಕ ರೈ ಕಂಡಂತೆ ‘ಶಬ್ದ ಸೂರೆ’
ಬಿ ಎ ವಿವೇಕ ರೈ ಕಂಡಂತೆ ‘ಶಬ್ದ ಸೂರೆ’

ಡಾ. ಬಿ. ಎ. ವಿವೇಕ ರೈ  ಡಾ.ಯು.ಮಹೇಶ್ವರಿ ಅವರು ಕಾಸರಗೋಡು ಕನ್ನಡನಾಡಿನ ಹಿರಿಯ ಕವಯಿತ್ರಿಯಾಗಿ, ವಿಮರ್ಶಕಿಯಾಗಿ, ಸಂಶೋಧಕಿಯಾಗಿ, ಕನ್ನಡ ಪ್ರಾಧ್ಯಾಪಕಿಯಾಗಿ ಕನ್ನಡದ ಕಾಯಕವನ್ನು ಕಳೆದ ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿದ ಕಾಲಾವಧಿಯಲ್ಲಿ ಮಾಡುತ್ತಾ ಬಂದವರು. ಕರ್ನಾಟಕದ ಕರಾವಳಿಯಲ್ಲಿ ನಡೆಯುತ್ತಿದ್ದ...

read more
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಪಾದದ ಗುರುತು ಹುಡುಕುತ್ತಾ…
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಪಾದದ ಗುರುತು ಹುಡುಕುತ್ತಾ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more

Pin It on Pinterest

Share This