ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -3…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸ್ಫೂರ್ತಿ ಕವಿತೆ- ಅಳುತ್ತಾ ಜನಿಸಿದೆಯಾ!?
ಸ್ಫೂರ್ತಿ ಅಳುತ್ತಾ ಜನಿಸಿದೆಯಾ!?ಮನೆತುಂಬ ಸಂತೋಷ ಸಂಭ್ರಮ,ಆಟ, ಪಾಠ, ಊಟ, ಓಟಅಪ್ಪ ಅಮ್ಮನಿಗೆ ತರಾವರಿ ಚಿಂತೆಗಳು;ಅವರ ಸಹಾಯದಿಂದಬದುಕಿನ ಒಂದು ಹಂತಕ್ಕೆ ಬಂದು ತಲುಪಿದೆ,ಉದ್ಯೋಗ, ಸಿದ್ಧಾಂತ, ಪ್ರೀತಿ, ನೋವು,ಮೋಸ, ವಂಚನೆಗಳ ಭಯ ನನ್ನನ್ನು ಆವರಿಸಿತು.ಇಗೋ!ಅವಳಿಗಿನ್ನೂ ಮದುವೆಯಾಗಿಲ್ಲ ಎಂಬ ಕೂಗು ಒಂದೆಡೆ,ಓಹೋ!ಕಂಪನಿ...
ಆರ್ ಬಿ ಗುರುಬಸವರಾಜ ಓದಿದ ‘ಬಿಳೆ ದಾಸ್ವಾಳ’
ಆರ್ ಬಿ ಗುರುಬಸವರಾಜ ಗೆಳೆಯ ನಂದಕುಮಾರ. ಜಿ.ಕೆ. ಬರೆದ ‘ಬಿಳೆ ದಾಸ್ವಾಳ’ ಕಥಾ ಸಂಕಲನ ಓದಿದೆ. ತುಂಬಾ ಆಪ್ತವಾದ ಕಥಾ ಸಂಕಲನ. ಇಲ್ಲಿನ ಕತೆಗಳನ್ನು ಓದುವಾಗ ಇವು ನಮ್ಮವೇ ಕತೆ ಎನಿಸಿತು. ಇದರಲ್ಲಿನ ಐದು ಕತೆಗಳು ವೈವಿಧ್ಯಮಯ ಪರಿಸರವನ್ನು ಪರಿಚಯಿಸುತ್ತವೆ. ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಬೆಳೆದ ನಂದಕುಮಾರ ಸಹಜವಾಗಿ ಗ್ರಾಮೀಣ...
ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ….
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಔಟ್ಲುಕ್ ಮಾಜಿ ಸಂಪಾದಕ...
ವೈ ಎಂ ಯಾಕೊಳ್ಳಿ ಓದಿದ ‘ತುಂಬಿದ ತೊರೆ’
ಡಾ ವೈ ಎಂ ಯಾಕೊಳ್ಳಿ ತಮ್ಮ ಅನೇಕ ಗಟ್ಟಿ ಬರಹಗಳ ಮೂಲಕ ನಾಡಿನಲ್ಲಿ ವೈಚಾರಿಕ ಚಿಂತಕರೆ೦ದೂ ವಿಮರ್ಶಕರೆಂದೂ ಹೆಸರಾದವರು ದಾನೇಶ್ವರಿ.ಬಿ. ಸಾರಂಗಮಠರವರು. ಸಾಮಾನ್ಯವಾಗಿ ಎಲ್ಲರೂ ಕಾವ್ಯ, ಕಥೆ ಎಂದು ಸೃಜನಶೀಲ ಸಾಹಿತ್ಯ ಪ್ರಕಾರಗಳನ್ನೇ ಆಯ್ದುಕೊಳ್ಳುವ ಸಂದರ್ಭದಲ್ಲಿ ತುಸು ಭಿನ್ನವಾದ ಹೆಜ್ಜೆ ಇರಿಸಿ ತಮ್ಮ ಬರಹ ಮಾಧ್ಯಮವಾಗಿ...
ಆಶಾ ರಘು ಅವರ ಹೊಸ ಕಾದಂಬರಿ ‘ಚಿತ್ತರಂಗ’
ಆಶಾ ರಘು ಕಾದಂಬರಿಗಾರ್ತಿ ಆಶಾ ರಘು ಅವರ ಹೊಸ ಕಾದಂಬರಿ 'ಚಿತ್ತರಂಗ' ಬಿಡುಗಡೆಗೊಳ್ಳಲಿದೆ. 'ಚಿತ್ತರಂಗ' ಎಂದಾಕ್ಷಣ ಅದು ಚಿತ್ರರಂಗದ ಹಾಗೆ ಕೇಳಿಸಿತೇ..? ಹೌದು… ಚಿತ್ರರಂಗಕ್ಕೆ ಸಂಬಂಧಿಸಿದ ಕಾದಂಬರಿಯೇ ಈ 'ಚಿತ್ತರಂಗ'! ಕಾದಂಬರಿಯ ವಸ್ತು, ವಿಶೇಷಗಳನ್ನು 'ಅರಿಕೆ' ಭಾಗದಲ್ಲಿ ಹಂಚಿಕೊಂಡಿದ್ದಾರೆ. ಅದೀಗ ನಿಮ್ಮ ಓದಿಗೆ. ಅರಿಕೆ...
ಒಂದು ಸಾವಿನ ಸುತ್ತ…
ರೇವಣಸಿದ್ದಪ್ಪ ಜಿ ಆರ್ ಸೋದರಮಾವ ಗತಿಸಿ ಇಂದಿಗೆ ಬರೋಬ್ಬರಿ ಮುವತ್ತು ವರ್ಷ. ಕಾಕತಾಳೀಯವೆಂಬಂತೆ ನಿನ್ನೆ ಕನಸಿನಲ್ಲಿ ಬಂದು ಮಾತನಾಡಿದಂತೆ ಭಾಸವಾಯಿತು. ಇಷ್ಟು ವರ್ಷಗಳ ನಂತರ ಈಗೇಕೆ ಹೀಗೆ ಕಾಣಿಸಿಕೊಂಡರು? ಗೊತ್ತಿಲ್ಲ. ಮದುವೆಯಾಗಿ ಮೂರೇ ತಿಂಗಳಿಗೆ ಅವರ ಇಹದ ಬದುಕಿಗೆ ವಿಧಿ ಮಂಗಳ ಹಾಡಿತ್ತು. ಬಹಳ ಹಚ್ಚಿಕೊಂಡಿದ್ದ ಮಾವ...
ಆಹಾ ಥಂಡಿ…
ರಶ್ಮಿ ಎಸ್ ಆಹಾ ಥಂಡಿ… ಅಪ್ಪಿ ಕುಂಡಿ.. ಆಹಾ ಥಂಡಿ… ಅವ್ವಿ ಕುಂಡಿ.. ಹಿಂಗ ಹೇಳ್ಕೊಂತ ಥಂಡಿನ್ನ ಕರೀತಿದ್ರೊ… ಕೆರೀತಿದ್ರೊ ಅಥವಾ ಬೈತಿದ್ರೊ ಗೊತ್ತೇ ಇಲ್ಲ. ಆದ್ರ ಈಗೂ ಸ್ವಲ್ಪ ಹೆಚ್ಗಿ ಥಂಡಿ ಅನಿಸ್ತಂದ್ರ ನನ್ನ ಬಾಯಿಗೆ ಇದೇ ಉದ್ಗಾರ ಬರ್ತದ. (ಮತ್ತೆಲ್ಲಿಯೂ ಉದ್ಗಾರ ಬರೂದಿಲ್ಲ ಬಿಡ್ರಿ..) ನನ್ನ ಮಕ್ಕಳೂ ಇದೇ ಕಲ್ತಾವ… ಈ ಸಾಲಿನ...
ಬಿದಲೋಟಿ ರಂಗನಾಥ್ ಕವಿತೆ- ಅಮ್ಮನಿಗೊಂದು ಸೀರೆಯ ಕನಸು…
ಬಿದಲೋಟಿ ರಂಗನಾಥ್ ಉಗಾದಿ ಬಂತೆಂದರೆಸರೀಕರು ಉಡುವ ಸೀರೆಯಲ್ಲಿಅಮ್ಮನ ಮನಸು ಬೆಯ್ಯುತಿತ್ತುಹೊಟ್ಟೆ ಉರಿಯಿಂದಲ್ಲಅಸಾಹಕತೆಯ ತೊಡರಿನಿಂದ ಕೂಲಿ ಕರೆಯದ ದಿನಗಳಲ್ಲಿ ಬರುವ ಉಗಾದಿಗೇಣು ಗೇಣಿಮಾಡದ ಅಪ್ಪನ ಬದುಕುತಿಂಗಳ ಮುಂಚಿನಿಂದಲೂಹೊಂಗೆ ಕಾಯಿ ಬೇವಿನ ಬೀಜದ ಮೊರೆ ಹೋಗಿಬಯಲು ಹಳ್ಳಕೊಳ್ಳವಲೆದುಸೇರು ಸೆಟಾಕು ಅಮ್ಮನ ಮಡಿಲು...
ಜಿ ಎನ್ ನಾಗರಾಜ್ ಅಂಕಣ – ವೈಜ್ಞಾನಿಕ ತತ್ವಜ್ಞಾನದ ಮೇಲೆ ಶ್ರೀಕೃಷ್ಣನ ಸುದರ್ಶನ ಚಕ್ರ ಪ್ರಯೋಗ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಆ ಒಂಟಿ ಚಪ್ಪಲಿ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ- ಜಾಣ ವಾಸ್ತವವಾದಿ…
ಮೂಲ ಅಸಾಮಿ ಭಾಷೆ: ಡಾ ಪ್ರಾಂಜಿತ್ ಬೋರಾ ಇಂಗ್ಲಿಷಿಗೆ : ಡಾ ಕೌಸ್ತುಬ್ ದೇಕ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಡಾ ಪ್ರಾಂಜಿತ್ ಬೋರಾ, ಪ್ರೊಫೆಸರ್, ಕೃಷ್ಣಾ ಕಾಂತಾ ಹಂಡಿಕಿ ಮುಕ್ತ ವಿಶ್ವವಿದ್ಯಾಲಯ, ಗುವಾಹಟಿ, ಅಸ್ಸಾಂ ಮಾಜಿ ಚೇರ್ಮನ್, ಭೂಪೆನ್ ಹಜಾರಿಕಾ ಸೆಂಟರ್ ಫಾರ್ ಸ್ಟಡಿಸ್ ಇನ್ ಫಾರ್ಮಿನ್ಗ್...
Art by Fujio Kamimura
ರೇಷ್ಮಾ ಗುಳೇದಗುಡ್ಡಕರ್ ಓದಿದ ‘ಡಿ ವಿ ಜಿ ಸಾಹಿತ್ಯ ಸಿರಿ’
ರೇಷ್ಮಾ ಗುಳೇದಗುಡ್ಡಕರ್ ಇಂದು ಡಿ ವಿ ಗುಂಡಪ್ಪ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ನೆನಪಿಗಾಗಿ ರೇಷ್ಮಾ ಗುಳೇದಗುಡ್ಡಕರ್ ಹಾ ಮಾ ನಾಯಕ್ ಅವರ 'ಡಿ ವಿ ಜಿ ಸಾಹಿತ್ಯ ಸಿರಿ' ಕೃತಿಯ ಕುರಿತ ಬರಹ ಇಲ್ಲಿದೆ ಡಿ.ವಿ.ಜಿ ನಾಡಿನ ಹೆಸರಾಂತ ಕವಿ, ಕಥನಕಾರ, ನಾಟಕಕಾರ, ಸಂಸ್ಕೃತಿ ಚಿಂತಕ ಮತ್ತು ದಾರ್ಶನಿಕರು ಅವರಿಂದ ನಾಡಿನ ಭಾಷೆ,...
ಜಯರಾಮಾಚಾರಿ ಕಥೆ – ಬಿ ನಾರಾಯಣ ಮೂರ್ತಿ…
ಜಯರಾಮಾಚಾರಿ ನಾರಾಯಣ ಮಧ್ಯರಾತ್ರಿಲಿ ಎರಡಕ್ಕೆ ಹೋಗಿ ಕುಕ್ಕರುಗಾಲಲ್ಲಿ ಕೂತವನು ಬಿದ್ದು ಬಿದ್ದು ನಗುತ್ತಿದ್ದ ಸದ್ದು ಹಾಲಿನಲ್ಲಿ ಮಲಗಿದ್ದ ಸಾವಿತ್ರಮ್ಮನಿಗೆ ಕೇಳಿ, ಪಕ್ಕದಲ್ಲೇ ಮಲಗಿದ್ದ ಯಜಮಾನರನ್ನು ಎದ್ದೇಳಿಸುವ ಎಂದುಕೊಳ್ಳುವಷ್ಟರಲ್ಲಿ, ಅವರೇ ತಮ್ಮ ದೊಡ್ಡ ಗೊರಕೆಗೆ ಒಂದು ಸ್ಟಾಪ್ ಕೊಟ್ಟು 'ಏಯ್ ಏನೇ ಅವ್ನು ಹಂಗೆ ಕಿಸಿತಾ...
ಸತೀಶ ಕುಲಕರ್ಣಿ ನೋಡಿದ ಸಿನಿಮಾ…
ಸತೀಶ ಕುಲಕರ್ಣಿ ಹಾವೇರಿ ಮಾಗಾವಿ ಟಾಕಿಜನ್ಯಾಗ ಹೋದವಾರ ೧೯: ೨೦: ೨೧ ಸಿನೇಮಾ ನೋಡಿದೆ. ಇದನ್ನ ನಮ್ಮ ಎಸ್.ಎಫ್.ಆಯ್. ಗೆಳೆಯರಾದ ಬಸವರಾಜ ಬೋವಿ, ಖಲಂದರ್, ಪುಟ್ಟಪ್ಪ ಹರವಿ, ವಿವೇಕ ಪಾನ್ಸೆ, ಜಿ.ಡಿ ಪೂಜಾರ ಆರ್ಗನೈಸ್ ಮಾಡಿದ್ರು. ನಮ್ಮ ಜೊತಿಗೆ ಹಾವೇರಿ ಪಿ.ಜಿ ಸೆಂಟರ್ ಆಡಳತಾಧಿಕಾರಿ ಪ್ರಶಾಂತ, ಕಾಂಮ್ರೆಡೆ ಹೊನ್ನಪ್ಪ...
ವಿಜಯಶ್ರೀ ಎಂ ಹಾಲಾಡಿ ಕವಿತೆ- ಭೇಟಿ!…
ವಿಜಯಶ್ರೀ ಎಂ ಹಾಲಾಡಿ ಮದುವೆ ಆರತಕ್ಷತೆ ಮನೆಯೊಕ್ಕಲು-ಗಳ ಹುಸಿ ಸಡಗರದಲ್ಲಿಮಲ್ಲಿಗೆ ಘಮ, ರೇಷ್ಮೆ ಸೀರೆಯಘಾಟು, ಸೆಕೆಯ ಝಳದ ಮಧ್ಯೆಕಾಲ್ಗೆಜ್ಜೆ ನುಡಿಸುತ್ತ ಓಡಾಡುವಾಗಫಕ್ಕನೆ ಮುಖ ಕಾಣಿಸುತ್ತಾನೆಎರಡೋ ನಾಲ್ಕೋ ವರ್ಷಕ್ಕೊಮ್ಮೆ ಕಂಡೂ ಕಾಣದಂತೆ ದಾಟಿ ಹೋದರೂಹೊರಡುವ ಮೊದಲು ಮಾತಾಡಿಸಿಯೇತೀರುತ್ತಾನೆಎಲ್ಲಿರುವುದು? ಮಕ್ಕಳು?...
ಸುಧಾ ಆಡುಕಳ ಕವಿತೆ- ಚಿಂದಿಬಟ್ಟೆ…
ಸುಧಾ ಆಡುಕಳ ಹೆದ್ದಾರಿಯ ಕತ್ತಿಯಂಚಿನ ಪಯಣರ‍್ರನೆ ಹಾದುಹೋದ ಸವಾರಸರಕ್ಕನೆ ಜಾರಿ ರಸ್ತೆಯಂಚಿಗೆ ಉರುಳಿದಅಚಾನಕ್ಕಾಗಿ ಬ್ರೇಕ್ ಒತ್ತಿತು ಕೈಅವನುರುಳಿದಲ್ಲೇ ನಿಂತಿತು ಗಾಡಿಚಿಗುರು ಮೀಸೆಯ ಹುಡುಗಅವಸರದಲ್ಲಿದ್ದಾನೆ; ವೇಗ ವಯೋಸಹಜಬಿದ್ದ ಶಾಕ್‌ನಲ್ಲಿ ತುಸುಹೊತ್ತು ನಿಂತಿದ್ದಬೈಕ್ ಎತ್ತಲು ನಾ ಬಾಗಿದಾಗ ಅವನೂ ಹಿಡಿದಅರೆ! ಕೈ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ತೀರ್ಮಾನ— ನನ್ನವರು ಮುಖ್ಯ…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಬಸವರಾಜ ಕೋಡಗುಂಟಿ ಅಂಕಣ – ಸಿಂದಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಶ್ರೀನಿವಾಸ ಪ್ರಭು ಅಂಕಣ- ಆ ಸುದ್ದಿ ಕೇಳಿ ನಾನು ನಖಶಿಖಾಂತ ಉರಿದುಹೋದೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...





















